ಬಾಹುಬಲಿಯ ಕೊಂಬಿನ ಹಸುಗಳು ಎಲ್ಲಿದೆ ಗೊತ್ತಾ? | ಅಮೂಲ್ಯ ಜಗದೀಶ್ ಕೊಟ್ಟಿದ್ದೇನು? | Bahubali | Vasu Ep 68
HTML-код
- Опубликовано: 6 фев 2025
- ತುಲುಗಿನ ಖ್ಯಾತ ಚಿತ್ರ ಬಾಹುಬಲಿಯಲ್ಲಿ ಬರುವ ಹಸುವಿನ ದೃಶ್ಯಗಳನ್ನ ಕಂಪ್ಯೂಟರ್ ನಲ್ಲಿ ಮಾಡಲಾಗಿತ್ತು. ಆ ಹಸುವಿನ ಕೊಂಬುಗಳನ್ನ ನೋಡಿದವರು ಹೆದರಿಕೊಂಡಿದ್ದರು. ಬೆಂಗಳೂರಿನ ಸಮಿಪವಿರುವ ಘಾಟಿ ದೇವಸ್ಥಾನದ ಬಳಿ ರಾಷ್ಟ್ರೋತ್ಥಾನ ನಡೆಸುತ್ತಿರುವ ಗೋಶಾಲೆಯಲ್ಲಿ ಬಾಹುಬಲಿ ಚಿತ್ರದಲ್ಲಿರುವ ರೀತಿಯ ಹಸುಗಳು ನಮ್ಮಲ್ಲಿದೆ. ಅಲ್ಲಿ ಏನೇನಿದೆ ಮತ್ತು ಖ್ಯಾತ ಚಿತ್ರನಟಿ ಅಮೂಲ್ಯ ಅಲ್ಲಿಗೆ ಮಾಡಿದ್ದು ಏನು ಎಂದು ತಿಳಿಯಲು ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #villagehouse #inspiration #amulyajagadeesh #rastrothana #bahubali #bahubalibull