ಗ್ರಾಮೀಣ ಕುಡಿಯುವ ನೀರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದುವರೆಗೂ ಯಾವುದೇ ಒಂದು ಕೊಳವೆ ಬಾವಿಗಳನ್ನು ಈ ರೀತಿ ಜಲ ಮರುಪೂರಣ ಮಾಡದೆ ಸರ್ಕಾರದಿಂದ ಹೊಸ ಕೊಳವೆಬಾವಿ ಕೊರೆದು ಹಣವನ್ನು ಖರ್ಚು ಮಾಡಲಾಗಿದೆ. ಮೊದಲು ಇಂತಹ ಕೊಳವೆ ಬಾವಿಗಳನ್ನು ಪಟ್ಟಿ ಮಾಡಿ ಅವುಗಳನ್ನು ಸಮರ್ಪಕವಾಗಿ ಜಲಮರುಪೂರಣ ಮಾಡಿದರೆ ಹಣವು ಉಳಿತಾಯವಾಗುತ್ತದೆ ಮತ್ತು ಇದರ ಬಗ್ಗೆ ಸಂಶಯ ಇರುವವರಿಗು ಮಾರ್ಗದರ್ಶನ ಮಾಡಿದ ಹಾಗೂ ಆಗುತ್ತದೆ.
It is a very costly affair which never works out for RUclips. So we stopped making new videos. However we are preparing to launch a TV channel for agriculture soon. Then we will produce in bulk. Wait for few months.
ಉತ್ತಮವಾದ ಮಾಹಿತಿ !!! ರಾಜ್ಯಾದ್ಯಂತ ಎಲ್ಲ ರೈತರು ಇಂತಹ ಪದ್ದತಿಗಳನ್ನು ಅನುಸರಿಸಿಕೊಳ್ಳಬೇಕು.
Yes sir
ಗ್ರಾಮೀಣ ಕುಡಿಯುವ ನೀರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದುವರೆಗೂ ಯಾವುದೇ ಒಂದು ಕೊಳವೆ ಬಾವಿಗಳನ್ನು ಈ ರೀತಿ ಜಲ ಮರುಪೂರಣ ಮಾಡದೆ ಸರ್ಕಾರದಿಂದ ಹೊಸ ಕೊಳವೆಬಾವಿ ಕೊರೆದು ಹಣವನ್ನು ಖರ್ಚು ಮಾಡಲಾಗಿದೆ. ಮೊದಲು ಇಂತಹ ಕೊಳವೆ ಬಾವಿಗಳನ್ನು ಪಟ್ಟಿ ಮಾಡಿ ಅವುಗಳನ್ನು ಸಮರ್ಪಕವಾಗಿ ಜಲಮರುಪೂರಣ ಮಾಡಿದರೆ ಹಣವು ಉಳಿತಾಯವಾಗುತ್ತದೆ ಮತ್ತು ಇದರ ಬಗ್ಗೆ ಸಂಶಯ ಇರುವವರಿಗು ಮಾರ್ಗದರ್ಶನ ಮಾಡಿದ ಹಾಗೂ ಆಗುತ್ತದೆ.
ಅತ್ಯುತ್ತಮ ಮಾಹಿತಿ...ಜನಸಾಮಾನ್ಯರಿಗೆ ಸಿಗಲೇಬೇಕಾದ ಉಪಯುಕ್ತ ಮಾಹಿತಿ....ಅಂತರ್ಜಲ ಉಳಿಸೋ ಕಾಯ ನಾವೆಲ್ಲರೂ ಮಾಡಬೇಕಾಗಿದೆ.
Thank you
Super shramajeevi super information
Thank you
Thank you......very informative👍🏼👍👍👍🏼
Thank you. Good luck
ಉಪಯುಕ್ತ ಮಾಹಿತಿ👌
Thank you
Exhalent information, ideas and report speech was very nice...thank u
Welcome
ಕೃಷಿ ಅರಣ್ಯೇಕರಣ ಬಗ್ಗೆ ಡಾಕ್ಯುಮೆಂಟರಿ ಮಾಡಿ
Okay. You can watch the same in brief on Dry Land Farming documentary already on our channel
ಸೂಪರ ಒಳ್ಳೆಯ ಮಾಹಿತಿ mam
Thank you
Thank-you so much shramajeevi
Welcome
Super
Thank you
thank you so much... land management, natural produces management bagge nu documentary madidre tumba help agutte
Okay mam we will do it. Further we are launching Shramajeevi - an exclusive TV channel for agriculture in Kannada very soon. It will cover everything
pavitra thanks
Hi sir.why your not uploading latest vedio's
It is a very costly affair which never works out for RUclips. So we stopped making new videos. However we are preparing to launch a TV channel for agriculture soon. Then we will produce in bulk. Wait for few months.
Hoo ok iam waiting for your channel
Please wait for few more months. It will be a realty in 2018 itself.
ನಿಮ್ಮ ಚಾನೆಲ್ ಗಾಗಿ ನಾವು ಕಾಯುತ್ತಿದೇವೆ. ಯಾವಾಗ ಪ್ರಾರಂಭ ಆಗುತ್ತೆ?
government subsidy enadru sigabahuda idre information tilsi.. I am from north karnataka
For what? Rainwater harvest? Contact agriculture department of your area.
Words ali bekithu
Do you want script of it? Mail us to team@shramajeevi.com