ಜಯಪ್ರಕಾಶ್ ಶೆಟ್ಟಿ ಪ್ರಜ್ವಲ್ ಕುಮಾರ್ ಇಬ್ಬರು ಒಳ್ಳೆಯ ಕಲಾವಿದರೇ ಪರ್ಮುದೆ ಯವರು ಅಷ್ಟು ವಾದ ಬೇಡವಾಗಿತ್ತು 👍 ಇನ್ನು ಪ್ರಜ್ವಲ್ ಕುಮಾರ್ ಪುರಾಣ ಪ್ರಸಂಗ ದ ಬಗ್ಗೆ ಸ್ವಲ್ಪ ತಿಳಿದುಕೊಂಡ್ರೆ ಸ್ವಲ್ಪ ಉತ್ತಮ 👍 👌👏
ಜಯಪ್ರಕಾಶರವರದ್ದು ಅಧಿಕಾರಯುಕ್ತ ವಾದ ಮತ್ತು ವಿತಂಡವಾದ ವಾಸುದೇವ ರಂಗಬಟ್ಟರ ಎದುರು ಇವರದೇನೂ ನಡೆಯುವುದಿಲ್ಲ ,, ಇವರು ಪಾತ್ರದ ವಿರುದ್ಧ ವಾದ ಮಾಡುವ ಬದಲು ಪಾತ್ರಧಾರಿಯ ಮೇಲೆ ಸವಾರಿ ಮಾಡುವುದೇ ಹೆಚ್ಚು
ಇದು ಮೊದಲಲ್ಲ ಜಯಪ್ರಕಾಶ್ ಶೆಟ್ಟಿ ಯವರದ್ದು ಹಲವು ಭಾರಿ ಇದೆ ಹಣೆ ಬರಹ ಆದರೆ ಚೆನ್ನಪ್ಪ ಶೆಟ್ಟರ ಕರ್ಣ ಜಯಪ್ರಕಾಶ್ ಶೆಟ್ಟಿ ಯವರದ್ದು ಶಲ್ಯ ಅಲ್ಲಿ ಜಯಪ್ರಕಾಶ್ ಶೆಟ್ಟಿ ಯವರಿಗೆ ಮಯ್ಯಲ್ಲಿ ನೀರು ಇಳಿಸಿದ್ದಾರೆ
ಎಷ್ಟು ದೊಡ್ಡ / ಪ್ರಬುದ್ಧ ಕಲಾವಿದನಾದರು ಒಬ್ಬ ಹಾಸ್ಯ ಕಲಾವಿದನನ್ನು ನಾನೊಬ್ಬ ಮಹಮಲ್ಲ ಮಾತುಗಾರ , ನನ್ನ ಮಾತಿಗೆ ಉತ್ತರ ಕೊಡು ಎಂದು ಹಠಪಡಿಸಿ ಹಾಸ್ಯ ಕಲಾವಿದನ ತೇಜೋವಧೆ ಮಾಡುತ್ತಿರುವ ಕಲಾವಿದ ಶತಮೂರ್ಖನಾಗಿರುವನು , ಇಂಥ ಸಂದರ್ಭಗಳಲ್ಲಿ ಭಾಗವತರು ತಾಳ ಸನ್ನೆಯ ಮೂಲಕ ಮೂರ್ಖನಿಗೆ ತಿಲಿಪಡಿಸುವದು ಅವರ ಭಾಗವತ ಧರ್ಮವಾಗಿರುತ್ತೆ
ಭಹುಮುಖ ಪ್ರತಿಭೆ ಪ್ರಜ್ವಲ್ 🙏🙏
ಪ್ರಜ್ವಲ್ ಬಹುಮುಖ ಪ್ರತಿಭೆ
ಜಯಪ್ರಕಾಶ್ ಶೆಟ್ಟಿ ಪ್ರಜ್ವಲ್ ಕುಮಾರ್ ಇಬ್ಬರು ಒಳ್ಳೆಯ ಕಲಾವಿದರೇ ಪರ್ಮುದೆ ಯವರು ಅಷ್ಟು ವಾದ ಬೇಡವಾಗಿತ್ತು 👍 ಇನ್ನು ಪ್ರಜ್ವಲ್ ಕುಮಾರ್ ಪುರಾಣ ಪ್ರಸಂಗ ದ ಬಗ್ಗೆ ಸ್ವಲ್ಪ ತಿಳಿದುಕೊಂಡ್ರೆ ಸ್ವಲ್ಪ ಉತ್ತಮ 👍 👌👏
Sari...gottilla anta gottidru yake astella phose togobeku....avru tumba jnanigalu adru swalpa ahankara jasti ide
ವಾದ ಸ್ವಲ್ಪ ಬಾಲಿಶವಾಯ್ತು .. ಆದರೂ ತೊಂದ್ರೆ ಇಲ್ಲ .. ಇಂತಹುದನ್ನು ಧನಾತ್ಮಕವಾಗಿ ತಗೊಂಡ್ರೆ ಕಲಾವಿದ ಇನ್ನೂ ಹೆಚ್ಚು ತಿಳಿಯಲು ಬೆಳೆಯಲು ಸಹಾಯವಾಗುತ್ತದೆ ..
ಜಯಪ್ರಕಾಶ ಸೆಟ್ರು ಹಾಗೆಯೇ. ಎದುರಿನವರನ್ನು ಕೀಳು ಮಾಡುವುದು ಸರಿಯಲ್ಲ. ಪ್ರತೀ ಮಾತಿಗೂ ಪ್ರಶ್ನೆ ಮಾಡ್ತಾರೆ. ಎಲ್ಲವನ್ನೂ ಎಲ್ಲರೂ ತಿಳಿದಿರುವುದಿಲ್ಲ.
ಜಯಪ್ರಕಾಶರವರದ್ದು ಅಧಿಕಾರಯುಕ್ತ ವಾದ ಮತ್ತು ವಿತಂಡವಾದ ವಾಸುದೇವ ರಂಗಬಟ್ಟರ ಎದುರು ಇವರದೇನೂ ನಡೆಯುವುದಿಲ್ಲ ,, ಇವರು ಪಾತ್ರದ ವಿರುದ್ಧ ವಾದ ಮಾಡುವ ಬದಲು ಪಾತ್ರಧಾರಿಯ ಮೇಲೆ ಸವಾರಿ ಮಾಡುವುದೇ ಹೆಚ್ಚು
ಈ ದೊಡ್ಡ ಕಲಾವಿದರ ಹಣೆಬರಹ ಅಷ್ಟೇ ಚಿಕ್ಕ . ಕಲಾವಿದರು kadganisabaradu
ಎದುರು ಇರುವ ವೇಷಧಾರಿಯ ಭಂಡವಾಳವನ್ನು ನೋಡಿ ವ್ಯವಹಾರ ಮಾಡಬೇಕು ಇಲ್ಲದಿದ್ದರೆ ಪ್ರಸಂಗ ಹಾಳಾಗಿ ಮೇಳಕ್ಕೆ ಅವಮರ್ಯಾದೆ.
ಮೂರ್ಖರಿಗೆ ಗೊತ್ತುಬೇಕಲ್ಲ
ಪೆರ್ಮುದೆ ಅವರ ಅಭಿಮಾನಿ ಅದರೆ ಯಾರಲ್ಲಿಯಾವಗ ಎನ್ನುವುದು ತಿಳಿದು ಮಾತಾಡಬೇಕು.
Prajwal adbutha prathibhe. Kaleyalli nirankaari.
Prajjwal Kumar yaksha rangada Muthu ❤❤❤❤
ಯಕ್ಷಗಾನದಲ್ಲಿ ಎದುರು ವೇಷ ಸ್ವಲ್ಪ ಹಿಂದುಳಿದರೆ ಜತೇಗೆ ಮುನ್ನಡೆಸುವುದು ಉತ್ತಮ ಕಲಾವಿದರ ಜವಾಬ್ದಾರಿ .
ಸ್ವಪ್ರತಿಷ್ಠೆಯೇ ಮುಖ್ಯ ಎನ್ನುವ ರೀತಿ ಮೊಂಡು ವಾದ ಮಾಡಿದಂತೆ ಕಾಣುತ್ತದೆ ಅನುಭವಿ ಕಲಾವಿದ ಪೆರ್ಮುದೆ ,
ಜೈ ಪ್ರಜ್ವಲ್
Prajwal super
ಯಕ್ಷಗಾನದಲ್ಲಿ ಚರ್ಚೆ ಸ್ವಲ್ಪ ಬೇಕು ಅತಿಯಾಗಿ ಇರಬಾರದು
Adhika maatige Bhaghavatataru kadivaana Haakabeku.
Prajwal should study story's
Jayaprakash shetty swalpa adhika prasanga madtare....matte edurigiddavrige down madtare.....avrige matadoke vasudev ranga bhat avre sari
ಯಾರಲ್ಲಿ ಯಾವಾಗ ಎಷ್ಟು ಎನ್ನುವುದು ಬೇಡವೇ
Jayaprakash shetty yavraddu ati ayithu... Badaginalli kelavu vesha nodi kushi pattavaru naavu... Idu eduru patravannu kelage haakuvudu... Yuddakshetradalli inthaha prashnegale... Patradari gelluvudakkintalu kathe gellabeku...
ಇದು ಮೊದಲಲ್ಲ ಜಯಪ್ರಕಾಶ್ ಶೆಟ್ಟಿ ಯವರದ್ದು ಹಲವು ಭಾರಿ ಇದೆ ಹಣೆ ಬರಹ ಆದರೆ ಚೆನ್ನಪ್ಪ ಶೆಟ್ಟರ ಕರ್ಣ ಜಯಪ್ರಕಾಶ್ ಶೆಟ್ಟಿ ಯವರದ್ದು ಶಲ್ಯ ಅಲ್ಲಿ ಜಯಪ್ರಕಾಶ್ ಶೆಟ್ಟಿ ಯವರಿಗೆ ಮಯ್ಯಲ್ಲಿ ನೀರು ಇಳಿಸಿದ್ದಾರೆ
Swamy adu athi alla Prajwal rannu sari madodu ..prasangada veshada bagge odi tilkondu barbeku....kali bekadre rangasthaladalle avarannu tidsabeku
Super jayprakash Shetty
ನಾನು ಜೈಪ್ರಕಾಸ್ ಶೆಟ್ರ ಅಭಿಮಾನಿ ಆದ್ರು ಇಲ್ಲಿ ಅವರು ವಾದ ಮಾಡಿದ್ದು ಸರಿಯಲ್ಲ
Avru tanaginta bere yargu gottilla... tane dodda sarvanjna anta torsikolloke swalpa jaasti matadtate
With in the frame it will show nice .If cross the limit showes and understand some other way it is my owne statment.
jp over action jasti aita
Bhagavtru sariyagi erbekittu, edu yakshagana marre
ಎಷ್ಟು ದೊಡ್ಡ / ಪ್ರಬುದ್ಧ ಕಲಾವಿದನಾದರು ಒಬ್ಬ ಹಾಸ್ಯ ಕಲಾವಿದನನ್ನು ನಾನೊಬ್ಬ ಮಹಮಲ್ಲ ಮಾತುಗಾರ , ನನ್ನ ಮಾತಿಗೆ ಉತ್ತರ ಕೊಡು ಎಂದು ಹಠಪಡಿಸಿ ಹಾಸ್ಯ ಕಲಾವಿದನ ತೇಜೋವಧೆ ಮಾಡುತ್ತಿರುವ ಕಲಾವಿದ ಶತಮೂರ್ಖನಾಗಿರುವನು , ಇಂಥ ಸಂದರ್ಭಗಳಲ್ಲಿ ಭಾಗವತರು ತಾಳ ಸನ್ನೆಯ ಮೂಲಕ ಮೂರ್ಖನಿಗೆ ತಿಲಿಪಡಿಸುವದು ಅವರ ಭಾಗವತ ಧರ್ಮವಾಗಿರುತ್ತೆ
Permude maadiddu sari.....next prajwal tilkondu eduru vesha madlikke agthade
ನಿಜ, ಇದಿರು ವೇಷದಾರಿ swlpa ಮಾಹಿತಿ ಭರಿತ ನಾಗಿದ್ರೆ ಒಳೆದು
ಆದ್ರೆ ಸ್ವಲ್ಪ ಜಾಸ್ತಿ aheithu
ತುಂಬ ಜಾಸ್ತಿ
ಜಯಪ್ರಕಾಶ ಶೆಟ್ಟಿ ಅವರು ಏನು ಮಾಡುತ್ತಿದ್ದಾರೆ ಎಂದು ಅವರೇ ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
Arjuna na bagge enu gottilladava Arjuna madidre heege aagudu. Well-done Permude
Exactly permude munde nilbekadre swalpa odkond adru hogbeku
@@pramathm649ಅವ್ರ ಮುಂದೆ ಅಂತ ಅಲ್ಲ.
ಯಾವಾಗ್ಲೂ ಪಾತ್ರ ಮಾಡೋವಾಗ ಅದರ ಹಿಂದೆ ಮುಂದೆ ಗೊತ್ತಿರಬೇಕು.
4 ಹಾಸ್ಯ ಮಾತಾಡಿ ಯಾವ ವೇಷ ಮಾಡಿದ್ರು ನಡಿಯಿತ್ತೆ ಅಂತ ಅಂದುಕೊಂಡರೆ ಆಗಲ್ಲ
ಎದುರ್ಗಡೆ ಇರುವುವಣಿಗೆ ತಯಾರಿ ಆಗಲು ಒಳ್ಳೆ ಅವಕಾಶ ಆಗುತ್ತದೆ
ಈ ರೀತಿಯ ವಾದ ರಂಗಾಭಟ್ ರ ಎದುರು ಸರಿ ಬೆಳೆಯುತ್ತಿರುವ ಕಲಾವಿದ ಪ್ರಜ್ವಲ್ ಸಮಯ ಬೇಕು ಇನ್ನೂ ....
Sir, Athi maathikathe olleyadalla. Jayaprakash Shetty please no.
❤
Anna super🙏
ಪಾರ್ಥನಿಗೆ ಆ ಸಮಯದಲ್ಲಿ ಐವತ್ತು ಅರುವತ್ತು ರ ಒಳಗೆ
70+.
Kurukshetra aadamele 30 varsha badukiddaru.
Saayuvaaga arjunanige 106
Jayaprakash better be a lawyer!
ಯಾವ ಆಧಾರದಲ್ಲಿ ಹೇಳುತ್ತೀರಿ ಪಾರ್ಥನಿಗೆ ಅರುವತ್ತರ ಒಳಗೆ ಅಂತ
ಮಹಾಭಾರತ ಆಗೋವಾಗ ಅರ್ಜುನ ಸಾಧಾರಣ 46 ವರ್ಷ
Thalamaddale ya
ಮತ್ತೆ ಜಯಪ್ರಕಾಶ ಯದುರು ವೇಷ ಮಾಡುದಿಲ್ಲ ಪ್ರಜ್ವಲ
vak chaturya erva person yedurina kalavidannu nodi matu nadesbeku ata nijavada kalavida
Vidyadhar rnnu nodi kaliyiri Mr Jayapraksh
Yajamana & Bhagavtru sariyagi eddre yeru saha yeta yedurnlli vesha madbavdu
adu sari ella andre obba hassya kalavidannu e riti hangisuva aata agutte
ಚೆನ್ನಪ್ಪ ಶೆಟ್ರು ಎದುರಿಗೆ ಮಣ್ಣು ಮುಕ್ಕಿದವರಲ್ಲವೇ ಈ ಜಯಪ್ರಕಾಶ್ ಶೆಟ್ರು 🤣
ವಿತಂಡವಾದಕ್ಕೆ ಎಲ್ಲಿಯೂ ಉತ್ತರ ಸಿಗುವುದಿಲ್ಲ