ಮನೆಯಲ್ಲಿ ಜಾಸ್ತಿ ವೀಳ್ಯದೆಲೆ ಇದ್ದಾಗ ಈ ತರ ಪಾನ ಬೀಡಾ ಮಾಡಿ ನೋಡಿ/ dry pan Bida/

Поделиться
HTML-код
  • Опубликовано: 12 сен 2024
  • #Drypanbida#
    ಸೋಂಪು ಕಾಳು - 5 ಚಮಚ
    ಅಡಿಕೆ ಪುಡಿ - ದೊಡ್ಡ 4 ಚಮಚ
    25 ಎಲೆ
    ಲವಂಗ - 8 - 10
    ಏಲಕ್ಕಿ - 4
    ಸುಣ್ಣ - 1/2 ಚಮಚ
    ಸಕ್ಕರೆ - 4 ಚಮಚ
    ಉಪ್ಪು ಚಿಟಿಕೆ
    ಟೂಟಿ ಫ್ರುಟಿ - 2 ಚಮಚ
    ಕಲರ್ ಬಾಲ್ಸ್
    ಒಣ ಕೊಬ್ಬರಿ ತುರಿ - 1/2 ಕಪ್
    ಚಮನ -1/2 ಚಮಚ
    ಕಲ್ಲಂಗಡಿ ಬೀಜ - 2 ಚಮಚ
    ಓಂ ಕಾಳು ( ಅಜವಾನ್)- 1 ಚಮಚ
    ಜಾಯಿಕಾಯಿ ಸ್ವಲ್ಪ
    ಗಸಗಸೆ - 1 ಚಮಚ
    Beetal leaves - 25
    Supaari - 4 tbs
    Sompu or Fennel seeds - 5 tbs
    Watermelon seeds - 2 spoon
    Carom seeds - 1 spoon
    Sugar - 4 spoon
    Chaman - 1/2 tspn
    Dry coconut powder - 1/2 cup
    Poppy seeds - 1 tspn
    Edible calcium paste - 1/2 tspn
    Nutmugpowder pinch
    Salt pinch
    Colour balls
    Tutti fruity - 2 tbsp
    Cardom - 4
    Cloves 8- 10

Комментарии • 75