Chonge Recipe|ಚೊಂಗೆ ಮಾಡುವ ವಿಧಾನ|Moharram Special Recipe|Healthy Recipe Kannada|UttarKarnataka Recipe

Поделиться
HTML-код
  • Опубликовано: 25 дек 2024

Комментарии • 205

  • @nazianoorain7900
    @nazianoorain7900 2 года назад +1

    Thumba thanks Akka nodudmel nange gottayitu madodu hegantha matte masal vade kuda madidde superrrrrr ittu taste antu thank you for sharing dis recipe Inna variety recipe thosri Akka aure bye

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @bharatipatil2363
    @bharatipatil2363 2 года назад

    Nice Triveni akkari....nim ella recipes nanu tumba ista pattu nadtenri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @shivaputrappapadmannavar4645
    @shivaputrappapadmannavar4645 2 года назад

    ಮೊಹರಂ.ಹಬ್ಬದ.ಚಂಗೆವು.ತುಂಬ.ಸೂಪರ್.ಮೇಡಂ.ದನ್ನೆವಾದಗಳು.🙏🙏🙏🙏🙏🙏ಒಗಟಿನ.ಉತ್ತರ.......ಬೆಳದಿಂಗಳು.....🌙

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
      ಸರಿಯಾದ ಉತ್ತರ 👋👋👋

  • @shahnazfarukhi6731
    @shahnazfarukhi6731 2 года назад

    Tumba easy aagi torisiddeeri thank you😍😘

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @krishnadasar6191
    @krishnadasar6191 2 года назад +3

    Akka itara chonge gottirlilla hosa recipe super 👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @amreenarru4191
    @amreenarru4191 2 года назад

    Thekns re nam habadu chonge tordiddake 🙏❤️❤️❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @SurekhaChourgudda
    @SurekhaChourgudda 5 месяцев назад +2

    ಥ್ಯಾಂಕ್ ಯು ಮೇಡಂ ನಿಮಗೆ ಧನ್ಯವಾದಗಳು ನಮ್ಮನೆಯಲ್ಲಿ ಚೊಂಗೆ ಮನೆ ಇಲ್ಲ ಈ ರೆಸಿಪಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @shashikalalatur5091
    @shashikalalatur5091 2 года назад

    ಮೊಹರಂ ಚೋಂಗಿ ಸೂಪರ್ ಆಗಿ ಮಾಡಿ ತೋರಿಸಿದ್ದೀರಿ ಸಿಸ್ಟರ್ 👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @vaishalimesta283
    @vaishalimesta283 2 года назад

    Tumba tumba thanks.
    Ee recipe tumba dinandinda hudukutta idde. Adare adara hesaru enu antane gottiralilla. Onde sala timdiddu.
    Devaru olledu madli nimage.
    🙏
    Regular viewer of your channel.

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ ಒಮ್ಮೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ. ನೀವು ನನ್ನ ಚಾನೆಲ್ ರೆಗ್ಯುಲರ್ ಆಗಿ ನೋಡೋದು ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ 🙏🙏🙏

  • @rosy_ranirani4865
    @rosy_ranirani4865 5 месяцев назад

    Madam you explain very patiently and in detail .Thank you .

    • @UttarakarnatakaRecipes
      @UttarakarnatakaRecipes  5 месяцев назад

      Thank you for your support and feedback 🙏🏻🙏🏻🙏🏻🙏🏻

  • @umerabegum5447
    @umerabegum5447 Год назад

    Awesome mam😋👌

  • @pmenakamma2847
    @pmenakamma2847 25 дней назад

    ಸೂ ಸೂಪರ್ ವವೋಡೋ

    • @UttarakarnatakaRecipes
      @UttarakarnatakaRecipes  20 дней назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @udaykumarpathak7664
    @udaykumarpathak7664 2 года назад

    Akkavara aaram iddiri Anna mattha huduguru aaramri recipe super adari Lot's of love from Hyderabad uday Kumar

    • @UttarakarnatakaRecipes
      @UttarakarnatakaRecipes  2 года назад

      ಸೂಪರ್ ಸರ್ ಎಲ್ಲರೂ ಮಸ್ತ ಆಗಿದ್ದೇವೆ ಸರ್. ವರಮಹಾಲಕ್ಷ್ಮಿ ಹಬ್ಬ ಹೇಗೆ ಆಚರಣೆ ಮಾಡಿದ್ರಿ. ತುಂಬಾ ದಿನ ಆಯ್ತು ನಿಮ್ಮ ಸಂದೇಶ ಬಂದಿರಲಿಲ್ಲ. 🙏🙏

  • @renukasadaashivmadar7907
    @renukasadaashivmadar7907 2 года назад +1

    Super akka nim video nanu alla nodutini👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @user-ps9im5vz1d
    @user-ps9im5vz1d 2 года назад

    Super sister navu namm maneyalli chonge madutteve tasty recipe😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @sapurabanumd1505
    @sapurabanumd1505 2 года назад

    Super agide

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @mohammedarif7272
    @mohammedarif7272 2 года назад

    Sister ur all recipes are too gud...thank u

  • @gayatrishekhanavar1156
    @gayatrishekhanavar1156 2 года назад

    👌Akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @vijayambas7857
    @vijayambas7857 2 года назад +1

    Super ❤️ Dish

  • @nazimaparveen4348
    @nazimaparveen4348 2 года назад +2

    Thank you for sharing ma'am

  • @madhuridixit3313
    @madhuridixit3313 2 года назад

    Thank you so much ri nann Maganige birthday wish madiddk 🙏👍👍🍬🍬🍬🍬

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಮತ್ತೊಮ್ಮೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಅಕ್ಕಾ 🌹🌹🌹

    • @madhuridixit3313
      @madhuridixit3313 2 года назад

      @@UttarakarnatakaRecipes ok dear♥️👍

  • @viveknaik776
    @viveknaik776 2 года назад +13

    Hindu Muslims are brothers, no doubt.
    Politicians makes them saperation for their vote bank.

  • @muktayakkasp2152
    @muktayakkasp2152 2 года назад

    Hi triveni mam , chonge recipe came out very well ...
    Thank u for d recipe

  • @sumangala.n6777
    @sumangala.n6777 2 года назад +6

    akka chonge super. 👍 akka ade thara ramjan ಹಬ್ಬದ್ದು , ಬಕ್ರೀದ್ ಹಬ್ಬದ respie thorsi.

    • @UttarakarnatakaRecipes
      @UttarakarnatakaRecipes  2 года назад +2

      ತುಂಬಾ ಧನ್ಯವಾದಗಳು ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @keerthikumarblbaalakee3229
      @keerthikumarblbaalakee3229 2 года назад +1

      thumba chengide chonge.namge est aythu.

  • @pranuks8337
    @pranuks8337 5 месяцев назад

    Super 👌

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ

  • @preetimallappanavarpreeti9890
    @preetimallappanavarpreeti9890 2 года назад

    Super 👌 akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sudhan371
    @sudhan371 2 года назад

    ಮಸ್ತಾಗಿದೇರಿ ತ್ರಿವೇಣಿ ಪಾಟಿಲ್ ರೆ
    ಧನ್ಯವಾದಗಳು, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
    ಉತ್ತರ. ಬೇಳದಿಂಗಳು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕಾ 🙏🙏
      ಸರಿಯಾದ ಉತ್ತರ 👋👋👋

  • @pushpavathipushpa5839
    @pushpavathipushpa5839 5 месяцев назад +1

    👍👍

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @sagarpikkili7077
    @sagarpikkili7077 5 месяцев назад

    Hi akka spr,,, akka

  • @crunchncrush9386
    @crunchncrush9386 2 года назад

    super mam I will 👍🏻👍🏻👍🏻👍🏻👍🏻👌👌👌👌💚🧡💕

  • @SaralaHonnaik
    @SaralaHonnaik 5 месяцев назад

    Super.mdm.

  • @sujatakaladagi9125
    @sujatakaladagi9125 2 года назад

    Super akka very testy recipe

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏

  • @h.bharamanagowda.hbgowda8607
    @h.bharamanagowda.hbgowda8607 2 года назад

    Superb

  • @ayeshasiddiqua526
    @ayeshasiddiqua526 2 года назад

    Love you from Goa

  • @anjaneyab5530
    @anjaneyab5530 2 года назад +1

    Very nice ricepe

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vfamily1657
    @vfamily1657 2 года назад

    Nice recipe. 💃🧡👍🏻

  • @Middleclassfamilylifestyle9
    @Middleclassfamilylifestyle9 2 года назад

    Yummy recipe.. Nanu Muslim maneli tindideni

    • @UttarakarnatakaRecipes
      @UttarakarnatakaRecipes  2 года назад

      ಹೌದು ಮಸ್ತ ಆಗಿರುತ್ತೆ ಅಲ್ವಾ. ತುಂಬಾ ಧನ್ಯವಾದಗಳು 🙏🙏🙏

  • @shivakumariladdin2684
    @shivakumariladdin2684 2 года назад

    Thank you so much Triveni avare

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @faheemfaheem8191
    @faheemfaheem8191 2 года назад

    Super sis

  • @lalitasanjeeva4561
    @lalitasanjeeva4561 2 года назад

    Hi akka...spr akka...😋👌❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏

  • @shankarevvapatil1887
    @shankarevvapatil1887 2 года назад

    Best.conge.thunks

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @naryannelldy7794
    @naryannelldy7794 2 года назад

    👌👌

  • @shainaazbanu6762
    @shainaazbanu6762 2 года назад

    Hi akka super easy and tasty keep it up

  • @savitatulasigeri2998
    @savitatulasigeri2998 5 месяцев назад

    Super

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @manjulam.1028
    @manjulam.1028 2 года назад

    Very nice

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @niranjannk4203
    @niranjannk4203 2 года назад

    noce nice chennagude myvmem niu supr

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

    • @niranjannk4203
      @niranjannk4203 2 года назад

      @@UttarakarnatakaRecipes tps my mem

  • @bhageerathis2861
    @bhageerathis2861 2 года назад

    ಚೊಂಗೆ ಸೂಪರ್ ಆಗಿ ಮಾಡಿದಿರಾ ಅಕ್ಕಾ 👌👌👌👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ParveenTilwalli786
    @ParveenTilwalli786 Год назад

    It will be more tasty if u deep fry the chapati mam

  • @simoncyril5953
    @simoncyril5953 2 года назад +1

    Akka mutton Biryani thorisi

  • @shilpapujer6997
    @shilpapujer6997 2 года назад

    New subscriber ri Akkara

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @chandrakanth6634
    @chandrakanth6634 2 года назад

    madamjii i like sweet madam gadi cho cho inda oondi madodu thorisi

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್ 🙏🙏

  • @oreogiri
    @oreogiri 2 года назад

    Idu nanage gottirallilla. Hosa adige kalisiddiri. Try madthene. Thank you.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @MehboobashaMehboobasha-u4m
    @MehboobashaMehboobasha-u4m 5 месяцев назад

    Thanks

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @puttun5612
    @puttun5612 5 месяцев назад

    ನಂಗೂ ತುಂಬಾನೇ ಇಸ್ಟ ಮೇಡಂ

  • @manjulasoppin2459
    @manjulasoppin2459 2 года назад

    Chonge agdi mast aagi maadi torsiri Patilre.👌👏💕

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏

  • @shivagangapatil5147
    @shivagangapatil5147 2 года назад

    Idella ok aunty beauty tips idre kodi

    • @UttarakarnatakaRecipes
      @UttarakarnatakaRecipes  2 года назад

      ಪುಟ್ಟಿ ನಾನು ಅಡುಗೆ ಬಗ್ಗೆ ಹೇಳಬಹುದು. ಬ್ಯೂಟಿ ಟಿಪ್ಸ್ ಯಾರಾದರೂ ತಿಳಿದವರಿಂದ ಕೇಳಿದರೆ ಒಳ್ಳೇದು 🙏🙏

  • @raghureddy118
    @raghureddy118 2 года назад

    Nice chonge receipie video medam

  • @jagadeeshkarigar945
    @jagadeeshkarigar945 Год назад

    ಮೊರಂ ಗೊಡೆ ರೆಸಿಪಿ ಮಾಡಿ ಸಿಸ್ಟರ್

  • @bharatirathod1198
    @bharatirathod1198 2 года назад

    Madam super

  • @kausarbanu9297
    @kausarbanu9297 2 года назад

    Gud

  • @shreyatechkannada123
    @shreyatechkannada123 2 года назад

    ಸೂಪರ್ ಆಗಿ ಮಾಡಿ ತೋರಿಸಿಡಿದ್ರಿ

  • @sp-fm5bp
    @sp-fm5bp 2 года назад +15

    ಸರಳತೆ ಮತ್ತು ಶಾಂತತೆ ಅದು ಯಾರಂದ್ರೆ ನಮ್ಮ ತ್ರಿವೇಣಿ ಮೇಡಂ ಮಾತ್ರ(ಬಿಜಾಪುರ)

    • @UttarakarnatakaRecipes
      @UttarakarnatakaRecipes  2 года назад +5

      ನಿಮ್ಮ ಈ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

    • @chitrachitra6896
      @chitrachitra6896 5 месяцев назад

      ​@@UttarakarnatakaRecipes😅😅😅

    • @chitrachitra6896
      @chitrachitra6896 5 месяцев назад

      😅

  • @manjulasomaningnaikar1456
    @manjulasomaningnaikar1456 2 года назад

    Super sister tasty chonge 👌👍

  • @TamanaManguli
    @TamanaManguli 10 месяцев назад

    👌

  • @vimalab3564
    @vimalab3564 2 года назад

    Hi Triveni,
    Chonge video super.l am very happy to know this recipe.A healthy recipe
    Thanks for sharing.

  • @manjula3656
    @manjula3656 2 года назад

    Hai madum new subscriber previous video ella nodtidini

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏

  • @geethaharishanuabhigeethah1255
    @geethaharishanuabhigeethah1255 2 года назад

    Super recipe ri TP yavare

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @jyothiananda5319
    @jyothiananda5319 2 года назад

    Nam amma nimdu vedio nodthaertare nivu andre tumba esta amma ge

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿ. ನಿಮ್ಮ ಹಾಗೂ ಅಮ್ಮನ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಅಕ್ಕಾ 🙏🙏

  • @sapurabanumd1505
    @sapurabanumd1505 2 года назад

    Swalp hurigadle hittu udurisidre channagirutte

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @obedbalganur7686
    @obedbalganur7686 2 года назад

    ಸುರಕುಂಬಿ ಮಾಡಿ ತೇೂರಿಸಿ.ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಈ ರೆಸಿಪಿ ಮೊಹರಂ ಅಲ್ಲ ರಂಜಾನ್ ಹಬ್ಬಕ್ಕೆ ಮಾಡುತ್ತಾರೆ ಅಲ್ವಾ 🙏🙏🙏🙏

  • @gourammapatil9073
    @gourammapatil9073 2 года назад

    Beladingalu akka nimma vagatina uttara

  • @shakuntalahullatter3123
    @shakuntalahullatter3123 2 года назад

    Super change. But it can not be prepared on other days except moharrum. Change plate is not used on different events .is it true?

    • @UttarakarnatakaRecipes
      @UttarakarnatakaRecipes  2 года назад

      Mam even i also know that it is done at the time of Moharrum. Thank you mam for your support 🙏🙏

  • @jyothiananda5319
    @jyothiananda5319 2 года назад

    Hegidera

  • @tpdoddamani6967
    @tpdoddamani6967 2 года назад

    Higa madokinta paakadalli addabekri

    • @UttarakarnatakaRecipes
      @UttarakarnatakaRecipes  2 года назад

      ಸರಿ ಸರ್ ನೀವು ಹೇಳಿದ ಹಾಗೆ ಕೂಡ ಮಾಡಬಹುದು. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @PallaviFg
    @PallaviFg 2 месяца назад

    You are My mother friend anti

    • @UttarakarnatakaRecipes
      @UttarakarnatakaRecipes  2 месяца назад

      ಯಾರು ಅಂತ ಗೊತ್ತಾಗಲಿಲ್ಲ ಪುಟ್ಟಿ

  • @shivakumariladdin2684
    @shivakumariladdin2684 Год назад

    Nanna mommagal hesaru shraddha Laddin ri

  • @swapnanavani
    @swapnanavani Год назад +2

    Madam avru nam dharma na naasha madok hortidare matte nivu nodidre avar habbad aduge heli kodtidiralla tumba bejar agtide🙏🏼 nam aduge nam recipe tumba ive please adanna heli kodi🌹

    • @UttarakarnatakaRecipes
      @UttarakarnatakaRecipes  Год назад +3

      ಅಕ್ಕಾ ಏನು ಹೇಳೋದು ಗೊತ್ತಾಗುತ್ತಿಲ್ಲ. ತಿನ್ನೋ ಅಡುಗೆಯಲ್ಲಿ ಜಾತಿ ಧರ್ಮ ಇರುತ್ತೆ ಅಂತ ಗೊತ್ತಿರಲಿಲ್ಲ. ನಮ್ಮ ಊರಲ್ಲಿ ನಾವು ಎಲ್ಲರೂ ಜೊತೆ ಜೊತೆಯಾಗಿ ಬೆಳೆದಿದ್ವಿ ಹಾಗಾಗಿ ನಮ್ಮ ಮನೆಯಲ್ಲಿ ಈ ರೆಸಿಪಿ ಮಾಡುತ್ತಾ ಇದ್ವಿ ಹಾಗಾಗಿ ನಾನು ಮಾಡಿ ತೋರಿಸಿದೆ. ನಾನು ತಪ್ಪಾಗಿ ಹೇಳಿದ್ದರೆ ಕ್ಷಮೆ ಇರಲಿ 🙏🙏🙏

  • @mayashinde8265
    @mayashinde8265 2 года назад

    🌹🌹👌

  • @jyothiananda5319
    @jyothiananda5319 2 года назад

    Nevu torsu recipe ella try madthini akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @MadhuMasali
    @MadhuMasali 5 месяцев назад

    ಅಕ್ಕ ನೀವು ವಿಜಾಪುರ ಅವರ

  • @meresaibaba2981
    @meresaibaba2981 2 года назад

    Navu soop,badam kuda hakutheve

    • @UttarakarnatakaRecipes
      @UttarakarnatakaRecipes  2 года назад

      ಹೌದು ಮಾಡಬಹುದು. ತುಂಬಾ ಧನ್ಯವಾದಗಳು 🙏🙏🙏

  • @jyothidevakumar4193
    @jyothidevakumar4193 2 года назад +2

    seriously?! we do not need these recipes until peace prevails

  • @jayannakoutikoutijayanna3196
    @jayannakoutikoutijayanna3196 5 месяцев назад

    A chhu kattada adugi.helidri,

  • @deena4730
    @deena4730 2 года назад

    ಇದು ond chungya na anti full Pak yal surudte

    • @UttarakarnatakaRecipes
      @UttarakarnatakaRecipes  2 года назад

      ಹೌದು ಇದು ಚೊ0ಗೆ. ಒಮ್ಮೆ ತಯಾರಿಸಿ ನೋಡಿ ಪುಟ್ಟಿ 🙏🙏🙏

  • @vijayalaxmiguttal8279
    @vijayalaxmiguttal8279 5 месяцев назад

    Navu bella mattu putani eradu susala madi haktivi

    • @UttarakarnatakaRecipes
      @UttarakarnatakaRecipes  5 месяцев назад

      ನೀವು ಹೇಳಿದ ಹಾಗೇ ಕೂಡ ಮಾಡಬಹುದು 🙏🏻🙏🏻🙏🏻🙏🏻

  • @jyothiananda5319
    @jyothiananda5319 2 года назад

    Hi sis

  • @kavitharaichur3468
    @kavitharaichur3468 2 года назад

    ಬೆಳದಿಂಗಳು

  • @chanduchand1832
    @chanduchand1832 2 года назад

    Madam
    ನೀವು ಕನ್ನಡ ಸಿನಿಮಾ ಧಾರಾವಾಹಿ ನೋಡ್ತಿರಾ ?
    ತಿಳಿಸಿ

    • @UttarakarnatakaRecipes
      @UttarakarnatakaRecipes  2 года назад

      ಸಿನಿಮಾ ಕಡಿಮೆ ನೋಡೋದು ಸಮಯ ಸಿಕ್ಕಾಗ ಆಗೊಮ್ಮೆ ಇಗೊಮ್ಮೆ ಧಾರವಾಹಿ ನೋಡುತ್ತೇನೆ ಸರ್ ಯಾಕೆ???

  • @shakuntalahullatter3123
    @shakuntalahullatter3123 2 года назад

    Chonge pl correct

  • @geethaharishanuabhigeethah1255
    @geethaharishanuabhigeethah1255 2 года назад

    Nakshathragalu

    • @UttarakarnatakaRecipes
      @UttarakarnatakaRecipes  2 года назад +1

      ಸರಿಯಾದ ಉತ್ತರ ಬೆಳದಿಂಗಳು 👋👋👋

  • @Manoj.M-m4o
    @Manoj.M-m4o 5 месяцев назад

    Chanagila🤔🤔😭😭

  • @shirinahmed6250
    @shirinahmed6250 2 года назад

    Street light

    • @UttarakarnatakaRecipes
      @UttarakarnatakaRecipes  2 года назад

      ಸರಿಯಾದ ಉತ್ತರ ಬೆಳದಿಂಗಳು 👋👋👋

  • @sapurabanumd1505
    @sapurabanumd1505 2 года назад

    Nava hage madtivi

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shouktmulla6263
    @shouktmulla6263 2 года назад

    Tin madla

  • @jyotitonne573
    @jyotitonne573 2 года назад

    Helidd maatanne matte matte helbedi

  • @saarakrishi2018
    @saarakrishi2018 Год назад

    Avva frist mane kelsa madu. Bidu edella

    • @UttarakarnatakaRecipes
      @UttarakarnatakaRecipes  Год назад

      ಸರಿ ಸರ್. ನಿಮ್ಮ ಸಲಹೆಗೆ ಧನ್ಯವಾದಗಳು 🙏🙏🙏

  • @manjulaseetharamu9219
    @manjulaseetharamu9219 2 года назад

    Chennagi madidri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ

  • @chandanagowdavlogs4910
    @chandanagowdavlogs4910 2 года назад

    Nice sis
    #chandanagowdakanndavlogs

  • @vijayiti6189
    @vijayiti6189 5 месяцев назад +1

    Super

  • @NanisTastyFood
    @NanisTastyFood 2 года назад

    Very nice