Mam plz nanu 2 varsha indainda photo therapy target therapy thought athaidini hadhuru nangi white pacha s kammi hagilla plz mam medicines Hailli mam plz
ನಮಸ್ತೆ ಮೇಡಮ್ ನಾವು ಮಲ್ಲಿಕಾರ್ಜುನ ಅಂತ ನನ್ನ ಮಗಳೆಗೆ ಈವಾಗ 6ವರ್ಷ ನಡೀತಾ ಇದೆ ಅವಳಿಗೆ ಹುಟ್ಟಿದ 6ದಿನಕ್ಕೆ ಅವರ ಅಮ್ಮ ತಿರ್ಕೊಂಡೇರು ನಾನೆ ಅ ಮಗು ತಂದು ಸಾಕುತ ಇದೇನೇ ಅವಳಿಗೆ ಬುದ್ಧಿ ಮಂದ್ಯಾ ಆಗಿದೆ ಆದ್ರು ಡಾಕ್ಟರ್ ಅವ್ಳಿಗೆ ಇನ್ನು ಮಾತು ಬರುತ್ತಿಲ್ಲ ಆಗೇ ನಾವು ಹೇಳೋದು ಅವ್ಳಿಗೆ ಅರ್ಥ ಆಗುತ್ತೆ but ರಿಟನ್ ಹೇಳೋಕ್ ಆಗತಿಲ್ಲ ಬರಿ ಅಮ್ಮ ಅಪ್ಪ ಅಂತಾಳೆ ಅಷ್ಟೇ ಮೇಡಮ್
Amma tumba TQ you ma ಮೊದಲೇ ನಿಮ್ಮ ವಿಡಿಯೋ ನೋಡ್ಬೇಕಿತು ತುಂಬಾ ಹೆಲ್ಪ್ ಆಗ್ತಿತು
Namaste Amma tumba upayuktavada Vada mahiti nididdiri.
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಮೇಡಂ ಒಂದು ತಿಂಗಳ ಮಗುವಿನಿಂದ 10 ತಿಂಗಳ ಮಗುವಿನ ವರೆಗೂ ಅದನ್ನು ಪೋಷಣೆ ಮಾಡುವುದು ಹೇಗೆ ಎಂದು ಒಂದು ವಿಡಿಯೋ ಮಾಡಿ ಮೇಡಂ
Good information Dhanyavadagalu
Dhanyavadagalu amma
Amma swranabeandu magugi hakabahuda doctor hake antha edari yani madali amma plz 🙏🏻🙏🏻 reply me
Usefull information amma❤
Namaste mam, useful information kodta idira.
* pregnant ladies araike
*bananthi araike anta play list madi madam
Old videos & upcoming videosnu sersi madam. Adrinda tumbane useful agutte. Yella information kuda ottige sigutte.
Thumb danyavadagalu amma
Hi goriya Amma majal problem improvement medicine please tell me
Mam plz information about vitaligo ....plz
Good information amma
Namaskar amm nann magu 3tingalindu yide adu mutra visarjane mattu sandas maduvag alutte yidakkenu madbeku parihar heli amm
1 year baby skin whitening tips heli
Hi mam, nan magu kiwi hathra odkolatha iruthe kiwi eleyuthe en problem haage home remedy idre heli 8 month baby
Mam nan magunge 45 days ede halu kudidtakshna vamit madkoltane matte negadi agide kadmene aktilla hen madbeku heli
Amma alalikaye jakaye 2 ondhina amma plz reply me
ಮೇಡಂ ಪ್ಲೀಸ್ ನಿಮ್ಮ ಭೇಟಿ ಮಾಡುದಕೆ ಒನ್ ದಾರಿ ತೋರಿಸಿ ಪ್ಲೀಸ್, ನಮಿಗೆ ಪ್ರಯತ್ನ ಮಾಡಿ ಮಾಡಿ ಸುಸ್ತು ಆಗಿದೀವಿ 1 year ನಿಂದ ಪ್ಲೀಸ್ 🙏🙏🙏
Mam plz nanu 2 varsha indainda photo therapy target therapy thought athaidini hadhuru nangi white pacha s kammi hagilla plz mam medicines Hailli mam plz
Hi mam nana maguvige evaga 3 months 26days yavgalu gora gora antha shabba maduthale yenu madabeku antha heli mam
Madam nam maguge 20 days avnige tumba loose motions agtide dinakke sumaru 20 sari motions madtidane en madbeku antha swalpa heli medam pls help agutte
Hi mam, can i do this for my 4monyh baby girl
Hi mam namaste nange 2and of baby ede adre baby one day bettu motion madutte an madodu
Mam 2 months baby face hair remov heg madodu
Amma sastang namskargalu nimge nam mammige 50 years IWag asthma ide este medicine Madidru Kadime Agtilla dayvittu mane Maddu Tilsi Ammma plz
Gowri amma tayi halu sakaguttilla adakkevyen madabeku tilisi plz
Medam, nanu chinna, havala mathra akila, mekidela akidaini
How can I contact you
Amma namma maganige 6 varsha evaga huttidagininda nav avanige epilepsy medicine hakta edevi evaga pits kadime aagide but Avan buddi Matta avana age takkage Ella nidanavagide Amma,dayamadi avana buddi Matta sudarisalu yenadru salahe tilisi Amma dayamadi.
Amma e medicine a 2years maguge kodboda
Amma 🙏🌹🌹🙏
Yava riti kodbeku ma
Mam nam papuge 1 year aythu ennu teeth banddilla
Brain strock madicine heli
Can someone help with the names in english or hindi
ಅಮ್ಮ ನನ್ನ ಮಗಳಿಗೆ 40 ದಿನ ಆಯಿತು ಅವ್ಳಿಗೆ ತುಂಬಾ ಕೆಮ್ಮು ಕಫ ಆಗಿತ್ತು. ಭಯ ಆಗಿ dr ಹತ್ರ ಹೋದ್ವಿ ivaga ಇದನೆಲ್ಲ ಹಕ್ಬಹುದ dr ಮೆಡಿಸಿನ್ ಹಾಕುವಾಗ
👌👌👍🙏🙏🙏🙏
3 mints makalige gingar kodboda amma
Nanna magalige. 2year agide
Navu nivu helida rithiyalli magalige kodabahuda
Hi
Mam ella seri mix madi hakabeka heli plese or ondode tedu hakabeka heli mam
ಅಮ್ಮ ಎಷ್ಟೊ ವಯಸ್ಸು ಮಕ್ಕಳಿಗೆ ಕೊಡಬಹುದು ದಯವಿಟ್ಟು ಏಳಿ ನಮಸ್ಕಾರ 🙏🏻
ನಮಸ್ತೆ ಮೇಡಮ್ ನಾವು ಮಲ್ಲಿಕಾರ್ಜುನ ಅಂತ ನನ್ನ ಮಗಳೆಗೆ ಈವಾಗ 6ವರ್ಷ ನಡೀತಾ ಇದೆ ಅವಳಿಗೆ ಹುಟ್ಟಿದ 6ದಿನಕ್ಕೆ ಅವರ ಅಮ್ಮ ತಿರ್ಕೊಂಡೇರು ನಾನೆ ಅ ಮಗು ತಂದು ಸಾಕುತ ಇದೇನೇ ಅವಳಿಗೆ ಬುದ್ಧಿ ಮಂದ್ಯಾ ಆಗಿದೆ ಆದ್ರು ಡಾಕ್ಟರ್ ಅವ್ಳಿಗೆ ಇನ್ನು ಮಾತು ಬರುತ್ತಿಲ್ಲ ಆಗೇ ನಾವು ಹೇಳೋದು ಅವ್ಳಿಗೆ ಅರ್ಥ ಆಗುತ್ತೆ but ರಿಟನ್ ಹೇಳೋಕ್ ಆಗತಿಲ್ಲ ಬರಿ ಅಮ್ಮ ಅಪ್ಪ ಅಂತಾಳೆ ಅಷ್ಟೇ ಮೇಡಮ್
ಒಮ್ಮೆ ಕರೆದು ಕೊಂಡು ಬನ್ನಿ. Check ಮಾಡೋಣ
ಅಮ್ಮ ಹುಟ್ಟಿದ ಮಗುವಿಗೆ ಎಷ್ಟನೇ ದಿನಕ್ಕೆ ಸ್ನಾನ ಮಾಡಿಸಬೇಕು ತಿಳಿಸಿ p/s
Amma nam papugi 5 manth agide evaga kodbahuda please heli
ಅಮ್ಮ ಇದನ್ನು 11 ವರ್ಷದ ಮಕ್ಕಳವರೆಗೂ ಹಾಕಬಹುದಾ. ದಯವಿಟ್ಟು ತಿಳಿಸಿ
Jashthi mathadthira
ಅಮ್ಮ ತಾಯೀ ಎದೆ ಹಾಲಿನಲ್ಲಿ ಹಾಕಿ kodbeka
Baby.banna.baralu.tips