ಗಂಗ ಜಟಾದರ ಗೌರೀ ಶಂಕರ/Ganga jataadara Gouri Shankara song by Sony sanil 🙏💛

Поделиться
HTML-код
  • Опубликовано: 8 фев 2025
  • 🙏🏻💛ಗಂಗ ಜಟಾದರ ಗೌರೀ ಶಂಕರ ಗಿರಿಜಾ
    ಮನೋರಮಣ (2)
    ಜಯ ಮೃತ್ಯುಂಜಯ ಮಹದೇವ ಮಹೇಶ್ವರ ಮಂಗಳ
    ಶುಭ ಚರಣ (2)
    ನಂದಿವಾಹನ ನಾಗಭೂಷಣ ನಿರುಪಮ ಗುಣಸದನ (2)
    ನಟನ ಮನೋಹರ ನೀಲಕಂಠ ಸಾಯಿ (2)
    ನೀರಜದಳ ನಯನ
    ಗಂಗ ಜಟಾದರ ಗೌರೀ ಶಂಕರ ಗಿರಿಜಾ ಮನೋರಮಣ (2)
    1). ಪಾಹಿಪರಾತ್ಪರ ಪಾಹಿ ಕೃಪಾಕರ ಪರಶಿವ ಶಶಿಧರ
    ಸಾಯಿಶಿವ (2)
    ಜಯಪರಮೇಶ್ವರ ಜಯಜಗದೀಶ್ವರ ಸ್ಮರಹರ ಶುಭಕರ
    ಸಾಯಿಶಿವ
    ನಿತ್ಯ ನಿರಂಜನ ನಿರ್ಮಲನೆ ಸಾಯಿ ನಿತ್ಯ ನಿರಂಜನ ನಿರ್ಮಲನೆ ತೋರಿಸು ನೀ ಕರುಣ
    ಗಂಗ ಜಟಾದರ ಗೌರೀ ಶಂಕರ ಗಿರಿಜಾ ಮನೋರಮಣ (2)
    2). ಶಿಷ್ಟ ಶುಭಂಕರ ದುಷ್ಟ ಭಯಂಕರ ಚರ್ಮಾಂಬರದರ
    ಸಾಯಿಶಿವ (2)
    ಪರಮಕೃಪಾಳು ದೀನದಯಾಳು ಪಾರ್ವತಿ ರಮಣನೆ ಸಾಯಿಶಿವ
    ಈಶ ಮಹೇಶ ಫಣೇಶ ಶಿವ ಸಾಯಿ ಈಶ ಮಹೇಶ ಫಣೇಶ ಶಿವ ಸುರಮುನಿ ಗುಣಚರಣ
    ಗಂಗ ಜಟಾದರ ಗೌರೀ ಶಂಕರ ಗಿರಿಜಾ ಮನೋರಮಣ
    ಜಯ ಮೃತ್ಯುಂಜಯ ಮಹದೇವ ಮಹೇಶ್ವರ ಮಂಗಳ ಶುಭ ಚರಣ
    ನಂದಿವಾಹನ ನಾಗಭೂಷಣ ನಿರುಪಮ ಗುಣಸದನ
    ನಟನ ಮನೋಹರ ನೀಲಕಂಠ ಸಾಯಿ
    ನೀರಜದಳ ನಯನ
    ಗಂಗ ಜಟಾದರ ಗೌರೀ ಶಂಕರ ಗಿರಿಜಾ
    ಮನೋರಮಣ (2)🙏🏻💛

Комментарии • 16