ಬೊಂಬಾಟಾಗಿರೋ ಪುಳಿಯೋಗರೆ ಹೀಗೆ ಮಾಡಿ | Puliyogare Maduva Vidhana | Puliyogare Recipe in Kannada

Поделиться
HTML-код
  • Опубликовано: 6 янв 2025
  • #kannadacookingchannel #cooking #aadyassimple
    ಬೊಂಬಾಟಾಗಿರೋ ಪುಳಿಯೋಗರೆ ಹೀಗೆ ಮಾಡಿ | Puliyogare Maduva Vidhana | Puliyogare Recipe in Kannada
    ಹೋಳಿಗೆನೂ ಅಲ್ಲ ಬಾದಾಮ್ ಪೂರಿನೂ ಅಲ್ಲ ದಿಢೀರ್ ತಯಾರಿಸಿ ರುಚಿಯಾದ ಒಂದು ಸ್ವೀಟ್ / Festival Sweet Recipe
    ಇಡ್ಲಿ ದೋಸೆ ತಿಂದೂ ಬೇಜಾರ್ ಆಗಿದ್ರೆ ಧಿಡೀರ್ ಆಗಿ ಮಾಡಿ ರುಚಿಯಾದ ಬ್ರೇಕ್ ಫಾಸ್ಟ್ | Instant Breakfast Recipe
    ಸಿಟಿಯಲ್ಲಿ ಇದ್ದು ಈಗ ಹಳ್ಳಿ ಲೈಫ್ ನಡೆಸೋದು ಬಹಳ ಕಷ್ಟ | Honnavara Vlog | Kannada Vlog | Mr and Mrs kamath
    Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect:
    , step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate.
    ಮಾಡುವ ವಿಧಾನ:
    ಇಲ್ಲಿ ಮೊದಲಿಗೆ ಅನ್ನವನ್ನು ಬೇಯಿಸಿ ಇಟ್ಟುಕೊಳ್ಳಿ
    ನಂತರ ಹುಣಸೆರಸ
    ನಂತರ ಒಂದು ಚಮಚ ಉದ್ದಿನ ಬೇಳೆ
    ಒಂದುವರೆ ಚಮಚ ಕಡಲೆ ಬೇಳೆ
    ಒಂದು ಚಮಚ ದನಿಯಾ
    ಅರ್ಥ ಚಮಚ ಮೆಂತೆ
    ಮೂರರಿಂದ ನಾಲ್ಕು ಬ್ಯಾಡಿಗೆ ಮೆಣಸು
    ನಂತರ ಒಂದು ಚಮಚ ಬಿಳಿ ಎಳ್ಳು ಹಾಕಿ ಚೆನ್ನಾಗಿ ಹುರಿದುಕೊಳ್ಳಿ
    ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ
    ನಂತರ ಒಂದು ಬಾಣಲೆ ತೆಗೆದು ಕೊಂಡು ಬಿಸಿಯಾದ ನಂತರ ಎರಡು ಚಮಚ ಎಣ್ಣೆ ಹಾಕಿ
    ನಂತರ ಕರಿಬೇವು ಹಾಕಿ
    ಕಡ್ಲೆ ಬೇಳೆ ಹಾಕಿ ಹುರಿದುಕೊಳ್ಳಿ
    ನಂತರ ಕಡ್ಲೆ ಬೀಜ ಹಾಕಿ ಹುರಿದುಕೊಳ್ಳಿ
    ಕಡ್ಲೆ ಬೀಜ ಚೆನ್ನಾಗಿ ಫ್ರೈ ಆದ ನಂತರ ಇದಕ್ಕೆ ಮೂರರಿಂದ ನಾಲ್ಕು ಚಮಚ ಹುಣಸೆ ರಸ ಹಾಕಿ
    ರುಚಿಗೆ ತಕ್ಕಷ್ಟು ಉಪ್ಪು
    ಎರಡು ಚಮಚ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
    ನಂತರ ಪುಡಿ ಮಾಡಿದ ಮಸಾಲ ಒಂದು ಚಮಚ ಹಾಕಿ ಒಂದು ನಿಮಿಷ ಬೇಯಿಸಿಕೊಳ್ಳಿ
    ನಂತರ ಇದಕ್ಕೆ ನಾವು ಬೇಯಿಸಿದ ಅನ್ನ ಹಾಕಿ ಅದಕ್ಕೆ ಉಳಿದ ಮಸಾಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
    ಈಗ ರುಚಿರುಚಿಯಾದ ಪುಳಿಯೋಗರೆ ರೆಡಿಯಾಗಿದೆ.
    How to make puliyogare in Kannada
    Puliyogare recipe for beginners
    A unique and delicious take on puliyogare
    puliyogare recipe in kannada hotel style
    puliyogare recipe in kannada with mtr powder
    puliyogare recipe in kannada hotel style
    puliyogare recipe in kannada with mtr powder
    how to make tasty puliyogare
    puliyogare maduva vidhana
    how to make best puliyogare
    puliyogare recipe brahmin style
    puliyogare recipe andhra style
    puliyogare powder for tamarind rice
    puliyogare recipe in english
    ready puliyogare maduva vidhana
    how to prepare readymade puliyogare
    how to make puliyogare with mtr powder
    puliyogare maduva videos
    puliyogare powder how to use
    authentic puliyogare recipe
    instant puliyogare powder recipe
    puliyogare recipe with mtr puliogare powder
    puliyogare recipe
    puliyogare recipe in kannada
    puliyogare powder recipe
    puliyogare
    puliyogare gojju recipe
    tamarind rice recipe
    temple style puliyogare recipe
    puliyodharai recipe in tamil
    puliyodharai recipe
    quick puliyogare recipe
    pulihora recipe
    iyengar puliyogare recipe
    instant puliyogare recipe
    puliyogare recipe with mtr puliogare powder
    puliyogare gojju
    puliyogare recipe in tamil
    puliyogare recipe kannada
    puliogare recipe
    how to make puliyogare
    #puliyogare
    #puliyogarerecipe
    #cooking
    #kannadacookingchannel
    #food
    #simpleadugemane
    #indianrecipe
    #simpleaduge
    #hallimane
    #prajavani

Комментарии • 2