ಹೈನುಗಾರಿಕೆಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ಇವರು ಮೊದಲು ಮಾಡುತ್ತಿದ್ದ ವ್ಯಾಪಾರಕ್ಕಿಂತ ಇದರಲ್ಲಿ ತೃಪ್ತಿ ಇದೆ...!

Поделиться
HTML-код
  • Опубликовано: 25 окт 2024

Комментарии • 463

  • @ravigowda150
    @ravigowda150 2 года назад +5

    🙏 ನಿಮ್ಮ ಮನಸ್ಸು ಮಾತು ಎರಡು ಚೆನ್ನಾಗಿದೆ ತುಂಬಾ ಒಳ್ಳೆಯ ಮಾಹಿತಿ ನೀವು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ರೈತ ಬಾಂಧವರ ಕುಲಕ್ಕೆ ಒಳ್ಳೆಯ ಮಾಹಿತಿ ತಲುಪಿಸಿದ ನಿಮಗೆ ಧನ್ಯವಾದಗಳು ಸರ್ ನಿಮ್ಮ ಆಯಸ್ಸು ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಸರ್ ❤️🙏🙏🙏🙏

  • @slvchicksfarming6119
    @slvchicksfarming6119 3 года назад +9

    ಅದ್ಬುತವಾದ ಒಂದು ಸಂದರ್ಶನ ವನ್ನು ಕೊಟ್ಟಿಧಿರ ಗೌಡ್ರೆ ನಾನು ಒಬ್ಬ ಸಣ್ಣ ಹೈನುಗಾರಿಕೆ ರೈತ ನೀವ್ ಹೇಳಿರೋದು ನಿಜ from ಕೋಲಾರ

  • @rachegowda6610
    @rachegowda6610 3 года назад +14

    ದಿನ ಕ್ಕೆ 500 ಲೀಟರ್‌ ಹಾಲು ಹಾಕಿದರೆ.
    ಪ್ರೊತ್ಸಾಹ ಧನ್ಯ.ಲೀಟರ್ ಗೆ 5ರೂ ಆದರೆ.
    2500 ಒಂದು ದಿನಕ್ಕೆ ಅದೇ ಸಾಕು ನೀವು ಹೆಮ್ಮಯ ರೈತನಾಗಲು ಶುಭವಾಗಲಿ ಗೌಡ್ರೆ
    ಜೊತೆಗೆ ನಿಮ್ಮ ಆರೋಗ್ಯ ನೋಡಿಕೊಳ್ಳಿ .
    ಶುಭವಾಗಲಿ.
    ನಿರೂಪಕರಿಗೆ ವಿಶೇಷ ಧನ್ಯವಾದ ಗಳು

  • @ganapathign618
    @ganapathign618 3 года назад +13

    ಸರ್,ತುಂಬಾ ಚೆನ್ನಾಗಿದೆ,ನೋಡಿ ತುಂಬಾ ಖುಷಿ ಆಯ್ತು. ಧನ್ಯವಾದ ಗಳು.

  • @praveenoderahalli266
    @praveenoderahalli266 3 месяца назад

    ಅದ್ಬುತ ಅನುಭವ , ನಿಮ್ಮ ಉತ್ಸಾಹ, ಹಣಕಾಸಿನ ಲೆಕ್ಕಾಚಾರ ನೈಪುಣ್ಯತೆ ನೋಡಿ ಕುಶಿ ಆಯ್ತು, ನಿಮ್ಗೆ ಒಳ್ಳೆದಾಗಲಿ

  • @nagarajkiran9692
    @nagarajkiran9692 2 года назад +2

    ಗೌಡ್ರುಗೆ ಒಳ್ಳೆ ಮನಸ್ಸು...ಕೊನೇಲಿ ನೇರವಾಗಿ ಒಳ್ಳೆ ಮಾತುಗಳು ಹೇಳುದ್ರು.... ನಿಮ್ಮ ಹಸುಗಳು ನೋಡಿ ಖುಷಿ ಅಯಿತು....

  • @cricketclassic4271
    @cricketclassic4271 2 года назад +11

    ತುಂಬಾ ಅನುಭವದ ಮಾತು....❤️❤️🙏🙏

  • @puttamallegowdaputtamalleg2776
    @puttamallegowdaputtamalleg2776 2 года назад +2

    ಕೆಂಪಣ್ಣ ನಿಮ್ಮ ಮಕ್ಕಳಿಗುಾ ಒಳ್ಳೆಯ ಕೆಲಸ ಕಲಿಸಿ. ಅವರಿಗುಾ ಉದ್ಯೋಗ ಕಲಿಸಿ. ನೀವು ನುರಿತ ಅನುಭವಿ ರೈತರು. ಧನ್ಯವಾದಗಳು . ಸೀಹಳ್ಳಿ ಪುಟ್ಟಮಲ್ಲೇಗೌಡ.

  • @Dream_chaser-24
    @Dream_chaser-24 2 года назад +10

    Owner should work to run business successfully what a word 100% true words

  • @shivarajdesai9345
    @shivarajdesai9345 2 года назад +1

    ಕೆಂಪೇಗೌಡರ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ನಾವು ಕೂಡ ನಿಮ್ಮ ಮಾಹಿತಿಯನ್ನು ಪಾಲಿಸುತ್ತೇವೆ

  • @puttamallegowdaputtamalleg2776
    @puttamallegowdaputtamalleg2776 2 года назад +3

    ಅದ್ಬುತ ಮಾತು. ಸತ್ಯ ಸತ್ಯ . ರೈತರಿಗೆ ಉತ್ತಮ ಪಾಠ. ಮಾಡೊರು ಮಾಡ್ರಪ್ಪ

  • @shivusrgowda8755
    @shivusrgowda8755 3 года назад +36

    ನೀವು ಕೊಟ್ಟ ಈ ಮಾಹಿತಿ ಯಾವ ಪ್ರಧ್ಯಾಪಕನಿಗೂ ಕಮ್ಮಿ ಇಲ್ಲ.......... ನಿಮ್ಮ ಮಾಹಿತಿಗಾಗಿ 🙏🙏🙏🙏🙏.

  • @Devannaudigala
    @Devannaudigala 3 года назад +3

    ತುಂಬಾ ಒಳ್ಳೆಯ ಮಾಹಿತಿ ಜೊತೆಗೆ ಮಂಡ್ಯದ ಗತ್ತು...ಸೂಪರ್...

  • @prabhu.prabhu.7088
    @prabhu.prabhu.7088 3 года назад +20

    ಅದ್ಬುತ sir ನೀವು. ನಿಮ್ ಮಾತು ತುಂಬಾ ಇಷ್ಟ ಆಯ್ತು

  • @sunilkumar-lr8nz
    @sunilkumar-lr8nz 3 года назад +77

    ತುಂಬಾ ಸಂತೋಷ ಕೆಂಪೇಗೌಡರೇ, ನಮ್ಮ ಊರು ಅರಕೆರೆ ಕೀರ್ತಿ ಹೆಚ್ಚಿಸಿದ್ದಕ್ಕೆ ಧನ್ಯವಾದಗಳು. ಹಾಲಿನ ಉದ್ಯಮದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆಯುತ್ತಿರುವ ಅರಕೆರೆ ಗ್ರಾಮಕ್ಕೆ ನಿಮ್ಮಂತವರ ಕೊಡುಗೆಯೇ ಅಪಾರ.

  • @shashikirankiran5929
    @shashikirankiran5929 3 года назад +10

    ನಿಮ್ಮ ಅನುಭವದ ಮಾತು, ನಿಜವಾಗಿಯೂ ಸತ್ತ್ಯ. ನಾನು ಕೊಡ ಇದೇ ಮಾರ್ಗ ಅನುಸರಿಸುತಿದಿನಿ

  • @santoshpatil7809
    @santoshpatil7809 3 года назад +3

    ಅನುಭವ ಚೆನ್ನಾಗಿ ಆಗಿದೆ, ಸೂಪರ್ ಸರ್

  • @Happyclub.
    @Happyclub. 3 года назад +4

    Super uncle!!!
    Keep Rocking 🌟✌️✌️❣️

  • @manooru34
    @manooru34 3 года назад +17

    ನಾವು ಸ್ವತಃ ದುಡಿದರೆ ಮಾತ್ರ ಹೈನುಗಾರಿಕೆಯಲ್ಲಿ ನಿಶ್ಚಯವಾಗಿಯೂ ಲಾಭ ಇದೆ ಎನ್ನುವುದು ನನ್ನ ಅನುಭವದ ಮಾತು ಕೂಡಾ.

    • @krushibaduku
      @krushibaduku  3 года назад

      👍

    • @manooru34
      @manooru34 3 года назад +2

      ನೀವು ರಬ್ಬರ್ ಮ್ಯಾಟ್ ಬಳಸಿದ್ದನ್ನು ನೋಡಿದೆ. ನಾವೂ ಬಳಸಲು ಆರಂಭಿಸಿದ್ದು ಇತ್ತೀಚೆಗೆ. ಇದರಿಂದ ಹಸುಗಳ ಕಾಲಿನ ಅವಡುಗಳಿಗೆ ಏನಾದರೂ ತೊಂದರೆ ಆಗುವ ಸಾಧ್ಯತೆಗಳಿವೆಯಾ..? ಯಾರೋ ಹಾಗಂತ ಹೇಳಿದ್ರು. ನಿಮ್ಮ ಅನುಭವದಲ್ಲಿದ್ದರೆ ಮಾಹಿತಿ ಕೊಡಿ.

    • @suresurya4559
      @suresurya4559 2 года назад

      @@krushibaduku 1a

  • @sanjeevkumarnarayanaswamy761
    @sanjeevkumarnarayanaswamy761 3 года назад +8

    Beautiful and informative video Thanks for Kempegowdru.

  • @veereshpsamgandi2577
    @veereshpsamgandi2577 3 года назад +1

    ನಿಮ್ಮನ್ನು ನೋಡಿ ಕಲಿಯಬೇಕು ಸರ್ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯಿತು ಸರ್ ನೀವು ಲಾಭಕ್ಕಾಗಿ ಮಾಡತಇಲ್ಲಾ ಬದುಕು ಸಾಗಿಸಲಿಕ್ಕೆ ಮಾಡ್ತಾ ಇದೀನಿ ಅಂತಿರಲ್ಲಾ ನಮಸ್ಕಾರ ಸರ್

  • @santhoshhsudeep4043
    @santhoshhsudeep4043 3 года назад +5

    Thank you your wonderful advise on youth's 🙏

  • @mohanmanu2285
    @mohanmanu2285 2 года назад +1

    Great kempegowdre👌👌

  • @prashanthadnagara5464
    @prashanthadnagara5464 2 года назад +6

    ಮಾದರಿ ಕೃಷಿಕರು ಮಾನವೀಯತೆ ಕೃಷಿಕರು 🙏

  • @santhoshkumar-ow7dx
    @santhoshkumar-ow7dx 3 года назад +5

    Really u r very inspiring 🙏

  • @gangadhar1163
    @gangadhar1163 3 года назад +1

    Best information I never seen like this information

  • @srinivasjeevakushis.vjeeva2485
    @srinivasjeevakushis.vjeeva2485 3 года назад +3

    Really very good information thank you sir

  • @rishangowda81
    @rishangowda81 3 года назад +1

    Olle mahithi kottiddiri sir, devaru nimage olledu madali 🙏🙏🙏

  • @muralisr2863
    @muralisr2863 3 года назад +5

    First rank person.🙏👍

  • @ningudalawai139
    @ningudalawai139 Месяц назад

    ಸೂಪರ್ ಸರ್ 💚🙏 ,👌

  • @sylvestercrasta8816
    @sylvestercrasta8816 3 года назад +4

    ಸೂಪರ್ ಕಣಣ್ಣೋ... 👍🙏🙏

  • @rajumanjula5400
    @rajumanjula5400 7 месяцев назад

    ಸೂಪರ್ ಸರ್ 👌

  • @indianfarmingguide
    @indianfarmingguide 3 года назад +1

    Good information video really nice

  • @mahadevam6551
    @mahadevam6551 3 года назад +5

    🔥Excellent Speech🔥 Super🙏🙏🙏👍.

  • @naveenkumar.b.p9539
    @naveenkumar.b.p9539 3 года назад +3

    Super explanation

  • @manjunathar6524
    @manjunathar6524 3 года назад +10

    Worth and wealth information for youth who would like to start their career in this. Doing good Gowdre and even Krushi Baduku channel. Thank you and all the best to both of you 😊

  • @jayanthgowda1528
    @jayanthgowda1528 3 года назад +9

    Tumba honest agi explain madidare...that is why he is successful

    • @krushibaduku
      @krushibaduku  3 года назад +1

      👍

    • @jayanthgowda1528
      @jayanthgowda1528 3 года назад +1

      @@krushibaduku sir please awr number kodi ond sala matadbeku

    • @rakshithr8086
      @rakshithr8086 3 года назад

      Sir navu avr farm visit madbodha!??

    • @jayanthgowda1528
      @jayanthgowda1528 3 года назад

      @@krushibaduku sir pls arrange contact number kodi

  • @nagarathnammahl25
    @nagarathnammahl25 Год назад

    🙏🙏ಕಾಯಕ ವೇ ಕೈಲಾಸ 👏👏ಥ್ಯಾಂಕ್ಸ್ sir

  • @janakidt1018
    @janakidt1018 2 года назад

    Realy great egina kaladalli bengalore endu oduva badalu e rethi swntha baduku kattuvudu uttama nemmadi jevana🙏👍 jnana vikasa kendra Sagar avinahalli

  • @Pranuvlogs2024
    @Pranuvlogs2024 2 года назад

    Tumba chennagide

  • @sachingulagannavar5556
    @sachingulagannavar5556 3 года назад +1

    Sir ತುಂಬಾ ಚನ್ನಾಗಿ ವಿಡಿಯೋ ಮಾಡಿದೀರಾ 👌

  • @shantagoudaninganagoudra6969
    @shantagoudaninganagoudra6969 3 года назад +3

    Interacting to youngesters super guru

  • @shankarbenni8276
    @shankarbenni8276 3 года назад

    ಹೈನುಗಾರಿಕೆ ಸೂಪರ್

  • @rukmaniravirukmaniravi1721
    @rukmaniravirukmaniravi1721 2 года назад

    Thank you Anna every Good

  • @rakeshraki6422
    @rakeshraki6422 3 года назад +1

    Former would love animals because it's gift far humans

  • @rajata7591
    @rajata7591 3 года назад

    Very much practical guy ...

  • @raveendracr1308
    @raveendracr1308 3 года назад +1

    Super lovely good sir

  • @pandubanakar1511
    @pandubanakar1511 3 года назад +2

    ನಿಮ್ಮ ಈ ಮಾತುಗಳನ್ನು ಕೇಳಿ ನಾವು ಒಂದೆರಡು ಹಸುಗಳನ್ನು ಸಾಕಬೇಕೆನಿಸುತ್ತಿದೆ‌.

  • @priyankar5122
    @priyankar5122 3 года назад +1

    Super maree nivu, I loved ur speech

  • @rakeshraki6422
    @rakeshraki6422 3 года назад +2

    Super sir

  • @kishangowdakishangowda2294
    @kishangowdakishangowda2294 3 года назад +3

    I'm love from this cow supper

  • @chinmayilover407
    @chinmayilover407 2 года назад

    Super sir I Like your farm ♥

  • @chandrashekharrao5937
    @chandrashekharrao5937 3 месяца назад

    Nice guy

  • @SudhakarGowda-j8z
    @SudhakarGowda-j8z Год назад

    Super gowdre

  • @somashekar8756
    @somashekar8756 3 года назад +1

    Super sir 💯 persent currect

  • @r.umashankar5809
    @r.umashankar5809 2 года назад

    Good video

  • @rakeshraki6422
    @rakeshraki6422 3 года назад +2

    iam fan of U sir

  • @sharanappachoragasti8580
    @sharanappachoragasti8580 2 года назад

    ಸೂಪರ್

  • @MaheshYadav-ee2sg
    @MaheshYadav-ee2sg 3 года назад +3

    Hats off kempegowda sir..💐🙏❤️❤️❤️❤️❤️

  • @prakash.8381
    @prakash.8381 2 года назад

    Super 💐💐💐💐💐

  • @nagarajmdasanakoppa4038
    @nagarajmdasanakoppa4038 2 года назад

    Super anna ಮಾಹಿತಿ ಛನಾಗಿದೆ

  • @manjunathakmmanjunathakm7233
    @manjunathakmmanjunathakm7233 3 года назад +2

    Super anna same attitude

  • @shivarajshivaraj-lc9dy
    @shivarajshivaraj-lc9dy Год назад

    👌

  • @rajashekar9614
    @rajashekar9614 3 года назад +1

    You are great sir...

  • @sanjeev5679
    @sanjeev5679 3 года назад

    You are so systematic

  • @jagadishdk5394
    @jagadishdk5394 3 года назад

    Nice words

  • @shridhar.hulamanishridhar354
    @shridhar.hulamanishridhar354 3 года назад

    Very good sir

  • @nafeesabegumbegun4608
    @nafeesabegumbegun4608 3 года назад +1

    Thanks 😊

  • @rdjagguyt6427
    @rdjagguyt6427 3 года назад +10

    Amazing brother ❤️

  • @precillalobo3671
    @precillalobo3671 3 года назад

    Super

  • @ganapathinayak4181
    @ganapathinayak4181 3 года назад

    Tumba upayukta mahiti

  • @dandappagoudapatil7296
    @dandappagoudapatil7296 Год назад +1

    sir onda sari meet madastiraa

  • @subhashmallu9198
    @subhashmallu9198 3 года назад +7

    Sir nimge Nan suggestion avara hattira information kelidri adre daily avru feed chart kelale illa nammantha raitarige bekagirodu Ade

  • @yogeshayogesha1064
    @yogeshayogesha1064 2 года назад

    Supar sar

  • @bhargavicshekar9094
    @bhargavicshekar9094 3 года назад

    Sooper uncle....🥳🥳

  • @gagankumar4651
    @gagankumar4651 3 года назад +1

    Super,anna

  • @sangameshmallur1329
    @sangameshmallur1329 3 года назад +1

    Super sari

  • @ASHOKKumar-sk5ud
    @ASHOKKumar-sk5ud 2 года назад +2

    ಸರ್ ಆಕಳು ಹೆರಿಗೇ ಸಮಯದಲ್ಲಿ ಯಾವತರ ನೋಡಿ ಕೋಳಬೆಕು ಹೇಳಿ ಸರ್

  • @kartikk590
    @kartikk590 2 года назад

    Super Anna

  • @hpsgowdru7106
    @hpsgowdru7106 3 года назад

    Super boss

  • @hassanhallikarstudio
    @hassanhallikarstudio 3 года назад +2

    ವಿಡಿಯೋ ಚೆನ್ನಾಗಿದೆ ಸ್ಕಿಪ್ ಮಾಡ್ದೆ ನೋಡಿದ್ದೇನೆ ಒಳ್ಳೆಯ ಮಾಯಿತಿಗಳು ಸಿಕ್ಕಿವೆ

  • @kumarkadar852
    @kumarkadar852 2 года назад +1

    ಸರ್ ನಿಮ್ಮತ್ರ ಕೆಲಸ ಇದೆಯಾ ಕೆಂಪೇಗೌಡ ಸರ್

  • @rakeshraki6422
    @rakeshraki6422 3 года назад +3

    My goal is I visit your farm

  • @gurufarmsgurufarms9526
    @gurufarmsgurufarms9526 3 года назад +1

    Hats off to you sir

  • @gopalrao5456
    @gopalrao5456 3 года назад +1

    👌👌👌💐

  • @abhishekhubballi3044
    @abhishekhubballi3044 3 года назад +1

    👌👌👌👌sir

  • @chanduchandu-op4qz
    @chanduchandu-op4qz 3 года назад +1

    ತುಂಬಾ ಒಳ್ಳೆ ವಿಷಯ ನಾನು ಕೂಡ ಚಿಕ್ಕ ರೈತ

  • @venkateshchinni8816
    @venkateshchinni8816 3 года назад +8

    Naanu saha 13 hasu gallanna itkkond hynugaarike madidde... olle laaba vu nija. Kempegowdru helidh maath nija labour’s na nambkond madbardu. Karananthragalinda yellavu maari bitte, Kelsa kalthidini mundhe 20 cows project madbeku nanna swantha parishrama inda shuru madbeku antha ankondini. Hynugaarike is really profitable but initially we have work hard.

    • @krushibaduku
      @krushibaduku  3 года назад +1

      👍🙏

    • @anumandhanaayagan
      @anumandhanaayagan 3 года назад

      Sir matte yaaranna kelidru dairy madbedri antaralla

    • @venkateshchinni8816
      @venkateshchinni8816 3 года назад

      @@anumandhanaayagan Asakthi inda madudre laabadhayakavagi madbodu sir.. Bcom madi naanu hinugharike interest inda madi profit madde. Karananthragalinda nasak agila .. adre mundhe shuru madbeku antha ankond idini

    • @anumandhanaayagan
      @anumandhanaayagan 3 года назад

      @@venkateshchinni8816 sir if you don't mind please give me your contact number naanu yenadru madlebeku innond tinglalli

    • @vijay.svijay.s5128
      @vijay.svijay.s5128 3 года назад

      @@venkateshchinni8816 bro yav uru

  • @FOOD_world_catering_kannada23
    @FOOD_world_catering_kannada23 3 года назад

    0:38 wow😍😍

  • @yuvachandra7256
    @yuvachandra7256 3 года назад +1

    God bless you jai hind ❤❤❤❤❤❤❤❤❤❤❤

  • @rakeshraki6422
    @rakeshraki6422 3 года назад

    To give more information sir

  • @sagargowda3469
    @sagargowda3469 3 года назад +1

    Halu kariyuva galighe alli mrudhuvagiruva sangeeta(music) aki ....adu hasuvina manshanthi innu yechhatte ...try madi anna

  • @manjusl746
    @manjusl746 3 года назад

    Tnk you so much, sir

  • @harshisvlogs5964
    @harshisvlogs5964 3 года назад

    Very kind person

  • @rakeshraki6422
    @rakeshraki6422 3 года назад +1

    Shed👌👌👌👌👌👌

  • @jayashankaragp2453
    @jayashankaragp2453 3 года назад

    Super sir,,🐄🐄🐄

  • @manjug2409
    @manjug2409 3 месяца назад

    ಪ್ರತಿಯೊಂದು ವಿಡಿಯೋ ಮಂಡ್ಯ ಜಿಲ್ಲೆಯಲ್ಲಿ ಬೇರೆ ಜಿಲ್ಲೆಯಲ್ಲಿ ಹೋಗಿ ಬ್ರೋ 😢

  • @kencharaju1944
    @kencharaju1944 3 года назад

    Good job sir

  • @lakshmisagarsugganahalli8730
    @lakshmisagarsugganahalli8730 2 года назад +1

    Passion turns profession 👍

  • @prashanthv197
    @prashanthv197 3 года назад

    Ih channel thumba upayukthavada mahithi needtaide. Ih channel ge isht kadme subscribers irodu besaravada sangathi.