ಕುರಿ ಮತ್ತು ಮೇಕೆಗಳಿಗೆ ಸಣ್ಣ ಪುಟ್ಟ ಕಾಯಿಲೆಗೆ ಯಾವ ಯಾವ ಔಷಧಿ ಮತ್ತು ಯಾವ ತರ ಹೇಗೆ ನೀಡಬೇಕು. ಅನ್ನೋದನ ತಪ್ಪದೆ ನೋಡಿ

Поделиться
HTML-код
  • Опубликовано: 2 дек 2024

Комментарии • 163

  • @manjum7911
    @manjum7911 3 года назад +12

    ಮಾಹಿತಿ ತುಂಬಾ ಚೆನ್ನಾಗಿದೆ...ಡೋಸೇಜ್ ಬಗ್ಗೆ ಹೇಳಿದ್ರೆ ಚೇನಾಗಿರ್ತಿತ್ತು ಸರ್

  • @kumard6017
    @kumard6017 3 года назад +10

    ಸರ್ ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @kgpswadeshi3219
    @kgpswadeshi3219 11 месяцев назад +1

    Sir Good Evening Very Nice Treatamante plz Countinue Your Helping 🎉🎉🎉

  • @kumard6017
    @kumard6017 3 года назад +19

    ಇಂಜಂಕ್ಷನ್ ಯಾವ ಸಮಯಕ್ಕೆ ಯಾವ ಹವಾಗುಣಕ್ಕೆ ಯಾವ ಇಂಜಕ್ಷನ್ ಹಾಕ ಬೇಕು ಸರ್ ವಿಡಿಯೋ ಮಾಡಿ

  • @udaykumardhumale5969
    @udaykumardhumale5969 3 года назад +3

    ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ.ಇನ್ನು ಹೆಚ್ಚಿನ ಔಷಧಿ ಮಾಹಿತಿಯನ್ನು ತಿಳಿಸಿ

  • @thippeswamyne3810
    @thippeswamyne3810 3 года назад +12

    ತುಂಬಾ ಒಳ್ಳೆ ವಿಚಾರ ಸರ್ ml1/ml3/ml2 ಅಂತಾ ಮತ್ತೆ ಬಾಯಿಗೆ ಹಾಕೋದು ಯಾವುದು ಮತ್ತೆ ಇಂಜೆಕ್ಷನ್ ಯಾವುದು ಅಂತಾ ತಿಳಿಸಿ

  • @shivukote1esteem471
    @shivukote1esteem471 2 месяца назад +1

    Thanks for the information bro

  • @rayappasanadi837
    @rayappasanadi837 3 года назад +7

    ಸರ್ ತಮ್ಮ ಒಳ್ಳೆಯ ವಿಚಾರವನ್ನು ಎಲ್ಲ ಜನರಿಗೂ ನೀಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು

  • @rachegowda6610
    @rachegowda6610 3 года назад +3

    ಇದನ್ನು ಹೇಗೆ ಉಪಯೋಗಿಸಬೇಕು ಅಂತ ತಿಳಿಸಿದ್ದರೆ ಮತ್ತಷ್ಟು ಉಪಯುಕ್ತ ವಾಗುತಿತ್ತು.
    ನಿಮ್ಮ ಸೇವೆ ಗೆ ಧನ್ಯವಾದ ಗಳು

  • @maruthisiddapur6412
    @maruthisiddapur6412 3 года назад +2

    Good information to farmers thank you sir

  • @vilasterani198
    @vilasterani198 2 года назад +1

    thanks medician knowledge shared with farmers

  • @sureshasandy7808
    @sureshasandy7808 3 года назад +4

    ಸರ್ ತುಂಬಾ ಒಳ್ಳೇ ಮಾಹಿತಿ.
    ಯಾವ ಸೀಸನ್ ನಲ್ಲಿ ಯಾವ ಡಿ ವಾರ್ಮಿಂಗ್ ಮಾಡಬೇಕು ಅದೂ 1ವೀಡಿಯೊವನ್ನು ತಿಳಿಸಿ ವೀಡಿಯೋ ಮುಖಾಂತರ ತಿಳಿಸಿ

  • @Snehajeevi98
    @Snehajeevi98 3 года назад +2

    ತುಂಬಾ ಉಪಯುಕ್ತ ಮಾಹಿತಿ ಸರ್

  • @YallappabanaviBanavi
    @YallappabanaviBanavi 11 месяцев назад +1

    ತುಂಬಾ ಧನ್ಯವಾದಗಳು

  • @prabhuswamymprabhu7097
    @prabhuswamymprabhu7097 7 месяцев назад +1

    ಜೈ ರಾಯಣ್ಣ ❤️💐💐

  • @sumjotagoudar8817
    @sumjotagoudar8817 3 года назад +2

    Thank you so much brother 🙏

  • @mallikarjunasnampallinnijv1429
    @mallikarjunasnampallinnijv1429 2 года назад +2

    Sir meke mari Ganj sareyagi hoyknthila adrinda Otte ubi savnpidave idkena ovshadi dayvitu tilisi sir

  • @narshimapillikandla4798
    @narshimapillikandla4798 2 года назад +1

    Good information brother

  • @k.v.vasantahaiahvasanthaia2047
    @k.v.vasantahaiahvasanthaia2047 2 года назад +2

    ಒಳ್ಳೆಯ ಮಾಹಿತಿ ಸರ್ 🙏👍

  • @satheeshmandya
    @satheeshmandya 5 месяцев назад +1

    ಉಣ್ಣೆ .ಚಿಕ್ಕಡ . ನಿಯಂತ್ರಣದ ಬಗ್ಗೆ ತಿಳಿಸಿ 🙏

  • @gangadhard1258
    @gangadhard1258 3 года назад +2

    Very good job brother.....this is very helpful video I realy like this brother 👍 👌

  • @nagappadhangi9367
    @nagappadhangi9367 2 года назад

    Good information thank you sir

  • @SHEEPLOVER330
    @SHEEPLOVER330 3 года назад +1

    Good information

  • @The_seven_ocean_king
    @The_seven_ocean_king 3 года назад +2

    How to use all these and @ what dosage should use this?

  • @ravipoultryfarm4523
    @ravipoultryfarm4523 3 года назад +2

    Kuri mevu tinalu yavu medishan kodbeku sar

  • @ನನ್ನಕನಸುdstudent
    @ನನ್ನಕನಸುdstudent Месяц назад +1

    Sir ನಾವು ಮೇಕೆ ಸಾಕಿದೀವಿ ಅವ್ರು ಬೇದೀ madthaaidave ಏನ್ ಮಾಡ್ಬೇಕು sir ಅವ್ರು ಮತ್ರೆ ಹಾಕಬಹುದಾ

  • @ramua1528
    @ramua1528 3 года назад +3

    ಕೆಂಪು ಉಚ್ಚೇಗೇ ಪರಿಹಾರ ತಿಳಿಸಿ ಸರ್ ಪ್ಲೀಸ್

  • @anandh3634
    @anandh3634 Год назад

    Suppar super

  • @ningappaningappa5882
    @ningappaningappa5882 3 года назад +2

    Supper

  • @bettadahuli3668
    @bettadahuli3668 3 года назад +2

    Super sir❤️❤️🔥

  • @bhimapatil5130
    @bhimapatil5130 2 года назад +1

    Thainku

  • @mudagondnagur7336
    @mudagondnagur7336 3 года назад

    Very good sation

  • @yanginagaraj6291
    @yanginagaraj6291 2 года назад +1

    ಸರ್ ನಮಗೆ ಮರಿಗಳು ಒಳ್ಳೆ ತೂಕ ಬರೋದಕ್ಕೆ ಏನು ಮಾಡಬೇಕು ತಿಳಿಸಿ

  • @chanduchandu3593
    @chanduchandu3593 3 года назад +3

    ನೀವು ಕೊಡುವ. ಮಾಹಿತಿ. ಸ್ಫಷ್ಟವಾಗಿ ಇರಲಿ ತೋರಿಸುವ ಇಂಜಂಕ್ಷನ್ ಬಾಟ್ಲಿ ಸ್ಖಷ್ಟ ವಾಗಿರಲಿ ಇನ್ನೂ ನಿಮ್ಮ ಉಚ್ಚಾರಣೆ ಯಿಂದ ಸ್ಪಷ್ಟ ತೆ ಇರಲಿ

  • @govindareddiajareddi1030
    @govindareddiajareddi1030 2 года назад +1

    Hotte novinge enu madabeku sir

  • @sureshasandy7808
    @sureshasandy7808 3 года назад +1

    Thank you for your information sir

  • @mahanteshhiremath2019
    @mahanteshhiremath2019 27 дней назад

    🤝🏻👌🏿

  • @Goatt007
    @Goatt007 2 года назад +1

    Thank you..

  • @KumarKumar-ye6dv
    @KumarKumar-ye6dv 2 года назад +1

    ಇಂತಹ ಮಹಿತಿಗಳನ್ನ ಆಗಾಗ ತಿಳಿಸಿ ಧನ್ಯವಾದಗಳು ನಮಸ್ತೆ

  • @rakeshks250
    @rakeshks250 3 года назад +1

    ಸೂಪರ್ ವಿಡಿಯೋ

  • @bantujakati1835
    @bantujakati1835 3 года назад +1

    Sir mandi Nov aagide ena madodu

  • @vinaykumarkatti923
    @vinaykumarkatti923 2 года назад +1

    Tumb valleyadu sir hosabarige dariaguthe

  • @anila8420
    @anila8420 3 года назад +1

    Supeer sr

  • @GrGr-ts6tb
    @GrGr-ts6tb 4 месяца назад +1

    🙏🙏👌

  • @basavarajangadilkl3072
    @basavarajangadilkl3072 3 года назад +1

    very nic

  • @nanjundaswamyswamy678
    @nanjundaswamyswamy678 3 года назад +1

    Sir gaddu kattu howshadi tilisi yavdu antha

  • @ghovindhaghovindha8432
    @ghovindhaghovindha8432 3 года назад +1

    ಸೂಪರ್ ಅಣ್ಣ 🙏

  • @rudreshvhvh9774
    @rudreshvhvh9774 3 года назад +2

    Hasu Gala Unne aushadhi & Rogagal injection Bhagya Mahiti Kodi sir

  • @lavravichandraam3323
    @lavravichandraam3323 3 года назад +1

    Thank you for your usefull information sir.

  • @hanumantcreation9350
    @hanumantcreation9350 3 года назад +1

    ಸೂಪರ್ ಸರ್

  • @shivalingmbilikurishivalin2669
    @shivalingmbilikurishivalin2669 3 года назад

    Sir tagaru marige tonic yavad hakidare olle result barute 🙏 tell me please 🙏

  • @srinivaskumarack1382
    @srinivaskumarack1382 2 года назад +1

    Neuroxin-m injection
    use to any very poor condition week Animal ....

  • @VENKATESH.KARIKATTI
    @VENKATESH.KARIKATTI 3 года назад +1

    super

  • @revannarevanna8276
    @revannarevanna8276 3 года назад +2

    ಮೇಕೆಗಳಿಗೆ ಅನ್ನ ತಿಂದು ಮೆಲುಕು ಬರದೇ ಇದ್ದರೆ ಎನ್ ಮಾಡಬೇಕು video madi thilisi

  • @anjaneyabk2577
    @anjaneyabk2577 2 года назад

    ಕುರಿಯ ಮೈಮೇಲೆ ಕೂದಲು ಉದುರುವಿಕೆ ಯಬಗ್ಗೆ ಮಾಹಿತಿ ತಿಳಿಸಿಕೊಡಿ ಸರ್

  • @ngowdabl5865
    @ngowdabl5865 2 года назад +1

    ಸಾರ್ ನಿಮ್ಮ ನಂಬರ್ ಸೆಂಡ್ ಮಾಡಿ ತುಂಬಾ ಜನಗಳಿಗೆ ಅನುಕೂಲವಾಗುತ್ತದೆ

  • @aravindm9855
    @aravindm9855 2 года назад +1

    ಸರ್ ಕುರಿಗೆ ಮರಿ ಅಕಿಂದ ಹಾಲು ಇರಲಿಕ ಏನ ಮಾಡಬೇಕು

  • @rakeshnaganasur6468
    @rakeshnaganasur6468 3 года назад +1

    Thanks sir

  • @dundappasingoti8067
    @dundappasingoti8067 3 года назад +2

    Tanik yavadu

  • @kumarupendra5966
    @kumarupendra5966 3 года назад +1

    Kurigalalli rasa sorutte andre bayalli malaku akuvaga sorutte adakke pariyara idiya

  • @s.r.9219
    @s.r.9219 2 года назад

    ಇಂಜೆಕ್ಷನ್ ಮಾಹಿತಿ ಕೊರಣ ಸ್ವಲ್ಪ ಗೊತ್ತಾಗುತ್ತೆ

  • @ravibayyapur1104
    @ravibayyapur1104 2 года назад +2

    ಸರ್ ಜ್ವರಕ್ಕೆ ಬೇರೆ ಔಷಧಿ ಹೇಳಿ ಸರ್

  • @DBoss-xl3oh
    @DBoss-xl3oh 3 года назад +1

    Tq sar

  • @haleshkori7166
    @haleshkori7166 2 года назад +1

    ನಮ್ಮ ಕುರಿಗಾರರಿಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್ ಇನ್ನು ಹಲವಾರು ಔಷಧಿಗಳ ಬಗ್ಗೆ ಮಾಹಿತಿಯನ್ನು ಕೊಡಿ ಸರ್ 💐💐💐💐💐🙏🙏

  • @vidyashreegs6925
    @vidyashreegs6925 3 года назад

    Thank u bro🙏

  • @PremaJk-fu9in
    @PremaJk-fu9in Год назад +1

    Hello sir......
    digestion ಸರಿಯಾಗಿ ಆಗದೇ ಕುರಿಗಳು death ಆಗೋದು ಜಾಸ್ತಿ so ಅದಕ್ಕೆ ಯಾವ medicine use ಮಾಡಬೇಕು ಹೇಳಿ.... 🙏

  • @nageshtn3772
    @nageshtn3772 3 года назад

    Super boss

  • @sindhunsindhun9653
    @sindhunsindhun9653 3 года назад +1

    ಸರ್ ಕುರಿ ಚೆನ್ನಾಗಿ ಮೇಯಲು ಯವಾ ಮೆಡಸನ್ ಹಕಬೇದು ಮತ್ತೆ ಯಾವ ಯಾವ ತಿಂಗಳು

  • @maheboobmulla5197
    @maheboobmulla5197 2 года назад +1

    🤙🤙🤙🤙🤙

  • @huchchappaheeladahalli6768
    @huchchappaheeladahalli6768 Год назад +1

    ಕುರಿ ಮೊಣಕಾಲು ಗಾಡ್ಡಿ. ಕಣ್ಣು ಹೋಗೆವ್

  • @sudhakarpujari6649
    @sudhakarpujari6649 3 года назад +1

    ಉಣ್ಣಿಗಿ ಯಾವ injection ಮಾಡಬೇಕು

  • @sunilh7615
    @sunilh7615 2 года назад +1

    Yaragatti ge bani medical ede

  • @RajuSk-yc7hn
    @RajuSk-yc7hn 3 года назад +1

    ಚಿಕ್ಕ ಮರಿಗೆ ಉಣ್ಣಿ ಆದರೆ ಏನು ಮಾಡಬೇಕು

  • @anilsagrisagari1770
    @anilsagrisagari1770 2 года назад +1

    ಉಣ್ಣೆಗೆ ಏನು ಮಾಡಬೇಕು ಆಡುಗಳಿಗೆ

  • @shreeshailjalihal2435
    @shreeshailjalihal2435 2 года назад +1

    ಹಸುಗಳಿಗೆ ತಿಲ್ಸಿ sir

  • @yankappadaddinnavar9382
    @yankappadaddinnavar9382 3 года назад

    ಕುರಿಗಳ ಕಾಲು ಮತ್ತು ಬಾಯಿ ಬ್ಯಾನಿಯ ಔಷಧಿ

  • @RajeshMG1991
    @RajeshMG1991 2 года назад +1

    ನನ್ನ ಮೇಕೆಗೆ ಕಣ್ಣು ಗುಡ್ಡೆ ಹೂತ ಬಂದಿದೆ ಕಣ್ಣು ಪೂರ್ತಿ ಕೆಂಪಗಾಗಿದೆ ಇದಕ್ಕೆ ಔಷಧಿ ಇದ್ದರೆ ದಯವಿಟ್ಟು ತಿಳಿಸಿ

  • @santoshkhannikude2608
    @santoshkhannikude2608 3 года назад +1

    ಸೂಪರ್ ನೇಪಿಯರ್ ಬೀಜ ಎಲ್ಲಿ ಸಿಗುತ್ತವ ಸರ್

  • @ManjunathaM-q5u
    @ManjunathaM-q5u 6 месяцев назад +1

    ಹೊಟ್ಟೆ ಹೂದುವಿಕೆ

  • @ramua1528
    @ramua1528 3 года назад +1

    ಸರ್ ನಮ್ಮ ಕುರೀ ಕೆಂಪು ಉಚ್ಚೇ ಹೋಯಿತ್ತೇ ಹೋಯಿದಮೇಲೆ ಸತ್ತೇ ಹೋಗುತ್ತವೆ

    • @rayannasheep-goatfarming
      @rayannasheep-goatfarming  3 года назад

      ರಕ್ತ ಇರುತ್ತಾ ಬ್ರದರ ಹೇಳಿ

    • @nabinadaf3554
      @nabinadaf3554 2 года назад

      @@rayannasheep-goatfarming raktada tarane eratte hige ucchi hoyda Marudina ne sattahogtave plz reply me sir parihara heli

  • @dudusabnadaf6480
    @dudusabnadaf6480 2 года назад +1

    ಮೆವು ತಿನ್ನುದಿಲ್ಲಾ ser adake

  • @sureshavsureshav5876
    @sureshavsureshav5876 3 года назад +1

    Hi bro how are you

  • @ganapatiganapati9814
    @ganapatiganapati9814 Год назад +1

    Mari hakidre badukudell hege hele

  • @girishgirish9247
    @girishgirish9247 2 года назад

    ಕುರಿ ಮುಖ ಓದುತ್ತದೆ ಸರ್

  • @lakshmeeshapn9713
    @lakshmeeshapn9713 3 года назад +1

    👌👌👌👌👌👌🤩🤩🤩🤩🤩😍😍😍😍😍😍

  • @girishgirish9247
    @girishgirish9247 2 года назад

    ನೀಲಿ ನಾಲಿಗೆ ಕಾಯಿಲೆಗೆ ಮೆಡಿಸನ್ ಹೇಳಿ ಸಾರ್

  • @kiranmadiwal7705
    @kiranmadiwal7705 3 года назад

    Ok moksal antibiotics injection sar

  • @malluolekar8683
    @malluolekar8683 3 года назад +1

    ಮೇಕೆ ಉಣ್ಣೆ ಹತ್ತಿದೆ

  • @chinnuchinnu233
    @chinnuchinnu233 3 года назад +1

    ಅಣ್ಣ ನಿಮ್ಮ ಪೋನ್ ನಂಬರ್ ಕೊಡಿ ಅಣ್ಣ

  • @manoharkabbur4699
    @manoharkabbur4699 3 года назад +1

    Self medication is bad

  • @maheboobmulla5197
    @maheboobmulla5197 2 года назад +1

    Cinderella number dusra oneday on call medicine

  • @jishanafraj6621
    @jishanafraj6621 Год назад +1

    Pone Nabar kade

  • @Ayyappa1993
    @Ayyappa1993 3 года назад

    ಅಣ ನಿಮ್ ನಂಬರ್ ಕೊಡ್ತೀರಾ

  • @rakeshks250
    @rakeshks250 3 года назад +1

    ಮೊಬೈಲ್ ನಂಬರ್ ಪ್ಲೀಸ್

  • @vsrranage6946
    @vsrranage6946 3 года назад

    Nim Number Kodi sr

  • @kumargowda5708
    @kumargowda5708 2 года назад +1

    Booti

  • @malappa_siddappa_patil
    @malappa_siddappa_patil 8 месяцев назад +1

    ಸರ್ ನಿಮ್ಮ ಮೊಬೈಲ್ ನಂಬರ್ ಕೊಡಿ ಪ್ಲೀಸ್ ಸ್ವಲ್ಪ ಕೆಲಸ ಇದೆ

  • @kumargowda5708
    @kumargowda5708 2 года назад +1

    BooTi DouBlE compamy address

  • @manjunathc8249
    @manjunathc8249 2 года назад

    Nimma phone number kodi sir

  • @maheboobmulla5197
    @maheboobmulla5197 2 года назад +1

    Idhar Nalini phone number hai ki photo