ಈ ದಿನ ಮಾಡಿ ತುಳಸಿ ವಿವಾಹ,ಪೂಜೆ ಆರತಿ ಮಾಡುವ ವಿಧಾನ | Tulasi vivaha | Tulasi Pooje | ತುಳಸಿ ಹಬ್ಬ ಮಾಡುವ ವಿಧಾನ

Поделиться
HTML-код
  • Опубликовано: 17 дек 2024

Комментарии • 41

  • @ashaprakash8867
    @ashaprakash8867 Месяц назад

    ಚೆನ್ನಾಗಿ ಪೂಜೆ ಮಾಡಿದ್ದೀರಾ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.

    • @ManeAramane
      @ManeAramane  Месяц назад

      @@ashaprakash8867 ಧನ್ಯವಾದಗಳು ಸಿಸ್ಟರ್ 🙏

    • @radhur2274
      @radhur2274 Месяц назад

      😂😂 channagi Alankara madidare aste.. Pooje elli madidru

    • @ManeAramane
      @ManeAramane  Месяц назад

      @@radhur2274 nivu nam manege bandu nodidra puje madilla antha nimge yaake hotte kicchu

  • @jamunajamu2151
    @jamunajamu2151 Месяц назад +1

    Hello maam budhavarane nallikayi gida saha thegibeka

    • @ManeAramane
      @ManeAramane  Месяц назад

      @@jamunajamu2151 madhyana 1 gante nantra tagiri sister, thank you 🙏

  • @renukadharmegowda7370
    @renukadharmegowda7370 Месяц назад +1

    ಸೂಪರ್

    • @ManeAramane
      @ManeAramane  Месяц назад

      @@renukadharmegowda7370 ಧನ್ಯವಾದಗಳು 🙏

  • @ArunaVishwakarma-pf3fo
    @ArunaVishwakarma-pf3fo Месяц назад

    Medam upavasa iddu pooje madbeka sayankala pooje madiru dina poorti upavasa iddu madbeka

    • @ManeAramane
      @ManeAramane  Месяц назад

      @@ArunaVishwakarma-pf3fo hagenilla sister, nimge upavasa madbeku ansidre madi, naavu upavasa madala, thank you 🙏

  • @sudhan371
    @sudhan371 Месяц назад

    ಒಳ್ಳೆಯ ವಿವರಣೆ ನೀಡಿದಿರಿ
    ಧನ್ಯವಾದಗಳು

    • @ManeAramane
      @ManeAramane  Месяц назад

      @@sudhan371 ಧನ್ಯವಾದಗಳು 🙏❤️

  • @Shruthi_Naveen
    @Shruthi_Naveen Месяц назад

    Visarjane yava Dina madbeku heli please

    • @ManeAramane
      @ManeAramane  Месяц назад

      @@Shruthi_Naveen ಬುಧವಾರ 1 gante nantara madbeku

  • @VasanthavVadantgav
    @VasanthavVadantgav Месяц назад

    Seere udisabahuda

    • @ManeAramane
      @ManeAramane  Месяц назад

      @@VasanthavVadantgav udisabahudu sister

  • @radhur2274
    @radhur2274 Месяц назад

    Astottara, archane en ilwa...?? Correct aagi pooje vidhana na video madi haaki..

  • @sumnaykodi26
    @sumnaykodi26 Месяц назад

    Mam nanu pregnency iddene pooje madbahuda

    • @ManeAramane
      @ManeAramane  Месяц назад

      @@sumnaykodi26 madabahudu madi sister thank you 🙏

    • @sumnaykodi26
      @sumnaykodi26 Месяц назад

      @@ManeAramane ok mam tq

  • @sharadamurthy2513
    @sharadamurthy2513 Месяц назад +1

    Madum ನಮ್ಮ ಮನೇಲಿ ನೆಲ್ಲಿಕಾಯಿ ಗಿಡ ಪಾಠಲ್ಲಿ ಇಟ್ಟಿದ್ದೇನೆ, ಇದರ ಜೊತೆ ತುಳಸಿ ಗಿಡ ಇಟ್ಟು ಪೂಜೆ ಮಾಡಬಹುದಾ?

    • @ManeAramane
      @ManeAramane  Месяц назад

      @@sharadamurthy2513 ಮಾಡಬಹುದು ಮಾಡಿ ಸಿಸ್ಟರ್ ಧನ್ಯವಾದಗಳು🙏

  • @pallavimurthy2016
    @pallavimurthy2016 Месяц назад

    ತುಳಸಿ ವಿಸರ್ಜನೆ ಯಾವ ಸಮಯದಲ್ಲಿ ಮಾಡಬೇಕು... ಮಂಗಳವಾರ night ಕಡಲಿಸಬಹುದ

    • @ManeAramane
      @ManeAramane  Месяц назад

      @@pallavimurthy2016 ಕದಲಿಸಿ ಬಿಡಿ,ಆದರೆ ನಾಳೆ ಮಧ್ಯಾಹ್ನ 1:00 ಗಂಟೆ ನಂತರ ನೀವು ತುಳಸಿ ವಿಸರ್ಜನೆ ಮಾಡಬೇಕು

  • @PoojaShetty520
    @PoojaShetty520 Месяц назад

    Bettada nellikayi kaddi illa madam

    • @ManeAramane
      @ManeAramane  Месяц назад

      @@PoojaShetty520 sigutte naale tagoli,ella kade martare naale

  • @arpithamyna25
    @arpithamyna25 Месяц назад

    ಬುಧವಾರ ಮತ್ತು ಗುರುವಾರ ಮಾಡಕ್ಕೆ ಆಗಲ್ಲ ಅಂದ್ರೆ ಬೇರೆ ಯಾವ ದಿನ ಮಾಡಬೇಕು mam

    • @ManeAramane
      @ManeAramane  Месяц назад

      @@arpithamyna25 ಶುಕ್ರವಾರ ಮಾಡಿ ಸಿಸ್ಟರ್

    • @ManeAramane
      @ManeAramane  Месяц назад

      @@arpithamyna25 ತುಳಸಿ ಹಬ್ಬ ಬುಧವಾರ ಗುರುವಾರ ಅಲ್ಲ ನಾಳೆ ಮತ್ತು ನಾಳಿದ್ದು ಅಂದರೆ ಮಂಗಳವಾರ ಬುಧವಾರ

  • @FastadigeMane1993
    @FastadigeMane1993 Месяц назад

    ಸಪೋರ್ಟ್ ಮಾಡಿ ಮೇಡಮ್ ಪ್ಲೀಸ್ 🙏🏻🙏🏻🙏🏻🙏🏻

  • @amruthagowda2884
    @amruthagowda2884 Месяц назад

    Nivu yelida age pooje aytu. ಬೆಟ್ಟದ ನೆಲ್ಲಿಕಾಯಿ ಗಿಡ ಮತ್ತೆ harshina ಕೊಂಬು ಏನ್ ಮಾಡ್ಬೇಕು

    • @ManeAramane
      @ManeAramane  Месяц назад

      @@amruthagowda2884 gida nirige bidi,arishinada kombu maneyalli edabahudu ella andre hariyuva nirige bidabahudu,thank you 🙏

  • @PramilaPammu
    @PramilaPammu Месяц назад +3

    ನೆಲ್ಲಿಕಾಯಿ ಗಿಡ ಇಲ್ಲ ಮೇಡಮ್ ಇಲ್ಲ ಅಂದರೆ ಪೂಜೆ ಮಾಡಬಾರದ

    • @ManeAramane
      @ManeAramane  Месяц назад +2

      @@PramilaPammu ಈವತ್ತು ಎಲ್ಲಾ ಕಡೆ ಸಿಗುತ್ತೆ ಹುಡುಕಿ, ಇಲ್ಲ ಅಂದ್ರೆ ಹಾಗೆ ಪೂಜೆ ಮಾಡಿ

    • @mallappahullur5490
      @mallappahullur5490 Месяц назад

      Unase gidada tonge ​@@ManeAramane

  • @5860-u2k
    @5860-u2k Месяц назад +3

    ತುಳಸಿ ವಿವಾಹನ 😂 ಹಾಗಾದರೆ ತುಳಸಿ ಗಂಡ ಯಾರು ? 😂

    • @Akam899
      @Akam899 Месяц назад +3

      ವಿಷ್ಣು

    • @ManeAramane
      @ManeAramane  Месяц назад +2

      @@5860-u2k ಮೊದಲು ತುಳಸಿ, ವಿಷ್ಣು, ಕೃಷ್ಣ ಬಗ್ಗೇ ತಿಳಿದು ಕೊಂಡು ಆಮೇಲೆ ಕಾಮೆಂಟ್ ಮಾಡಿ,

    • @chaithramanju1120
      @chaithramanju1120 Месяц назад

      🎉​@@Akam899

    • @harshiyedamangala1446
      @harshiyedamangala1446 Месяц назад

      Vishnu vina avataara saali grama