SP Sangliyana Part-2 | ಎಸ್.ಪಿ.ಸಾಂಗ್ಲಿಯಾನ ಭಾಗ-೨ | Shankarnag Kannada Full Movies | Bhavya

Поделиться
HTML-код
  • Опубликовано: 13 янв 2025

Комментарии • 2,4 тыс.

  • @narasimhamurthy.v9160
    @narasimhamurthy.v9160 3 года назад +182

    ಇವತ್ತು ಶಂಕ್ರಣ್ಣ ಏನಾದ್ರೂ ಬದುಕಿದರೆ ನಮ್ಮ ಕನ್ನಡ ಇಂಡಸ್ಟ್ರಿ ನಂಬರ್ 1 ಸ್ಥಾನದಲ್ಲಿ ಇರುತಿತ್ತು. ಮಿಸ್ ಯು ಶಂಕ್ರಣ್ಣ.

  • @rakshicgrakshi4280
    @rakshicgrakshi4280 2 года назад +41

    ಶಂಕರನಾಗ್ ಸಿನಿಮಾ ನೋಡ್ತಾ ಇದ್ರೆ. ಅವರು ನಿಜಕ್ಕೂ ಸತ್ತಿಲ್ಲ ಅನ್ಸುತ್ತೆ. ಲವ್ ಯು ಸಾಂಗ್. ಕನ್ನಡದಲ್ಲಿ ನಿಮ್ಮ ತರ ಹೀರೋಗಳು ಯಾರು ಬರಲ್ಲ ಸರ್ 💛❤️🔥

  • @NaveenKumar-cc1cw
    @NaveenKumar-cc1cw 3 года назад +44

    ಸತ್ತ ಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದ್ರೂ ಸಾಧಿಸು......❤️

  • @swamy.psomavarapeteswamy6772
    @swamy.psomavarapeteswamy6772 3 года назад +57

    ನಿಜ ಹೇಳಬೇಕೆಂದರೆ ಇಂತಹ ಮುವಿ ಇನ್ನು ಮುಂದೆ ಬರಲ್ಲ ಸಾಹಿತ್ಯ-ಸಂಗೀತ ಹಂಸಲೇಖ ಅವರಿಗೆ ಧನ್ಯವಾದಗಳು ಕರಾಟೆ ಕಿಂಗ್ ಶಂಕರ್ ನಾಗ್ ಆಕ್ಟಿಂಗ್ ಸೂಪರ್

  • @daali8647
    @daali8647 4 года назад +73

    6.1k ಜನರು dislike ಮಾಡಿದರೆ ಆ ಮಂಗ್ಯಾ ಸೂ.. ಮಕ್ಲಿಗೆ ಇನ್ನು ಎಂತ ಫಿಲಂ ನೋಡೋ ಆಸೆ ಇದೇನೋ... kannada industry one and only legend ಆಟೋರಾಜ ಶಂಕ್ರಣ್ಣ 🙏🙏🙏for ever 💛❤️ಜೈ ಕನ್ನಡ 🙏

    • @mallappapujaari
      @mallappapujaari Год назад +4

      P

    • @sharathkumar8486
      @sharathkumar8486 Год назад +1

      ❤️🙏

    • @prashanthkuliyoor3594
      @prashanthkuliyoor3594 Год назад

      Dislike madidavaru ಸೂಳೆಗೆ ಹುಟ್ಟಿದವರು ತೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ.ದಂ ಇದ್ರೆ ethara 1 movie ಮಾಡು ನೋಡುವ

    • @prashanthkuliyoor3594
      @prashanthkuliyoor3594 Год назад +3

      ನಿಮಗೆ ಈಗಿನ ಕಾಲದ kachada ಸ್ಟೋರಿ ellada ಫಿಲ್ಮ್ esta Alva ಅದಕ್ಕೆ ತಲೆ ಬುಡ 2 ಇರಲ್ಲ. ಡಬ್ಬ ಫಿಲ್ಮ್

    • @madhummm1992
      @madhummm1992 Год назад

      ​@@mallappapujaari😢😮😊😅😊😊,0😂😢😮

  • @ShivashankarMagaji
    @ShivashankarMagaji 4 года назад +217

    *ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ❤️❤️ಶಂಕರ್‌ನಾಗ್❤️❤️ ಅಭಿನಯದ ಚಿತ್ರಗಳು*
    *1) ಒಂದಾನೊಂದು ಕಾಲದಲ್ಲಿ - 1978*
    *2) ಸೀತಾ ರಾಮು - 1979*
    *3) ಐ ಲವ್ ಯೂ - 1979*
    *4) ಪ್ರೀತಿ ಮಾಡು ತಮಾಷೆ ನೋಡು - 1979*
    *5) ಮಧುಚಂದ್ರ - 1979*
    *6) ಮಿಂಚಿನ ಓಟ - 1980*
    *7) ಆಟೋರಾಜ - 1980*
    *8) ಮೂಗನ ಸೇಡು - 1980*
    *9) ಹದ್ದಿನ ಕಣ್ಣು - 1980*
    *10) ಒಂದು ಹೆಣ್ಣು ಆರು ಕಣ್ಣು - 1980*
    *11) ಆರದ ಗಾಯ - 1980*
    *12) ರುಸ್ತುಮ್ ಜೋಡಿ - 1980*
    *13) ಜನ್ಮ ಜನ್ಮದ ಅನುಬಂಧ - 1980*
    *14) ತಾಯಿಯ ಮಡಿಲಲ್ಲಿ - 1981*
    *15) ಕುಲಪುತ್ರ - 1981*
    *16) ಹಣಬಲವೋ ಜನಬಲವೋ - 1981*
    *17) ಗೀತಾ - 1981*
    *18) ದೇವರ ಆಟ - 1981*
    *19) ಭರ್ಜರಿ ಬೇಟೆ - 1981*
    *20) ಮುನಿಯನ ಮಾದರಿ - 1981*
    *21) ಜೀವಕ್ಕೆ ಜೀವ - 1981*
    *22) ಅರ್ಚನ - 1982*
    *23) ಬೆಂಕಿ ಚೆಂಡು - 1982*
    *24) ಕಾರ್ಮಿಕ ಕಳ್ಳನಲ್ಲ - 1982*
    *25) ನ್ಯಾಯ ಎಲ್ಲಿದೆ - 1982*
    *26) ಧರ್ಮ ದಾರಿ ತಪ್ಪಿತು - 1982*
    *27) ಗೆದ್ದಮಗ - 1983*
    *28) ನ್ಯಾಯ ಗೆದ್ದಿತು - 1983*
    *29) ಚಂಡಿ ಚಾಮುಂಡಿ - 1983*
    *30) ಕೆರಳಿದ ಹೆಣ್ಣು - 1983*
    *31) ಸ್ವರ್ಗದಲ್ಲಿ ಮದುವೆ - 1983*
    *32) ಆಕ್ರೋಶ - 1983*
    *33) ನೋಡಿ ಸ್ವಾಮಿ ನಾವಿರೋದು ಹೀಗೆ - 1983*
    *34) ನಗಬೇಕಮ್ಮ ನಗಬೇಕು - 1984*
    *35) ರಕ್ತ ತಿಲಕ - 1984*
    *36) ತಾಳಿಯ ಭಾಗ್ಯ - 1984*
    *37) ಬೆಂಕಿ ಬಿರುಗಾಳಿ - 1984*
    *38) ಕಾಳಿಂಗ ಸರ್ಪ - 1984*
    *39) ಇಂದಿನ ಭಾರತ - 1984*
    *40) ಬೆದರು ಬೊಂಬೆ - 1984*
    *41) ಶಪಥ - 1984*
    *42) ಗಂಡು ಭೇರುಂಡ - 1984*
    *43) ಪವಿತ್ರ ಪ್ರೇಮ - 1984*
    *44) ಆ್ಯಕ್ಸಿಡೆಂಟ್ - 1984*
    *45) ಆಶಾಕಿರಣ - 1984*
    *46) ಮಕ್ಕಳಿರಲವ್ವ ಮನೆತುಂಬ - 1984*
    *47) ಅಪೂರ್ವ ಸಂಗಮ - 1984*
    *48) ತಾಯಿ ಕನಸು - 1985*
    *49) ಪರಮೇಶಿ ಪ್ರೇಮ ಪ್ರಸಂಗ - 1985*
    *50) ಮಾನವ ದಾನವ - 1985*
    *51) ಕಿಲಾಡಿ ಅಳಿಯ - 1985*
    *52) ವಜ್ರಮುಷ್ಠಿ - 1985*
    *53) ಕರಿನಾಗ - 1985*
    *54) ತಾಯಿಯೆ ನನ್ನ ದೇವರು - 1986*
    *55) ನಾ ನಿನ್ನ ಪ್ರೀತಿಸುವೆ - 1986*
    *56) ಅಗ್ನಿ ಪರೀಕ್ಷೆ - 1986*
    *57) ರಸ್ತೆ ರಾಜ - 1986*
    *58) ಸಂಸಾರದ ಗುಟ್ಟು - 1986*
    *59) ತಾಯಿ - 1987*
    *60) ಈ ಬಂಧ ಅನುಬಂಧ - 1987*
    *61) ಹುಲಿ ಹೆಬ್ಬುಲಿ - 1987*
    *62) ಲಾರಿ ಡ್ರೈವರ್ - 1987*
    *63) ಅಂತಿಮ ಘಟ್ಟ - 1987*
    *64) ದಿಗ್ವಿಜಯ - 1987*
    *65) ಶಕ್ತಿ - 1987*
    *66) ಸಾಂಗ್ಲಿಯಾನ - 1988*
    *67) ಧರ್ಮಾತ್ಮ - 1988*
    *68) ಮಿಥಿಲೆಯ ಸೀತೆಯರು - 1988*
    *69) ತರ್ಕ - 1989*
    *70) ಮಹಾಯುದ್ಧ - 1989*
    *71) ಅಂತಿಂಥ ಗಂಡು ನಾನಲ್ಲ - 1989*
    *72) ವಾಲ್ ಪೋಸ್ಟರ್ - 1989*
    *73) ಸಿ.ಬಿ.ಐ ಶಂಕರ್ - 1989*
    *74) ಇದು ಸಾಧ್ಯ - 1989*
    *75) ರಾಜ ಸಿಂಹ - 1989*
    *76) ಜಯಭೇರಿ - 1989*
    *77) ನರಸಿಂಹ - 1989*
    *78) ಎಸ್.ಪಿ.ಸಾಂಗ್ಲಿಯಾನ ೨ - 1990*
    *79) ರಾಮರಾಜ್ಯದಲ್ಲಿ ರಾಕ್ಷಸರು - 1990*
    *80) ಮಹೇಶ್ವರ - 1990*
    *81) ತ್ರಿನೇತ್ರ - 1990*
    *82) ಆವೇಶ - 1990*
    *83) ಹೊಸ ಜೀವನ - 1990*
    *84) ಹಳ್ಳಿಯ ಸುರಾಸುರರು - 1990*
    *85) ಭಲೇ ಚತುರ - 1990*
    *86) ಆಟ ಬೊಂಬಾಟ - 1990*
    *87) ನಿಗೂಢ ರಹಸ್ಯ - 1990*
    *88) ನಕ್ಕಳಾ ರಾಜಕುಮಾರಿ - 1991*
    *89) ಪುಂಡಪ್ರಚಂಡ - 1991*
    *90) ಸುಂದರಕಾಂಡ - 1991*
    *91) ನಾಗಿಣಿ - 1991*
    *92) ಪ್ರಾಣ ಸ್ನೇಹಿತ - 1993*
    *93) ಸರ್ವಸಾಕ್ಷಿ (ಮರಾಠಿ) - 1978*
    *94) ಉತ್ಸವ್ (ಹಿಂದಿ) - 1984*

  • @hanavadi
    @hanavadi 2 года назад +19

    ವಾವ್!!! ಏನ್ ಡೈಲಾಗ್ ಬರ್ದಿದಾರಪ್ಪಾ ಕು||ನಾಗಭೂಷಣ್ ಸಾಹೇಬ್ರು..../ ಅದ್ಭುತ ....೩೦ ವರ್ಷಗಳಿಂದಲೂ ನಿರಂತರ ಕೇಳ್ಕೊಂಡ್ ಬಂದ್ವಿ ಸೂಪರ್

  • @darshanbodarshanbo6416
    @darshanbodarshanbo6416 3 года назад +140

    ಶಂಕರನಾಗ್ ಅಭಿಮಾನಿ ಯಾಗಿದರೆ ಒಂದು ಲೈಕ್ ಮಾಡಿ

  • @deepthishetty7859
    @deepthishetty7859 3 года назад +70

    10 ಮಿಲಿಯನ್ ವೀಕ್ಷಣೆ ಪಡೆದ ಸಾಂಗ್ಲಿಯಾನ ಚಿತ್ರಕ್ಕೆ ಅಭಿನಂದನೆಗಳು 😭❤❤❤ ಶಂಕರ್ ನಾಗ್ ರಿಯಲ್ ಕಿಂಗ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗ್ಲಿ ಸರ್ 😭😭😭❤ಕರ್ನಾಟಕದ ಜನತೆ ನಿಮ್ಮನ್ನ ಯಾವಾಗಲು ಹೃದಯದಲ್ಲಿ ಇಟ್ಕೊಂಡಿರ್ತಾರೆ ❤

  • @annappakc1529
    @annappakc1529 2 года назад +33

    ಸಿನಿಮಾ ಲೋಕಕ್ಕೆ ಪೊಲೀಸ್ ಇಲಾಖೆಯನ್ನು ಪರಿಚಯಿಸಿದ್ದು ನಮ್ಮ ಶಂಕರನಾಗ್ ರವರು ಆಗ್ಲೇ a ಇಲಾಖೆ ಗೆ ಸಮಾಜದಲ್ಲಿ ಗೌರವ ಹೆಚ್ಚಾಗಿದ್ದು

  • @madhavanandmali1150
    @madhavanandmali1150 2 года назад +52

    💛❤️💐💐ಕನ್ನಡಿಗರ ಹೆಮ್ಮೆ ನಮ್ಮ ಶಂಕರನಾಗ್ ಅವರ 1ನಂಬರ ಮೂವಿ 💐💐🔥🔥

  • @rajvijay4108
    @rajvijay4108 3 года назад +27

    ಈಗಿನ‌ ಚಿತ್ರಗಳನ್ನ ನೋಡೋಕೆ ಆಗೋಲ್ಲ.. ಆಗಿನ ಸಂಭಾಷಣೆ .... ದೃಶ್ಯ ವೈಭವ ಅಧ್ಬುತ

  • @sadashivasada8666
    @sadashivasada8666 6 лет назад +37

    ಶಂಕರನಾಗ್ ಒಬ್ಬ ಅದ್ಭುತ ಕಲಾವಿದ ಜೊತೆಗೇ ಅವರು ನಮ್ಮ ಕನ್ನಡದ ವರ ...ನಾನು ಅವರ್ ಬಿಗ್ ಫ್ಯಾನ್.......

  • @manursy6157
    @manursy6157 2 года назад +38

    ಮರೆಯಲು ಸಾಧ್ಯವೇ ಇಲ್ಲದ ವ್ಯಕ್ತಿತ್ವ ಶಂಕರ್ ನಾಗ್ ಬಾಸ್ ❤️❤️👑

  • @mantelingaswamy1753
    @mantelingaswamy1753 2 месяца назад +5

    ಬಾಸ್ ಹುಟ್ಟುಹಬ್ಬದದಿನ ಯಾರ್ಯಾರು ನೋಡ್ತಿದ್ದೀರಾ 2024

  • @roopakengalroopakengal7950
    @roopakengalroopakengal7950 4 года назад +163

    ಕರಾಟೆ ಕಿಂಗ್ ಅಭಿಮಾನಿಗಳು ಲೈಕ್ ಮಾಡಿ 👌👌👌

  • @ಸಂಗಮೇಶಪಾಟೀಲ
    @ಸಂಗಮೇಶಪಾಟೀಲ 3 года назад +89

    ಕನಾ೯ಟಕ ಮಿಸ್ ಮಾಡಿಕೋಂಡ ಏಕೈಕ... ಪವರ್ ಸ್ಟಾರ್⭐🌟🌟 ನಟ ಶಂಕರನಾಗ್ 👏👏❤❤🙏🙏

  • @rameshamulya3838
    @rameshamulya3838 4 года назад +74

    ಪೊಲೀಸ್ ಅಂದರೆ ಈಗೆ ಇರಬೇಕು ಶಂಕರ್ ನಾಗ್ ಸರ್ ಇರ್ಬೇಕಿತ್ತು i miss you sir......

  • @sathishasathi7073
    @sathishasathi7073 2 года назад +22

    ಶಂಕರ್ ನಾಗ್ ಮೂವಿ ಅಂದ್ರೆ ತುಂಬಾ ಇಷ್ಟ ಅದ್ರಲ್ಲೂ ಪೊಲೀಸ್ ಇನ್ನ ಸೂಪರ್ ಹೀರೋ ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್

  • @ಕನ್ನಡಸಾಹಿತ್ಯ
    @ಕನ್ನಡಸಾಹಿತ್ಯ 4 года назад +123

    ನಿಮ್ಮಂತಹ ಅದ್ಭುತ ಕಲಾವಿದನನ್ನ ಕಳೆದುಕೊಂಡ ನಾವೇ ನತದೃಷ್ಟರು.
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್.

  • @siddappahaddennavar5937
    @siddappahaddennavar5937 4 года назад +73

    Really Miss you ಶಂಕ್ರಣ್ಣ ನಿಮ್ಮಂತ ನಟ ನಮಗೆ ಮತ್ತೆ ಸಿಗಲ್ಲ ಭವ್ಯ ಮೇಡಂ ಮತ್ತು ನಿವು ಸುಪರ್ ಜೊಡಿ ತುಂಬಾ ಮಿಸ್ ಮಾಡ್ಕೊಂತಿದೆ ಕರ್ನಾಟಕ

  • @VinayKumar-qy4wc
    @VinayKumar-qy4wc 5 лет назад +101

    ಅದ್ಬುತವಾದ ಸಿನಿಮಾ ಪೊಲೀಸರು ನೋಡಿ ಕಲಿಯುವುದು ಸಾಕಷ್ಟು ಇದೆ

  • @heremathaswamicm8430
    @heremathaswamicm8430 3 года назад +24

    ಶಂಕರನಾಗ್ ಅಭಿಮಾನಿ ಯಾಗಿ ಹೇಳುವದಾದರೆ ನಾವು ಆವರನ ತುಂಬಾ miss ಮಾಡುಕೊಂಡಿವಿ ಅನಿಸುತ್ತೆ ಅವರಂತೆ ಮತ್ತೆ ಯಾರು ಹುಟ್ಟಲ ಅವರೇ ಮತ್ತೆ ಹುಟ್ಟಿ ಬರಬೇಕು miss u karate king

  • @mallupatil8142
    @mallupatil8142 2 года назад +23

    ಶಂಕರನಾಗ್ ಸರ್, ಸುನಿಲ್ ಸರ್ ಸಿನಿಮಾ ನೋಡಿದಾಗ ಕಣ್ಣಿಲ್ಲಿ ನೀರು ಬರುತ್ತೆ

  • @hrathiksheregar4881
    @hrathiksheregar4881 5 лет назад +42

    MISS YOU SIR 😢😢😢😢😢😢😢😢😢😢😢😢😢😢😢😢🙏🙏🙏🙏🙏🙏🙏LOVE YOU ❤❤❤❤❤ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬನ್ನಿ 🙏❤

    • @manuprasad543
      @manuprasad543 3 года назад +1

      🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @ravivr636
      @ravivr636 2 года назад

      @@manuprasad543
      No

  • @deepthishetty7859
    @deepthishetty7859 3 года назад +28

    ಈ ತರ ಯಾರು ಪೊಲೀಸ್ character ಮಾಡಿಲ್ಲ ಕನ್ನಡ movie ಲಿ ❤Really superb acting😭❤ ಇವತ್ತಿಗೆ 31 ವರ್ಷ ಆಯ್ತು ಶಂಕರ್ ನಾಗ್ ಸರ್ ನಮ್ಮನ್ನು ಆಗಲಿ 😭❤❤❤❤😘😍 You'll be always remembered by Kannadiga's ❤We love you sooo much ❤Words are not enough to explain about your achievements 😭❤Inspiration for us❤LOVE YOU SIR❤

    • @sandalwoodcircle1780
      @sandalwoodcircle1780 3 года назад +1

      Love you Deepthi shetty.. Am also a big fan of Shankaranna

    • @manursy6157
      @manursy6157 3 года назад

      ಮತ್ತೆ ಹುಟ್ಟಿ ಬನ್ನಿ ದೇವ್ರೆ 🙏😭😭

  • @RajaRaja-ny3zn
    @RajaRaja-ny3zn 5 лет назад +227

    ಶಂಕ್ರಣ್ಣ ನಾನು ನಿಮ್ಮ ಅಭಿಮಾನಿ ಆಗಿ ಬರಿ ಈ ಜನ್ಮ ಅಲ್ಲ ನೂರು ಜನ್ಮ ಹುಟ್ಟಿದ್ರು ಪಕ್ಕ ಅಭಿಮಾನಿ ಆಗಿ ಇರ್ತಿನೀ ಇವತ್ತು ನಿವೆನಾದ್ರು ಬದ್ಕಿದಿದ್ರೆ ನಮ್ಮ ಕನ್ನಡ ಸಿನಿಮಾ ಜೊತೆಗೆ ಇಡೀ ಪ್ರಪಂಚದಲ್ಲೆ ಶಂಕ್ರಣ್ಣ ನಮ್ಮ ಪಾಲಿಗೆ ದೇವ್ರು ಅಂತ ಪೂಜೆ ಮಾಡೋರು ನಿಮ್ ಮೈಂಡ್ ಇದ್ದಂಗೆ ನಮ್ ಕನ್ನಡ ಇಂಡ್ರಸ್ಟೀಲಿ ಯಾರಿಗು ಇರ್ಲಿಲ್ಲ ಬಿಡಿ ಜೈ ಶಂಕ್ರಣ್ಣ

  • @malleshnayak2998
    @malleshnayak2998 4 года назад +17

    ಕರಾಟೆ ಕಿಂಗ್ ನಮ್ಮ ಶಂಕ್ರಣ್ಣನಿಗೆ ಕೋಟಿ ಕೋಟಿ ನಮನಗಳು ಸೂಪ್ಪರ್ ಮೂವಿ 🙏

  • @amareshpampapathi504
    @amareshpampapathi504 3 года назад +34

    ಎಂದೆಂದಿಗೂ ಮರೆಯಲಾರದ ಅದ್ಭುತ ಚಲನ ಚಿತ್ರ ಶಂಕರ್ ನಾಗ್ ಸರ್ ನಿಮ್ಮ ನಟನೆ ಸೂಪರ್ ❤️❤️❤️❤️❤️🔥🔥🙏

  • @deepakkumar-ls6of
    @deepakkumar-ls6of 5 лет назад +987

    2020 ಯಲ್ಲಿ ನೋಡುವವರು ಲೈಕ್ ಮಾಡಿ ನಾನು ಕೂಡ ಶಂಕರ್ ಅಣ್ಣನ ಅಭಿಮಾನಿ,
    I Miss you sir 😭😭😭
    ನಿಮ್ಮ ಅಭಿಮಾನಿಗಳಿಗೆ ನೀವೇ ಸ್ಪೂರ್ತಿ ಸರ್

  • @RaviKumar-hx3hm
    @RaviKumar-hx3hm 5 лет назад +191

    ಕನ್ನಡ industry ಗೇ ಬೇಜನ್ ಜನ hero ಗಳು ಬರ್ಥರೆ ಹೋಗ್ತಾರೆ ಆದ್ರೆ ನಾನು ಮಾತ್ರ ಪಕ್ಕ.... ಶಂಕ್ರಣ್ಣ ಅಭಿಮಾನಿನೆ

  • @pradeepgajbharehkd758
    @pradeepgajbharehkd758 3 года назад +12

    ಮರೆಯಲಾಗದ ಕರ್ನಾಟಕ ಮಾಣಿಕ್ ನೀವ್ sir . ನೀವ ಇದ್ದರೆ ನಮ್ಮ ಕರ್ನಾಟಕ 100% ಸಿಗಪೂರ್ ಇರತಿತು sir miss u ದೇವರಿಗೆ ವಲೇವರು ಅನಾದ್ರೆ ಭಾರಾ ಕೆಟ್ಟ ವರು ಅಂದ್ರೆ

  • @SunilRaj-gy4ro
    @SunilRaj-gy4ro 7 месяцев назад +22

    Miss You Legend You Are inspiration of So many peoples Thank you Once Again Anna .........❤❤❤

  • @pratikkannadigabelagavi6760
    @pratikkannadigabelagavi6760 3 года назад +14

    ಮರಳಿ ಬಾ ಪ್ರೀತಿಯ ಶಂಕ್ರಣ್ಣ💛❤️🙏

    • @yogiraja1040
      @yogiraja1040 Год назад +1

      ಮರಳಿ ಬಾ ಶಂಕರಣ್❤❤❤❤

  • @Hema-yv3et
    @Hema-yv3et 3 года назад +9

    ಕರಾಟೆ ಕಿಂಗ್ ಶಂಕರ್ನಾಗ್ ಆಕ್ಟಿಂಗ್ ಸೂಪರ್ ಅಂಡ್ ಫಿಲ್ಮ್ ಸೂಪರ್💛💚👌

  • @siddappahaddennavar5937
    @siddappahaddennavar5937 4 года назад +80

    ಅಣ್ಣ ನಿವು ಇದ್ದಿದ್ದರೆ ಕನ್ನಡ ಚಿತ್ರರಂಗ ನಂ ೧ ನೆ ಸ್ಥಾನದಲ್ಲಿ ಇರುತಿತ್ತು really miss you ಅಣ್ಣ

    • @prashanthk1339
      @prashanthk1339 3 года назад +3

      Mathomme hutti ba anna

    • @chrisjenny7483
      @chrisjenny7483 3 года назад +1

      100%.....!

    • @kantappabevoor3081
      @kantappabevoor3081 3 года назад +1

      @@chrisjenny7483 1-rajkumar.2-vishnudada always mind it

    • @nithinshankar1545
      @nithinshankar1545 2 года назад

      @@kantappabevoor3081 if shankarnag was alive in south even rajinikanth name will be second shankarnag would have been top no 1 Superstar in south indian cinema ❤

    • @kantappabevoor3081
      @kantappabevoor3081 2 года назад

      @@nithinshankar1545 shankar nag act 90 movies. 45 movies only second hero role. Dr.raj and vishnu.karmik kallanalla kannada movie nodu adaralli tittle name only dada.

  • @nandinikattigehallimatad9737
    @nandinikattigehallimatad9737 Год назад +7

    ಈ ಮಣ್ಣಿನ ಋಣ ತೀರಿಸೋವರೆಗೆ ನಾನ್ ಸಾಯೋಲ್ಲ ಸರ್,,,😢😢 wat a versatile actor...legend for a reason..🙏🙏❤❤

  • @SharathKumar-ju9ly
    @SharathKumar-ju9ly 8 месяцев назад +4

    2024ರಲ್ಲಿ ಯಾರು ಈ ಮೂವಿ ನೋಡ್ತಾ ಇದ್ದೀರಾ ಲೈಕ್ ಮಾಡಿ 😭😭😭

  • @nagarajmahar.......6503
    @nagarajmahar.......6503 3 года назад +6

    Super ಕರಾಟೆ ಕಿಂಗ್ ಶಂಕರ್ ನಾಗ್ that is ಸಾಂಗ್ಲಿಯಾನ 👌👌

  • @thippichinnuchinnu7610
    @thippichinnuchinnu7610 6 лет назад +473

    ನಿಜವಾದ ಪೊಲಿಸ್ ಎಂದರೆ ಹೀಗೆ ಇರಬೆಕು ನಿಜವಾದ ಸೂಪರ್ ಸ್ಟಾರ್ ಶಂಕರ್ ನಾಗ್ ಸರ್

  • @akashtn1724
    @akashtn1724 4 года назад +40

    ನಮ್ಮ ಕರ್ನಾಟಕ ದ ಕಿಂಗ್ ಶಂಕರಣ್ಣ

  • @whoyouare386
    @whoyouare386 2 года назад +10

    One and only Indian super star genuess 😍😘he is a god gift💓

  • @charanraj8660
    @charanraj8660 2 года назад +11

    ಎಲ್ಲೇ ಇದ್ರೂ ಮತ್ತೆ ಬಂದೇ ಬರುತ್ತಾರೆ 💥❤️
    ಶಂಕ್ರಣ್ಣ ❤️❤️❤️

  • @gowthamg5046
    @gowthamg5046 3 года назад +9

    What a movie really heart ❤️ touching movie superb shankranna🙏🙏🙏 ಮರೆಯಲಾಗದ ಮಾಣಿಕ್ಯ

  • @anilkumarc7595
    @anilkumarc7595 5 лет назад +8

    ಕರಾಟೆ ಕಿಂಗ್ ಶಂಕರ್ ಸರ್ ಅದ್ಭುತ ಚಲನಚಿತ್ರ ನೀಡಿದ್ದಕ್ಕೆ ಧನ್ಯವಾದಗಳು

  • @sarathakumar9649
    @sarathakumar9649 2 года назад +11

    2022 /11/18 ಯಾರು ಥೇಟರಲ್ಲಿ ಎಸ್ಪಿ ಸಾಂಗ್ಲಿಯಾನ 2 ನಾ ನೋಡ್ತಾ ಇದ್ದೀರಾ ಲೈಕ್ ಮಾಡಿ ನಾನು ನೋಡ್ತೀನಿ

  • @ravikavadi9718
    @ravikavadi9718 3 года назад +33

    ಮರೆಯದ ಮಾಣಿಕ್ಯ ನಮ್ಮ್ ಶಂಕ್ರನ್ನ ♥️♥️

  • @vasanth9310
    @vasanth9310 2 года назад +6

    ನಿಮ್ಮ ನೆನಪುಗಳು ಅಜರಾಮರ ಸರ್❤💫

  • @rameshm6069
    @rameshm6069 3 года назад +9

    ನಿಮ್ಮನ್ನು 🥰ಮರೆಯಲು ಸಾಧ್ಯವೇ ಇಲ್ಲನಮ್ಮ ಕನ್ನಡ ಇಂಡಸ್ಟ್ರಿಗೆ superhero ಶಂಕ್ರಣ್ಣ superhero I miss you Shankar sir I miss you so muchಮತ್ತೆ ಹುಟ್ಟಿ ಬನ್ನಿ ಶಂಕರ್ ಅಣ್ಣನಿಗೆ ಜೈ🙏

  • @manjunathmaahi4843
    @manjunathmaahi4843 4 года назад +53

    2020 ಕರೋನ effect nan avaga ನೋಡಿದ್ದು ಜೈ ಶಂಕರ ಅಣ್ಣ

  • @deepthishetty7859
    @deepthishetty7859 3 года назад +15

    Woww what an acting❤Inspector gattu torsidaare shankar nag sir❤😭Love you and Miss you ❤Forever❤

  • @naveenm8897
    @naveenm8897 5 лет назад +27

    Shankar nag sir ididre our Bangalore would be Singapore very much long back. Miss u Anna

  • @seenargowda9912
    @seenargowda9912 3 года назад +3

    ನಿಮ್ಮ ಅಭಿನಯ ನನಗೆ ತುಂಬಾನೇ ಇಷ್ಟಾ ಶಕ್ರಣ್ಣ

  • @triggergaming3419
    @triggergaming3419 3 года назад +4

    32.:06 what an entry??..That's my boss Shankranna ❤️❤️❤️❤️

  • @prasannar7595
    @prasannar7595 5 лет назад +332

    ನಮ್ಮ ಪ್ರೀತಿಯ ಶಂಕ್ರಣ್ಣ......
    ಮರೆಯಲಾಗದ ಮಾಣಿಕ್ಯ ನೀವು....

  • @ಹಿರಿಯನಾಗರೀಕರು
    @ಹಿರಿಯನಾಗರೀಕರು 3 года назад +20

    ಸಂಕ್ರಣ್ಣ ಒಂದು ಅದ್ಭುತ ನೆನಪಾದರೆ ಕಣ್ಣಲ್ಲಿ ನೀರು ಬರುತ್ತೆ

  • @kiranvishnu3996
    @kiranvishnu3996 5 лет назад +298

    ಕರಾಟೆ ಕಿಂಗ್...ಆಟೋರಾಜ... ಸಾಂಗ್ಲಿಯಾನ...ಸಿಬಿಐ ಶಂಕರ್...😘😘😘

  • @praveennp4108
    @praveennp4108 Месяц назад +2

    1:02:14 ಈ ಬಿ ಜಿ ಎಂ..! 😍🎉💥💥🔥🔥🔥

  • @ramakrishana1948
    @ramakrishana1948 2 года назад +4

    💖💖🌟ಜೈ ವಿಷ್ಣು ದಾದಾ ✨💖💖💖ಜೈ ಶಂಕರ್ ನಾಗ್ ⭐💖💖

  • @h.nagrajgouda9314
    @h.nagrajgouda9314 4 года назад +12

    ಮರೆಯಲಾಗದ ಮಾಣಿಕ್ಯ..
    ಸೂಪರ್👌 ಸ್ಟಾರ್⭐ ಶಂಕರ್ ನಾಗ್

  • @hrahsellalremruatalusei90
    @hrahsellalremruatalusei90 4 года назад +42

    I love sanglyiana film. Mizo nih ti nuam tu I ni. Ka va chhuang che em. I miss u HT Sangliana.

  • @_A.S.T.A.R
    @_A.S.T.A.R 5 лет назад +363

    Shankar nag fan agidre I'll like Madi👍👍

  • @nalinak23
    @nalinak23 2 года назад +4

    ಶಂಕರನಾಗ್. ಶಿವರಂಜಿನಿ ಭವ್ಯ. ದೇವರಾಜ್. ಮು. ಮ. ಚಂದ್ರು. ಸುಧೀರ್ acting super

  • @ಅಭಿಡಿಬಾಸ್ಡಿಎಸ್ಬಾಸ್

    ಕರಾಟೆ ಕಿಂಗ್ ಆಟೇೂರಾಜ ಶಂಕರನಾಗ್ ಅಣ್ಣ ನಟಿಸಿರುವ ಎಸ್.ಪಿ.ಸಾಂಗ್ಲಿಯಾನ ಭಾಗ-2 ಸೂಪರ್‌ ಮೇಗಾಹಿಟ್ ಮೂವೀಸ್ ಡಿ ಬಾಸ್ ಡಿ ಎಸ್ ಬಾಸ್ ಅಭಿಮಾನಿ ಕಡೆಯಿಂದ ನಮ್ಮ ಪ್ರೀತಿಯ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ಆಟೇೂರಾಜ ಶಂಕ್ರಣ್ಣ ನವರಿಗೆ 68ನೇ ವರ್ಷದ ಹುಟ್ಟುಹಬ್ಬದ ಭರ್ಜರಿ ಶುಭಾಶಯಗಳು ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿ ಬನ್ನಿ ಐ ಮಿಸ್ ಯು ಶಂಕ್ರಣ್ಣ ಬಾಸ್ ಜೈ ಶಂಕ್ರಣ್ಣ ಜೈ ಡಿ ಬಾಸ್ ಜೈ ಡಿ ಎಸ್ ಬಾಸ್ ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಕರ್ನಾಟಕ ಮಾತೇ ಜೈ ಭುವನೇಶ್ವರಿ ತಾಯಿ 09/11/2022 10/11/2022

  • @pavanacharya4204
    @pavanacharya4204 5 лет назад +13

    Shankranna ❤️❤️❤️❤️ My inspiration 😘😘

  • @MBTechKannada
    @MBTechKannada 5 лет назад +190

    Telugu, Tamils alli evag singam part 1..2..3 police sequel story madtidare.. but Nam shankranna avagle e Tara madidare.. great shankarnag sir..

    • @rabhishek6685
      @rabhishek6685 5 лет назад +10

      Yes that is a write shankar nag is legendary actor of sandalwood

    • @govindarajuforestofficergo1671
      @govindarajuforestofficergo1671 5 лет назад

      no navar

    • @kumarkmmi484
      @kumarkmmi484 5 лет назад

      gggghf go K JK l GM

    • @mithunus6953
      @mithunus6953 5 лет назад +8

      Shankranna was first man to introduce many kind of movies ,no Shankar or rajmouli is equal to namma shankranna

    • @bandakshariu4251
      @bandakshariu4251 4 года назад +2

      Adu alde ondu muthina kathe yalli modlu samudrada olag shooting madiddu India 1stu evre

  • @santhusanthu2667
    @santhusanthu2667 2 года назад +18

    ಖಾಕಿಗೆ ಖದರ್ ಬಂದಿದ್ದು ಇವರಿಂದನೆ... ಅಲ್ವಾ ಜೈ shankranna the legend of Karnataka

  • @shantappamadiwal3208
    @shantappamadiwal3208 2 года назад +1

    Super Hit Movie Shankar Naag Sir E Bhumi Mele Iddare Yestondu Super Hit Movies Galu Acting Maadta idru Avarannu Kalkondu Kannada Chitra Mandali Anaatvagide I Like you Shankar Naag Sir

  • @Arun-naik1322
    @Arun-naik1322 2 месяца назад +1

    🌹🎉ಸಾಂಗ್ಲಿಯಾನ 2 ಪೊಲೀಸ್ ಸಿನಿಮಾ ಕರಾಟೆ ಕಿಂಗ್ ಶಂಕರ್ ನಾಗ್ ಸರ್ ಕರ್ನಾಟಕ ಜನತೆವಿನಂತಿ ತಪ್ಪದೇ ಈ ಸಿನಿಮಾ ನೋಡಿರಿ ನಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್ ಸರ್ ಮರಳಿ ನಮ್ಮ ಕರ್ನಾಟಕಕ್ಕೆ ಹುಟ್ಟಿ ಬರಲಿ ದೇವರನ್ನು ಬೇಡಿಕೊಳ್ಳೋಣ ಎಲ್ಲಾರು 🙏 ಎಸ್ ಪಿ 🎉ಸ್ಸಾಂಗ್ಲಿಯಾನ (2)🙏 ದಿನಾಂಕ 03/11/2024/ ಭಾನುವಾರ / ನಾನು ನೋಡಿದ ದಿನಾಂಕ ಸಿನಿಮಾ ತುಂಬಾ ಚೆನ್ನಾಗಿದೆ ಸೂಪರ್👌🙏🌹

  • @makthumali3305
    @makthumali3305 5 лет назад +69

    Real hero of Karnataka miss you saangliyan ( shankarnaag ) my favorite hero😓😓😓😓😓😓😓😓 I am crying for this actor

  • @mithashreemithashree2153
    @mithashreemithashree2153 3 года назад +7

    Yenu style Nimdu shankarnag sir and execellent humanity love u miss u sir❤❤❤❤❤❤❤💐

  • @shrigowda2218
    @shrigowda2218 3 года назад +26

    Hamsalekha BGM is the major strength to the movie,Shankaranna awesome always..

  • @prashanthmsgowda2413
    @prashanthmsgowda2413 2 года назад +5

    Jai SHANKAR Nag ❤️ Jai Hamsalekha ❤️

  • @dhanuysdhanu8619
    @dhanuysdhanu8619 2 года назад +15

    ಶಂಕರ್ ಅಣ್ಣ ಮತ್ತೆ ಹುಟ್ಟಿ ಬರ್ತಾರೆ ಅನ್ನು ನಂಬಿಕೆ ಇದೆ ಬನ್ನಿ ಸರ್..

  • @basavarajk7621
    @basavarajk7621 4 года назад +45

    ಖಾಕಿಗೆ ಖದರ್ ಬಂದಿದ್ದೆ ಇವರಿಂದ,🙏🙏

    • @manuprasad543
      @manuprasad543 3 года назад

      🙏🏻🙏🏻🙏🏻🙏🏻🙏🏻

  • @venkatesh-sg5pn
    @venkatesh-sg5pn 6 лет назад +72

    Excellent background music 🎵🎶🎶🎶🎶🎸🎻🥁📯🎹💿📀

  • @raghavendrapv9670
    @raghavendrapv9670 3 года назад +5

    1:54:58ಆದರೆ ಎನ್ ಮಾಡೋದು ಸಾಂಗ್ಲಿಯನ ಮತ್ತೆ ಬರಲೇ ಇಲ್ಲ😭😭😭😢😢
    ಇದು ಕೊಲೆ ಆಗ್ಗಿದ್ದರೆ ಅವರ ವಂಶ ನೆ ಇರಬರ್ದು😤

  • @laxmanpujar7531
    @laxmanpujar7531 Год назад +1

    Super movie My Boss Shankar sir ❤❤🎉🎉🎉

  • @PanduPandu-ld3sl
    @PanduPandu-ld3sl Месяц назад

    ನಂಜುಂಡಪ್ಪ ರವರ ನಿರ್ದೇಶನದ ಕೊನೆಯ ಹಾಗು ಹ್ಯಾಟ್ರಿಕ್ ಗೆಲುವಿನ ಚಿತ್ರ ❤❤❤❤

  • @Moka138
    @Moka138 6 лет назад +7

    ಸೂಪರ್ ಸಿನಿಮಾ ಶಂಕರ್ ನಾಗ್ 👌👌

  • @Magic_Chess_Mizo_MLBB
    @Magic_Chess_Mizo_MLBB 4 года назад +39

    Your Origin Land Mizoram needs you but never have a chance to serves.
    I am so proud to be MIZO because of you.
    Salute Super S.P. H.T. Sangliana

  • @vijayhiriyurboys1295
    @vijayhiriyurboys1295 2 года назад +1

    Vajramuni. Sudeer. Devaraj. Mukyamantri chandru acting osm great villions in sandalwood .

  • @davidrustumdavidrustum2673
    @davidrustumdavidrustum2673 3 года назад +3

    Masssssssss entry namma shankra Anna👌👌👌👌👌👌👌👌

  • @n.s.mukunda5822
    @n.s.mukunda5822 3 года назад +13

    What a hero, what a voice and what a movie - one of the best police movies in KFI, I Love you sharkar nag sir, no one can match your acting skills

  • @manjunathkanannavar5515
    @manjunathkanannavar5515 4 года назад +6

    shankarnag sir nadiyodralle ondu gattu ide he is fantastic actor and very handsome hero also avru evaga endru iddidre kfi idi india dalle no1 aagirodu 🙏🙏

  • @SusheelKumar-mz9sg
    @SusheelKumar-mz9sg 4 года назад +8

    ನಿಜ ಸರ್
    ಹಂಸಲೇಖ ಅವರು ಅಧ್ಬುತ ಸಂಗೀತಗಾರ

  • @harishmteggin9313
    @harishmteggin9313 2 года назад +4

    Complete Action Movie 💛❤✨

  • @dr.soumyabidkalkatte1005
    @dr.soumyabidkalkatte1005 3 года назад +6

    Shankranna❤❤❤❤❤all time fav actor❤❤❤nimma abhinayakke abhimani naanenduuu❤❤❤🥰🥰🥰🥰miss u lottttt shankranna😓😓😓😓matte hutti banni 😓🙏

  • @mahanteshbangaragi2261
    @mahanteshbangaragi2261 7 лет назад +167

    ಶಂಕರ್ ನಾಗ್ ಸುಪರ್

  • @sadashivan8920
    @sadashivan8920 6 лет назад +52

    Full Goosebumps all multistars superb movie, today trend can match this movie, after nagarahavu this movie should be re released with full HD pakka 10 CRS collection jai shankarnna

  • @chintuchintu1800
    @chintuchintu1800 5 лет назад +23

    28:41 bgm similar like a ಪ್ರೇಮ ಬರಹ ಕೋಟಿ ತರಹ song super hamsalekha sir

  • @fazalkhan3838
    @fazalkhan3838 27 дней назад +1

    Ee chitra norta edre yeastu santosha barta edai nama Shankar nag ge ondu biggest sleut 👍👍👍

  • @prathvinpoojary5286
    @prathvinpoojary5286 4 года назад +5

    👌 movie
    shankarnaag acting is 👌 👌 👌 👌.................. m................................

  • @dineshkethan9355
    @dineshkethan9355 4 года назад +44

    Movie ನೋಡುವ ಮೊದಲು ಆ 4k👎 ಮೂರ್ಖರಿಗೆ ಶ್ರದ್ಧಾಂಜಲಿ ಸಲ್ಲಿಸಿ

  • @anilkumar-qv9cn
    @anilkumar-qv9cn 7 лет назад +81

    Really Karnataka king number one Shankarnaga Anna I love you

  • @rock_sharan_crezy
    @rock_sharan_crezy 4 месяца назад +105

    Who was waching 2024?

  • @kavyakavyamahesh7307
    @kavyakavyamahesh7307 2 года назад +22

    Ever green movie in kannada 🔥🔥🔥

  • @hariprasadforever9499
    @hariprasadforever9499 2 года назад +3

    ಯಜಮಾನ್ರು❤️ ಶಂಕ್ರಣ್ಣ❤️ ಮತ್ತೆ ಹುಟ್ಟಿ ಬನ್ನಿ🙏

  • @mallikarjunpatil8477
    @mallikarjunpatil8477 6 лет назад +16

    ನನಗೆ ಗಾಯ ತುಂಬಾ ನೋವಿದೆ ಎರಡು ಬಾಟಲಿ ಎಣ್ಣರ ಕಳಿಸಿ

  • @malingarayagudi9172
    @malingarayagudi9172 2 года назад +6

    Shankar nag sir super.hamsalekha sir nailed the bgm and last song