Bro try to do podcast with other kannada youtubers like dressing room show,akshay food factory,madhu nikhil,kalamadyama,tech in kannada etc if possible...!
Bro nim thara youtuber enda ne bro kannada youtube ge bandirodu amele estu beldiro nam yalla support nimge ede bro ❤❤❤ e thara unique contents na maddi nim youtube channel 500k bagga haglii broo ❤❤ all the best for u and ur channel
bro yen heli nivu syk ankoli super video maatra yest majaa bantu mood fresh aytu e video nodi you make my day ankoli love you broh waiting for part 2 N to Z items
Bro goods train ಅಲ್ಲೀ free ಆಗಿ travell ಮಾಡಿ.ನಾವು ಚಿಕ್ಕವರಗಿದ್ದಗ ಗೂಡ್ಸು ಟ್ರೈನ್ ನೋಡಿದಾಗ ಅದ್ರಲ್ಲಿ ಹೋಗ್ಬೇಕು ಅಂಥ ಆಸೆ ಇತ್ತು .ದಯವಿಟ್ಟು ಈ challenge accept ಮಾಡಿ ಒಂದೂ Vedio ಹಾಕಿ ಇದು ನನ್ನ ಮನವಿ.🙏🙏🙏🙏🙏
ಏನ್ ಬ್ರೋ, ಕನ್ನಡ ಬಂದ್ರು ಕನ್ನಡ ಬರಲ್ಲ ಅಂತ ಹೇಳ್ತಾರೆ 😢 ಕರ್ನಾಟಕದಲ್ಲಿ ಇದ್ಕೊಂಡು ಕನ್ನಡ ಬರಲ್ಲ ಅಂದ್ರೆ ಹೆಂಗೆ ಅದು ಕನ್ನಡದವರು ಕನ್ನಡ ಬಂದರೂ ಬರಲ್ಲ ಅಂತ ಮಾತ್ರ ಹೇಳಬೇಡಿ 😢🥺 ದಯವಿಟ್ಟು 🙏 💛❤ ಜೈ ಕನ್ನಡ ಮಾತೆ
ಸ್ವಾಭಿಮಾನಿ ಕನ್ನಡಿಗರು ನೀವಿಬ್ಬರು, ನಿನಂತ ಕನ್ನಡ ಇದ್ದರೆ, ಇನ್ನು ಕೆಲವು ವರ್ಷಗಳ ಕಾಲ ಕನ್ನಡ ಉಳ್ಳಿಯುತ್ತೆ, ಯಾವುದೇ ಒಬ್ಬ ಪರಭಾಷಿಗ, ಕರ್ನಾಟಕದಲ್ಲಿ ಬೆಳೆದ ಅಂದ್ರೆ ಅವನು ಸಂಪೂರ್ಣ ಕನ್ನಡಿಗ ಅಲ್ಲ ಯಾಕೆಂದರೆ ಅವನ ಮಾತೃಭಾಷೆ ಕನ್ನಡ ಆಗಿರುವುದ್ದಿಲ್ಲ, ಅವರಿಗೆ ಕನ್ನಡ ಭಾಷೆ ದುಡ್ಡಿನ ಭಾಷೆ ಅಷ್ಟೆ, ಉದ್ದಾಹರಣೆ ; ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಭಾಷೆಯವರು ಏಕೆ ಇವರು ಕನ್ನಡಕ್ಕೆ ಮರ್ಯಾದೆ ಕೊಡಲ್ಲ ಅಂದ್ರೆ ಅವರ ಮೈಯಲ್ಲಿ ಅರಿತಯಿರುವ ರಕ್ತ ಕನ್ನಡದಲ್ಲ ಅವರೆ ಬಂದು ನಾವು ಕನ್ನಡದವರು ಅಂದ್ರು ಅವರು ಕನ್ನಡದವರು ಅಲ್ಲ ಆಗೋದುಇಲ್ಲ, ಜೈ ಕನ್ನಡ ಮಾತೆ
@@akashsunshine7133 ಗುರು ನೀನು ಹೀಯಾಳಿಸ್ತ ಇದ್ದೀಯ ಇಲ್ಲ ಪರಭಾಷೆ ಸೂ ''ಳೆ ಮಕ್ಕಳನ್ನ ಬಯ್ತಇದ್ದೀಯ, ಬೇಜಾರ್ ಮಾಡ್ಕೋಬೇಡ ನೀನು ಒಬ್ಬ ಕನ್ನಡಿಗನಾಗಿ ಕನ್ನಡಕ್ಕೆ ಬೈತಾ ಇದ್ದೀಯೆನೊ ಅನ್ಕೊಂಡಿದ್ದೀನಿ, ನೀನು ಪರಭಾಷೆ ಸೂ ''ಳೆ ಮಕ್ಕಳಿಗೆ ಬೈದ್ರೆ ಸರಿ
ಬೇಗ 200k ಮಾಡಿ ❤
Next ಯಾವ ಚಾಲೆಂಜ್ ಮಾಡ್ಲಿ ಕಾಮೆಂಟ್ ಮಾಡಿ
ಮಂಡ್ಯಕ್ಕೆ ಬನ್ನಿ ಆಲೆಮನೆ ಕೆಲಸ ಮಾಡಿ
Proposing to random girls🙊
@@1JointKannada e maleli yavdadru game plan madi bro☺️ is a request 🙂
Adoption ಬಗ್ಗೆ ಅಭಿಪ್ರಾಯ ಕೇಳಿ
Bro try to do podcast with other kannada youtubers like dressing room show,akshay food factory,madhu nikhil,kalamadyama,tech in kannada etc if possible...!
''ಕನ್ನಡ ಕಲೀರಿ''... ಇದು ಬ್ರೋ ನಿಜ್ವಾಗ್ಲೂ ಚನಾಗಿರೋದು 💛❤️
Thank you 💛❤
ಗುರುವೇ ಮೊದಲ ಕನ್ನಡವನ್ನು ಸ್ಪಷ್ಟವಾಗಿ ಬರೆಯಿರಿ..❤
@@41-bn5sx en mistake agide guruve
12:13 ಕನ್ನಡ ಕಲಿಯಿರಿ 💛♥️ ಸೂಪರ್ ಗುರು
ಜೈ ಕರ್ನಾಟಕ...
Thank you 💛❤
Vikas gowda fans like madi
*Top 10 youtuber's from Karnataka 💛❤️*
1- Dr Bro
2-Global kannadiga
3-flying passport (Asha and Kiran)
4-Typical kannadiga
5-Kithadi Kiran
6-Samsameer❤
7-shahsi for X
8- 1 Joint
9- Vikas gowda
10- Red parasite
Desert dreams Kannada 😄
Dv
DV bityalla bro
even tech in kannada u left majority leave
Thank you 💛❤
ಕರ್ನಾಟಕದಲ್ಲಿ ಕನ್ನಡ ಮಾತಾಡಿಯು ಕನ್ನಡ ಬರಲ್ಲ ಅನ್ನೊರೆ ಜಾಸ್ತಿ 💛❤️ಗಾಂಚಲಿ ಬಿಡಿ ಕನ್ನಡ ಮಾತಾಡಿ💛❤️
First time ondh vedio na skip maddhe nodiddhu....Superr Bro 💥❤🔥
Thank you 💛❤
Bro bigg fan of sam sameerre❤❤❤
Thank you 💛❤
Idanna Sameer ge helidre Kushi padthidru ansathe Alva
@@sambhramaaj2064 howduuu
@@sambhramaaj2064 but he will not reply 😭😭
😂😂😂 super bro 😍bro neevu yavde video madidru super 👌 agiruthe ❤💛❤️🥰🎉🎉
Thank you 💛❤
Bro's content nowadays📈📈
Thank you 💛❤
Really honest try good.. but u r shy happy was true... Hats off
12:15 🔥 ಕನ್ನಡ ಕಲೀರಿ
Thank you 💛❤
Nice👏 ...May god bless u brother.hige rode side li without house iro janagalige helpa madi like foods ,daily use things
Climaxe ಅಲ್ಲೇ ಗೊತ್ತಾಗಿದ್ದು
A for apple 🍎 ಇಂದ ಸ್ಟಾರ್ಟ್ ಮಾಡಿ
Mango 🥭 ಗೆ 🔚 ಮಾಡಿದ್ದೀರಾ ಅಂತ
I love you ❤️ sir 😊
Bro Edhe Tara videos madi masth edave❤ Kannada RUclipsrs Nowadays📊📈📈📈📈❤❤🎉🎉
Egg : ನಮ್ಮ ಮನಸು ಒಳ್ಳೆಯದು ಮಾಡಿದರೆ ದೇವರು .. line ಜ್ಞಾಪಕ ಬಂತು .B ಗೆ bucket ಕೊಟ್ಟಿದ್ದರೆ ಚೆನ್ನಾಗಿತ್ತು
💛❤
Bro nim thara youtuber enda ne bro kannada youtube ge bandirodu amele estu beldiro nam yalla support nimge ede bro ❤❤❤ e thara unique contents na maddi nim youtube channel 500k bagga haglii broo ❤❤ all the best for u and ur channel
Thank you 💛❤
9.10 im not yet watched even single video of "TK" and im big fan of u Bro "Vinay"❤❤
ಬ್ರೋ ನೀವು ಟಾಸ್ಕ್ ಮಾಡುವಾಗ ಜನರಿಗೆ ಅದನ್ನು ಹೇಳಿ ಮಾಡಬಾರದು. ಸಿಕ್ರೆಟ್ ಆಗಿ ಮಾಡಿದಿದ್ರೆ ಚೆನ್ನಾಗಿ ಇರ್ತಿತ್ತು
Kannada kaliri touched bro 🔥❤️
Power of CAMERA 😂😂 Aste aste
😂 😂
ಸೂಪರ್ ಬ್ರೋ ನಿಮ್ಮ ವಿಡಿಯೋ ನೋಡಾತ ನನ್ನ ಮನಸಲ್ಲಿ ಇರೋದು ನವ್ವು ಮರೀತಾ ಇರತ್ತೀನಿ ❤❤❤
15:04 edu onde master piece jai appu boss❤️🛐
Bro ide tara video edits irli🎉nodoke maja baratte 😅❤
👌super content.😅
Thank you 💛❤
ಸೂಪರ್ ಅಣ್ಣ ಕನ್ನಡ ಉಳುಸ್ತಾರೋಕೆ 👌👌💐💐🫶🫶🎊🎊💞💞🥳🍫🎉🎉😁😁😁😁😁
Super video bro I already subscribed joint kannada bega part 2 agaki bro iam waiting to watch
11:15 "this is business" 😂😂
Thank you 💛❤
Bro idetara different and funny agi madi beega 200k madtira✅💪🏻😎
Thank you 💛❤
This video reachs million views 😅 inta content bega reach agutte bro
12:16 ಇದು ಇದು actually ಚನ್ನಗಿರಿದು 😎🔥
Next level yaru yochne kooda maadiralla 😂😂❤
Thank you 💛❤
ಉತ್ತರ ಕರ್ನಾಟಕದ ಹುಡುಗಿಗೆ ಪ್ರಪೋಸ್ ಮಾಡಿ ಗದಗ್ ಅಲ್ಲಿ ಮಾಡಿ
Super bro waiting for part 2😂
Thank you 💛❤
Dont feel shy... Nothing is wrong. it's awareness video.
bro yen heli nivu syk ankoli super video maatra yest majaa bantu mood fresh aytu e video nodi you make my day ankoli love you broh waiting for part 2 N to Z items
Thank you 💛❤
Super bro... ❤😊😊but. Vlog bittu sale mado think madabedi bro.. 😅😅😂
Thank you 💛❤
Super videos ❤
Waiting for part 2
Bro goods train ಅಲ್ಲೀ free ಆಗಿ travell ಮಾಡಿ.ನಾವು ಚಿಕ್ಕವರಗಿದ್ದಗ ಗೂಡ್ಸು ಟ್ರೈನ್ ನೋಡಿದಾಗ ಅದ್ರಲ್ಲಿ ಹೋಗ್ಬೇಕು ಅಂಥ ಆಸೆ ಇತ್ತು .ದಯವಿಟ್ಟು ಈ challenge accept ಮಾಡಿ ಒಂದೂ Vedio ಹಾಕಿ ಇದು ನನ್ನ ಮನವಿ.🙏🙏🙏🙏🙏
Wow she is genuine 11:34
Good concept much love from KA-44 ❤
Good effort good content ❤grow more 🙌🏼 bro
Thank you 💛❤
Ee challenge cameraman ildange thumba kastha irothe! Jana obviously camera munde "YES" antha heltare 90% time
Ur videos is superb bro nice vlog
Bro part-2 bega madi
One of the best video among all of your videos love you bro❤
Thank you 💛❤
Bro nivu avarige challenge anta helde hage manage madi last alli challenge anta heli aga innu maza irutte ❣️
ಇನ್ನು experience ಆಗುತ್ತವೆ ಹೀಗೇ ಮಾರುತ್ತಾ ಹೋದ್ರೆ ಕಾಂಡೊಮ್ 😅😅
ಅಣ್ಣಾ ನೀ ಇರೋ ರಾಜ್ಯ ಯಾವುದು ಅಂತ ಗೊತ್ತಾಗಲಿಲ್ಲ 😢😢 ಯಾಕಂದ್ರೆ ನಿಮಗೆ ಕನ್ನಡ ಬರುತ್ತೆ ಅಂತ ಕೇಳಿದಾಗ ತುಂಬಾ😢ಬೇಸರ ಅನಿಸುತ್ತೆ
Wow super ❤️ bro part 2begs haki bro....i am waiting ❤❤❤❤
ಇಷ್ಟ na ಕಾಂಡೊಮ್ andre
ಕನ್ನಡ ಕಲೀರಿ ಸೂಪರ್
Thank you 💛❤
ಅಣ್ಣ ಜೀ ನಮ ದೇಶ ಮಹಾನಯಕರ ಬಗ್ಗೆ ವಿಡಿಯೊ ಮಾಡಿ ಹಾಕಿ
Bro G T mall ಗೆ ಪಂಚೆ ಅಕೊಂಡ್ ಹೋಗಿ broo
9:10 jai tk love from durga nam swarga jai karunadu 💛❤
Convo start ee super, ಕನ್ನಡ ಬರುತ್ತಾ 👌
Egg takond madam matu super ❤
My favorite Top 5 youtubers in kannada.
1.Dr Bro
2. Tech in Kannada
3. One joint Kannada
4. Ursteajuice
5.Jayakar Kundapur
💜💞🥰
THANK YOU 💕 💕
@@1JointKannada wlc brother 💞
super bro. one small request. telugu tamil hindi ella maathadbedi please..
👍 👍
Waiting for part 2🎉🎉🎉🎉🎉
4:09 😂😂😂sike song bro 😂
❤ಸೂಪರ್ ಕಂಟೆಂಟ್ ಅಣ್ಣಬೆಂಕಿ🔥📈😂
Masth ide bro ❤😅
Thank you 💛❤
Best video ever last mango girl is cute ❤😊
Nice content bro❤
Thank you 💛❤
❤ LOVE FROM BELAGAVI ❤
WAITING ✋️ FOR PART 2
Thank you 💛❤
BRO video super😂❤
I am waiting part 2
Thank you 💛❤
Enjoyed watching 😂
Bro halu sale madi bro mrng time alle sale madbeku yakandre mrng time alli milk seler bartare adikke compitition kodi bro
ಕರ್ನಾಟಕದಲ್ಲಿ ಇoದು ಕನ್ನಡ ಬರುತ ಕೇಳೋ ಪರಿಸ್ಥಿತಿ ಬಂದಿದೆ 😢
Bro suggestion andru ankoli request adru ankoli public hathra hogi phone pay na delete madsi brooooooo🙏🙏💛❤
Pure entertainment content 💯🫶
Namma kannada 💛❤️
Namma Hemme 💛❤️
Thank you 💛❤
So crazy 😂😂😂😂😂
O my god yapaa great nivu
You are my inspiration Bro 🙏🙏
Nanu You Tube Short Marta iddini
Thank you 💛❤
Bro Super content 👌🔥🔥😂🤣
Anna edu challenge business anna 😂😂
Double rate ge maari profit maadkothidira😂
9:35 ವಾರೆ meri ladki ನಿನ್ನಂಥೋರು ಈ ದೇಶದಲ್ಲಿ ಇದರಾ....😅
Thank you 💛❤
ಬ್ರೋ ನಿಮ್ ಐಡಿಯಾಸ್ ಸೂಪರ್ ಅಲ್ ಡಿ ಬೆಸ್ಟ್ 👏🏻😂 ನೈಸ್ ವಿಡಿಯೋ
Thank you 💛❤
Ee video super bro😂
Hi bro vedio super
Vinay sir tumba interesting agettu & funny 🤣😂👍 waiting for part 2
Thank you 💛❤
Seriously awesome bro much Love from pavagada waiting for part 2 brother ❤
Ollee business madatira broo nivuuu😂🙌🏻♥️
Superb bro, english alphabet ABCD madidhiraaa chanagide but kannada alphabet ಅ ಆ ಇ ಈ ivugalli challenge madi broo crazy agirutthe. ❤💛
will try
ಎಂಟು,ಎಂಟು,ಎಂಟು, ನಾಲ್ಕು ನಾಲ್ಕು ಸೊನ್ನೆ,ಎರಡು,ಮೂರು, ನಾಲ್ಕು, ಒಂದು.
12:13 Lit🔥
Bro part 1matra super bro please send part 2 bro we are waiting
8:06 ❤🔥🔥🔥💯💯💯💯💯💯💯💯💯💯💯💯💯💯💯 madam 🎉🎉🎉
Thank you 💛❤
12:12 punch 🔥🔥😂😂
Thank you 💛❤
Bro niv video madiddu KLE Ground Hatra Alva ❤
ಅಣ್ಣಾ ಮಹಾನ್ ಕಲಾವಿದ ಒಂದು ಕಡೆ ವಿಡಿಯೋ ಮಾಡಿ ಯೂಟ್ಯೂಬ್ ದಿಂದ ಹಣ ಮತ್ತೊಂದು ಕಡೆ ಕಡಿಮೆ ಮೊತ್ತದ ಸಾಮಾನನ್ನು ಒಳ್ಳೆ ಲಾಭದ ಮೊತ್ತಕ್ಕೆ ಮಾರಿದ ಹಣ This is Business❤😅
Anna begga part 2 made anna❤😊
ನಿಮ್ ವಿಡಿಯೋ ನೋಡ್ತಿದ್ರೆ ಸಾಕು ಒಂತರ ಕುಶಿ ❤❤❤
1:28 ಅಕ್ಕ ಎದ್ರೋದ್ಲು 😂😂😂
Super selling skills 👏👏👏👏👏👏👏🥳🥳
Thank you 💛❤
Masth content Vinay 😁
Thank you 💛❤
C for ಮಾತ್ರಾ syk bro
Vinay bro educational videos madi bro❤
sure 💛❤
Awesome 🥰Vinay 🤝🤝🤝
ಏನ್ ಬ್ರೋ, ಕನ್ನಡ ಬಂದ್ರು ಕನ್ನಡ ಬರಲ್ಲ ಅಂತ ಹೇಳ್ತಾರೆ 😢 ಕರ್ನಾಟಕದಲ್ಲಿ ಇದ್ಕೊಂಡು ಕನ್ನಡ ಬರಲ್ಲ ಅಂದ್ರೆ ಹೆಂಗೆ ಅದು ಕನ್ನಡದವರು ಕನ್ನಡ ಬಂದರೂ ಬರಲ್ಲ ಅಂತ ಮಾತ್ರ ಹೇಳಬೇಡಿ 😢🥺 ದಯವಿಟ್ಟು 🙏 💛❤ ಜೈ ಕನ್ನಡ ಮಾತೆ
😔 😔
@@1JointKannada bejar agbedi broo
ಯಾರು ಕನ್ನಡದಲ್ಲಿ ಮಾತಾಡಿ ಕನ್ನಡ ಬರಲ್ಲ ಅಂತ ಹೇಳ್ತಾರೆ ಅವರಿಗೆ ಸ್ವಲ್ಪ ಹೇಳಿ ಬ್ರೋ 🥺 love you broo ♥️🫂✨
ಸ್ವಾಭಿಮಾನಿ ಕನ್ನಡಿಗರು ನೀವಿಬ್ಬರು, ನಿನಂತ ಕನ್ನಡ ಇದ್ದರೆ, ಇನ್ನು ಕೆಲವು ವರ್ಷಗಳ ಕಾಲ ಕನ್ನಡ ಉಳ್ಳಿಯುತ್ತೆ, ಯಾವುದೇ ಒಬ್ಬ ಪರಭಾಷಿಗ, ಕರ್ನಾಟಕದಲ್ಲಿ ಬೆಳೆದ ಅಂದ್ರೆ ಅವನು ಸಂಪೂರ್ಣ ಕನ್ನಡಿಗ ಅಲ್ಲ ಯಾಕೆಂದರೆ ಅವನ ಮಾತೃಭಾಷೆ ಕನ್ನಡ ಆಗಿರುವುದ್ದಿಲ್ಲ, ಅವರಿಗೆ ಕನ್ನಡ ಭಾಷೆ ದುಡ್ಡಿನ ಭಾಷೆ ಅಷ್ಟೆ, ಉದ್ದಾಹರಣೆ ; ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಭಾಷೆಯವರು ಏಕೆ ಇವರು ಕನ್ನಡಕ್ಕೆ ಮರ್ಯಾದೆ ಕೊಡಲ್ಲ ಅಂದ್ರೆ ಅವರ ಮೈಯಲ್ಲಿ ಅರಿತಯಿರುವ ರಕ್ತ ಕನ್ನಡದಲ್ಲ ಅವರೆ ಬಂದು ನಾವು ಕನ್ನಡದವರು ಅಂದ್ರು ಅವರು ಕನ್ನಡದವರು ಅಲ್ಲ ಆಗೋದುಇಲ್ಲ,
ಜೈ ಕನ್ನಡ ಮಾತೆ
Kannada barolla omg.. 😢
@@akashsunshine7133 ಗುರು ನೀನು ಹೀಯಾಳಿಸ್ತ ಇದ್ದೀಯ ಇಲ್ಲ ಪರಭಾಷೆ ಸೂ ''ಳೆ ಮಕ್ಕಳನ್ನ ಬಯ್ತಇದ್ದೀಯ, ಬೇಜಾರ್ ಮಾಡ್ಕೋಬೇಡ ನೀನು ಒಬ್ಬ ಕನ್ನಡಿಗನಾಗಿ ಕನ್ನಡಕ್ಕೆ ಬೈತಾ ಇದ್ದೀಯೆನೊ ಅನ್ಕೊಂಡಿದ್ದೀನಿ, ನೀನು ಪರಭಾಷೆ ಸೂ ''ಳೆ ಮಕ್ಕಳಿಗೆ ಬೈದ್ರೆ ಸರಿ
Big fan of you bro❤🥳
Bro part 2 yavaga ??waiting 😅😅❤