Find the real Heroes in Life

Поделиться
HTML-код
  • Опубликовано: 20 авг 2024
  • #angelinvestments #heroes #kannadafilms #stockmarketkannada #reels

Комментарии • 2 тыс.

  • @angelinvestments_
    @angelinvestments_  Месяц назад +528

    ನಮಸ್ಕಾರ 🙏 ಈ ವಿಡಿಯೋದಲ್ಲಿ ನಾನು ಸಿನಿಮಾ ನೋಡಬೇಡಿ ಅಂತ ಹೇಳಿಲ್ಲ ಜೀವನದಲ್ಲಿ entertainment ತುಂಬಾ ಮುಖ್ಯ ಆದ್ರೆ ಜೀವನ ನೇ entertainment ಆಗ್ಬಾರ್ದು ಅಷ್ಟೇ
    ನಾನು ಏನಾದ್ರೂ ತಪ್ಪಾಗಿ ಮಾತಾಡಿದ್ರೆ ದಯವಿಟ್ಟು Sorry 🙏

    • @paru243
      @paru243 Месяц назад +13

      Illa sir and i really like you and one doubt nivu istond thilkondidira alva hagadre niv yake rathan tata and mukesh ambani astu rich agilla

    • @paru243
      @paru243 Месяц назад +4

      Sir I am waiting for you please bega replay madi

    • @PrakashPrakash-hd2uv
      @PrakashPrakash-hd2uv Месяц назад +6

      Adu film industry enda yesta janara hotte tumbta ede Adana yochane madu sumne nin dodda buddivanta ansgoloke movie nodbeda anta helti. Alla

    • @Anandpujar_official
      @Anandpujar_official Месяц назад +2

      Sir film bage etara matad bardhu guru avr success avrige nima success nimage tillko bro nin video nodtaerodhu aa movie nodore guru modallutillko😡

    • @bharathrajtb2398
      @bharathrajtb2398 Месяц назад +1

      Sir becoz u r such big youtuber
      Even a small Trend against something will cause a problem
      u might have ur diehard followers listening to u and u don't really want them missing good Movies
      Thank u sir❤

  • @karibasappabellada4525
    @karibasappabellada4525 2 месяца назад +1632

    ತುಂಬಾ ಮಾರ್ಮಿಕವಾಗಿ, ಕಟು ಸತ್ಯ ಹೇಳಿದ ನಿಮ್ಮ ಧೈರ್ಯ ಮೆಚ್ಚಬೇಕು. 👍🙏

  • @kothval5379
    @kothval5379 Месяц назад +760

    ನಿಜವಾದ ಹೀರೋಗಳು
    ನಮ್ಮ ಸೈನಿಕರು
    ನಮ್ಮ ರೈತರು
    ನಮ್ಮ ಅಪ್ಪ 😊😊

    • @user-lr9df7eq2y
      @user-lr9df7eq2y Месяц назад +1

      ನಿನ್ ಅಲ್ಲ

    • @spcreation4991
      @spcreation4991 Месяц назад

      ​@@user-lr9df7eq2yಅವನು ನಾನು ಅಂತ ಹೇಳಿಲ್ವಲ್ಲ ಎಲ್ಲದನ್ನೂ ವಿಮರ್ಶೆ ಮಾಡೋದು ಬಿಡಿ ಸಂತೋಷವಾಗಿ ಇರ್ತೀರಾ 😊

    • @kiranbhat4756
      @kiranbhat4756 Месяц назад

      ​@@user-lr9df7eq2yadu swartha agutte.. Manja. 😂

    • @dummyaccount6081
      @dummyaccount6081 Месяц назад +3

      ಶಿಕ್ಷಕರು

    • @rmoort5145
      @rmoort5145 Месяц назад

      tax payer

  • @kqchannelforyou
    @kqchannelforyou Месяц назад +78

    ರೈತರು ನಿಜವಾದ ಹೀರೋಗಳು❤

    • @vj6612
      @vj6612 Месяц назад +1

      Farmers, soldiers, parents, saints, everyday workers

    • @kqchannelforyou
      @kqchannelforyou Месяц назад

      @@vj6612 ❤❤

    • @hublihaida6557
      @hublihaida6557 День назад

      @@vj6612bar waiter who brings the drinks quickly is real hero

  • @NEELA1872
    @NEELA1872 Месяц назад +16

    ಮೊದಲನೇ ಬಾರಿಗೆ ಒಬ್ಬ ಸತ್ಯ ನುಡಿಯುವ ಮನುಷ್ಯನನ್ನು ನೋಡಿದೆ
    ಆದ್ರೂ ಜನಗಳಿಗೆ ಬುದ್ದಿ ಬರೋಲ್ಲ
    ನಮ್ಮ jeevanada
    ನಿಜವಾದ hero ನಾವು ಗಳೇ ಯೆಂದು.... 🙌🙌🙌

  • @abcb9195
    @abcb9195 Месяц назад +142

    Sir. ದಿನೇ ದಿನೇ....ಅರ್ಥ ಆಗುತ್ತಾ ಇದೆ ನಮ್ಮ ಕರ್ನಾಟಕದ ಜನರಿಗೆ 🙏👍

  • @karthikmuchadi6901
    @karthikmuchadi6901 Месяц назад +209

    ಏನ್ ಹೇಳ್ದೆ ಗುರು 🔥🔥🔥🔥100%ಸತ್ಯವಾದ ಮಾತು

  • @SikandarPasha-nv6kf
    @SikandarPasha-nv6kf 29 дней назад +14

    🙏🙏ನಾನು ಕರ್ನಾಟಕ ಬೆಂಗಳೂರಿನ ಮುಸ್ಲಿಂ ಸಹೋದರ ಮತ್ತು ನಿಮ್ಮ ವ್ಲಾಗ್‌ಗಳನ್ನು ನೋಡಿದ ನಂತರ ನಾನು ನನ್ನನ್ನು ಬದಲಾಯಿಸಿಕೊಂಡಿದ್ದೇನೆ ಮತ್ತು ನೀವು ಏನು ಹೇಳುತ್ತಿದ್ದರೂ ಅದು ತುಂಬಾ ಸರಿ ಮತ್ತು ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ❤❤❤❤

  • @Krishna56579
    @Krishna56579 День назад +1

    Very good... 100%sathya very good talking anthare.. ಆದ್ರೆ ಅವರೇ ಮೊದ್ಲು ಇರ್ತಾರೆ ಫಿಲ್ಮ್ ನೋಡಕ್ಕೆ 😅😅

  • @Mallikarjun_Haveri
    @Mallikarjun_Haveri Месяц назад +104

    ಈ ತರಹದ .... ಸತ್ವಯುತ ... ಜ್ಞಾನವುಳ್ಳಂತ ... ತುಣುಕುಗಳು .... ಸಮಾಜದಲ್ಲಿ ಯೋಚನಾ ಲಯವನ್ನೇ
    ಬದಲಾಯಿಸಬಲ್ಲವು ... ಹೃತ್ಪೂರ್ವಕ ಅಭಿನಂದನೆಗಳು

  • @user-eh3ep9jt3b
    @user-eh3ep9jt3b 2 месяца назад +272

    ಏನ್ ಹೇಳ್ದೆ ಅಣ್ಣ ಸೂಪರ್ ♥️👌🙏

  • @Shashidhark-qt3km
    @Shashidhark-qt3km Месяц назад +8

    Very very good message👌🙏❤

  • @royb2469
    @royb2469 3 дня назад

    Well said
    But movies are the stress buster for me
    I can't stop watching movies

  • @b_solutions6388
    @b_solutions6388 Месяц назад +59

    ತುಂಬಾ ನಿಜ ಹೇಳಿದೆ ಗುರು. ಬರೀ ಸುಳ್ಳನ್ನೇ ವೈಭವೀಕರಿಸಿ ಸತ್ಯವನ್ನು ಮರೆ ಮಾಚುವರು. ಆದರೆ ಸೂಪ್ತ ಮನಸು reel reality ,Real reality, Role model, Reel model ಏನು ಅಂತಾ ತಿಳಿದು ಕೊಳ್ಳಬೇಕು.❤

  • @user-hp7fv8dx9h
    @user-hp7fv8dx9h 2 месяца назад +236

    ನಿಜ್ವಾಗ್ಲೂ ನನ್ನ ಹೀರೋ ನಮ್ಮ ತಂದೆ

  • @lakshmislk3640
    @lakshmislk3640 Месяц назад +10

    This is very super message

  • @qwerty-zo8ku
    @qwerty-zo8ku Месяц назад +22

    Welcome to Mangalore-Udupi ❤🥳😍

  • @RenukaGV-lr1bz
    @RenukaGV-lr1bz Месяц назад +107

    ನೀವು ಹೇಳುವುದರಲ್ಲಿ ತಪ್ಪೇನು ಇಲ್ಲ ಈಗಿನ ಯುವಕರು ಸಿನೀಮಾದ ನಾಯಕರನ್ನೇ ಅನುಸರಿಸುತ್ತಿರುವುದು ಅತ್ಯಂತ ವಿಶಾದನೀಯ ಸಂಗತಿ ನಮ್ಮ ಸುತ್ತಮುತ್ತ ಬಹಳಷ್ಟು ಜನರ ಸಾಧನೆಯೇ ಪ್ರೇರಣೆ ಆಗಬಲ್ಲದು ❤❤❤

  • @victorl512
    @victorl512 Месяц назад +25

    Finally someone is here to speak the truth
    Hats off guru
    We need people like u to our society
    U got a subscriber

  • @rohith.g.hunasuru8347
    @rohith.g.hunasuru8347 8 часов назад

    society wants these types of people who reflect realities

  • @praveenak.6894
    @praveenak.6894 День назад

    ಸರ್ ನನ್ನ ಮನಸಲ್ಲಿ ಇಂತದ್ದೊಂದು ವಿಚಾರ ಈಗ5 ವರ್ಷದ ಹಿಂದೆಯೇ ಬಂದಿದೆ. ನಾನು ಆಗಿನಿಂದನು ಆದಷ್ಟು ಜನರಿಗೇ ಈ ವಿಷಯವನ್ನು ಹೇಳಿದ್ದೇನೆ. ಆದರೆ ನೀವು ಈ vidio ಮಾಡಿ ಜನರಿಗೇ ತಿಳಿಸಿದ್ದಕ್ಕೆ ಧನ್ಯಾದಗಳು. ಜನರೆ ಇವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಿ...❤❤

  • @maheshsamart
    @maheshsamart 2 месяца назад +120

    Our soldiers are the real Heroes ❤🙏

  • @user-ow4nb6te8r
    @user-ow4nb6te8r Месяц назад +20

    ನಿಜವಾದ ಮಾತು ಅಣ್ಣ ತುಂಬಾ ಚೆನ್ನಾಗಿ ಮಾತನಾಡುತ್ತೀರಾ 🙏🙏🙏💥💯👏👏💯💯💯💯💥💞💞💞💞💞💞💞🫰🫶

  • @anithaani7526
    @anithaani7526 Месяц назад +1

    Super bro nivo nijane helidera nimge ondh salute👋

  • @basavabln3331
    @basavabln3331 Месяц назад +5

    100% ಸತ್ಯ ನೀವು ಹೇಳಿದ್ದು

  • @PradeepKumar-ze2qe
    @PradeepKumar-ze2qe 2 месяца назад +44

    Clearly shows you are matured, beautiful words

  • @user-fq9gm7hf9q
    @user-fq9gm7hf9q Месяц назад +77

    ಇದೇ ಸತ್ಯವಾದ ಸಂಗತಿ 👌ನಮ್ಮ ಜನಕ್ಕೆ ಬುದ್ದಿ ಬರಲ್ಲ.

  • @BabuBabupj
    @BabuBabupj 2 дня назад

    👍🤝NIJA. HELDHIRA. SIR. NAMMA. JANAGALIGE. HELI. DHODA. PRAYOJANA. ELVA THAT. EVARU. HETHAVARIGINTHA.HEROGALE.DHODADHU.👍🤝THANK. YOU.

  • @maruthinayak4117
    @maruthinayak4117 Месяц назад

    💯 ನಿಜವಾದ ಮಾತು ಅಣ್ಣಾ ಇದು ಗೊತ್ತಾದಾಗ ಎಲ್ಲರೂ ಕೂಡ ಬುದ್ದಿವಂತರು ಆಗ್ತಾರೆ ಅಣ್ಣಾ ❤❤

  • @ykgaming3831
    @ykgaming3831 Месяц назад +16

    ಸೈನಿಕರು ಮತ್ತು ರೈತರು ನಿಜವಾದ heroes❤

  • @azeem6508
    @azeem6508 Месяц назад +33

    ನಮ್ಮಿಂದಲೇ..ಚಲನಚಿತ್ರದವರು..ಉದ್ದರ..ಆಗಿದ್ದು..ನಾವು..ತೆಯೇಟರ್..ರಲಿ..ಹಣ..ಕೊಟ್ಟು..ನೋಡಿದರೆ..ಅವರು..ಉದ್ದರ.ಆಗುದು..

    • @SiddalingaPujari-uq6bb
      @SiddalingaPujari-uq6bb Месяц назад +1

      Best word

    • @ashwininrs8509
      @ashwininrs8509 Месяц назад +1

      Yes

    • @listing106
      @listing106 Месяц назад

      Naavu duddu kottu cinema nodtivi, avru adakke kasta pattu kelsa maadtare
      Yaar yaarannuu uddara maadalla
      Sumne emotional fools tara maatadodu beda.
      Obba soldier kooda salary tagonde kelsa maadodu, obba raitanuu kooda jeevana saagisoke bekagiro hana sampadanege varshapoorthi kasta pattu dudiyodu.
      Naanu kooda raitara magane aadre pratiyondu kelsanuu kelsane, maado kelsada aadharada mele vyaktige bele kododalla, manushyana vyakthitvakke bele koabeku

    • @punithlachar2308
      @punithlachar2308 Месяц назад

      Howdu sir janarinda cinema davaru doddu nododu .
      idu ondu entertainment industry nimage bekidre cinema nodi illa andre entertainment ge bere madyama choose madkoli tumba olledu

    • @puttaswamym2768
      @puttaswamym2768 Месяц назад

      Super

  • @sudeepbr5
    @sudeepbr5 Месяц назад

    ಸತ್ಯವಾದ ಮಾತು❤ Bro
    ಎಷ್ಟೇ ಶ್ರೀಮಂತರಾದರು ತಿನ್ನೋದು ಅನ್ನನೆ

  • @prasadmech
    @prasadmech Месяц назад +1

    True bro👌👌Best explanation 👏👏

  • @venkateshbabu1611
    @venkateshbabu1611 Месяц назад +7

    Wow Abhi impressed, without taking name u told reality that’s great

  • @RaviShet-cr3tq
    @RaviShet-cr3tq 11 дней назад

    ನಿಜವಾಗ್ಲೂ ಹೌದು bro ❤❤🎉🎉🎉 nam ಹಣದಿಂದನೆ ಹೀರೋ ಆಗಿರೋದು... ...

  • @TROLL_BRO
    @TROLL_BRO Месяц назад +6

    Those Lines can touch the heart ❤️😊

  • @vikrammp5870
    @vikrammp5870 Месяц назад +4

    You are really doing good to the nation
    You are patriotic
    Let Modi take your advice
    ❤ super

    • @shyam2k111
      @shyam2k111 Месяц назад

      Modi never takes advice, unfortunately. 😂😂

  • @malateshhk8307
    @malateshhk8307 Месяц назад

    I personally appreciate you sir. Very very good talk..

  • @shucheendrat.m6024
    @shucheendrat.m6024 Месяц назад

    Very matured talk, really impressed ❤❤❤❤

  • @sridevikk2517
    @sridevikk2517 Месяц назад +7

    ಸತ್ಯವಾದ ಮಾತು ಸಹೋದರ
    ಧನ್ಯವಾದಗಳು

  • @Daarvi.official
    @Daarvi.official Месяц назад +13

    ನಾನು ಹೀರೋನೇ ಗುರು ಮತ್ತೆ ನನ್ನ ಅತ್ರ 30 ಜನ ಕೆಲಸ ಮಾಡ್ತಾ ಇದ್ದಾರೆ 😊 ನಿನ್ ಮಾತು ಒಳ್ಳೆ ಮೋಟಿವೇಶನ್ ಇದ್ದಂಗಿದೆ ಸ್ವಾಮಿ 👌

    • @bhudha334
      @bhudha334 Месяц назад +1

      ಇದು ಜ್ಞಾನ ಅಂದರೆ

    • @praveenyalavatti9514
      @praveenyalavatti9514 Месяц назад

      ನಂಗೂ ಕೆಲ್ಸಾ ಕೊಡಿ

  • @melodysri
    @melodysri 29 дней назад

    Very true, like how we work for our livelihood, film stars also have taken acting as their profession to win their bread, only we people have made them superheros and gods

  • @owesomenature4580
    @owesomenature4580 День назад

    ಸಿನಿಮಾ ನೋಡಿ ಜಸ್ಟ್ ಮನರಂಜನೆಗೆ ಮಾತ್ರ ಸೀಮಿತವಾಗಿರಲಿ.

  • @pradeeppatil5478
    @pradeeppatil5478 Месяц назад +6

    Heart touching... Real heros are in Indian army... Karnataka ಪೊಲೀಸ್... And Dr APJ Abdul Kalaam... Jai hind...

    • @bhudha334
      @bhudha334 Месяц назад

      ಪೊಲೀಸ್ ನವರಲ್ಲಿ ಹುಡುಕಿದರೆ ಸಿಕ್ತಾರೆ ಒಳ್ಳೆವ್ರು

    • @rajenm7944
      @rajenm7944 Месяц назад

      👏🏾👏🏾👏🏾👏🏾👏🏾

  • @abhilashaabhi2061
    @abhilashaabhi2061 Месяц назад +8

    ನನ್ನ ಜೀವನದಲ್ಲಿ ನನ್ನ ತಾಯಿ, ಮಾವ, ತಂದೆ ಹೀರೋಗಳು ❤❤❤

  • @user-yp3tm2mj2e
    @user-yp3tm2mj2e 18 дней назад

    Your speech is really true hats of u

  • @tilaksmt-luck721
    @tilaksmt-luck721 5 дней назад

    Yen helde guru. Absolutely awesome

  • @iloveyou-ym3ph
    @iloveyou-ym3ph 2 месяца назад +26

    Situation ge takka matu ❤

  • @trilokjain87
    @trilokjain87 Месяц назад +6

    Movie is also needed, we should not stop. Producer also hero who gives job for 300+ ppl

  • @raamraam1845
    @raamraam1845 Месяц назад

    ನಿಮ್ಮ ಒಂದು ಒಂದು ವಿಡಿಯೋ ದಲ್ಲಿ ಅರ್ಥ ಇರುತ್ತೆ ಬ್ರದರ...👌👏👍

  • @user-qv1mz6yx8o
    @user-qv1mz6yx8o 25 дней назад

    Cinema is not life.. Work is worship. Your speach is good....

  • @pradeepanpradpapapani3095
    @pradeepanpradpapapani3095 Месяц назад +15

    ದೇವ್ರಾಣೆ ತುಂಬಾ ಅದ್ಭುತವಾದ ಮಾತು ಮೊದಲು ಈ ಜನ ಸಿನಿಮಾ ನೋಡದ ಬ್ಯಾನ್ ಮಾಡಬೇಕು ಹೀರೋಗಳ ಫ್ಯಾನ್ ಗಳ್ ಆಗೋದು ಕಮ್ಮಿ ಮಾಡಬೇಕು ಮೊದ್ಲು ಫಿಲಂ ಬ್ಯಾನ್ ಮಾಡಬೇಕು

    • @ravindrag8277
      @ravindrag8277 Месяц назад +1

      ಜೈ ಭುವನೇಶ್ವರೀ ದೇವಿ 🎉

    • @hibrointrestingvideos7372
      @hibrointrestingvideos7372 Месяц назад +1

      Nenu helodu tappu ondu sinima madidre eshto kuba hotte thumbuthe gotha

    • @punithlachar2308
      @punithlachar2308 Месяц назад

      Niv nodbedi sir ...... cinema industry inda tumba family run agitide 12 rinda 15 department work aguthe ಎಲ್ಲರೂ Kelsa madodde....
      cinema ban adre ivarigella nivu Kelsa kodtira

  • @AbsoluteCinema2898
    @AbsoluteCinema2898 Месяц назад +6

    Cinema is just a entertainment. We pay money to watch the film. That's it.

  • @Pathan0406
    @Pathan0406 Месяц назад

    Brother you said actual fact no need to tell sorry keep educating the present generation let everyone become heroes in their career and life 💪💪

  • @veereshhiremath7166
    @veereshhiremath7166 Месяц назад

    ತುಂಬಾ ಸರಿಯಾದ ಮಾಹಿತಿ. ❤❤❤.... ಈ ಫಿಲ್ಮ್ ಇಂಡಸ್ಟ್ರಿ ಆಂಡ್ ಕ್ರಿಕೆಟ್ ಇವೆರಡರಿಂದ ದೇಶಕ್ಕೆ ಏನೂ ಉಪಯೋಗ ಇಲ್ಲ

  • @mahanteshbadiger4154
    @mahanteshbadiger4154 Месяц назад +11

    ಅಂಧಾಅಭಿಮಾನಿಗಳಿಗೆ ಸಮರ್ಪಣೆ

  • @pavangamer6848
    @pavangamer6848 Месяц назад +6

    ನಿಜವಾದ ಹೀರೋ ಅಪ್ಪ ಬ್ರೋ 💖😽

  • @Rajraj-bw7
    @Rajraj-bw7 23 дня назад

    Very true... Invester or employee from the productivity mindset bcs from jobs creates, 👍

  • @vinodb6135
    @vinodb6135 Месяц назад

    ಸೂಪರ್ ನಿಜವಾಗ್ಲೂ ಅಪ್ಪಂಗೆ ಹುಟ್ಟಿದ ಮಾತು ಹೇಳಿದೆ ಗುರು ನನ್ನ ಮನ್ಸಲ್ಲೂ ಇದೇ ಇರೋದು

  • @uspddhanu6806
    @uspddhanu6806 Месяц назад +3

    Sir .. Movies are very powerful media with (+ve & -ve) eredu ide Aaadrunu....kelvondu movies idave avugalanna nodle beeku., because nam jeevanakku Sambandavide..., Dr. Rajkumar, Dr.vishnuvardhan , Shankar naag , Kamal haasan,Rajinikanth, .... mahakaavyagalu (Raamayana , Mahabharata, ) History (kaviratna kaalidasa, mayura, bhabruvaahana, guru shshyru)Culture (Kantaara Alegend ) entertainment (KGF 1 &2 , Ugram, Salaar, ) its just examples...., I am Movie lover...but .. someone's (Cricket , football,gamers ..travelling .. ) Humans need a some habits ..but in a limited way ..... Thank you sir . If agree 👍👍👍🎉

  • @abhilashk9145
    @abhilashk9145 Месяц назад +15

    💯 ನಿಜವಾದ ಮಾತು

    • @BasavarajK-zp5xu
      @BasavarajK-zp5xu Месяц назад

      All life hero is really who.❤. our life is really hero is only our good mind and good workes ❤

  • @ChethanChethu-mi8ww
    @ChethanChethu-mi8ww 8 дней назад

    ಎಂಥ ಮಾತು ಹೇಳ್ದೆ ಬ್ರದರ್..❤👍

  • @JayashreeGr-wc1wl
    @JayashreeGr-wc1wl Месяц назад

    Entha mathu sir......vishyagallanna..estu. chennagi thilskodthira.............💐💐👌👌

  • @ProudHindu1989
    @ProudHindu1989 Месяц назад +5

    ಅದಿಕ್ಕೆ ನಾನು ಸಿನೆಮಾ ನೋಡುವುದು ಬಿಟ್ಟಿದ್ದೀನಿ, ಬರಿ ಪೈರಸಿ ನೋಡಿ ಖುಷಿ ತಗೋತೀನಿ

    • @daneshkeri3487
      @daneshkeri3487 Месяц назад

      😂😂😂😂

    • @ArunArun-xh4bb
      @ArunArun-xh4bb Месяц назад

      ವಾರೆವಾ ಮೇರೆ ಚಿಮ್ನಿ..

    • @ProudHindu1989
      @ProudHindu1989 Месяц назад

      ​@@ArunArun-xh4bb ಎನ್ ಮಾಡೋದು ಅಣ್ಣಾ, ಥಿಯೇಟರ್ ಹೋದರೆ 150 ಖರ್ಚು, ಅದೇ ಮನೆಯಲ್ಲಿ 1gb 20 rupayi, ಅದರಲ್ಲೂ ಈಗ 5g ಫ್ರೀ ಇದೆ,
      ಆದರೆ ಮೂಲ ಕಾರಣ ಏನು ಅಂದರೆ, ಜವಾಬ್ದಾರಿಗಳು, 150 ಖರ್ಚು ಮಾಡುವ ಅದನ್ನೇ ಹೊಟ್ಟೆ ತುಂಬಾ ಒಂದು ದಿನ ಕಳಿಬಹುದು

    • @RamGanga-xe7bk
      @RamGanga-xe7bk Месяц назад

      ನಾನು ಅಷ್ಟೇ piracy download link ನಲ್ಲಿ ಫಿಲ್ಮ್ ನೋಡುತ್ತಿನ್ 😂😂😂

  • @shobhaer6148
    @shobhaer6148 Месяц назад +4

    This is actually required in social media

  • @vimaljeremiah5271
    @vimaljeremiah5271 Месяц назад +6

    Sathyavada maathu

  • @akshayshetty1021
    @akshayshetty1021 День назад

    200%Right .. now you thinking like a our Mangalorieans

  • @avinashachar8138
    @avinashachar8138 2 месяца назад +26

    Yenta mat helidri bro😂. But nija helidri..

  • @surajgru
    @surajgru Месяц назад +4

    True lines people must understand this

  • @Simple23480
    @Simple23480 18 дней назад +1

    ತುಂಬಾ ಸತ್ಯ ವಾದ್ ಮಾತು.....❤

  • @tenniesraj2066
    @tenniesraj2066 Месяц назад +1

    Nice talking brrother... I appriciate

  • @RajaRaja-rg9ez
    @RajaRaja-rg9ez Месяц назад +3

    Super Message 🙏🙏👌

  • @PradeepkPradeep-ph3hs
    @PradeepkPradeep-ph3hs Месяц назад +3

    For me my father is my real hero😊😊😊

  • @bbakalkuni9359
    @bbakalkuni9359 25 дней назад

    Real hero is our father
    Love you daddy

  • @user-pf3fo8jo9g
    @user-pf3fo8jo9g 20 дней назад

    Not all movies but some movies are good for life lessons bro

  • @mohammedali8634
    @mohammedali8634 Месяц назад

    Nija guru idu artha ago dina namma life tumba happy aagi iruttey......

  • @lakkannakalasannavar6002
    @lakkannakalasannavar6002 2 месяца назад +22

    Nice sir 👏🏻

  • @aebatterypointgangadhar1126
    @aebatterypointgangadhar1126 2 месяца назад +12

    Yes correct 💯

  • @bschandrashekaramurthy8431
    @bschandrashekaramurthy8431 8 дней назад +1

    😮super sir

  • @sunilsuni9573
    @sunilsuni9573 2 месяца назад +5

    Good speak 👏

  • @pradeepb9217
    @pradeepb9217 Месяц назад +3

    Great massage

  • @710official
    @710official Месяц назад

    True words, swalpa Jana irtare bro film hero Andre jeeva ne kodtare😂
    Mane avr na nodkolvastu power iralla avrge

  • @Devindrappa.T
    @Devindrappa.T 2 дня назад

    Night ಜಾಸ್ತಿ ಆದಾಗ ಹೀಗೆ ಅಣ್ಣಾ ಹೇಳೋದು 😅

  • @sohanmr8553
    @sohanmr8553 Месяц назад +3

    En guru neeenu super aaagi heldhe
    Nam compnay ne namige devru

  • @rangaswamytrangaswamy3790
    @rangaswamytrangaswamy3790 Месяц назад +6

    ನಿಜವಾದ ಹೀರೋ ಅಂದರೆ "ಸೊನು ಸೂದ್" ❤ಅವರು ಫಿಲ್ಮ್ ನಲ್ಲಿ ಹೀರೋ ನಿಜ ಜೀವನದಲ್ಲಿ ಕೂಡ ಹೀರೋ ❤

  • @narayanAngadi-g8f
    @narayanAngadi-g8f Месяц назад

    ಅತಿ ಅದ್ಬುತ ಗೆಳೆಯ ನಿವು ಯಾರ ಪರನು ಇಲ್ಲ ಸ್ವಚ್ಚ ಮನಸ್ಸು ನಿಜವಾಗ್ಲು .

  • @rpatil9175
    @rpatil9175 Месяц назад +1

    ನೀವು ಹೇಳ್ತಿರೋದು 100% ನಿಜ ಸರ್

  • @shivukumaru5812
    @shivukumaru5812 Месяц назад +4

    ಸೂಪರ್ ಗೆಳೆಯ

  • @aaalllify
    @aaalllify Месяц назад +3

    Thank you sir ❤

  • @user-vs9qp6sp2m
    @user-vs9qp6sp2m Месяц назад

    Nijane guru namma janakke artha agodu thuamb kast 😊

  • @rajashekharbharama1251
    @rajashekharbharama1251 14 дней назад

    True very true. These celebrities shout on fans and they behave very rude to fans

  • @Sololearner19
    @Sololearner19 2 месяца назад +18

    Absolutely 💯

  • @user-no2to9wy7u
    @user-no2to9wy7u 2 месяца назад +4

    Supir sir🙏🙏🙏

  • @krishnacl376
    @krishnacl376 Месяц назад

    ನಿಜ, ನೀವು ಹೇಳೋ ಮಾತುಗಳು ಸತ್ಯವಾದ ಮಾತುಗಳು

  • @cliqncheck
    @cliqncheck Месяц назад

    Becoming fan of hero is different, they are just actors !! But Film industry is giving job to lakhs of people!!

  • @madhuroopa9261
    @madhuroopa9261 2 месяца назад +5

    💯💯💯💯💯💯💯💯💯💯💯💯

  • @shylashylap1343
    @shylashylap1343 Месяц назад

    Very good message brother 🙏🌹🙏🌹🙏🌹

  • @parvathiparusree5788
    @parvathiparusree5788 Месяц назад

    Yes super realy great message 👌👌👌👌👌👍

  • @narasimhakv7173
    @narasimhakv7173 Месяц назад

    Yes perfect agi helidira bro 👌👌👌

  • @vasiqpasha9171
    @vasiqpasha9171 Месяц назад

    Fathers are the real HERO for their family ❤