ನಾನು ಈ ದಿನ ಮತ್ತೇ antina unde ಮಾಡಿದೆ. ಈಗ full expert ಆಗಿ ಬಿಟ್ಟಿದ್ದೇನೆ. ಪಂಚಮಿ ಉಂಡಿ ತಿನ್ನಲು ನಿಮ್ಮ ಮನಿಗೆ ಬರ್ತೀನಿ.😂. Andahanga ನಿಮ್ಮ್ ಬಳಿ ಎಲ್ tagondiri. ಭಾಳ ಛಂದ ಅದಾವ.
@@pratibhajayaram7692 Sorry for late reply ಅತ್ತೆ ಮನೆಗೆ ಬಂದಿನಿ, ಸ್ವಲ್ಪ busy ಇದ್ದೆ. ಬೆಲ್ಲದ ಪಾಕಾ ಸ್ವಲ್ಪ ಹೆಚ್ಚು ಕಡಿಮೆ ಆದಾಗ ಪುಟಾಣಿ ಪುಡಿ ಹಾಕಿದ್ರೆ ಉಂಡಿ ಸರಿ ಆಗುತ್ತೆ ಮತ್ತೆ ತುಂಬಾ ರುಚಿ ಆಗುತ್ತೆ.
Thank you ಇವತ್ತು ಮಾಡಿದ್ದೆವು ಸೂಪರ್ ಆಗಿ ಬಂತು..ಚೆನ್ನಾಗಿ ವಿವರಣೆ ನೀಡಿದ್ದೀರಾ ...ನೀವು ಹೇಳಿದ ಬೆಲ್ಲದ ಪ್ರಮಾಣ ನಮಗೆ ಸ್ವಲ್ಪ ಜಾಸ್ತಿ ಎನಿಸಿತು .
❤❤
ಹೌದಾ ! Next time ಸ್ವಲ್ಪ ಕಡಿಮೆ ಹಾಕಿ.
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ಸೂಪರ್ ಸುಲಭ ಅಂತ ಕಾಣುತ್ತೆ ಮಾಡಿ ನೋಡುವೆ
ಹೌದು,ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
👍👌👌Soooper shenga unde
Thank you 🙏🏻
Super mam e sarthi varamaha Lakshmi habbake ede laddu maddu madthini mam thank you so much mam ❤
Ohh! ಹೌದಾ, ಖಂಡಿತಾ ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Super explanition...and nice senga ladoo
Thank you so much for your lovely feedback 🙏🏻
Nice recipe...🎉🎉
Thanks a lot 🙏🏻
Devar naivedya... that's d best part of ur video
Thank you so much for your lovely feedback 🙏🏻
Super Matta ammamma nimma akkana
Cousin sister
Thank you 🙏🏻
🎉🎉ಶೇಂಗಾ ಉಂಡೆ 👌👌
Super voice kannada speech mom good mahithi
North Karnataka style Kannada.
Thanks for watching 🙏🏻
❤👌👌👌
Nice rasapi
Thank you 🙏🏻
ಸೂಪರ್ ಉಂಡೆ 👌👌👌👌👌👌👌
Thank you so much Varsha :)
Akka naanu try madthini 👌😍
Thank you so much 🙏🏻
ಗಾಜಿನ ಬಳೆ ಬಣ್ಣ ತುಂಬಾ ಚೆನ್ನಾಗಿದೆ ❤
ಧನ್ಯವಾದಗಳು 🙏🏻
Super
Thank you 🙏🏻
nivu thilsi kottiro entha recepi galu yaavaaglu nam trip nalli eruthe,yellaru estapattu thinthaare,but ee kadlebijada ondde yaako kasta ansuthe,try maadthini , tq😊
ಕಡಿಮೆ ಪ್ರಮಾಣದಲ್ಲಿ ಒಂದ ಎರಡು ಸಲಾ try ಮಾಡಿ ಗ್ಯಾಂರಟಿ ಬರುತ್ತೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Thanks a lot:)
ಅಕ್ಕ ಈ ಪಂಚಮಿ ಹಬ್ಬಕ್ಕೆ ಬೂಂದಿ ಲಾಡು ರೆಸಿಪಿ ಹೇಳಿ ಕೊಡಿ ಮತ್ತೆ ನಿಮ್ಮ ಎಲ್ಲ ರೆಸಿಪಿ ತುಂಬಾ ಚನ್ನಾಗಿ ಇರುತ್ತೆ ನಾನು ತುಂಬಾ ಅಡುಗೆ ಮಾಡಿದೀನಿ ಥ್ಯಾಂಕ್ಸ್ ಅಕ್ಕ
Okay
Thank you
Super super
Thank you 🙏🏻
Super 👌👌👍
Thank you so much 🙏🏻
👌👌😋
🙏🙏👌👌
Geeta madam nimma video kayatha idde....nimage nooru Varsha... Thank you madam 🙏🙏
Hi Pallavi ji
Sorry network problem ಸಲುವಾಗಿ ಇವತ್ತು ವಿಡಿಯೋ upload ಮಾಡೋಕೆ ತುಂಬಾ ತಡವಾಯಿತು.
Thank you so much for your lovely support and comment.
ನಾನು ಈ ದಿನ ಮತ್ತೇ antina unde ಮಾಡಿದೆ. ಈಗ full expert ಆಗಿ ಬಿಟ್ಟಿದ್ದೇನೆ. ಪಂಚಮಿ ಉಂಡಿ ತಿನ್ನಲು ನಿಮ್ಮ ಮನಿಗೆ ಬರ್ತೀನಿ.😂. Andahanga ನಿಮ್ಮ್ ಬಳಿ ಎಲ್ tagondiri. ಭಾಳ ಛಂದ ಅದಾವ.
Hi Hema
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಖಂಡಿತಾ ಬನ್ನಿ Manipal ಗೆ most welcome
Super madam
Thank you very much 🙏🏻
ಬಾಳ ಚೆಂದ ಹೇಳಿರಿ ನೋಡ್ರಿ ನೀವು 🙏🏻👌🏻👌🏻☺️
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Madam pls tambitthu recipe helri, na first time nim recipe na nodi try madbeku anta ankondenri please ❤
Okay
Thank you 🙏🏻
Superb 🎉 try madtini ee nagapanchami ge…. 😊
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Super looks yummy 😋 thank you
Thank you so much 🙏🏻
undi kattida myale bella bhala jastiyagi oversweet aageda annisidra henga adjust maadodri? swalpa tilisri...nim undi musta aagyava🎉🎉
ಬೆಲ್ಲಾ ಜಾಸ್ತಿ ಆಗಿದೆ ಅಂತ ಅನ್ಸಿದ್ರೆ ಉಂಡಿ ಕಟ್ಟುವಾಗ ಇನ್ನೂ ಸ್ವಲ್ಪ ಶೇಂಗಾ ಪುಡಿ ಇಲ್ಲಾ ಅಂದ್ರ ಪುಟಾಣಿ ಪುಡಿ ಹಾಕ್ರಿ ಆವಾಗ ಸರಿ ಆಗುತ್ತ.
Thank you 🙏🏻
@@PaakaShringar oh..ok.madum..hagene maadi nodtini.. thank you for good tip and reply ❤️
@@pratibhajayaram7692
Sorry for late reply
ಅತ್ತೆ ಮನೆಗೆ ಬಂದಿನಿ, ಸ್ವಲ್ಪ busy ಇದ್ದೆ.
ಬೆಲ್ಲದ ಪಾಕಾ ಸ್ವಲ್ಪ ಹೆಚ್ಚು ಕಡಿಮೆ ಆದಾಗ ಪುಟಾಣಿ ಪುಡಿ ಹಾಕಿದ್ರೆ ಉಂಡಿ ಸರಿ ಆಗುತ್ತೆ ಮತ್ತೆ ತುಂಬಾ ರುಚಿ ಆಗುತ್ತೆ.
ಅಳತೆ ಸರಿಯಾಗಿ ಹೇಳಿ ನಮಗೆ ಸಂತೋಷ ಹಾಗು ದೇವರು ನಿಮ್ಮನ್ನು ಚೆನ್ನಾಗಿ ರಲಿ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
🎉thanks ree
@@ffproraiyy.
Akka aa bell alli sigattari
ಎಲ್ಲಾ ಕಡೆ ಸಿಗುತ್ತೆ. Organic ಬೆಲ್ಲಾ ಅಂತ ಕೇಳಿ.
Nice
Thanks 🙏🏻
Bhla cholo agidev ri ,nim yalla resipe try madideni all are super ,❤😊
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Aralu maaduva vídhan heli
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ👇
ruclips.net/video/2ZWSj7okGEw/видео.htmlsi=nOto8dXOxCfG5CrE
Hi madam undi bahala chalo bandari
Nimdu Bagalkot Henry
Plz
ಹೌದು ತವರ ಮನೆ Bagalkot.
Thank you 🙏🏻