ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ||ಪ|| ಕದ ಬಾಗಿಲಿರಿಸಿದ ಕಳ್ಳ ಮನೆ ಇದು ಮುದದಿಂದ ಲೋಳಾಡೋ ಸುಳ್ಳು ಮನೆ ಇದಿರಾಗಿ ವೈಕುಂಠ ವಾಸ ಮಾಡುವಂತ ಪದುಮನಾಭನ ದಿವ್ಯ ಬದುಕು ಮನೆ ||ಅ.ಪ|| ಮಾಳಿಗೆಮನೆಯೆಂದು ನೆಚ್ಚಿ ನೀ ಕೆಡಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ ನಾಳೆ ಯಮಧೂತರು ಬಂದು ಎಳೆದೊಯ್ವಾಗ ಮಾಳಿಗೆ ಮನೆಯು ಸಂಗಡ ಬರುವುದೇ ||1|| ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ ಕಡುಗೊಬ್ಬುತನದಲಿ ಮೆರೆಯದಿರು ಒಡೆಯ ಶ್ರೀ ಪುರಂದರ ವಿಠಲನ ಚರಣವ ದೃಢ ಭಕ್ತಿಯಲಿ ನೀ ಭಜಿಸೆಲೋ ಮನುಜ ||2||
Very meaningful song.
A great message to all.
Congratulations
very good
🙏👏👏🌴🍎🍓🌺🍓👏🙏 hari 🕉️
even if follow 1% of teachings of Dasas, sharanas this place will be heaven. India is such a divine blessed, we are simply following West
ಭಾರಿ ಪೊರ್ಲು ದ ಭಜನೆ melodies voice
super bhajane
ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ||ಪ||
ಕದ ಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದ ಲೋಳಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸ ಮಾಡುವಂತ
ಪದುಮನಾಭನ ದಿವ್ಯ ಬದುಕು ಮನೆ ||ಅ.ಪ||
ಮಾಳಿಗೆಮನೆಯೆಂದು ನೆಚ್ಚಿ ನೀ ಕೆಡಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮಧೂತರು ಬಂದು ಎಳೆದೊಯ್ವಾಗ
ಮಾಳಿಗೆ ಮನೆಯು ಸಂಗಡ ಬರುವುದೇ ||1||
ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಲಿ ಮೆರೆಯದಿರು
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢ ಭಕ್ತಿಯಲಿ ನೀ ಭಜಿಸೆಲೋ ಮನುಜ ||2||
very good ! 👏👏👏
I very good
Hadinalli tumba artha ide
very nice song
super bhajane
very nice
very good