ಅಲೆಕ್ಸಾಂಡರ್​​ನನ್ನೂ ಮೀರಿಸಿದ್ದ ಆ ಮಹಾವೀರ ನಿಮಗೆ ಗೊತ್ತಾ..? story of Cyrus the great world history

Поделиться
HTML-код
  • Опубликовано: 30 окт 2024

Комментарии • 130

  • @thyagarajthyagarajbd9186
    @thyagarajthyagarajbd9186 4 года назад +4

    ಸರ್ ನಿಮಗೆ ಧನ್ಯವಾದ ನಿಮ್ಮಿಂದ ಒಳ್ಳೆ ಒಳ್ಳೆ ಉಪಯುಕ್ತ ಮಾಹಿತಿ ತಿಳಿತಿದೆ ನೋಡಿರೋ ವಿಡಿಯೋ ಮತ್ತೆ ಮತ್ತೆ ನೋಡಬೇಕು ಕೇಳಬೇಕು ಅನ್ನಿಸುತ್ತೆ ನಾನು ಫ್ರೀ ಟೈಂ ನಲ್ಲಿ ಮತ್ತೆ ಮತ್ತೆ ನಿಮ್ಮ ವಿಡಿಯೋ ನೋಡುತಿನಿ ಹ್ಯಾಟ್ಸಪ್ ಸರ್

  • @vmlp697
    @vmlp697 4 года назад +54

    ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @ನಿಮ್ಮಲಂಡನ್ಕನ್ನಡಿಗ

    ರಾಘವೇಂದ್ರ ಸರ್ ಸಿಂಧೂ ನಾಗರಿಕತೆ ಬಗ್ಗೆ ತಿಳಿಸಿ ಕೊಡಿ ಮತ್ತು ಅಲ್ಲಿನ ಭಾಷೆಯ ಬಗ್ಗೆ ಕೂಡ ತಿಳಿಸಿ ಕೊಡಿ

  • @SanthoshKumar-op3wb
    @SanthoshKumar-op3wb 4 года назад +10

    ಸರ್ ನಿಮ್ಮ ಅದ್ಭುತ ಮಾಹಿತಿಯನ್ನ ತಿಳಿಸಿದ್ದಕ್ಕೆ ಧನ್ಯವಾದಗಳು🙏, ಸರ್ ನಮ್ಮ ಮೈಸೂರು ಸಂಸ್ಥಾನದ ವಿಶ್ವ ವಿಖ್ಯಾತ ಇಂಜಿನೀಯರ್ ದಿ//ಸರ್ ಎಂ. ವಿಶ್ವೇಶ್ವರಯ್ಯ ನವರ ಬಗ್ಗೆ ದಯವಿಟ್ಟು ಸಂಪೂರ್ಣ ಮಾಹಿತಿ ತಿಳಿಸಿ... 🙏

  • @sachin9025
    @sachin9025 4 года назад +5

    ಅದ್ಬುತ ಮಾಹಿತಿ ಸರ್, ಧನ್ಯವಾದಗಳು

  • @shivandaakkannavar8455
    @shivandaakkannavar8455 4 года назад +23

    ಸರ್ ಕಾರ್ಗಿಲ್ ಹೀರೊ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ. ನಿಮ್ಮ ಧ್ವನಿಯಲ್ಲಿ ಆ ಮಹಾನ್ ಯೋಧನ ಬಗ್ಗೆ ಕೇಳುವ ಆಸೆಯಿದೆ. ವಿಕ್ರಮ್ ಭಾತ್ರಾ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿಯಾಗುತ್ತದೆ ದಯಮಾಡಿ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ ಸರ್

  • @pushparajkulai2016
    @pushparajkulai2016 4 года назад +19

    sir old background music irli sir. tumba interesting agirute...

  • @shivaraj.m1912
    @shivaraj.m1912 4 года назад +16

    ಗುರುಗಳೆ ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳ ಬಗ್ಗೆ ತಿಳಿಸಿ ದಯವಿಟ್ಟು

    • @sharathchandrah7747
      @sharathchandrah7747 4 года назад

      ಹೌದು

    • @ನಿಮ್ಮಲಂಡನ್ಕನ್ನಡಿಗ
      @ನಿಮ್ಮಲಂಡನ್ಕನ್ನಡಿಗ 4 года назад +2

      ಬಲಪಂಥೀಯ ಅಂದರೆ ಅರ್ ಎಸ್ ಎಸ್ ಮತ್ತು ಬಿಜೆಪಿ(ಪರೋಕ್ಷವಾಗಿ)
      ಎಡಪಂಥೀಯ ಅಂದರೆ ಕಾಂಗ್ರೇಸ್ ಮತ್ತು ಟಿ ಎಮ್ ಸಿ. ಸಿ ಪಿ ಎ (ಪ್ರತ್ಯಕ್ಷವಾಗಿ)
      ದೇಶದಲ್ಲಿ ಇವಾಗ ನಡಿತಿರೋ ಘಟನೆಗಳಿಗೆ ಇವೆ ಮೂಲ‌ ಕಾರಣ

  • @vmlp697
    @vmlp697 4 года назад +7

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @Teaistaken
    @Teaistaken 4 года назад +1

    Sir, ನೀವು ಎಲ್ಲಾ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ಅರ್ಥೈಸುತ್ತೀರ♥️

  • @Sanjay-pv8oo
    @Sanjay-pv8oo 4 года назад +36

    ಸರ್ , ವಿಶ್ವ ವಿಖ್ಯಾತ ಮೇಧಾವಿ Dr BABASAHEB Ambedkar ರವರ 129 ನೇಯ ಜನ್ಮದಿನ ಅಗಮಿಸುತ್ತಿದೆ , ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವ ಪ್ರಸಿದ್ಧಿ ಪಡೆದ ಬಗ್ಗೆ ಎಲ್ಲಾ ದೇಶಗಳಲ್ಲಿ ಅವರನ್ನು ಗೌರವದಿಂದ ಕಾಣುತ್ತಿರುವ ಬಗ್ಗೆ ಮತ್ತು ಅವರ ಗಾಢವಾದ ಜ್ಞಾನದ ಬಗ್ಗೆ ಮತ್ತು ಸ್ವಾತಂತ್ರ ನಂತರ ದ ಭಾರತ ದೇಶದಲ್ಲಿ ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ eg ,ಹಿಂದೂ code bill ,RBI Bank ಸ್ಥಾಪನೆ , 8 hours work ,PF ,TA,DA , Hirakud ಡ್ಯಾಂ , ನರ್ಮದಾ ರಿವರ್ project , and women empowerment , maternity leave ಹಾಗೆ ಅವರು ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಗ್ಗೆ ,ವಿಡಿಯೋ ಮಾಡಿ ದಯವಿಟ್ಟು . (ಬೇರೆ ಬೇರೆ ಹಲವಾರು ವ್ಯಕ್ತಿಗಳ ಬಗ್ಗೆ ವಿಡಿಯೋ ಮಾಡಿರುತ್ತೀರಿ ,ತುಂಬಾ ಸಂತೋಷ ,ಆದರೆ ವಿಶ್ವ ವಿಜ್ಞಾನಿಯೆಂದೇ ಪ್ರಸಿದ್ದ ಹೊಂದಿದ Dr B. R ಅಂಬೇಡ್ಕರ್ ರವರ ಎರಡು ವಿಡಿಯೋ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾಹಿತಿ ನೀಡಿರುತ್ತೀರಿ ಸಂತೋಷ ,ಆದರೆ ಆ ಮಹಾನ್ ವ್ಯಕ್ತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಿಮ್ಮ ಮಾಧ್ಯಮ ದ ಮುಖಾಂತರ ಮಾಹಿತಿ ನೀಡುವುದು ಕೂಡ ನಿಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ .) ಧನ್ಯವಾದಗಳು .

    • @gouthugouthampyare7471
      @gouthugouthampyare7471 4 года назад +3

      Avdu sir ನೀವು ಸರಿಯಾಗಿ helidiri ನನಗೆ ತುಂಬಾ ಇಷ್ಟ ಆಯ್ತು ನೀವು ಹೇಳಿದ್ದು

    • @madhusudhanamc5345
      @madhusudhanamc5345 4 года назад +2

      Sir ambedkar bagge sampurna mahiti needi sir.
      this is my humble sir.

  • @shravanshetty2394
    @shravanshetty2394 4 года назад +9

    I am impressed by your voice ❤️😘😍

  • @prakashangadi4821
    @prakashangadi4821 4 года назад +2

    ಸೈರಿಸ್ ಐಸ್ ಗ್ರೇಟ್ ಸರ್

  • @rajusamstanamath8109
    @rajusamstanamath8109 4 года назад +17

    ಫುರೂಷೋತ್ತಮನ ಬಗ್ಗೆ ಮಾಹಿತಿ ನೀಡಿ ಸರ

  • @rakeshmtrocky5939
    @rakeshmtrocky5939 4 года назад +6

    Hi sir, I really appreciate your work. Please consider my suggestion seriously, why don't you publish a book by collecting all your video contents in a single book with your own descriptions and explanations as it's in the videos, it will be really useful. Please think once about this suggestion😊

  • @ramrk6995
    @ramrk6995 4 года назад +3

    ಸೂಪರ್ ಸರ್

  • @basavarajpattar2573
    @basavarajpattar2573 4 года назад +13

    ಪ್ರತ್ಯಂಗಿರ ಶಕ್ತಿ ಮಾತೇ Devi bage thilisi

  • @naveenkoppal7
    @naveenkoppal7 4 года назад +4

    ಹೌದು ಸರ್ ದಯವಿಟ್ಟು ಆಲಮಟ್ಟಿ ಜಲಾಶಯದ ಬಗ್ಗೆ ಮಾಹಿತಿ ನೀಡಿ.

  • @kumarmadival285
    @kumarmadival285 4 года назад +3

    Super sir....

  • @msdhoni7233
    @msdhoni7233 4 года назад

    ಜೈ ಹಿಂದ್

  • @mahadevgabasavalagi4346
    @mahadevgabasavalagi4346 4 года назад +7

    Raghu sr court ನಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ತಾರೆ ಹೇಳಿ plz

  • @vikrambillgates1138
    @vikrambillgates1138 4 года назад +1

    Thank you so much sar

  • @praveenkumargoudar1892
    @praveenkumargoudar1892 4 года назад +3

    ಅಲೆಕ್ಝಾಂಡರ ಮತ್ತು ಪುರುರಾಜನ ಬಗ್ಗೆ ತಿಳಿಸಿ

  • @prashanthshetty724
    @prashanthshetty724 4 года назад +10

    ದಯವಿಟ್ಟು ಇಂತವು ಹಾಕಿ

  • @akgowda3579
    @akgowda3579 4 года назад +9

    Sir ನಿಮ್ಮಲ್ಲೊಂದು ಮನವಿ ಕನ್ನಡ ಮತ್ತು ತೆಲುಗಿನ ಲಿಪಿಯ ಬಗ್ಗೆ ತಿಳಿಸಿ

  • @praveenkadrolli4682
    @praveenkadrolli4682 4 года назад +5

    Hatsoff to your work sir.♥️

  • @vilasgowda2700
    @vilasgowda2700 4 года назад

    Super...king

  • @raghumr6230
    @raghumr6230 4 года назад +1

    Sanjay Gandhi bagge video madi please😫🙏🙏💓😫🙏🙏💓

  • @shashikumarjamatipratyangi6162
    @shashikumarjamatipratyangi6162 4 года назад +1

    ಲಲಿತಾ ಆದಿತ್ಯ, ಬಪ್ಪರಾವಲ್ ನ ಬಗ್ಗೆ ತಿಳಿಸಿಕೂಡಿ ಸರ್

  • @amruthak9400
    @amruthak9400 4 года назад +2

    Nice

  • @anvithk.n4157
    @anvithk.n4157 4 года назад +1

    Sir about Kempegowda and Bengaluru please

  • @abhishekkulal3071
    @abhishekkulal3071 4 года назад +1

    Delhi himsacharadalli hindugala mele agtiruva dourjanya da bagge video madi sir

  • @KiranKumar123Go
    @KiranKumar123Go 4 года назад

    Waah yentha vyaktitva super.

  • @rominmenezesromin3
    @rominmenezesromin3 4 года назад

    Ur historic vedios are awesome 👌

  • @WabiSabi111
    @WabiSabi111 4 года назад

    Playlist Alli haaki sir it will be easy for us to watch videos on perticular topic

  • @somashekara6122
    @somashekara6122 4 года назад +3

    Sir phoolan devi bagge one video madi please from mandya

  • @jayaprakashm6553
    @jayaprakashm6553 4 года назад

    please please sir . He is our pride sir. let everyone know about him. He is even greater than alexander sir . Definitley it wil be worth warching

  • @samuvelkarabannavar3535
    @samuvelkarabannavar3535 4 года назад

    Super information sir

  • @neelakanthsir2012
    @neelakanthsir2012 4 года назад +4

    ಸಿಂಧೂ ನಾಗರಿಕತೆಯ ಕುರಿತು ಮಾಹಿತಿ ತಿಳಿಸಿ ಸರ್

  • @rajendrakumbar4985
    @rajendrakumbar4985 4 года назад

    Super sir

  • @rakeshp5663
    @rakeshp5663 4 года назад

    Nice story about the warrior..Sir say about Mansa musa the Egyptian warrior...

  • @NagaRaju-pu1pz
    @NagaRaju-pu1pz 4 года назад +2

    Nepolian Bonaparte baggi ondu lesson Madi sir

  • @shankarp7560
    @shankarp7560 4 года назад

    Dehli ಹಿಂಸಾಚಾರ ದ ಬಗ್ಗೆ ವಿಡಿಯೋ ಮಾಡಿ

  • @manojgowda1104
    @manojgowda1104 4 года назад

    Alexander bagge heli sir Nan tumba wait madtidini

  • @sujithgowdasv5995
    @sujithgowdasv5995 4 года назад +1

    Sir please tell me about the history of paintings and artists

  • @rameshmkramu8704
    @rameshmkramu8704 4 года назад

    goodvaice pensstic

  • @kushadevaraj9250
    @kushadevaraj9250 4 года назад +2

    👌👌👌👌💐💐💐💐💐

  • @rajeshshetti7956
    @rajeshshetti7956 4 года назад +1

    Sairase is a Foren King
    The Sairase the Great king.....
    imntha Rajanobba Namma Deshadalli Huttabekittu....
    Sairas ge Sairase Saati.....

  • @karnakarnanda4283
    @karnakarnanda4283 4 года назад +1

    Sir Delhi li yak istondu galate idella vavyavsthitha pithurina videos Madi sir.hage Nam deshada virudha mathado lofars amula bagge nu mathadi.

  • @manjumj8421
    @manjumj8421 4 года назад

    Super👌👌🤗

  • @ramalinga289
    @ramalinga289 4 года назад +3

    Congress session 1924 bagge heli sir

  • @sushmaas9539
    @sushmaas9539 4 года назад +1

    ಸರ್ ಡೇಲಿ ದಂಗೆಯ ಬಗ್ಗೆ ಒಂದು ವೀಡಿಯೊ ಮಾಡಿ

  • @akshayhulkuli9971
    @akshayhulkuli9971 4 года назад +5

    1st comment

  • @yngraja1687
    @yngraja1687 4 года назад +1

    ಸರ್ ಎಡಪಂತ ಮತ್ತು ಬಲಪಂತ ಗಳ ಬಗ್ಗೆ ಮಾಹಿತಿ ನೀಡಿ

  • @nikhil8892
    @nikhil8892 4 года назад

    Nice Video sir thank you

  • @manjunathmh1027
    @manjunathmh1027 4 года назад

    Sir Namaskara,
    Please Gowthami putra Shatakarni bhagey video madi

  • @vivaknayaks996
    @vivaknayaks996 4 года назад +2

    Hai sir namaste

  • @aradhyavlogs9288
    @aradhyavlogs9288 4 года назад

    Thank you sir

  • @prajwalb.s4427
    @prajwalb.s4427 4 года назад

    Indian history please sir

  • @rajaknadaf8417
    @rajaknadaf8417 4 года назад

    Leftist and rightist bagge ondu video madi sir plz

  • @kannadashree7876
    @kannadashree7876 4 года назад

    Share market bagge tilisi

  • @pavankumar-ih3xi
    @pavankumar-ih3xi 4 года назад

    Please give information on ZOMBIES

  • @umeshbargi3952
    @umeshbargi3952 4 года назад +3

    First view 🥰

  • @rajendraingalahalli9113
    @rajendraingalahalli9113 4 года назад +1

    Sir tell me about now a days education value

  • @manucraj4449
    @manucraj4449 4 года назад

    Old background music is best sir

  • @hemanthms8837
    @hemanthms8837 4 года назад

    Sir make video about Jerusalem

  • @rajubhbh6604
    @rajubhbh6604 4 года назад

    🙏🙏🙏

  • @sbiradar3400
    @sbiradar3400 4 года назад +1

    Sir please modern history bagge heli exam ge thunmba help agatte 🙏🙏🙏🙏

  • @jayaprakashm6553
    @jayaprakashm6553 4 года назад +1

    sir please do videos on kashmiri king Lalithaditya . who never defeated in war .whose teritory expanded till persia. was a barrior agaist isamic expasnion in east also bappa raval. our test books dont metion about him

  • @ravikumarkr3651
    @ravikumarkr3651 4 года назад

    Sir paahiyaan bagge video maadi sir

  • @prashanthld9750
    @prashanthld9750 4 года назад

    Sir sacritices duu onde video madi

  • @yashwanthbose1363
    @yashwanthbose1363 4 года назад

    Dear sir plz tell about ramayana

  • @manjunathap157
    @manjunathap157 4 года назад

    World war 1&2 bagge heli

  • @kotruusk117
    @kotruusk117 4 года назад

    ಸರ್ ಸೀಜರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏

  • @harishmysore6666
    @harishmysore6666 4 года назад

    Hari Om

  • @JayantSunil
    @JayantSunil 4 года назад +1

    Sir body swapping through soul exchange possible . . ? Any such skill is real for aghoris or to sages of ancient indian

  • @manjuvagyanavar8403
    @manjuvagyanavar8403 4 года назад

    Ee episode Sikkapatte confusion aaytu guruji,,🙏

  • @rakeshhr6279
    @rakeshhr6279 4 года назад

    Sir Joshep Stalin bagge vedio madi plz

  • @rjchannel8437
    @rjchannel8437 4 года назад +3

    ಅವನು ಭಾರತಕ್ಕೇ ಬರಲಿಲ್ಲ ಎಕೆ sir

  • @kirankumarhk6428
    @kirankumarhk6428 4 года назад

    Sairus na solisida budakattu janangada varnane madi sir

  • @sanjeevkattimani7632
    @sanjeevkattimani7632 4 года назад

    Shri Sevalal maharaj avar bagge heli sir

  • @kartikhosamani8854
    @kartikhosamani8854 4 года назад +1

    Lyrics nanage Tilililla sir

  • @SatishKumar-li2um
    @SatishKumar-li2um 4 года назад

    Sir time sikkaga Dashavathara da Ella avatharada vivarane kodi sir plsssssssssssssssssssssssssss.....

  • @KARNATAKALOSTTEMPLES
    @KARNATAKALOSTTEMPLES 4 года назад

    Sir ondu dought India kade yake barlilla. Adra details heli sir.

  • @hanamanthugar5778
    @hanamanthugar5778 4 года назад

    Sir arabbara daligalu bagge heli

  • @jagadishb8093
    @jagadishb8093 4 года назад +1

    Hi.M M

  • @vikientertainmentnews5843
    @vikientertainmentnews5843 4 года назад

    Ok

  • @techforajeya6012
    @techforajeya6012 4 года назад +2

    INDIANS ARE OPPOSED "ALEXANDER 💪💪💪💪💪💪💪💪

  • @Praveenkumar-bl6js
    @Praveenkumar-bl6js 4 года назад

    Sir 3ne panipat yudda bagge video madi panipat 2ne yuddada video dalli 3ne yuddada bagge video madtini anta heliddri plz madi sir

  • @vk_1
    @vk_1 4 года назад

    Sir , story regarding nepolean

  • @drraj3779
    @drraj3779 4 года назад

    Sir 10 command's andre enu pls explain maadi.

  • @tarunnaik6289
    @tarunnaik6289 4 года назад +1

    David warner life story heli sir

  • @kannadashree7876
    @kannadashree7876 4 года назад

    Mutual fund bagge heli

  • @pradeepks2943
    @pradeepks2943 4 года назад

    Sir nan bagge one chick vidio madi sir....olle social msg siguthe...comedy alla serious

  • @shashu5472
    @shashu5472 4 года назад

    Dark web bagge ondu vedio madi sir please

  • @kk-ui1iy
    @kk-ui1iy 4 года назад

    Jews history bagge ondu vedio madi pls

  • @satishkygonahalli6219
    @satishkygonahalli6219 4 года назад

    What religion he followed ?

  • @user-nl9rq6pw1f
    @user-nl9rq6pw1f 4 года назад

    Xerxes ನೀವು ಮುಂದೆ ಕೊಡೋ ಮಾಹಿತಿ.

  • @harishgsalanke8511
    @harishgsalanke8511 4 года назад

    Shivaji Maharaj

  • @basavarajnagastya9878
    @basavarajnagastya9878 4 года назад

    ಸಹಿಷ್ಣುರಗೆ ಬೆಲೆ ನೇ ಇಲ್ವಾ