ನಾನು ನವಲಗುಂದಕ್ಕೆ ಎಷ್ಟು ಸಲ ಹೋಗಿನೊ ನಂಗ ಗೊತ್ತಿಲ್ರಿ ಸ್ವಾಮ್ಯಾರ.ಆದ್ರ ಮಠಕ್ಕ ಹೋಗಿಲ್ರಿ,ಆದ್ರ ಅಜ್ಜಾರ ಬಗ್ಗೆ ಸಣ್ಣಾವಿದ್ದಾಗ ಪುರಾಣ ಕೇಳಿದ ನೆನಪು ಇನ್ನೂ ಪರತಿಲ್ರಿ.ನಿಮ್ಮ ಮಾತು ಕೇಳಿದ ಮ್ಯಾಲೆ ಒಂದ್ಸಲ ದರ್ಶನಕ್ಕೆ ಹೋಗಿ ಬರಬೇಕು ಅನಸ್ತದ ರಿ 🌹🙏🙏🌹
🙏🙏 ನಮಸ್ಕಾರ ಸರ್ ನಾನು ಇದೆಲ್ಲ ಸಣ್ಣವರು ಇರುವಾಗ ನಮ್ಮ ತಂದೆಯವರು ಅವಾಗ ಕ್ಯಾಸೆಟ್ ಹಾಕುತ್ತಿದ್ದರು ಅವಾಗ ಕೇಳಿದು ಇವಾಗ ನೀವು ಹೇಳಿದ್ದನ್ನು ಕೇಳಿ ತುಂಬಾ ಸಂತೋಷವಾಯಿತು ಇದೆ ರೀತಿ ಅವಧೂತರ ಬಗ್ಗೆ ಇನ್ನೂ ಹೆಚ್ಚಿನಮಾಹಿತಿ ನೀಡಿ ಈ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಶ್ರೀ ಗುರುಭ್ಯು ನಮಃ🙏🙏
Nann school time alla namma ajji helid Kate galu Ella nenap madidri namma ajji obru saharanamma edru avaru navagund magalige ajjan aradane ge Varsha hogatidru . ....... Eda pavad swalpa nenap ettu . Tq so much Anna.🙏🙏🙏🙏🙏🙏
ನಾನು ನವಲಗುಂದಕ್ಕೆ ಎಷ್ಟು ಸಲ ಹೋಗಿನೊ ನಂಗ ಗೊತ್ತಿಲ್ರಿ ಸ್ವಾಮ್ಯಾರ.ಆದ್ರ ಮಠಕ್ಕ ಹೋಗಿಲ್ರಿ,ಆದ್ರ ಅಜ್ಜಾರ ಬಗ್ಗೆ ಸಣ್ಣಾವಿದ್ದಾಗ ಪುರಾಣ ಕೇಳಿದ ನೆನಪು ಇನ್ನೂ ಪರತಿಲ್ರಿ.ನಿಮ್ಮ ಮಾತು ಕೇಳಿದ ಮ್ಯಾಲೆ ಒಂದ್ಸಲ ದರ್ಶನಕ್ಕೆ ಹೋಗಿ ಬರಬೇಕು ಅನಸ್ತದ ರಿ
🌹🙏🙏🌹
ಕ್ಷಮಿಸಿ ಸರ್ ನಾನು ಒಬ್ಬ ಚಿಂತಕ,ವಿಮರ್ಶಕ ಅಷ್ಟೇ...ಸ್ವಾಮಿ ಅಲ್ಲಾ... ಅಷ್ಟು ದೊಡ್ಡ ಪದವಿ ಪಡೆಯೋ ಭಾಗ್ಯ ನನಗಿಲ್ಲ....
🙏🙏 ನಮಸ್ಕಾರ ಸರ್ ನಾನು ಇದೆಲ್ಲ ಸಣ್ಣವರು ಇರುವಾಗ ನಮ್ಮ ತಂದೆಯವರು ಅವಾಗ ಕ್ಯಾಸೆಟ್ ಹಾಕುತ್ತಿದ್ದರು ಅವಾಗ ಕೇಳಿದು ಇವಾಗ ನೀವು ಹೇಳಿದ್ದನ್ನು ಕೇಳಿ ತುಂಬಾ ಸಂತೋಷವಾಯಿತು ಇದೆ ರೀತಿ ಅವಧೂತರ ಬಗ್ಗೆ ಇನ್ನೂ ಹೆಚ್ಚಿನಮಾಹಿತಿ ನೀಡಿ ಈ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಶ್ರೀ ಗುರುಭ್ಯು ನಮಃ🙏🙏
ತಮಗೂ ಧನ್ಯವಾದಗಳು...ಎಲ್ಲಾ ವಿಡಿಯೋ ನೋಡಿ ...ನಮ್ಮನ್ನು ಹರಸಿ..
Nagaling swamigalu
Bikshkke bandaru
Hubbali shardag .....annuv bajana pada sikra aploda madri gurugale🙏🙏
Nann school time alla namma ajji helid Kate galu Ella nenap madidri namma ajji obru saharanamma edru avaru navagund magalige ajjan aradane ge Varsha hogatidru . ....... Eda pavad swalpa nenap ettu . Tq so much Anna.🙏🙏🙏🙏🙏🙏
ಧನ್ಯವಾದ ಅಮ್ಮಾ
Om namha shivay om shree ajaata nagling mahaswamigala fadarvindgalige koti koti pranamgalu om shree siddarooday namha om shree gurunatharooda mate namha 🙏🙏🙏🙏🙏💐🚩
Guruji super👍🙏
🌹 ಶ್ರೀ ಗುರುವೇನಮಃ🌹
Tumba adbhutavagitu e matugalu
ಧನ್ಯವಾದ
ಶರಣು ಗುರೂಜಿ ನಿಮ್ಮ ಪ್ರವಚನಗಳು ತುಂಬಾ ಚೆನ್ನಾಗಿವೆ ನಾನು ನೊಂದು ಬಿಟ್ಟಿದೇನೆ ನಾಗಲಿಂಗ ಅಜ್ಜನ ಪವಾಡಗಳಿಂದ ನನ್ನ ಮನಸ್ಸು ಈಗ ಗಟ್ಟಿ ಮಾಡಿಕೊಂಡಿದೆ ನೆ
ನಿಮಗೆ ನಾಗಲಿಂಗ ಸ್ವಾಮಿ ಒಳ್ಳೇದು ಮಾಡುತ್ತಾನೆ.....
OM Gurubhyo Namaha
Guru devo bhava 🙏🙏🌹🌹
Om siddaroodaya namaha
Jai gurudev👌🏾🙏🏾🙏🏾
ಓಂ ನಮಃ ಶಿವಾಯ
ಸದ್ಗುರು ಶ್ರೀ ಸಿದ್ದಾರೂಢರ ಜೀವನ ಚರಿತ್ರೆ ಕೇಳು ವರ ಹೇಳುವವರ ಜನ್ಮವೆ ಸಾರ್ಥಕ್ 🙏🙏🙏
No CR
🙏🙏 ಓಂ ನಮೋನಮಃ
Best pravachan
ಸಿದ್ಧಾರೂಢ ಸದ್ಗುರು ತಂದೆ❤🙏❤
Mm G
ಅಜ್ಜರಮಹಿಮೆ ಅಪಾರ 🙏🙏
Sri siddarooday namh🙏🙏
ನಮಸ್ಕಾರಗಳು ಪುಜ್ಯರೆ
ನಮಸ್ಕಾರ
ನಾಗಲಿಂಗ ಸ್ವಾಮಿಗಳು 💐👌👌👋👋👋💐
Namaskar Guru hai Ganesh Srikanth nagline
Sadguru Naath Maharaj ke Jai 🚩👏🏼🌼🏵️💐🚩👏🌼🌼🌼🌼🌼🌼🌼🌼🌼 ಅವಧುತ ಚಿಂತನ ಶ್ರೀ ಗುರುದೇವ ದತ್ತ 🚩💐🌼👏🏼👏🏼🌹💐👏🚩
ಜೈ ನಾಗಳಿಂಗ ತಾತ 🙏🙏🙏
Jai Nagalinga swamigallu..
🙏🙏🙏🙏🙏🙏🙏🙏🙏🙏
Diva ve power full.
ಗುರೂಜಿ ನಮಸ್ಕಾರ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ಇನ್ನೂ ಮುಂದೆ ಬೇರೆ ಬೇರೆ ಅವಧೂತರ ಚಿಂತನೆಯನ್ನು ತಿಳಿಸಿ ಕೊಡಿಗುರೂಜಿ
ಕ್ಷಮಿಸಿ ನಾನು ಗುರು ಅಲ್ಲಾ.. ಒಬ್ಬ ಚಿಂತಕ ಅಷ್ಟೇ...ಖಂಡಿತಾ ತಿಳಿಸುತ್ತೇನೆ..
@@allinfokannada-psp nn
Om namah shivay
Good thinks for man life
Jai Nagalinga ajja ki Jai
🙏🌺🙏🌺
Verynice.
ಓಂ ನಮಃ ಶಿವಾಯ 🙏🚩
🙏🙏🌹🌹🙏🙏
🌹🙏🌹🙏🌹🙏🌹
Satpurushara audio madtairuvudakke Tumba danyavadagalu gurugale.
ತಮಗೂ ದನ್ಯವಾದಗಳು.. ವಿಡಿಯೋ ಎಲ್ಲರಿಗೂ ಶೇರ್ ಮಾಡಿ..
@@allinfokannada-psp
@@allinfokannada-psp
ತುಂಬಾ ಒಳ್ಳೆಯ ಭಕ್ತಿಯ ಚಿಂತನೆ
🙏🙏
Super
Great sir,
🙏🙏🙏🙏🙏
🙏🙏👌💐
🌹🙏🏼ಓಂ ನಮಃ ಶಿವಾಯ 🙏🏼🌹
🌺🙏🙏🙏🙏🙏🌺
ನಾಗಲಿಂಗ ಸದ್ಗುರುನಾಥ ❤🙏❤
ನಿಮ್ಮ ಸ್ನೇಹಿತರಿಗೆ ಕಳುಹಿಸಿ ನಮಸ್ಕಾರ
🙏🙏🙏🙏🙏🙏🙏
ಸದ್ಗುರುನಾಥ ಮಹಾರಾಜ್ ಕೀ ಜೈ ❤🙏❤
💓
Thanks sir
👍
Great 🙏🙏🙏
🙏🙏🙏🌹🌹🌹
🙏🙏🙏🙏👍🌹🌹
Siddharooda shiv swaroopa
🙏🙏🙏🙏🏻🙏
🙏🙏🙏🚩🦁🕉🙏🌺🌺🌺🌺🌺
Nima kanta dinda baruva matu tunba sundara bartte na nima prvachna keluttene jai nagalinga ajja
TUMBA DHANYAVADAGLU
😊
Sir ನಮಗೆ ನಿಮ್ಮ್ ಪ್ರವಚನ ಅತ್ಯಂತ ಸರಳವಾಗಿ ಬಿಡಿಸಿ ಹೇಳಿತಿರಾ , 18ne ಶತಮಾನದ ಸಮಕಾಲೀನ ಗುರುಗಳ ಬಗ್ಗೆ ತಿಳಿಸಿದ್ದೀರಿ , ,🙏🙏🙏🙏🙏🙏
ತುಂಬಾ ಧನ್ಯವಾದಗಳು
🙏🙏🙏🙏🙏🌺🌺🌺🌺🌺💐💐💐💐💐👏👏👏👏👏
ಸಾಕ್ಷಾತ್ ' ಪರಬ್ರಹ್ಮ' ಅನ್ನುವುದು ತಪ್ಪು. "ಪರo ಬ್ರಹ್ಮ" ಅನ್ನೋದು ಶಾಸ್ತ್ರದಲ್ಲಿ ಹೇಳಿದೆ.
Translation hindi Or मराठी speaking sweet
Sri shukamuni swami bagge video madri sir
ಪ್ರಯತ್ನಿಸುವೆ ಸರ್
ಇವರ ಚಲನಚಿತ್ರವನ್ನು ಅಪ್ಲೋಡ್ ಮಾಡಿರಿ
ಅದು ನನ್ನ ಕಡೆ ಇಲ್ಲ...
ನಿಮಗೆ ಇನ್ನು ಕಥೆ ಸರಿಯಾಗಿ ಹೇಳಲಿಕ್ಕೆ ಬರುವುದಿಲ್ಲಾ
ಹೌದು ನಿಜ ಸ್ವಾಮಿ
O
Gunderao.dukandar
Om namah shivaya
🙏🙏🙏🙏🙏
🙏🙏🙏🙏
🙏🙏🙏🙏🙏🙏🙏🙏🙏🙏
Om namah shivaya
Om namah shivaya
🙏🙏🙏🙏🙏