ಸಮಾಜಕ್ಕೆ ಒಳ್ಳೆಯ ಸಂದೇಶ ಇದೇ ಸಂತೋಷ. ಆದರೆ ನಾನು ನಿಮ್ಮ ಸಂದೇಶದ ಕಡೇ ಗಮನ ಕೊಡುವದಿಲ್ಲ. ನಿಮ್ಮೆಲ್ಲರ ಅಭಿನಯ ಹೇಗೆ ಆಗಿದೆ ಎಂದು ಗಮನಿಸುತ್ತೇನೆ. ಎಲ್ಲರೂ ಸೂಪರ್ ಆಗಿ ಆಕ್ಟಿಂಗ್ ಮಾಡಿರುವಿರಿ.ಫಕ್ಕೀರಣ್ಣ ಒಸಿ ಆಡುತ್ತಾನೋ ಇಲ್ಲವೋ ಗೊತ್ತಿಲ್ಲ,ಆದರೆ ಅವನ ಮಡದಿಯ ಪಾತ್ರದಾರಿ ಮಾತ್ರ, ಗಂಡನ ಒಸಿ ಚಟಕ್ಕೆ ನಲುಗಿ ಹೋದವಳಂತೆ ಅಭಿನಯಿಸಿದ್ದಾಳೆ.ಇನ್ನೂ ಮಂಜಣ್ಣನ ಪಾತ್ರ ಸೂಪರ್ ಆಗಿದೆ. ಇಷ್ಟು ಹಾಳು ಮಾಡಿದ ಅಳಿಯನ ಸ್ಥಿತಿ ನೋಡಿ,ಪಾರಕ್ಕತ್ತೇವ್ವ ಮತ್ತೆ ತನ್ನ ತಾಯಿ ಹೃದಯವನ್ನು ಎತ್ತಿ ತೋರಿಸಿದ್ದಾಳೆ. ಇನ್ನೂ ಸೋಮಣ್ಣನಿಗೆ, ಏಕನಾಥನಿಗೆ ಸಿಕ್ಕ ಕಡಿಮೆ ಅವಕಾಶದಲ್ಲಿ ಸರಿಯಾಗಿ ಮಿಂಚಿದ್ದಾರೆ.ಒಟ್ಟಿನಲ್ಲಿ ಎಲ್ಲರಿಗೂ ಧನ್ಯವಾದಗಳು. 🙏🙏🙏🙏
ಸೂಪರ್ ಪಕೀರ, ಮಂಜು, ಢವಳಿ ಹಾಗೂ ಎಲ್ಲ ಟೀಮ್ ಬಳಗದವರೆ ನಿಮ್ಮ ಎಲ್ಲ ವಿಡಿಯೋಗಳನ್ನು ನಾನು ಪೂರ್ತಿಯಾಗಿ ಎಷ್ಟು ಸಾರಿ ನೋಡಿದರು ನನಗೆ ತೃಪ್ತಿ ಅನಿಸುವುದಿಲ್ಲಾ. ಇತ್ತೀಚಿಗೆ ನಾನು TV ಸೀರಿಯಲ್ ನೋಡುವುದನ್ನೇ ಬಿಟ್ಟಿದ್ದೇನೆ ಮೊನ್ನೆ ದಿನ ಗುರುವಾರದಂದು ಮಂಜು ಅವರು ತೆಗ್ಗಿನ ಗಲ್ಲಿ ಬೋಳಿನಲ್ಲಿ ನಮ್ಮ ಮನೆ ಪಕ್ಕದಲ್ಲಿ ಬಂದಿದ್ದರು ಆದರೆ ಅವರನ್ನು ಸಂಧಿಸುವ ಅವಕಾಶ ನನಗೆ ಸಿಗಲಿಲ್ಲ. ನನ್ನ ಮಗ ಮಂಜು ಅವರ ಹತ್ತಿರ ಫೋನಿನಲ್ಲಿ ಮಾತನಾಡಿಸಿದರು. ನನಗೆ ನಿಮ್ಮ ಟೀಮಿನ ಜೊತೆಗೆ ಸಂಧಿಸುವ ಅವಕಾಶ ಸಿಕ್ಕಿಲ್ಲ. ಅದಕ್ಕಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ನಾವು ಕೂಡ talukar team ನಲ್ಲಿ ವಿಡಿಯೋ ಮಾಡುತ್ತಿದ್ದೇವೆ ನಮಗೂ ಸಪೋರ್ಟ್ ಮಾಡಿ 🙏🏻🙏🏻
ಒಳ್ಳೆ ಸಂದೇಶ ರವಾನೆ ಮಾಡಿದ್ದಾರೆ ಎಂದು ನಮ್ಮ ಅನಿಸಿಕೆ.ಕಾಮೆಂಟ್ ಓದುತ್ತಿರುವ ವೀಕ್ಷಕ ಸಹೋದರರೇ ನಿಮ್ಮ ಎಲ್ಲ ಸ್ನೇಹಿತರಿಗೆ ಮತ್ತು ನಿಮ್ಮ ಪರಿಚಯಸ್ಥ ರೀಗೆ ನಮ್ಮ ಪಕೀರ ಅಣ್ಣನ ಚಾನೆಲ್ ನೋಡಲು ಹೇಳಿ.ಎಲ್ಲರೂ ಸೇರಿ ಪಕಿರ ಅಣ್ಣಾವ್ರ ಬೆಳೆಸೋಣ..🙏🌄ಶುಭವಾಗಲಿ ಸಹೋದರರೇ🌄🙏
ಉತ್ತರ ಕರ್ನಾಟಕದ ಕಾಮಿಡಿ ಒಂದು ಒಳ್ಳೆ ಸಂದೇಶ 👌👌🙏
Tq
@@fakkirkamblevakkund😊😊
🙏🙏🙏🙏💯💯 ಇದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸರ್
Thumb channgi madtidira viedo Anna hige muda varili Anna ♥️♥️
Tq🙏🙏
Sooper vedio
Tq
Olle Sandesh brother.yellar natane adbhut video super brother.
Mast meseg
Tq
ಸೂಪರ್ 👌💥
Tq
Very very super
Tq
ಅತ್ತೆವ್ವನ್ ಡೈಲಾಗ್ ಸೂಪರ್
Tq
@@fakkirkamblevakkund super Anna
ಬಹಳ ದಿನಗಳ ನಂತರ ಒಂದು ಸೂಪರ್ ಹಿಟ್ ಕಾಮೆಡಿ ಅಣ್ಣಾ
🙏🙏
Super msg
Very nice video
Tq
Danyawadgalu very useful information 👍 God bless all of you 🙏
Good message 👍 Aitree atthi
Tq
Super video fantastic
Tq
Wow super message ❤️👍👌👌👌👌
Tq
ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದೀರಿ ನಿಮ್ಮ ತಂಡಕ್ಕೆ ಧನ್ಯವಾದಗಳು 🙏🙏🙏🙏🙏🙏
Super.statment
Tq
Go head good work best of luck
Very good
Tq
Super video 👌👌
Super 💞👍👍👍👍💐💐💐
Tq
Super bro
Tq
ಸೂಪರ್ ಬ್ರದರ್ 👌👌
Tq
Super aji
Tq
❤️❤️❤️❤️❤️🙏🙏🙏🙏🙏
Super very nice video ri brother
Tq
Fakkir sir and Manju sir And Patil MDM super acting i like you so God bless you all team
Its a very important message to society god bless ur team ......
Tq
@@fakkirkamblevakkund同学
Super. Anna
Tq
Super message Anna
Tq
ಸೂಪರ್ ಅಣ್ಣ 🤣😂🔥🔥👌👌♥️❤️
Tq
ಸೂಪರ್ ವಿಡಿಯೋ ಆಮ್ಮ
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಸೂಪರ್
Tq
👌👌👌👌👌👌 bro
Tq
Super duper
Tq
ಸುಪರ್ ವಿಡಿಯೋ
Very Good Message given 👍
Tq
Super Anna
Tq
Maav avara acting supprr
ಸೂಪರ್ 🙏
Good messeage
Tq
ಸುಪರ್ ಕಾಮಿಡಿ ವಿಡಿಯೋ
Nice ಅಣ್ಣ ❤
ಸಮಾಜಕ್ಕೆ ತುಂಬಾ ಉಪಯುಕ್ತವಾದ ಸಂದೇಶ ಇದೆ. ಎಲ್ಲಾ ಕಲಾವಿದರ ಅಭಿನಯ ಸುಪರ. 👌👌👌👌👌👌👌👌👌
🙏🙏🙏
ಅಳಿಯ ಮತ್ತು ಮಾವ ನಡುವಿನ ಅದ್ಭುತ ಹಾಸ್ಯ
Nice video
Sooooper comedy
Tq
Super
Tq
Super😄😄
ಸೂಪರ್ ಪಾ ಉತ್ತರ ಕರ್ನಾಟಕದ ಹುಲಿಗೂಳ ❤️💞🥰
Tq
ಸೊ ಸೂಪರ್ ❤💐💐
Tq
Super super
Tq
Super 👌 😢
Good message
Tq
ಸೂಪರ್ ಸರ್ ತುಂಭಾ ಚೊಲೋ ಸಂದೇಶ
Tq🙏🙏🙏
Good,prodeuct
Tq
ಸಂಚಿಕೆ ತುಂಬಾ ಚೆನ್ನಾಗಿದೆ.✌️✌️✌️✌️✌️
Tq
Good❤❤❤❤
Super message all friends
Tq
Super ❤️💗 comedy good team 👍
Super nanu kalaavida
Tq
ಬರೋಬ್ಬರಿ ಹೇಳಿರಿ ಚೊಲೋ ಮಾತು ನಿಮ್ ಟೀಮ್ ಗೆ ಶುಭವಾಗಲಿ 🙏🙏🙏🙏💐💐
ಮೆಸೇಜ್ ಚನ್ನಾಗಿ ದೆ
Thanks anna
Supar
ಸಮಾಜಕ್ಕೆ ಒಳ್ಳೆಯ ಸಂದೇಶ ಇದೇ ಸಂತೋಷ. ಆದರೆ ನಾನು ನಿಮ್ಮ ಸಂದೇಶದ ಕಡೇ ಗಮನ ಕೊಡುವದಿಲ್ಲ. ನಿಮ್ಮೆಲ್ಲರ ಅಭಿನಯ ಹೇಗೆ ಆಗಿದೆ ಎಂದು ಗಮನಿಸುತ್ತೇನೆ. ಎಲ್ಲರೂ ಸೂಪರ್ ಆಗಿ ಆಕ್ಟಿಂಗ್ ಮಾಡಿರುವಿರಿ.ಫಕ್ಕೀರಣ್ಣ ಒಸಿ ಆಡುತ್ತಾನೋ ಇಲ್ಲವೋ ಗೊತ್ತಿಲ್ಲ,ಆದರೆ ಅವನ ಮಡದಿಯ ಪಾತ್ರದಾರಿ ಮಾತ್ರ, ಗಂಡನ ಒಸಿ ಚಟಕ್ಕೆ ನಲುಗಿ ಹೋದವಳಂತೆ ಅಭಿನಯಿಸಿದ್ದಾಳೆ.ಇನ್ನೂ ಮಂಜಣ್ಣನ ಪಾತ್ರ ಸೂಪರ್ ಆಗಿದೆ. ಇಷ್ಟು ಹಾಳು ಮಾಡಿದ ಅಳಿಯನ ಸ್ಥಿತಿ ನೋಡಿ,ಪಾರಕ್ಕತ್ತೇವ್ವ ಮತ್ತೆ ತನ್ನ ತಾಯಿ ಹೃದಯವನ್ನು ಎತ್ತಿ ತೋರಿಸಿದ್ದಾಳೆ. ಇನ್ನೂ ಸೋಮಣ್ಣನಿಗೆ, ಏಕನಾಥನಿಗೆ ಸಿಕ್ಕ ಕಡಿಮೆ ಅವಕಾಶದಲ್ಲಿ ಸರಿಯಾಗಿ ಮಿಂಚಿದ್ದಾರೆ.ಒಟ್ಟಿನಲ್ಲಿ ಎಲ್ಲರಿಗೂ ಧನ್ಯವಾದಗಳು. 🙏🙏🙏🙏
🙏🙏🙏
Super cute
Tq
Nice
Tq
ಓಸಿ ನಂಬರ್ ಆಡಿದವರು ಯಾರೂ ಉದ್ಧಾರ ಆಗಿಲ್ಲ ಓಸಿ ಯಿಂದ ಎಷ್ಟೊ ಕುಟುಂಬ ನಾಶವಾಗಿ ಹೋಗಿದೆ, ಮಾವನ ಕಿಡ್ನಿಗೂ ಕೈ ಹಚ್ಚಿದ ಫಕಿರ ಕಾಂಬ್ಳೆ ನಟನೆ ತುಂಬಾ ಅದ್ಭುತವಾಗಿದೆ
🙏🙏
Suuuuper
Super 😍
Good Messege
👌👌👌👌👌
Tq
Really super team good acting than film actors
One of the best uttar karnataka video ❤️good message 🙏 ಅಜ್ಜಿ ನೀ ಬೆಂಕಿ ಹೋಗ 😀
🙏🙏🙏
ಅಣ್ಣ ಉತ್ತಮ ಸಂದೇಶ
Tq
Super ❤️🥰
Tq
👌,,,,,👌,,,,,👌
👌
Tq
Kalavathi acting dialog super
👌👌💐💐💐🌹🌹🌹
A good message for today's generation
👌👌🙏🙏
Supar,ciymde,
Kalyan,matka
🙏🙏💯
Tq
Must
Tq
👌😄😄😄
Tq
👌👌👌👌👌👌👌👌👌💐💐
Tq
Super video bro🙏🙏
Tq
👌🔥🙏
Tq
Really true
❤️
ಸೂಪರ್ ಪಕೀರ, ಮಂಜು, ಢವಳಿ ಹಾಗೂ ಎಲ್ಲ ಟೀಮ್ ಬಳಗದವರೆ ನಿಮ್ಮ ಎಲ್ಲ ವಿಡಿಯೋಗಳನ್ನು ನಾನು ಪೂರ್ತಿಯಾಗಿ ಎಷ್ಟು ಸಾರಿ ನೋಡಿದರು ನನಗೆ ತೃಪ್ತಿ ಅನಿಸುವುದಿಲ್ಲಾ. ಇತ್ತೀಚಿಗೆ ನಾನು TV ಸೀರಿಯಲ್ ನೋಡುವುದನ್ನೇ ಬಿಟ್ಟಿದ್ದೇನೆ ಮೊನ್ನೆ ದಿನ ಗುರುವಾರದಂದು ಮಂಜು ಅವರು ತೆಗ್ಗಿನ ಗಲ್ಲಿ ಬೋಳಿನಲ್ಲಿ ನಮ್ಮ ಮನೆ ಪಕ್ಕದಲ್ಲಿ ಬಂದಿದ್ದರು ಆದರೆ ಅವರನ್ನು ಸಂಧಿಸುವ ಅವಕಾಶ ನನಗೆ ಸಿಗಲಿಲ್ಲ. ನನ್ನ ಮಗ ಮಂಜು ಅವರ ಹತ್ತಿರ ಫೋನಿನಲ್ಲಿ ಮಾತನಾಡಿಸಿದರು. ನನಗೆ ನಿಮ್ಮ ಟೀಮಿನ ಜೊತೆಗೆ ಸಂಧಿಸುವ ಅವಕಾಶ ಸಿಕ್ಕಿಲ್ಲ. ಅದಕ್ಕಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ನಾವು ಕೂಡ talukar team ನಲ್ಲಿ ವಿಡಿಯೋ ಮಾಡುತ್ತಿದ್ದೇವೆ ನಮಗೂ ಸಪೋರ್ಟ್ ಮಾಡಿ 🙏🏻🙏🏻
Okri
❤
🌹🌹👌🏾👌🏾👌🏾🌹🌹
Tq
ವಳೆಮಾತು ಹೆಳಿದಿರಿ ಸುಪರ್
💞💞👌👌👌👌💞💞🙏🙏🔥🔥🔥🔥
Tq
ಒಳ್ಳೆ ಸಂದೇಶ ರವಾನೆ ಮಾಡಿದ್ದಾರೆ ಎಂದು ನಮ್ಮ ಅನಿಸಿಕೆ.ಕಾಮೆಂಟ್ ಓದುತ್ತಿರುವ ವೀಕ್ಷಕ ಸಹೋದರರೇ ನಿಮ್ಮ ಎಲ್ಲ ಸ್ನೇಹಿತರಿಗೆ ಮತ್ತು ನಿಮ್ಮ ಪರಿಚಯಸ್ಥ ರೀಗೆ ನಮ್ಮ ಪಕೀರ ಅಣ್ಣನ ಚಾನೆಲ್ ನೋಡಲು ಹೇಳಿ.ಎಲ್ಲರೂ ಸೇರಿ ಪಕಿರ ಅಣ್ಣಾವ್ರ ಬೆಳೆಸೋಣ..🙏🌄ಶುಭವಾಗಲಿ ಸಹೋದರರೇ🌄🙏
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏🙏
Qefxhlaksh
Ok Meri Maa
Taval badali mada anna
ಸೂಪರ್ ಅಣ್ಣಾ