Boothayyana Maga Ayyu- ಬೂತಯ್ಯನ ಮಗ ಅಯ್ಯು | Kannada Full HD Movie | Dr.Vishnuvardhan, Lokesh

Поделиться
HTML-код
  • Опубликовано: 1 фев 2025

Комментарии • 851

  • @KannadaFullMovies
    @KannadaFullMovies  3 года назад +152

    Watch All The Video Songs of Boothayanna Maga Ayyu On SGV Music RUclips Channel - ruclips.net/video/Asq16uhLo-c/видео.html

  • @chintuchintu1800
    @chintuchintu1800 2 года назад +743

    ಈ ಸಿನಿಮ ಮತ್ತೆ ರೀ ರಿಲೀಸ್ ಮಾಡಬೇಕು ಎನ್ನುವವರು ಲೈಕ್ ಮಾಡಿ

  • @crezyprasannachaari2051
    @crezyprasannachaari2051 3 года назад +113

    ನಿಜಕ್ಕೂ ಈ ಸಿನಿಮಾ ದಲ್ಲಿ ಮಾಡಿರುವ ಎಲ್ಲಾ ಕಲಾವಿದರೂ ಕೂಡ ಅದ್ಭುತ, ಒಬ್ಬರ ನಟನೆಗಿಂತ ಒಬ್ಬರ ನಟನೆ ಅತ್ಯದ್ಭುತ riyali miss you🙏🙏🙏😒

  • @kirankumar9820
    @kirankumar9820 2 года назад +132

    ಇಂಥಾ ಮೂವಿಗಳು ನಮ್ಮ ಕನ್ನಡದಲ್ಲಿ ಮಾತ್ರ ನೋಡೋಕೆ ಸಾಧ್ಯ.. ಒಂದೊಂದು ಪಾತ್ರಕ್ಕೂ ಜೀವ ತುಂಬಲಾಗಿದೆ

  • @ashokkumarg6277
    @ashokkumarg6277 3 года назад +88

    😭😭😘❤️ ಈ ತರದ ಸಾಮಾಜಿಕ ಕಳಕಳಿಯ ಚಿತ್ರ ಮತ್ತೆಂದು ಬರಕಿಲ್ಲ ಬುಡಿ ಬುದ್ದಿ 🙏🙏🙏🙏✊🏿💞

  • @santoshvajramuni3428
    @santoshvajramuni3428 3 года назад +227

    ಲೋಕೇಶ್ ಸರ್ ನಿಮ್ಮ ನಟನೆ ಅತ್ಯುತ್ತಮ
    Miss you all legend's 🙏🙏
    ಮತ್ತೊಮ್ಮೆ ಹುಟ್ಟುವುದಾದರೆ ಕನ್ನಡ ನಾಡಲ್ಲೇ ಹುಟ್ಟಿಬನ್ನಿ 🙏🙏🙏🙏🙏

  • @mahitm4452
    @mahitm4452 2 года назад +94

    ಈ ಮೂವಿ ನೋಡಿದ್ರೆ 1974ರಲ್ಲೇ ನಾನೂ ಯಾಕೆ ಆ ಹಳ್ಳಿಲ್ಲೇ ಹುಟ್ಟಬಾರದಾಗಿತ್ತು ಅನಿಸುತೆ ಸೂಪರ್ ಮೂವಿ

    • @MahendraDevadiga-do3jq
      @MahendraDevadiga-do3jq 8 месяцев назад +4

      Nangu hage Ansuthe

    • @huccheshb3313
      @huccheshb3313 7 месяцев назад +4

      ನನಗು ಹಾಗೆ ಅನಿಸುತ್ತೆ sir🙏🏻🙏🏻😍😍

  • @nagrajidagunji716
    @nagrajidagunji716 2 года назад +56

    ಇದು ನಮ್ಮ ಸಿನಿಮಾ ಅಂದ್ರೆ ಎಂತ ನಟನೆ ಎಂತ ನಿರ್ದೇಶಕರು.... ಜೈ ಕರ್ನಾಟಕ

  • @bharathbhat9763
    @bharathbhat9763 2 года назад +47

    ಇಂತಹ ಅದ್ಭುತ ಚಿತ್ರ ನೋಡುತ್ತಿದ್ದರೆ ಮನಸ್ಸಿಗೆ ಅದೇನೋ ಖುಷಿ😀❤️❤️❤️ಲೋಕೇಶ್, ವಿಷ್ಣುವರ್ಧನ್,ಎಮ್‌ಪೀ.ಶಂಕರ್,ಟಿ.ಎನ್.ಬಾಲಕೃಷ್ಣ,ಲೋಕನಾಥ್ ಎಲ್ಲರೂ ಸೂಪರ್🙏

  • @manum9938
    @manum9938 2 года назад +58

    ಈ ಸಿನಿಮಾವನ್ನು‌ ನೋಡಿ ತುಂಬ ಸಂತೋಷವಾಯಿತು, ಅರ್ಥಗರ್ಭಿತವಾದ ಚಲನಚಿತ್ರ "ಬೂತಯ್ಯನ ಮಗ ಅಯ್ಯು"

  • @sandeepnkv1553
    @sandeepnkv1553 2 года назад +53

    ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರಕೂಡ ಅದ್ಬುತವಾದ ಮೈಲಿಗಲ್ಲು ಎಲ್ಲಾ ಕಲಾವಿದರು ಮಹಾನ್ ವ್ಯಕ್ತಿಗಳು ಜೈ ವಿಷ್ಣು ಅಣ್ಣ... 👏👏🙏🙏👌👌

  • @SheetalKavadimatti
    @SheetalKavadimatti 11 месяцев назад +507

    Who is watching in 2024❤

  • @Buddhapriyaistamaarga1994
    @Buddhapriyaistamaarga1994 2 года назад +56

    ಕೂಡಿ ಬಾಳಿದರೆ ಸ್ವರ್ಗ ಸುಖ.. 🙏ಕಥೆಗಾರನಿಗೆ ಕೃತಜ್ಞತೆ..

  • @rcs7671
    @rcs7671 2 года назад +85

    ಭಾರತದ ಚಿತ್ರರಂಗದಲ್ಲಿ ಹೆಮ್ಮೆ ಪಡುವಂತ ಅದ್ಭುತವಾದ ಈ ಸಿನಿಮಾ.🙏🙏🙏🙏🙏.
    ಧನ್ಯವಾದಗಳು ಸಿದ್ದಲಿಂಗಯ್ಯ ನವರೇ🙏🙏🙏🙏🙏.

  • @manjunathkilari
    @manjunathkilari 2 года назад +126

    ಉಪ್ಪಿನಕಾಯಿ lovers like madi

    • @manimani-xe3xg
      @manimani-xe3xg 9 месяцев назад

      Oh, the old man refusing to give pickles and the guy using the opportunity to load up is so sweet.!

    • @gromitmug9852
      @gromitmug9852 9 месяцев назад

      ​@@manimani-xe3xgthe actor is pretty good, but the character isn't

  • @gururajkm1593
    @gururajkm1593 3 года назад +93

    ವಿರಸವೆಂಬ ವಿಷಕೇ...ಬಲಿಯಾದೆ.ಏತಕೆ...ಸುಖ ಶಾಂತಿ ನಾಶಕೆ...ಮರುಳ...🙏👌👌👌👌

    • @shobhakurundwadkar3378
      @shobhakurundwadkar3378 3 года назад +4

      ವಿರಸವೆಂಬ... ವೀಷಕೆ ಬಲೀಯಾದೆ ಏತಕೆ... ಸುಖ ಶಾಂತಿ ನಾಶಕೇ ಮರುಳಾ.....
      A bren washing song.......

    • @venktesh417
      @venktesh417 3 года назад +2

      Howdu super song

  • @rkganesha1380
    @rkganesha1380 11 месяцев назад +94

    ಯಾರ್ ಯಾರು ಇ ಚಲನಚಿತ್ರ ನೋಡಿದಿರಾ 2024 ರಲ್ಲಿ.

  • @FakkireshagasiFakkireshagasi
    @FakkireshagasiFakkireshagasi 4 месяца назад +9

    ಅಬ್ಬಾ ಎಂತ ಮೂವಿ ಮಾರಾಯ ಇದು ಎಷ್ಟು ನೋಡಿದ್ರು ನೋಡ್ಬೇಕು ಅನ್ಸುತ್ತೆ.... 🔥🔥🔥🔥 ಲೋಕೇಶ್ ಆಕ್ಟಿಂಗ್ ಮಾತ್ರ 👌👌👌👌👌👌👌👌👌👌👌👌👌👌👌

  • @ರಾಮ್ವಿಷ್ಣು
    @ರಾಮ್ವಿಷ್ಣು 2 года назад +24

    ಕನ್ನಡ ಚಿತ್ರರಂಗದಲ್ಲಿಯೇ ಅತ್ಯದ್ಭುತ ಚಿತ್ರ ವಿಷ್ಣು ಅಣ್ಣನ ಅಭಿನಯವಂತೂ ಸೂಪರ್

  • @venkateshm7823
    @venkateshm7823 3 года назад +264

    2021ರಲ್ಲಿ ಈ ಸಿನಿಮಾ ನೋಡುತ್ತಿರುವವರು ಒಂದು ಲೈಕ್ ಮಾಡಿ

  • @Mallikarjun_Haveri
    @Mallikarjun_Haveri 3 года назад +42

    ಬೂತಯ್ಯನ ಪಾತ್ರ... ಕುಲಕೋಟಿ ಕನ್ನಡಿಗರ ...ಮನದಲ್ಲಿ ಇಂದಿಗೂ ಇದೆ ಎನ್ನುವುದಾದರೆ .... ಎಂ.ಪಿ.ಶಂಕರ್ ರವರು ಆ ಪಾತ್ರಕ್ಕೆ ತಂದು ಕೊಟ್ಟ ಬೆಲೆ ... ಸಲ್ಲಿಸಿದ ನ್ಯಾಯ
    ಅದೆ .... ಆ ಚಿತ್ರದ ಯಶಸ್ಸು 👌👌👌

  • @BheemuNelogi-r6c
    @BheemuNelogi-r6c 3 месяца назад +5

    ಹಿಂತ ಸಿನಿಮಾ , ಪ್ರತಿಯೊಬ್ಬರ ಜೀವನದಲ್ಲೂ ಪಾಠ ಹೇಳಿಕಲಿಸುತ್ತೆ ಸುಂದರವಾದ ಸಿನಿಮಾ, ಪ್ರತಿಯೊಬ್ಬರ ನೋಡಬೇಕಾದ ಚಿತ್ರ, ಎಷ್ಟು ಪ್ರಶಸ್ತಿ ಕೊಟ್ರು ಕಮ್ಮಿನೆೆ, ಅಷ್ಟು ಚೆನ್ನಾಗಿದೆ ,ಧನ್ಯವಾದಗಳು .👏👏👏👏👏👏👌👌👌👌👌👌🌻🌻🌻🌻🌻

  • @harshavardhanharshavardhan330
    @harshavardhanharshavardhan330 3 года назад +24

    ನೈಜ್ಯತೆಯ ನಟನೆಗಳ ಸಮೂಹ ಈ ಚಿತ್ರದಲ್ಲಿ ಇರುವ ಒಂದೊಂದು ಪಾತ್ರಗಳು ಜೀವನಕ್ಕೆ ಒಂದೊಂದು ಪಾಠ ಇದ್ದಹಾಗೆ 👌👌🙏🙏🙏miss u all legends actress 😔😔😔😔

  • @vinu...1149
    @vinu...1149 Год назад +34

    ಲೋಕೆಶ್ ಮತ್ತು ವಿಷ್ಣುವರ್ಧನ ಅವರ ನಟನೆಯ ವರ್ಣನೆಗಳಿಗೆ ಪದಗಳೆ ಸಾಲದು.....😢😢😢❤❤❤

  • @kingbro907
    @kingbro907 3 года назад +25

    ಎಲ್ಲಾ ಹಿರಿಯ ಕಲಾವಿದರಿಗೆ ಧನ್ಯವಾದಗಳು, ಅದ್ಭುತವಾದ ಕನ್ನಡ ಚಿತ್ರ

  • @gromitmug9852
    @gromitmug9852 11 месяцев назад +6

    Super movie guru. After smoking 🌿 if you watch, it'll take you back to those days. Nostalgia is great.
    old kannada movies are something different. Ivagin kaldhu movies nan ekda tara 😅🤣

  • @maheshak9125
    @maheshak9125 3 года назад +21

    ಸೂಪರ್ ಮೂವೀ ...👌👌👌👌👌
    ಈ ರೀತಿ ಅರ್ಥಗರ್ಬಿತ ಚಲನಚಿತ್ರಗಳು ಈಗ ಬರುತ್ತಿಲ್ಲ...

  • @sunnyneginahal1998
    @sunnyneginahal1998 2 года назад +102

    2022 ರಲ್ಲಿ ಈ ಚಿತ್ರ ನೋಡ್ತಿರೋರು ಇಷ್ಟ like kodi❤️

  • @VenuGopal-sk2zb
    @VenuGopal-sk2zb 3 месяца назад +5

    ನಾನು 2002 ಡಿವಿಡಿ ಯಲ್ಲಿ ನೋಡಿದ್ದೇನೆ ಮನುಷ್ಯ ತಿಳೆಯುವ ವಿಷಯ ತುಂಬಾ ಇದೆ ನೋಡಿ ಕಲಿಯಿರಿ ❤️❤️❤️ಧನ್ಯವಾದಗಳು

  • @huccheshb3313
    @huccheshb3313 8 месяцев назад +3

    Old movie,, ಈ ಚಿತ್ರ ನನಗೆ ತುಂಬಾ ಇಷ್ಟಾ,, ಈ ಚಿತ್ರವನ್ನು ಪದಗಳಿಂದ ವರ್ಣಿಸಲು ಸದ್ದ್ಯಾವೇ ಇಲ್ಲ ನಾನು ಬಿಡುವು ಇದಾಗಲೇಲ್ಲ ನೋಡತೀನಿ,,, 😍😍🔥🔥❣️❣️❣️❣️

  • @ganidpura2604
    @ganidpura2604 2 года назад +9

    ಇಂತಹ ಚಿತ್ರಗಳು ಭಾರತದಲ್ಲೇ ತುಂಬಾ ಅಪರೂಪ, ಎಂತಹ ಮೂವಿ 👌👌💐

  • @naveenchakravarthy8431
    @naveenchakravarthy8431 3 года назад +14

    Re release ಮಾಡಿ😀 ಸೂಪರ್ ಇದೆ ಬಹಳ ಇಷ್ಟವಾದ ಚಿತ್ರ 🙏🙏🙏🙏

  • @bharaths12
    @bharaths12 11 месяцев назад +51

    2024 attendance 👉

  • @jaipalgowdajaipal8184
    @jaipalgowdajaipal8184 2 года назад +7

    ಅದ್ಭುತ ವಾದ ಸಿನಿಮಾ ಈ ರೀತಿ ಸಿನಿಮಾ ಮುಂದೆ ಯಾರು ಮಾಡೋಕೆ ಆಗಲ್ಲ ಅನ್ಸುತ್ತೆ ಮಾಡಿದ್ರು ಈ ರೀತಿ ನಟನೆ ಮಾಡೋಕೆ ಮತ್ತೆ ಈ ಸಿನಿಮಾ ದಲ್ಲಿ ಇರೋರು ಹುಟ್ಟಿ ಬರಬೇಕು 💐💐

    • @gowthamihj5489
      @gowthamihj5489 3 месяца назад

      Ee movie munde upendra sir kgf ellanu 0

  • @sheshas5465
    @sheshas5465 7 месяцев назад +4

    ಎಂಥ ಅದ್ಬುತವಾದ ಸಿನಿಮಾ ಇಂಥ ಚಿತ್ರ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಮತ್ತೊಮ್ಮೆ ಬಾರದು👌👌👌

  • @praveenujjini6385
    @praveenujjini6385 3 года назад +168

    Kannada Film directors like Siddalingaih and Puttanna kanagal were the gems of Kannada film industry. What a beautiful movie it is! This movie is relevant for all the time. every scene is beautiful, meaningful, magnificent.

  • @malluheggannavar4206
    @malluheggannavar4206 6 месяцев назад +2

    ಜೈ ವಿಷ್ಣು ದಾದಾ 🎉❤❤❤❤ ಎಂತ ಮೂವೀ ನಿಜಕ್ಕೂ ಅದ್ಭುತ ಅಭಿನಯ ಕಲೆ 😮 ಸಮಾಜಕ್ಕೆ ಉತ್ತಮ ಸಂದೇಶ್ 😢❤❤

  • @sreenivasaraor6809
    @sreenivasaraor6809 8 месяцев назад +2

    ಈ ಚಿತ್ರ ಬಹಳ ಚೆನ್ನಾಗಿದೆ. ಸಾರಾಂಶ ಅರ್ಥ ಪೂರ್ಣವಾಗಿದೆ. ನೋಡುಗರು ಕಲಿಯುವಂತಹ ವಿಷಯಗಳು ಇವೆ. ಇಂತಹ ಚಿತ್ರ ಕೊಟ್ಟವರಿಗೆ ಅನಂತ ಧನ್ಯವಾದಗಳು ಮತ್ತೆ ಮತ್ತೆ. ❤

  • @kumaraswami4350
    @kumaraswami4350 8 месяцев назад +7

    ಎಲ್ಲ film ಗಳಲ್ಲಿ climax ನಲ್ಲಿ hero ಇಷ್ಟ ಆಗ್ತಾನೆ ಆದ್ರೆ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಅಯ್ಯು ಅನ್ನೋ ವಿಲನ್ ಕ್ಯಾರೆಕ್ಟರ್ ಇಷ್ಟ ಆಗ್ತದೆ ❤❤❤❤❤❤❤

  • @kuberakubera8243
    @kuberakubera8243 3 года назад +30

    ಹಳ್ಳಿಗಳಲ್ಲಿ ಒಬ್ಬರಿಗೊಬ್ಬರು ಎಷ್ಟು ಮುಖ್ಯ ಹಾಗೂ ಅಹಂಕಾರದಿಂದ ಎಲ್ಲ ದೂರಾಆಗ್ತಾರೆ ಅನ್ನೋದು ಚಿತ್ರದ್ದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ

  • @udayakumar1123
    @udayakumar1123 6 месяцев назад +2

    ಈ ಚಿತ್ರದ ಕೋರ್ಟ್ ಎಂಬ ಮಾಯೆ ಅರ್ಥವನ್ನು ಒಂದು ಹಾಡಿನ ಮೂಲಕ ಬರೆದು ಸತ್ಯವನ್ನು ಕಣ್ಣ ಮುಂದೆ ಸಾಹಿತ್ಯ👌❤️‍🔥🙏😭💯🏆

  • @chsphani4037
    @chsphani4037 3 года назад +28

    Photography, Background music, Actors and their performance, Screenplay, Climax action scenes,,,all are done before 1974(maybe from 1973). Outstanding..Thats exactly why I am proud of this Film..Kannada (Indian) film..Salute to all of them..

  • @ashwathprajaakeeya1458
    @ashwathprajaakeeya1458 8 месяцев назад +6

    ಧರ್ಮ ಎಂಬ ಪದದ ಅರ್ಥ ಈ ಸಿನಿಮಾ ದಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದಾರೆ

  • @ningappan8461
    @ningappan8461 3 года назад +17

    ಇದೇ ರೀತಿ ಎಲ್ಲಾ ಹಳೆ ಚಿತ್ರಗಳನ್ನು ಕ್ಲಿಯರ್ ಆಗಿ ಅಪ್ಲೋಡ್ ಅಪ್ಲೋಡ್ ಮಾಡಿ ಸರ್ ಹಳೆಯ ಚಿತ್ರಗಳನ್ನು ನೋಡುವುದಕ್ಕೆ ತುಂಬಾ ಸೊಗಸಾಗಿದೆ ಅಪ್ ಲೋಡ್ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಹಾಗೆ ಪ್ರಭಾಕರ್ ಸರ್ ಅದು ಎಲ್ಲಾ ಚಿತ್ರಗಳು ಅಪ್ಲೋಡ್ ಮಾಡಿ

  • @Naveen-tanjiro
    @Naveen-tanjiro Месяц назад +1

    My favorite film's in our kannada cinema history
    Bhoothayyana maga ayyu
    Lucia
    Ulidavaru kandanthe
    K.g.f
    Kaantara
    + ಎಲ್ಲಾ ನಟಸಾರ್ವಭೌಮನ ಚಿತ್ರಗಳು ❤😎💪

  • @Handlebyyoungstoryteller
    @Handlebyyoungstoryteller Год назад +3

    ಹಳ್ಳಿ ಜನರಿಗೆ ಒಂದೊಳ್ಳೆ ಸಂದೇಶ ಕೊಡುವ ಚಿತ್ರ 😍❤

  • @malavishnu7113
    @malavishnu7113 3 месяца назад +5

    ಸಿನಿಮಾ ಅಂದ್ರೆ ಇದು ❤️❤️❤️❤️

  • @veerajukariputtaiah786
    @veerajukariputtaiah786 Год назад +2

    I have seen this most valuable golden movie in my childhood.I am sincerely grateful for the most valuable and beautiful photography of DV.Rajaram under the most excellent direction of our great director Siddalingiah to give this most valuable and beautiful golden movie to us

  • @LAXMINANDUKARNandkar
    @LAXMINANDUKARNandkar 16 дней назад +1

    "ಕೂಡಿ ಬಾಳಿದರೆ ಸ್ವರ್ಗ ಸುಖ"
    ದ್ವೇಷವನ್ನು ಪ್ರೀತಿಯಿಂದ ಮಣಿಸಬಹುದು ಎಂದು ತೋರಿಸಿಕೊಟ್ಟ ಸಿನಿಮಾ, ವಿಷ್ಣು ದಾದಾ ಲೋಕೇಶ್ ಆಕ್ಟಿಂಗ್ ಸೂಪರ್ ❤🎉🙏🏻

  • @maheshh.m426
    @maheshh.m426 2 года назад +8

    🌹🌹❤️ 58:9 ವಿಷ್ಣುದಾದಾ ಅಂಡ್ ಲೋಕೇಶ್ ಸರ್ ಫೈಟಿಂಗ್ ಸೂಪರ್ 👌👌🙏🙏❤️❤️❤️🌹🌹🌹 ಜೈ ವಿಷ್ಣುದಾದಾ 💋💋

  • @cinnamon4605
    @cinnamon4605 4 года назад +33

    One of the top best film of kannada cinema. Siddalingaia direction is excellent. Dr. Vishnuvardhan once again angry man character after Naagarhavu..
    Lokesh is such wonderful actor.🔥

    • @gunamani8709
      @gunamani8709 3 года назад

      All credit should goes to the novel writer.

    • @cinnamon4605
      @cinnamon4605 3 года назад

      @@gunamani8709 like hell

  • @abhijitreddy.s8567
    @abhijitreddy.s8567 Год назад +7

    What a wonderful movie, i got full emotional after watching this movie,what master piece kannada film industry ❤❤❤❤❤

  • @bharathmaneer2988
    @bharathmaneer2988 2 года назад +2

    ಅದ್ಭುತ ಚಿತ್ರ ಲೋಕೇಶ್, ವಿಷ್ಣುವರ್ಧನ್, ಬಾಲಕೃಷ್ಣ,ಎಂ..ಪಿ.ಶಂಕರ್,ಲೋಕನಾಥ್ ಈಗ ಯಾರೂ ಇಲ್ಲ

  • @rudrammarudramma9468
    @rudrammarudramma9468 Год назад +6

    ಈ ಕಥೆ ಮಾಡಿದ್ದೂ ವರದಣ್ಣ ಡಾ ರಾಜಕುಮಾರ್ ತಮ್ಮ ಈ ಕಥೆ ವಿಷ್ಣು ಗೆ ಸೂಟು ಆಗುತ್ತೆ ಅಂತ 💯🎉👌

    • @KemparajuHS-d6t
      @KemparajuHS-d6t Месяц назад

      ಆಯ್ಕೆ ಮಾಡಿದ್ದು.
      ಮೂಲ ಕಥೆ : ಗೊರೂರು ರಾಮಸ್ವಾಮಿ ಅಯ್ಯಂಗಾರ್.

  • @n.nadaraganv2884
    @n.nadaraganv2884 4 месяца назад +5

    ಇವತ್ತಿಗೂ ಈ ಸಿನಿಮಾ ಪ್ರಸ್ತುತ ❤ ಸನ್ನಿವೇಶ.. ನಾವು ಕೋರ್ಟ್ ಲಿ ಹೀಗೆ ಪರಿಸ್ಥಿತಿ ಇದೆ.. ಏನು ಬದಲಾಗಿಲ್ಲ

  • @BANDII00
    @BANDII00 2 года назад +4

    ನಮ್ಮ ತಂದೆ ತಾಂತoದಿರು ಈ ಫಿಲ್ಮ್ ನೋಡಿ ಆನಂದಿಸಿ ದ್ದರೆ ಇಂದು ನಮ್ಮ ಭವಿಷ್ಯ ಉಜ್ವಲವಾಗಿ ಇರುತ್ತಿತ್ತು

  • @basavarajtotagi6360
    @basavarajtotagi6360 3 года назад +35

    ಲೋಕೇಶ ಅವರ ಅದ್ಭುತ ನಟನೆ

  • @vmlp697
    @vmlp697 8 месяцев назад +9

    2024 ರಲ್ಲಿ ಯಾರು ಯಾರು ನೋಡಿದ್ದೀರಾ ❤

    • @Sujatha-mc3yf
      @Sujatha-mc3yf 3 месяца назад

      Me

    • @somun867
      @somun867 Месяц назад

      Prativarsha noduva cinema kalakalakku neethi cinema

  • @shivamurthy8909
    @shivamurthy8909 4 года назад +18

    ಅದ್ಬುತವಾದ ಸಿನಿಮಾ ನೂಜಕ್ಕು ನೂರು ಅರ್ಥ ಇದೆ

  • @srikanthadc5588
    @srikanthadc5588 4 года назад +44

    Yest sala nodidru bejaragalla, one of the best favorite😍 movie👍 👌🥰🌷🌺🦋👏🙏😊🤝✌🌳🌴🌹💐🌈

    • @ManuKumarHR
      @ManuKumarHR 6 месяцев назад

      Monthly 2 time nodtini nanu

  • @Naveengowda-kx7fg
    @Naveengowda-kx7fg 8 месяцев назад +3

    I like bhootayya ಆ ಕಾಲದಲ್ಲಿ ಬೂತಯ್ಯ ಕೆಟ್ಟವನಗಿ ತೋರಿಸಿದ್ದಾರೆ ಆದರೆ ಇ ಕಾಲಕ್ಕೆ ಅವರೇ ಹೀರೋ . (ಜಿಪುಣ ಕೊಲೆಗಡುಕ ಕರುಣೆ ಇಲ್ಲದವನು) ಏನು ಹಿಂದೆ ತಗೊಂಡು ಹೋಗಲಿಲ್ಲ. ಆದರೆ ಮಕ್ಕಳಿಗೆ ಮೊಮ್ಮಕ್ಕಳಿಗೆ ❤

  • @nagarajmn5519
    @nagarajmn5519 Год назад +1

    ಈ ಚಿತ್ರ ತುಂಬಾ ತುಂಬಾ ಚನ್ನಾಗಿದೆ ಇದನ್ನ ನೋಡಿದರೆ ಹಳ್ಳಿಯ ಹಳೇಯ ಜೀವನ ನೆನಪು ಆಗುತ್ತೆ

  • @harishks2066
    @harishks2066 3 года назад +14

    1:08:53 ಅರ್ಥಗರ್ಭಿತ ಹಾಡು ಅತ್ಯದ್ಭುತ 🔥🔥🔥🔥
    1:13:28 ಲೆಜೆಂಡರಿ ಹಾಸ್ಯ ದೃಶ್ಯ 🔥🔥

  • @srikanthadc5588
    @srikanthadc5588 3 года назад +14

    ಕೂಡಿ ಬಾಳಿದರೆ ಸ್ವರ್ಗ ಸುಖ 👍🤝🥰💐✌🌳🌴

  • @v_i_c_k_y6486
    @v_i_c_k_y6486 2 года назад +16

    2022 ರಲ್ಲಿ ಯಾರಾದ್ರೂ ನೋಡ್ತಿದ್ದೀರಾ??

  • @UDAYKUMAR-yh3dl
    @UDAYKUMAR-yh3dl 2 года назад +4

    ಕ್ಲೈಮ್ಯಾಕ್ಸ್ ಸನ್ನಿವೇಶ ತುಂಬಾ ಅದ್ಭುತವಾಗಿದೆ.

  • @veereshkammar9820
    @veereshkammar9820 2 года назад +4

    Super movie ವಿಷ್ಣು ದಾದ ನಟನೆ ಅಧ್ಬುತ 🙏🙏🙏🙏

  • @Naveen-tanjiro
    @Naveen-tanjiro Месяц назад +1

    " Greatest film in our kannada cinema history "
    Even surpasses k.g.f ❤

  • @AfeefaAfeefa-v2t
    @AfeefaAfeefa-v2t 10 месяцев назад +16

    Who is watching 2024

  • @banadigan7511
    @banadigan7511 Месяц назад

    "ಬೂತಯ್ಯನ ಮಗ ಅಯ್ಯು" ಕಾಲಾತಿತ ಚಲನಚಿತ್ರ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅತ್ಯುತ್ತಮ ಫಿಲಂ.

  • @YogeshnpGowda
    @YogeshnpGowda 5 месяцев назад +1

    ಹಳ್ಳಿ ಸೊಗಡಿನ wonder ಫುಲ್ ಮೂವಿ ❤️😍❤️

  • @yelerajesh3880
    @yelerajesh3880 2 года назад +10

    WONDERFUL MOVIE !! Blessed to watch the film by industries most talented persons . No words to describe . The scene of inspector enquiring Villagers, Ayyu and his epic replies will be remembered forever. Literally eyes became wet 2:08:50 super scene

  • @niteshpujari5428
    @niteshpujari5428 11 месяцев назад +8

    Anyone watching in 2024 ❤❤

  • @kumarn7980
    @kumarn7980 14 дней назад +1

    50 ವರ್ಷ ಆಯ್ತು ಸಿನಿಮಾ ಬಂದು ❤

  • @NagarajNaga-w3b
    @NagarajNaga-w3b 6 месяцев назад +3

    2024 ರಲು ಈ ಸಿನಿಮಾ ಏನು ನೋಡುತ್ತಾ ಇದಿರ 👍 ಮಾಡಿ

  • @naveenkumartn4394
    @naveenkumartn4394 4 года назад +41

    1080p ನಲ್ಲಿ ರಾಜಣ್ಣರವರ ಬಂಗಾರದ ಮನುಷ್ಯ ಚಿತ್ರವನ್ನ upload ಮಾಡಿ ....ಇದೇ ರೀತಿ ಹಳೆ ಚಿತ್ರಗಳನ್ನು ಒಳ್ಳೆ quality ಯಲ್ಲಿ upload ಮಾಡಿ ..,ತಮಗೆ ಅನಂತ ಅನಂತ ಧನ್ಯವಾದಗಳು...

  • @nayaka8
    @nayaka8 3 года назад +19

    2021 ರಲ್ಲಿ ನೋಡುವವರು ಲೈಕು ಮಾಡಿ

  • @roopas515
    @roopas515 4 года назад +5

    ತುಂಬ ಧನ್ಯವಾದಗಳು ನಿಮಗೆ ಎಷ್ಟು ದಿನದಿಂದ ಕಾಯ್ತಾ ಇದ್ದೆ ಈ ಸಿನಿಮಾ ಗೋಸ್ಕರ... ಅಂತೂ upload ಮಾಡಿದ್ರಲ್ಲ... ಎಂಥಾ successful Cinema especially for Vishnu Sir and Lokesh Sir got a Big hit... Director ಸಿದ್ದಲಿಂಗಯ್ಯ sir ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಯಾವತ್ತಿಗೂ ಅದ್ಭುತ...
    Even it's remaked to Tamil also in that Ayyu character also done by Lokesh Sir ONLY

  • @ravistepan
    @ravistepan 13 дней назад +1

    Wonderful movie one of my favourite ❤❤❤❤😢🎉🎉🎉🎉🎉

  • @krishnaprasad1617
    @krishnaprasad1617 2 года назад +6

    I was searching for this wonderful movie, I saw this movie when I was studying in primary school. Even today this movie is worth seeing.

  • @raviraja8610
    @raviraja8610 4 года назад +33

    At 1:13:37 .....Here comes the all time master piece scene.......Annaaaaa😂😂🤣🤣

  • @handwritingclass3806
    @handwritingclass3806 2 года назад +2

    ನನ್ನ friend ರವಿ ಯಾವಾಗ ನೋಡಿದ್ರೂ ಇದೇ ಮೂವಿ ನ ನೋಡ್ತಿರ್ತಾನೆ...
    ಏನ್ ಮೂವಿ ಗುರು ಸಿದ್ದಲಿಂಗಯ್ಯ ಸರ್ ನಿಜಕ್ಕೂ ಕನ್ನಡಕ್ಕೆ ನೀವು ಅದ್ಭುತ 😍 😍

  • @bharathr880
    @bharathr880 4 года назад +40

    Lokesh sir, Vishnu sir and Balakrishna sir avra Acting evergreen

  • @SANDESHSHARMA-r7v
    @SANDESHSHARMA-r7v Год назад +1

    ಒಳ್ಳೆ ಸಿನಿಮಾ ಅದ್ಕೆ ಹೇಳೋದು ಯಾರ ಮೇಲೂ ಕೂಡ ದ್ವೇಷ ಕಾಡ ಬಾರದು ಕೂಡಿ ಬಾಳಿದರೆ ಸ್ವರ್ಗ ಸುಖ

  • @SupreethRa
    @SupreethRa 2 года назад +1

    Yav film bandru , yav film hodru ,
    Eee bhoothayana maga ayyu film kannada industry li ide No 1 film............
    Eee math na opkoloru like madi.........

  • @manjunatham_s
    @manjunatham_s Год назад +1

    Prathi halli gu e kala adastu bega barali, rajakeeya anno grahana bidali..
    ಕೂಡಿಬಾಳಿದರೆ ಸ್ವರ್ಗ ಸುಖ...❤

  • @bsshankar913
    @bsshankar913 3 года назад +13

    A classic movie by Director Siddalingayya 👌👌👌

  • @SudeepH-iu4nw
    @SudeepH-iu4nw 3 месяца назад

    ಓಂ ನಮ್ಮೊ ಶಿವಾಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ 🌎❤️🙏🫶🌺🌺🙏....

  • @basavarajmelgademani5076
    @basavarajmelgademani5076 2 года назад +2

    ಕೂಡಿ ಬಾಳಿದರೆ ಸ್ವರ್ಗಸುಖ ನಿಜಕ್ಕೂ ಅರ್ಥಗರ್ಭಿತ ಚಿತ್ರ

  • @MadevaVL
    @MadevaVL 2 месяца назад

    Director siddalingayya sir hats off❤❤❤❤ En climax sir, a kaladalle hege etara yella shoot madiddira!!! ❤ Nan evattu cinema nodde date 9/nov/2024. Amazing sir great work, ❤❤❤❤❤❤❤❤

  • @manjunathac8031
    @manjunathac8031 2 года назад +5

    ಈ ಚಿತ್ರದ ನಾಯಕ ನಟರಾದಂತ ಲೋಕೇಶ್ ಸರ್ ಅವರ ನಟನೆ ಸೂಪರ್, ವಿಷ್ಣುದಾದ ಸರ್ 👌👌👌👌👍👍.

  • @dineshmysorem3612
    @dineshmysorem3612 Год назад +5

    2023 ಡಿಸೆಂಬರ್ ಯಾರ್ ನೋಡ್ತಿದೀರಾ ?

  • @sunilks9474
    @sunilks9474 6 месяцев назад +9

    Who is watching in2024😊

  • @-rahasya5456
    @-rahasya5456 2 года назад +1

    ಅಲ್ಲಾ ಒಂದು ನೆಗೆಟಿವ್ ಆಗಿರೋ ವ್ಯಕ್ತಿ ಮತ್ತೆ ಪಾಸಿಟಿವ್ ಆಗಿ ಬದ್ಲಾವಣೆ ಆಗೋದಿದೆ ಅಲ್ಲ ಅದು ಬಹಳ ಅದ್ಭುತವಾಗಿ ತೋರಿಸಿದ್ದೀರಾ.... ಕನ್ನಡದ ಗ್ರೇಟ್ ಮೂವಿ..

  • @msk-je2jj
    @msk-je2jj Год назад +3

    2024ರಲ್ಲಿ ನೋಡಿದವರು ಲೈಕ್ ಮಾಡಿ😊😊😊😊

  • @karthika2929
    @karthika2929 2 года назад +1

    Old movies r still evergreen, so many times i hv seen, This print is excellent, Boothaiah na maga ayyu team ge thumbha dhanyavadagalu 😍🎊🎉👌

  • @appikadkolappikadkol8573
    @appikadkolappikadkol8573 2 года назад +6

    ❤❤🙏ಜೈ ವಿಷ್ಣು ದಾದಾ 🙏❤❤

  • @srinivasgg5849
    @srinivasgg5849 Год назад +1

    ಎಂತಾ ಅರ್ಥ ಗಂಭೀರ ವಾದ ಸಿನಿಮಾ 👍💯

  • @NaguNagarjun-ts1lv
    @NaguNagarjun-ts1lv 19 дней назад

    ನಮ್ಮ ಕನ್ನಡ ಸಿನಿಮಾ ನಮ್ಮ ಹೆಮ್ಮೆ ❤😊🙏😘

  • @satishcr9058
    @satishcr9058 2 года назад +5

    ಕೂಡಿ ಬಾಳಿದರೆ ಸ್ವರ್ಗ ಸುಖ 👌🤩