Upendra | ‘ತಮಿಳುನಾಡಿನಲ್ಲೂ ಪ್ರಜಾಕೀಯ ಬರುತ್ತೆ’ | Uttama Prajaakeeya Party | Hariprasad

Поделиться
HTML-код
  • Опубликовано: 12 сен 2024
  • #suddiyaana #upendra #karnatakaassemblyelection2023
    ಪ್ರಜಾಕೀಯದ ಮೂಲಕ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಗುರಿ ಏನು? ಈ ಬಾರಿಯ ವಿಧಾನಸಭೆ ಚುನಾವಣೆ ಬಗ್ಗೆ ಉಪ್ಪಿ ಏನಂತಾರೆ? ಎಷ್ಟು ಕ್ಷೇತ್ರಗಳಲ್ಲಿ ಪ್ರಜಾಕೀಯ ಅಭ್ಯರ್ಥಿಗಳು ಸ್ಪರ್ಧಿಸ್ತಿದ್ದಾರೆ? ತಮ್ಮ ವಿಶೇಷ ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ಉಪೇಂದ್ರ ಈಗ ಮತ ಹಾಗೂ ಮನ ಗೆಲ್ಲೋಕೆ ಮುಂದಾಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸುದ್ದಿಯಾನದ ಸಂದರ್ಶನದಲ್ಲಿ ಉಪ್ಪಿ ಮುಕ್ತವಾಗಿ ಮಾತನಾಡಿದ್ದಾರೆ.
    #karnatakaassemblyelection2023 #uppiboss #realstarupendra #election2023 #electioncommission #karnataka #kannadanews #karnatakapolitics #karnatakalatestnews #bjpkarnataka #congresskarnataka #jdskarnataka #sandalwood #chatgpt
    Uttama Prajaakeeya Party Upendra
    Suddiyaana Hariprasad uppiboss
    karnatakaassemblyelection2023
    election2023 karnataka karnatakapolitics
    ChatGPT BJP Congress JDS

Комментарии • 258