ಯಕ್ಷಧ್ರುವ ಶ್ರೀ ಸತೀಶ್ ಪಟ್ಲ- ಪಾವಂಜೆ ಮೇಳ - "ಮಾನಿಷಾದ" ಯಕ್ಷಗಾನ-“ಶ್ರೀ ಗಣೇಶ್” ಮಳಲಿ ಕ್ರಾಸ್ ಬಳಿ ಗಂಜಿಮಠ

Поделиться
HTML-код
  • Опубликовано: 12 сен 2024
  • "ಮಾನಿಷಾದ" ಅದ್ದೂರಿ ಯಕ್ಷಗಾನ ಬಯಲಾಟ ಮಳಲಿ ಕ್ರಾಸ್ ಬಳಿ ಗಂಜಿಮಠ ' ಶ್ರೀ ಗಣೇಶ್ ' ನಿವಾಸದ ವಠಾರದಿಂದ ನೇರಪ್ರಸಾರ...
    ಪಾತ್ರಧಾರಿಗಳು 🔥
    ದಕ್ಷ 1 - ಹರಿರಾಜ್ ಕಿನ್ನಿಗೋಳಿ
    ದಕ್ಷ 2 - ರಾಧಾಕೃಷ್ಣ ನಾವಡ ಮಧೂರು
    ರೂಕ್ಷ 1 - ಲೋಕೇಶ್ ಮುಚ್ಚುರ್
    ರೂಕ್ಷ 2 - ರಾಕೇಶ್ ರೈ ಅಡ್ಕ
    ಗುರು ವೀಕ್ಷಿಪ್ತ - ಮುವಾರ ಬಾಲಕೃಷ್ಣ ಮಣಿಯನ್
    ಪುಂಗವ - ಸಚಿನ್ ಅಮೀನ್ ಉದ್ಯಾವರ
    ಸೈರಿಣಿ - ರಾಜೇಶ್ ನಿಟ್ಟೆ
    ನಾರದ - ಸಂದೇಶ್ ಮಂದಾರ
    ಬ್ರಹ್ಮ - ದಿವಾಣ ಶಿವಶಂಕರ್ ಭಟ್
    ಸಪ್ತಋಷಿ - ಮುವಾರ ಬಾಲಕೃಷ್ಣ ಮನಿಯನ್
    ವಾಲ್ಮೀಕಿ - ದಿನೇಶ್ ರೈ ಕಾವಲಕಟ್ಟೆ
    ಕಾಉಂಚ ಪಕ್ಷಿ - ವಿಶ್ವಾಸ್ ಮತ್ತು ಯೋಗೀಶ್ ಕಡಬ
    ಬೇಟೆಗಾರ - ಲಕ್ಷ್ಮಣ ಪೆರ್ಮುದೆ
    ಕ್ರೋಧನ - ಮೂವರ್ ಬಾಲಕೃಷ್ಣ ಮನಿಯನ್
    ಕ್ರೋಧನ ಹೆಂಡತಿ - ರಮೇಶ್ ಪಟ್ರಮೆ
    ಶ್ರೀ ರಾಮ - ಮಾಧವ್ ಕೊಳ್ತಾಮಜಲ್
    ಸೀತೆ - ಅಕ್ಷಯ್ ಮಾರ್ನಾಡ್
    ಭದ್ರ - ಹರಿರಾಜ್ ಕಿನ್ನಿಗೋಳಿ
    ಲಕ್ಷ್ಮಣ - ಮೋಹನ್ ಬೆಳ್ಳಿಪಾಡಿ
    ಲವನಾಸುರ - ರೋಹಿತ್ ಮಳಲಿ
    ಲವನಾಸುರ ಬಳಗ - ಮುಧುರಾಜ್ ಪೆರ್ಮುದೆ
    ಶತ್ರುಘ್ನ - ಮಾನ್ಯ ಸಂತೋಷ್ ಕುಮಾರ್
    ಲವ ಕುಶ - ಯೋಗೀಶ್ ಮತ್ತು ಭುವನ್
    🛑ನಮ್ಮ ಸಂಸ್ಕೃತಿ
    ಯೂಟ್ಯೂಬ್ ಚಾನೆಲ್ ನಲ್ಲಿ🛑
    youtube.com/@R...
    Live ವೀಕ್ಷಿಸುವುದಕ್ಕಾಗಿ ಈ ಮೇಲಿನ ಲಿಂಕ್ ಒತ್ತಿ👆🏻
    🌐 ಯುಟ್ಯೂಬ್ ಚಾನೆಲ್👇
    youtube.com/@R...
    ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ:
    9844623915

Комментарии • 5

  • @maheshvandige1787
    @maheshvandige1787 Месяц назад

    ಸೀತೆಯ ಸನ್ನಿವೇಶ ಭಾವನೆ, ಪಟ್ಲ ಸರ್ ಹಾಡು ಎದೆ ತುಂಬಿ ಬರುತ್ತತೆ. 🙏🏻🙏🏻🙏🏻🙏🏻

  • @user-qr7lk8je7f
    @user-qr7lk8je7f 5 месяцев назад +1

    ಅದ್ಭುತ ಪದ್ಯ ಸತೀಶ್ ಪಟ್ಲ

    • @Ravish.Kumar_Permude
      @Ravish.Kumar_Permude  5 месяцев назад

      ಹೌದು 👍 ಯಕ್ಷಗಾನ ದ ಲಿಂಕ್ ಶೇರ್ ಮಾಡಿ 🙏

  • @arunrao6686
    @arunrao6686 5 месяцев назад

    ಆಹಾ.... ಪಟ್ಲರೇ ನಿಮ್ಮ ಪದ್ಯಗಳು 👌👌

    • @Ravish.Kumar_Permude
      @Ravish.Kumar_Permude  5 месяцев назад

      ನಿಜವಾಗಿಗೂ ಅದ್ಭುತ ಭಾಗವತಿಕೆ