ಯಕ್ಷಗಾನ ತಾರೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಜಯಪ್ರಕಾಶ್ ನಾಗತಿಹಳ್ಳಿ ಚಂದನ ಟಿವಿಯಲ್ಲಿ | A must Watch

Поделиться
HTML-код
  • Опубликовано: 26 янв 2025

Комментарии • 5

  • @manasapranganath5327
    @manasapranganath5327 2 года назад +2

    ಕಲಾವಿದರು ಕಲಾ ರಂಗವನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಯು ಕಲರಂಗದಿಂದ ಕಲಾವಿದರಿಗೆ ದೊರೆಯುತ್ತದೆ.
    ಕಲೆಯು ಒಂದು ಶಕ್ತಿಯು ಕೂಡ. ಕಲೆಯು ಒಂದು ವ್ಯಕ್ತಿಯ ಮೇಲೆ ತನ್ನ ಪ್ರಭಾವ ಬೀರುತ್ತದೆ
    ನಾವು ಯಾವ ಕಲೆಯನ್ನು ಪ್ರೀತಿಯಿಂದ ಮಾಡುತ್ತೇವೆ ಅದೇ ನಮ್ಮ ಜೀವನದ ಪರಿಪೂರ್ಣ ಪ್ರವೃತ್ತಿಯು ಮತ್ತು ವೃತ್ತಿಯೂ ಆಗುತ್ತ.

  • @ganeshkshetty3941
    @ganeshkshetty3941 4 года назад +5

    ಭಸ್ಮಾಸುರ ಪಾತ್ರ ನಾವಡರ ಭಾಗವತಿಕೆಯಿಂದಾಗಿ ಚಿಟ್ಟಾಣಿಯವರಿಗೆ ಹೆಸರು ತಂದಿದೆ

  • @frankmaninde3989
    @frankmaninde3989 2 года назад +1

    ಯಕ್ಷಗಾನ ಎಂದರೆ...
    ಚಿಟ್ಟಾಣಿ = ಚಿಟ್ಟಾಣಿ
    ನಾವಡ = ನಾವಡ

  • @ganeshkshetty3941
    @ganeshkshetty3941 4 года назад +1

    🙏🙏🙏🇮🇳