ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆಶಿ ಮಗಳು ಐಶ್ವರ್ಯ ಹೆಗ್ಡೆ ಕಣಕ್ಕಿಳಿತಾರಾ?

Поделиться
HTML-код
  • Опубликовано: 25 июн 2024
  • ಡಿ ಕೆ ಶಿವಕುಮಾರ್ ಅವರು ತಮ್ಮನಿಗಾಗಿ ಕನಕಪುರ ಕ್ಷೇತ್ರವನ್ನು ತ್ಯಾಗ ಮಾಡಿ ಚೆನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈ ಸುದ್ದಿ ಬೆನ್ನಲ್ಲೇ ಇದೀಗ ಡಿ ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಸರು ಕೂಡಾ ಕೇಳಿ ಬಂದಿದೆ.
    There was news that DK Shivakumar would sacrifice Kanakapura constituency for himself and contest in Chennapatnam. But after this news, the name of DK Shivakumar's daughter Aishwarya has also been heard.
    #DKShivakumar #AishwaryaHegde #ChannapattanaByElection2024 #CPYogeshwar #HDKumaraswamy #CongressCandidate #DKSuresh
    ~HT.290~PR.28~ED.32~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 5