ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ
I am blown away by the attention to detail and creativity in architect K T Shivprasad sir's work. Kavishaila is truly work of art that stand the test of time. I have a strong feeling that interviewing K T Shivprasad sir in this channel is the best way to thank him for bringing such beauty to our motherland.
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ
Sir sahakara saarige bagge ond episode maadi sir plz adra hinde yesto janara ootada kathe ide yelrigu thilili adra bagge yeshyada motta modala samsthe bagge gotthagli
ಕೃಷ್ಣೇಗೌಡರ ಆನೆ ಎಂಬ ದೀರ್ಘಗದ್ಯದ ಕರ್ತೃ
ಪೂಚಂತೇ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ನಮ್ಮ ಹೆಮ್ಮೆಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ನಮನಗಳು....
ಧನ್ಯವಾದ ಪರಮ್ ರವರೇ,
ಸಾಹಿತಿಗಳು ಸದಾ ಚಿರಾಯು ❤️
ಪೂಚಂತೇ 😍🥀
I am blown away by the attention to detail and creativity in architect K T Shivprasad sir's work. Kavishaila is truly work of art that stand the test of time. I have a strong feeling that interviewing K T Shivprasad sir in this channel is the best way to thank him for bringing such beauty to our motherland.
Tejasvi avra yella pustakagalannu odi mugisbitte . Avara bagge innu thilkolloke nimma video sahaya agtide . Thank you ❤️
ಕುವೆಂಪು ಅವರ ಫ್ಯಾಮಿಲಿ ತುಂಬಾ ರಿಚ್
ನಾನು ತೇಜಸ್ವಿ ಅವರ ಕಾದಂಬರಿ ಗಳ ಅಭಿಮಾನಿ 🙏
ಕರ್ವಾಲೋ ❤
ಮಲೆನಾಡ ಮಾಯಾವಿ ಕರ್ವಲೋ ಕಿಂಗ್ ತೇಜಸ್ಸಿ 🥂👑🤩
ಮಳೆಗಾಲದ ಸಮಯದಲ್ಲಿ ಹಕ್ಕಿ ಗ್ಯಾಲರಿಯ ಒಳಗೆ ನೀರು ಸೋರುತ್ತಿದ್ದವು... ಅದನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಗಿತ್ತು..
ಭಾರತಾಂಬೆಯ ಹೆಮ್ಮೆಯ ವೀರಪುತ್ರ ಮೇಜರ್ ಸಂದೀಪ್ ಉನಿಕೃಷ್ಣನ್❤️ ಅವರ ತಂದೆ ತಾಯಿಯ ಸಂದರ್ಶನ ಮಾಡಿ ಪರಮ್ ಸರ್ 🙏
Kadidal Prakash, description is marvelous🎉 sir
ಕಡಿದಾಳ್ ಪ್ರಕಾಶ್ ತುಂಬಾ ಗಂಭೀರ ಹಾಗೂ ಜ್ಞಾನ ಪೂರ್ಣ ವ್ಯಕ್ತಿ ಅನಿಸುತ್ತದೆ
ಕಡಿದಾಳ್ ಪ್ರಕಾಶ್ ❤️
ಡೇರ್ಡೆವಿಲ್ ತೇಜಸ್ವಿ 🤩
ತೇಜಸ್ವಿಗೇ ಸಿಟ್ಟು ತರಿಸ್ತಾ ಇದ್ದ ಕೋತಿಗಳು ಜೀವಜಾಲದ ಕೊಂಡಿಗಳಲ್ವಾ ಪರಂ
ಕುವೆಂಪು ಅವರ ನೆನಪಿನ ಬುತ್ತಿ ಚೆನ್ನಾಗಿ ಬಂದಿದೆ. ತುಂಬಾ ಹಿಂದೆ ನೋಡಿ ಬಂದಿದ್ದೆ, ನಿಮ್ಮ ಕ್ಯಾಮೆರಾದಲ್ಲಿ ಮೂಡಿ ಬಂದಿರುವುದು ನೋಡಿ ಮತ್ತೆ ಕುಪ್ಪಳಿಗೆ ಹೋಗೊ ಆಸೆಯಾಗಿದೆ🙏👍👍
ಕುವೆಂಪು ಸ್ಮಾರಕ ಅಲ್ಲಿ ನ ಸ್ಥಳ ವೀಕ್ಷಣೆ ನೋಡಿ ಕುಶಿ ಆಯಿತು ದನ್ಯವಾದಗಳು
Superb param sir and tq so much yake andre nanu2012nali avara book steady madi di ni
Iam great fan of kadidal shyamanna sir
ನನ್ನ ಮಚ್ಚಿನ ಲೇಖಕರಾದ ಪೂರ್ಣಚಂದ್ರತೇಜಸ್ವಿ ಇಲ್ಲಿ ಚಿರನಿದ್ರೆಯಲ್ಲಿ ಇದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕರ್ವಲೋ ಸೃಷ್ಟಿಕರ್ತ ಪರಿಸರ ಕಥೆಯ ನಾಯಕ ನಿಮಗೆ 🙏🙏🙏🙏🙏🙏🙏🙏🙏🙏
ರೀ ಪರಂ ಸ್ವಲ್ಪ ಸಣ್ಣ ಆಗು,
Nice sir
ತೀರ್ಥಹಳ್ಳಿ 💚
ನಾನು 💖 ಅವ್ರ್ ಚಿಕ್ಕ ಅಭಿಮಾನಿ ಸರ್ ನಾನುಕೂಡ ಈ ಜಾಗಕ್ಕೆ ಹೋಗಿದ್ದೆ ಒನ್ ಸರಿ
ಅಭಿಮಾನಕ್ಕೆ ಚಿಕ್ಕ, ದೊಡ್ಡ ಅನ್ನೋ ಯಾವುದೇ ಅಳತೆ ಇಲ್ಲ ಬಿಡಿ ಸರ್.... "ಅಭಿಮಾನಿ" ಅಂದ್ರೆ ಅಭಿಮಾನಿ ಅಷ್ಟೆ..
ಭಾವನಾತ್ಮಕ ಸಂಬಂಧ ಆ ಜಾಗದ ಜೊತೆ ಬೇಸೆಯತ್ತೆ ಆ ಜಾಗ ಅಂಥದು
Prakash sir avrige thanks helbeku avru effort inda istu improve agi ide
ದೇವರು ರುಜು ಮಾಡಿದನು ... ರಸವಶನಾಗುತ ಕವಿ ಅದ ನೋಡಿದನು... Please read the song.. this video will connect with that
KUVEMPU Tejaswi & H M Nayaka Namma MALENADU kannada Kannmanigalu!✌️✌️✌️✌️✌️🔥🙏
Please interview kadidal shamanna
🙏🙏🙏🙏🙏🙏🙏🙏
👍🏿
sIR SEND THE BOOKING NO IF AVALABLE
Param avre Vinod Raj avrdu interview maadak try maadi.....
Ninne innu nodi bandvi sir
What place is this? Can anyone tell me please
Param Sir real star upendra interview madi sir
19:44 😂😂 nija
What place is this? Can anyone tell me please