ಡ್ರೋನ್ ವಿಡಿಯೋಗಳು ಅದ್ಭುತವಾಗಿ ಮೂಡಿಬಂದಿದೆ ಅಂತಹ ಚಳಿ ಇರುವ ಪ್ರದೇಶದಲ್ಲಿ ಡ್ರೋನ್ ವಿಡಿಯೋಗಳು ಮಾಡುವುದು ತುಂಬಾ ಕಷ್ಟ ನೀವು ಆ ಕಷ್ಟಗಳನ್ನು ಮೀರಿಸಿ ಇಂತಹ ಅದ್ಭುತವಾದ ವೀಡಿಯೊಗಳನ್ನು ತಗೆದು ನಮ್ಮ ಕರ್ನಾಟಕದ ಜನರಿಗೆ ತೋರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು ❤
ನೀವು ತೋರಿಸಿದೆ ರೀತಿ ಬಹಳ ಖುಷಿ ಆಯ್ತು...... ನಾವು ಅದ್ಭುತವಾದ ಸುಂದರವಾದ ದೇಶ ಹಾಗೂ ಸ್ಥಳ ನೋಡಿದ ಹಾಗೆ ಆಯಿತು.... ಹಾಗೇಯೇ ನೀವು ತೋರಿಸಿದ ರೀತಿ ತುಂಬಾ ಖುಷಿ ಆಯ್ತು.... ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಸದಾ ಇರಲಿ.
ಅದೃಷ್ಟ ಮಾಡಿದಿರಾ ಸರ್ ಮತ್ತೆ ಮೇಡಮ್ ಅವರೇ ಜಗತ್ತಿನ ತುತ್ತ ತುದಿಗೆ ಹೋಗಿ ಮತ್ತು ಆರ್ಕ್ಟಿಕ್ ಸಮುದ್ರ ತೋರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ❤😊😊😊🎉🎉🎉🎉🎉❤❤❤❤😊😊😊 ತುಂಬಾ ಸಂತೋಷ ಆಯಿತು ❤😊😊😊😊
E TARA EXPERIENCE NAMGU TURSIDUKE TQSMCH...NAV EDELA NODAK KASTA SO VIDEODALI NODI KUSHI AYTU...TQSMCH FR SHOWING THIS SIR /MEDAM.LOTS OF LOVE FROM JAI KARNATAKA JAI HASSAN.
Another splendid video, Another experience like National geographic channel. You are not one of the best, you are the best vloggers in kannada. Thank you so much guys take care.😊
Finland Ep 2 video was fentastic. Polar ice breaker Cruise was superb very nice. Cruise maintainence was nice. Snow ice super. Cruise activities was very nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
Hallo Asha and Kiran. I am from Karnataka but currently in Germany!. Me and my husband been to Lapland including the Icebreaker cruise last December. I must say this was our lifetime experience :). Don't miss to go further north - Ivalo (Inari) to catch the mesmerizing Northern lights and to Rovaniemi to experience the Husky ride.
ಅತ್ಯದ್ಭುತ ತಾಣವನ್ನು ಪರಿಚಯ ಮಾಡಿಸುವ ನಿಮಗೆ ಒಳ್ಳೆಯದಾಗಲಿ👍 take care.one of the best travel bloggers I have seen🎉 please upload videos with English subtitles so that other languages people can watch and enjoy your amazing travel stories😊
ನಿಮಗೆ ರಾಜ್ಯ ಸರ್ಕಾರ ಗೌರವಿಸಲಿ ಎಂದು ಆಶಿಸುವೆ.
ಮಂಜುಗಡ್ಡೆ ಸಾಗರದಲ್ಲಿ ಕನ್ನಡ ಜಗತ್ತಿನ ಆಶಾ & ಕಿರಣಗಳು 🌹👌👌
ವಾವ್ ಸುಂದರವಾದ ಒಂದು ಜಾಗವನ್ನು ನಮಗೆ ತೋರಿಸಿದ್ದೀರಿ ನಾನು ಮೂವಿಯಲ್ಲಿ ಮಾತ್ರ ನುಡಿದೆ ನಿಮ್ಮ ಕಡೆಯಿಂದ ಈ ದೃಶ್ಯವನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ ನಿಮಗೆ ದೇವರು❤
yas 🙏🔥❤
Houdhu
👍🙏
Eegenu nijavglu nodidra mobile alli thane nodiddu
Yes
ನಿಮ್ಮ ಪ್ರಯಾಣ ತುಂಬಾ ಅದ್ಬುತ ಮೈ ರೋಮಾಂಚನ ತುಂಬು ಹೃದಯದಿಂದ ಧನ್ಯವಾದಗಳು 🌹🌹🌹
ದಕ್ಷಿಣ ಧ್ರುವದಿಂದ್ ಉತ್ತರ ದ್ರುವಕ್ಕೂ ಆಶಾ ಕಿರಣ 🙏🏻 ಜೈ ಶ್ರೀರಾಮ್
ಎಲ್ಲ ಕನ್ನಡಿಗರಿಂದ ಹೃದಯಪೂರ್ವಕ ಧನ್ಯವಾದಗಳು ಜೈ ಕರ್ನಾಟಕ ಮಾತೆ
ಡ್ರೋನ್ ವಿಡಿಯೋಗಳು ಅದ್ಭುತವಾಗಿ ಮೂಡಿಬಂದಿದೆ ಅಂತಹ ಚಳಿ ಇರುವ ಪ್ರದೇಶದಲ್ಲಿ ಡ್ರೋನ್ ವಿಡಿಯೋಗಳು ಮಾಡುವುದು ತುಂಬಾ ಕಷ್ಟ ನೀವು ಆ ಕಷ್ಟಗಳನ್ನು ಮೀರಿಸಿ ಇಂತಹ ಅದ್ಭುತವಾದ ವೀಡಿಯೊಗಳನ್ನು ತಗೆದು ನಮ್ಮ ಕರ್ನಾಟಕದ ಜನರಿಗೆ ತೋರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು ❤
ನೀವು ತೋರಿಸಿದೆ ರೀತಿ ಬಹಳ ಖುಷಿ ಆಯ್ತು...... ನಾವು ಅದ್ಭುತವಾದ ಸುಂದರವಾದ ದೇಶ ಹಾಗೂ ಸ್ಥಳ ನೋಡಿದ ಹಾಗೆ ಆಯಿತು.... ಹಾಗೇಯೇ ನೀವು ತೋರಿಸಿದ ರೀತಿ ತುಂಬಾ ಖುಷಿ ಆಯ್ತು.... ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಸದಾ ಇರಲಿ.
ಆಶಾ ಕಿರಣ್ ನಿಮ್ಮ ಎಲ್ಲಾ ವಿಡಿಯೋವನ್ನು ನಾನು ನೋಡಿದ್ದೇನೆ ಬಹಳ ಸಂತೋಷವಾಗಿದೆ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ...
ವಾವ್!!! ನಾವು ನೋಡಲು ಸಾಧ್ಯವಿಲ್ಲ, ಹೋಗಲು ಆಗದು. ಒಂದೊಂದು ದೇಶದ ಸೌಂದರ್ಯ,ಆ ಜಾಗದ ಅನುಭವ... ನಮಗೆ ತೋರಿಸಿ ನಿಮ್ಮಿಂದ ನಾವು ನೋಡುವ ಭಾಗ್ಯ ಸಿಕ್ಕಿದೆ. ಧನ್ಯವಾದಗಳು. ನಮ 4:45
❤❤❤
ಉತ್ತರ ಧ್ರುವದಲ್ಲಿ ಮೂಡಿದ ಆಶಾಕಿರಣ....🎉
ಕಾಮೆಂಟ್ ಓದಲು ಬಂದವರಿಗೆ ಸ್ವಾಗತ ಸುಸ್ವಾಗತ
ಇದನ್ನ ನೋಡಿ ಜನ್ಮ ಸಾರ್ಥಕ ಆಯ್ತು ಆಶಾ ಕಿರಣ್ ಧನ್ಯವಾದಗಳು ❤
ತುಂಬಾ ಅದ್ಭುತವಾಗಿದೆ 👌👌👌👌 ಆಶಾ ಅಕ್ಕ ❤️ ಕಿರಣ್ ಅಣ್ಣಾ ಲವ್ ಯು ಸೂಪರ್❤❤❤❤
ಅದೃಷ್ಟ ಮಾಡಿದಿರಾ ಸರ್ ಮತ್ತೆ ಮೇಡಮ್ ಅವರೇ ಜಗತ್ತಿನ ತುತ್ತ ತುದಿಗೆ ಹೋಗಿ ಮತ್ತು ಆರ್ಕ್ಟಿಕ್ ಸಮುದ್ರ ತೋರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ❤😊😊😊🎉🎉🎉🎉🎉❤❤❤❤😊😊😊 ತುಂಬಾ ಸಂತೋಷ ಆಯಿತು ❤😊😊😊😊
ಒಂದು ಹೊಸ ಅನುಭವ ನಾವು ನೋಡಲು ಸಾಮಾನ್ಯವಾಗಿ ಆಗದ ಸ್ಥಳವನ್ನು ಕನ್ನಡಿಗರಿಗೆ ತೋರಿಸಿದಿರಿ.ಧನ್ಯವಾದಗಳು ಆಶಾ ಕಿರಣವ್ರೆ.❤❤❤🎉🎉🎉
⛴ ಸಾಗರದಲ್ಲಿ ನಮ್ಮ ಕನ್ನಡಿಗರು ಸೂಪರ್ ಮಾಹಿತಿ 👌 💛❤❄❄❄❄
ತುಂಬಾ ಅದ್ಭುತವಾದ ವಿಡಿಯೋ ಆಶಾ ಅಕ್ಕ ಅಂಡ್ ಕಿರಣ ಅಣ್ಣ ಕರ್ನಾಟಕದ ಹೆಮ್ಮೆ ನೀವಿಬ್ಬರು ❤️🙏❤️
It was a very emotional feeling when I saw our flag at Artic ocean 🫶🫶🫶
ನಿಮ್ಮ ಜೊತೆಗೆ ನಾವು ನೋಡಿ ಎಂಜಾಯ್ ಮಾಡ್ತಿದ್ದೀವಿ.. ಧನ್ಯವಾದಗಳು ನಿಮಗೆ ಅಂಥ ಶೀತಲ ಪ್ರದೇಶವನ್ನು ನಮಗೆಲ್ಲ ತೋರಿಸುತ್ತಿರುವುದಕ್ಕೆ
How many memories both of you made in life time is unbelievable 🥰🥰🥰
ಈ ದಿನ ಶುಭವಾಗಲಿ ಈ ವಿಡಿಯೋ ನೋಡು ನಿಮಗೆ😅😊..
ಎಂತೆಂಥ ಅಪಾಯಕಾರಿ ಜಾಗದಲ್ಲಿ ಹೋಗಿ ನೀವು ಚಿತ್ರಿಸಿ ನಮಗೆ ಮನೋರಂಜನೆ ನೀಡುವ ಮೂಲಕ ನಮ್ಮನ್ನು ಸಂತೋಷ್ ಸಂತೋಷಪಡಿಸಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು
ವಾವ್ ಸೂಪರ್. ನೀವು ನಮ್ಮ ಕರ್ನಾಟಕದ ಹೆಮ್ಮೆ. ತುಂಬಾ ಚನ್ನಾಗಿದೆ. ನೀವು ನಮ್ಮ ಕನ್ನಡದ ಭಾವುಟ ಅಲ್ಲಿ ಹಾರಿಸಿದ್ದು ಗ್ರೇಟ್. 👍👌
ಅದ್ಭುತ ವಾಗಿ ದೆ. ತುಂಬಾ ಚೆನ್ನಾಗಿ ತೋರಿಸಿ ದ್ದೀ ರ ಧನ್ಯವಾದಗಳು.
ಅದ್ಭುತ ಜಗತ್ತುಗಳು ತೋರ್ಸ್ಟ್ಟಿದ್ದಿರ 💛❤️🇮🇳🌎
Battery-operated heated socks and hand gloves are very useful here! I did use it when I visited Tromso, Norway!
ನೀವ್ ಪುಣ್ಯ ಮಾಡಿದಿರಾ ಈ ಸುಂದರ ವಾದ ಪ್ಲೇಸ್ ನೋಡಿ ಮನಸ್ಸಿಗೆ ಖುಷಿಆಯ್ತು ನಿಮಗೆ ಧನ್ಯವಾದಗಳು ❤❤❤❤❤❤❤❤
Neevu ibbaru yenu bahala punya madi deera so u have this option, i. Very happy bcs money idru kelavarige ellu hogoke agalla❤❤❤❤❤
ಜಗತ್ತಿನ ಅತಿ ತುತ್ತ ತುದಿಗೆ ಹೋಗಿ ನಮ್ಮ ಕರುನಾಡ ಧ್ವಜ ಹಿಡಿದು ತೋರಿಸಿದ ನಿಮಗೆ ಅನಂತಾನಂತ ವಂದನೆಗಳು ವಿಸ್ಮಯದ ಪ್ರವಾಸ ಕಥನ ನಿಮ್ಮಿಂದ ನಮಗೆ ಸಿಗ್ತು ❤
ಕಿರಣ್ ಮತ್ತು ಆಶಾ ನಿಮ್ಮ ಧೈರ್ಯ ನನಗೆ ತುಂಬಾ ಇಷ್ಟ 🌍🌍🌍🌍🌍🌍
ವಾವ್ ಅದ್ಭುತ ಆಶ್ಚರ್ಯ ಪರಮಾಶ್ಚರ್ಯ ನಾವು ನೋಡಿರದ ಕೇವಲ ಕೇಳಿದ್ದ ಓದಿದ್ದ ಪ್ರದೇಶವನ್ನು ಅತ್ಯಂತ ಹತ್ತರದಿಂದ ನೋಡುವಂತೆ ಮಾಡಿದ ಕಿರಣ್ ಮತ್ತು ಆಶಾರಿಗೆ ಧನ್ಯವಾದಗಳು
Awesome beautiful arctic sarovara thorisiddakke thumba dhanyavadagalu
First time I have seen such a scene. A unique and rare experience for the lucky ones only.
ಆಶಾ ಅಕ್ಕ ಕಿರಣ್ ಅಣ್ಣಾ super ನಿಮಗೆ ನನ್ನ hands up ನೀವು ಹೀಗೆ ಒಳ್ಳೆ ಒಳ್ಳೆ vidios ಮಾಡ್ತಾ ಇರಿ thank you 😊☺
ಅದ್ಭುತವಾದ ಜಾಗ ಒಳ್ಳೆಯದಾಗಲಿ ನಿಮಗೆ
ಈ ಭೂಮಿ ಎಷ್ಟು ಸುಂದರವಾಗಿದೆ ವ್ಹಾವ್ ಅನಿಸಿತು. ಬಹಳ ಧನ್ಯಾದಗಳು
ಹೌದು ❤
Great neevu nam karnataka flag na alli harsid nodi thumba hemme ansthu, good job 👏👏
Super
Karnataka Flag feel proud
God bless you all😊
ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ ❤❤🙏🏼🙏🏼 ನೀವು ಹೆಸರಿಗೆ ತಕ್ಕ ಹಾಗೆ ಆಶಾ ಕಿರಣಗಳು ❤❤
ನಾನು ನಿಮ್ಮ ದೊಡ್ಡ ಅಭಮಾನಿ..ನಿಮ್ಮ ಯಾವುದೇ ವಿಡಿಯೋನು ಬಿಡದೇ ನೋಡಿದೀನಿ...💛💛
E TARA EXPERIENCE NAMGU TURSIDUKE TQSMCH...NAV EDELA NODAK KASTA SO VIDEODALI NODI KUSHI AYTU...TQSMCH FR SHOWING THIS SIR /MEDAM.LOTS OF LOVE FROM JAI KARNATAKA JAI HASSAN.
I had gone in the same route 18 years back from inland to Sweden. Got back nice memories
Tq asha and Kiran sir superb age ettu...nanu tumba enjoy madede e video.
ವಾವ್ ನಿಮ್ಮ ಪ್ರಯಾಣ ಯಾವಾಗಲು ಸುಖಕರವಾಗಿರಲಿ
ಇದಂತು ರೋಚಕ ಅಧ್ಯಾಯ.❤
Another splendid video, Another experience like National geographic channel. You are not one of the best, you are the best vloggers in kannada. Thank you so much guys take care.😊
Love to Asha and Kiran...❤❤maybe this place will be my dream destination......❤❤❤
ತೊಂಬ ಸಂತೋಷ ವಾಯಿತು ಸರ್ 👌ಆಶಾ ಅಕ್ಕ ಮಾತ್ರ 🔥🔥ಬೆಂಕಿ, ಒಳ್ಳಿದಾಗಲಿ 👍
ಒಳ್ಳೆಯ ಶೀತಲ ವಲಯವನ್ನು ತೋರಿಸಿದ್ದಕ್ಕಾಗಿ ಆಶಾ ಕಿರಣ್ ನಿಮಗೆ ಧನ್ಯವಾದಗಳು❤
ಧನ್ಯವಾದಗಳು ನಿಮ್ಮ ಒಳ್ಳೆಯ ಆಸೆಗಳೆಲ್ಲ ಈಡೇರಲಿ
Bahala sundaravada pradesha yententha adbhuta galannu toristidira aste sahasagalannu madta enjoy madta yidira aste hanavannu kharchu madi nammanu khushi padistiro nimage tumba tumba dhanyavadagalu yilukuda namma kannadada bavutavannu harisidri Tq ashakiran rige aa bhagavantanu yavagalu nimage olleyadu madali yendu bedikoluttene
Superb plc, niv thorso ella places very interesting
U guys better than Dr bro😏 because you didn't waits your subscribers ❤️🙌
Never compare them, both r unique and just wonderful,
ಹೋಲಿಕೆ ಮಾಡಬೇಡಿ! ನೀವು ಹೋಲಿಕೆ ಮಾಡಿದಾಗ ಅಲ್ಲಿ ಸೌಂದರ್ಯ ಹಾಳಾಗುತ್ತದೆ. - ಭಗವದ್ಗೀತೆ
Beautiful unimaginable we had seen only in films but we are experiecing through your eyes
It's soo amezing😮😮 nice snow sea. Best of luck for your next ✈️️✈️️ travel vedio both of you.
Finland Ep 2 video was fentastic. Polar ice breaker Cruise was superb very nice. Cruise maintainence was nice. Snow ice super. Cruise activities was very nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
Bloopers was superb good to see that type of asha mam😂😂 add bloopers at the end in every video
ನೂರು ವರ್ಷ ಹೀಗೆ ಕುಷಿ ಖುಷಿಯಾಗಿ ಇರಿ ಇಬ್ರು 💛❤️
ಸೂಪರ್ ಮಾತೇ ಹೊರಡಲ್ಲ ವಿಡಿಯೋ ನೋಡಿ ನಿಮ್ಮ ಬಾಯಿಯಿಂದ ಕೇಳೋ ಮಜಾನೇ ಬೇರೆ ಜೈ ಕರ್ನಾಟಕ ಜೈ ಕನ್ನಡಾಂಬೆ ❤❤❤❤❤❤❤
What a beautiful place ❤❤ Thank you both 🎉🎉
Wow it's nice vibz situation when I say the location that ur shown u people both were doing well job Well done 👏 ✔️ 👍
Woow very beautiful, we felt we have gone only,ice floating to see only marvoles , very happy couple God bless both of you❤❤
Very nice video... With nice plp.. u deserve special recognition from state government
Navu daily nimma vlog enjoy madthivi...you are lucky
I really appreciate your hardwork and love to toor the whole world
This is a big achievement and moment of proud for kannadigas
Wow amazing 😀 water colour looks like black
Hai asha kiran nice view beautiful place na namge thorsidake kushi aythu hats of to you guy's.
U people are blessed, u have shown such beautiful places on earth.God bless u.
Very nice Arctic Ocean, ice breaker and nice experience
Thank you
Soooper mind blowing, thank you for your video 🎉❤
Wow ashaaa moogalli gonne 😊😊😊😊
Nanage thumba thumba esta Vada vlog...nodi sikkapatte Kushi aythu...nija helbekandre luckiest couple in the world both of you...,,👍👏👏👏💯
Hallo Asha and Kiran. I am from Karnataka but currently in Germany!. Me and my husband been to Lapland including the Icebreaker cruise last December. I must say this was our lifetime experience :). Don't miss to go further north - Ivalo (Inari) to catch the mesmerizing Northern lights and to Rovaniemi to experience the Husky ride.
ಅತ್ಯದ್ಭುತ ತಾಣವನ್ನು ಪರಿಚಯ ಮಾಡಿಸುವ ನಿಮಗೆ ಒಳ್ಳೆಯದಾಗಲಿ👍 take care.one of the best travel bloggers I have seen🎉 please upload videos with English subtitles so that other languages people can watch and enjoy your amazing travel stories😊
I envy you guys, but happy at the same time. Keep globetrotting u two 🌍👋
Wow superb sir & madam for showing us excellent Place 👏
Wonderful Felt as if I was with you
Awesome and so beautiful, unique and marvelous.
Swarga thara ede. Anna, akka singing bandeno bandanama that was fun & cute
Oh my god whattay a view u guys are really blessed to experience this one thank u for showing us
Your great family and showed evary one country thanks full by❤
Very very beautiful Video enjoyed while watching
Very Very happy to see this 👌👌 An amazing ❤❤ Jai Bhuvaneshwari 🙏🚩 God bless you both 💐💐 Tc...
ತುಂಬಾ ಚೆನ್ನಾಗಿತ್ತು ಧನ್ಯವಾದಗಳು
Great achievement.❤ God bless you both.
Ice breaker i have read in ತರಂಗ ಮ್ಯಾಗಜಿನ್
The ship experience is amazing here & unique, thank u Asha kiran for showcasing this ❤
Love from FINLAND 🚀
Jaihindjaibharat 💥
Wow ! Explore
Like James😮 Bond 007 .
👌ಆಶಾ 🙏🏼ಕಿರಣ್ 👍👍
Have a safe and happy healthy journey to both of you..
Hats off and thanks to beautiful adventures kannada couple.
Wow.. super sir.. very impressive..❤😊
Awesome , different vibes seeing in ur face.
Drbro ginna nivu thumba deserve edira adree inna jasthi yake famous agtilla e jana gale yak gotagtilla anta arta agtilla
Dr bro singal adke ❤
Dr bro style e bere Ivr style e bere don't compare
Marvellous magnificent wonderful experience ❤
Wow❤❤❤ ಆರ್ಕ್ಟಿಕ್ ಆಶಾ fullocean 🎉🎉🎉👌👍👍👍
Wow very beautiful ❤️🎉❤ place.