Comments nodidre bari appu, dboss, dhruva.. ide aytu. Hadanna super agi madirodu Charan Raj, hadalli irodu Viji sir. Appreciation avrige barbeku. Enta sedegalu Andre nam Jana 😂😂
ರಾ ಡೈರೆಕ್ಟರ್ ಕನ್ನಡಲ್ಲಿ ಸೂರಿ ಸರ್ ಒಬ್ರೆ ಅನಕೊಂಡಿದ್ವಿ ಆದ್ರೆ ವಿಜಿ ನಿರ್ದೇಶನ ಮತ್ತು ಸಾಂಗ್ ನೋಡಿದ್ರೆ ನೀವು ಒಬ್ರು ರಾ ಡೈರೆಕ್ಟರ್ ಆಗಿ ಕನ್ನಡಲ್ಲಿ ಹೆಸರು ಆದ್ರಿ,🤟🤟 all the best, bheema and team
ಪಕ್ಕ ಹಿಟ್ ಸಾಂಗ್ Don't Worry ಬೇಬಿ ಚಿನ್ನಮ್ಮ
ಅಣ್ಣಮ್ಮ ಇದ್ದಾರೆ.....❤❤
❤❤❤❤❤❤❤❤❤❤❤❤❤❤❤❤❤❤❤❤❤❤❤❤❤@@rupesh_c_n_swamy
21@kasturikapsi8119
😮😮😮😮😮😮😮😢😢😢😢😢😢😮😮😢😢😢😢😢😮😮😢😢😢😢😢😢😢😮😮😢😢😢😢😢😢😢😢😢😢😢😢😢 0:41 ft@@rupesh_c_n_swamy
❤
ದುನಿಯಾ ವಿಜಯ್ ಫ್ಯಾನ್ಸ್🙋❤
ಮರಳಿ ಬಾರದ ಊರಿಗೆ ಅಣ್ಣ ಹೋಗವನ್ನೆ ಹೋಗವನ್ನೇ ಟೂರಿಗೆ 🔥this lines is unbelievable 🔥✌️
100 like❤
ruclips.net/video/pyOnI6yyA6Y/видео.htmlsi=mSxhHMv87pDTtUgU
❤
@@anukumar8344🎉🎉🎉🎉🎉🎉🎉🎉🎉🎉🎉🎉🎉🎉🎉🎉😮
Xs
This song theatre experience ಬೇರೆ ಲೆವೆಲ್ 🔥🔥🔥💯
Boss
ಮರಳಿ ಬಾರದ ಊರಿಗೆ ಅಣ್ಣ ಹೋಗ್ವನೆ ಹೋಗ್ವನೆ ಟೂರಿಗೆ Don't Worry Baby ಚಿನ್ನಮ್ಮ ಆ Heaven ಲಿ.. ಅಪ್ಪುನೇ STARಅಮ್ಮಾ...
We Love You Appu...❤
One more best sng frm viji sir...ಒಳ್ಳೇದಾಗ್ಲಿ ಭೀಮನಿಗೆ 🔥
Appu god followers ❤️❤️
ಜೊತೆಲಿದ್ದಾಗ ನಮ್ಮೋರೆ... ನಗುನಗುತ ಗುಮ್ಮೋರೆ....... heavy line 🔥🔥💯
😥😥😥😥
@@urpradeep18 👍👍👍👍👍💗💗💗💝💝💕💞
ಕೇಳ್ತಾ ಕೇಳ್ತಾ ಒಂದ್ 10 ಸಲ ಕೇಳಿಬಿಟ್ಟೆ 😅 ಯಾರೆಲ್ಲ 1 ಸಲಕ್ಕಿಂತ ಜಾಸ್ತಿ ಸಲ ಈ ಬೇಬಿ ಚಿನ್ನಮ್ಮ ಸಾಂಗ್ ಕೇಳಿದ್ದೀರಾ 😊❤
Me😂
nanu 50 sala keliddini🤯
❤❤❤❤❤❤❤❤❤❤❤❤❤❤❤❤❤❤❤
Nijja brother ❤
Super song 🎵 BOSS
ಈ ವರ್ಷ ಗಣಪತಿ ಹಬ್ಬದ Dj ಗೆ ಒಳ್ಳೆ ಸಾಂಗ್ 🕺🕺🕺
ಅಪ್ಪು ಅಭಿಮಾನಿಗಳ ಕಡೆಯಿಂದ ಭೀಮ ಚಿತ್ರಕ್ಕೆ ಶುಭವಾಗಲಿ.... ಶತದಿನೊತ್ಸವ ಆಚರಿಸಲಿ 🔥🔥🔥
Appu fans ❤❤❤
ಭೀಮಾ ಚಿತ್ರ ತಂಡಕ್ಕೆ❤ ಕಿಚ್ಚ ಸುದೀಪ್❤ ಅಭಿಮನಿಗಳಿಂದ ಶುಭಾಶಯಗಳು ❤❤❤❤❤
Fresh ಆಗಿದೆ ಲಿರಿಕ್ಸ್ ಮತ್ತೆ ಮ್ಯೂಸಿಕ್ ❤😂 ಸಾಂಗ್ ಮಾತ್ರ ಪಕ್ಕ ಟ್ರೆಂಡ್ ಆಗುತ್ತೆ ❤ ಆಲ್ ದ ಬೆಸ್ಟ್ ಟೀಮ್ ಭೀಮ 🎉
ಅಪ್ಪು ಸಾರ್ ಅಭಿಮಾನಿಗಳು ಸದಾ ನಿಮ್ಮ ಜೊತೆ ವಿಜಿ ಸಾರ್. ಎಲ್ಲರೂ ಟಾಕಿಸ್ ಗೆ ಬಂದು ನೋಡ್ತಿವಿ. ಅಪ್ಪು ಸಾರ್ ಆಶೀರ್ವಾದ ಸದಾ ಇರುತ್ತೆ. ಒಳ್ಳೆದಾಗಲಿ ಭೀಮಾ.....❤❤❤❤
😊😊😅 0:05
@@fuliDevi-wh3ig🎉🎉🎉😂😂😂🎉😂
P,sas😊😊❤😮😅😅 ok hi ok ma l@@sharipsharip5510
0v lg +lo CAok 2:10 LDL pj;
❤❤❤❤❤
ಭೀಮ ಉತ್ತಮ ಕನ್ನಡ ಸಿನಿಮಾ
ಥಿಯೇಟರ್ ಗೆ ಜನ ಬರ್ತಿರ್ಲಿಲ್ಲ ನಿಜ ಆದರೆ ಈ ಮೂವೀ ನೋಡೋಕೆ ಬರ್ತಾರೆ 😊
Normal song 🥲 theatre experience 💀🗿🔥 en song guru nakkan 🕺🕺🕺🕺
ಸಲಗ -ಸೂರಿ ಅಣ್ಣ🔥
ಭೀಮ-ಡೋಂಟ್ ವರಿ ಬೇಬಿ ಚೆನ್ನಮ್ಮ🔥
Adu Don't Worry Chenamma Alla Chinamma....
100% correct
❤️All the best ಕರ್ನಾಟಕ ರತ್ನ ಪುನೀತಾರಾಜಕುಮಾರ್ ಅಭಿಮಾಮಾನಿಗಳಿಂದ 🎉❤
ಪವರ್ ಸ್ಟಾರ್ ಅಪ್ಪು ಬಾಸ್ ಅಭಿಮಾನಿಗಳಿಂದ ಆಲ್ ದಿ ಬೆಸ್ಟ್ ❤️👍
Ganapathi Habba...E song speaker alli....Mind Full Blocku...
ಟಿಪಿಕಲ್ ಕನ್ನಡಿಗ ಭೀಮನಿಗೆ ಒಳ್ಳೆಯ ಪ್ರಮೊಶನ್ ಮಾಡಿದ್ರು
ಆದರೆ ಈ ಹಾಡಿಗೆ ಟಿಪಿಕಲ್ ಹವಾ ಬೇರೇದೆ ಹಾಗಿದೆ💛❤
ಬೀಮ ಚಿತ್ರ ತಡಕೆ ಒಳ್ಳೇದಾಗ್ಲಿ all ದಿ best ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ ಅಭಿಮಾನಿ kade eida ❤️🙏🏻🙏🏻
❤❤❤😂
🤣👊
🎉😮❤@@BasavarajT-ys6tz
ಅಪ್ಪು ಅಭಿಮಾನಿಗಳ ಕಡೆಯಿಂದ ಇಡೀ ಭೀಮ ಚಿತ್ರತಂಡಕ್ಕೆ All THE VERY BEST ❤️❤️
ಯಶ್ ಅಣ್ಣನ ❤ಅಭಿಮಾನಿಗಳ ಕಡೆ ಇಂದ ವಿಜಯ್ ಕುಮಾರ್ ಅಣ್ಣನಿಗೆ ಮತ್ತು ಚಿತ್ರ ತಂಡಕ್ಕೆ 🎉 ಶುಭೋಕೋರುತ್ತೇವೆ 🎉
ಜೈ ಯಶ್ ಬಾಸ್ ❤😊
JAI YASH BOSS ❤❤❤❤
Ll😊😊p@@PutteeregowdaPvg
Pppp
..
Movie ನೋಡ್ದೆ ಗುರು story ಮಾತ್ರ 💥
Climax matra ultimate ❤️🔥
ಎಲ್ಲಾ teenagers ಗಳಿಗೆ ಒಂದು ಒಳ್ಳೆ ಸಂದೇಶ ನೀಡಿದ್ದಾರೆ ಎಲ್ಲರೂ ನೋಡಲೇಬೇಕಾದ ಸಿನಿಮಾ 💥😍
Ok bro
Alli movie
🎉 fhxjdjd
ಸಿನಿಮಾ ನೋಡದ್ಮೇಲೆ ಈ ಹಾಡು ಎಲ್ಲರಿಗೂ ಇಷ್ಟ ಆಗುತ್ತೆ ಸೂಪರ್ ವಿಜಿ ಅಣ್ಣ ಒಳ್ಳೆ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳು 🥰👌👌👌🙏🌹🌹🌹🌹🌹
ಕರ್ನಾಟಕ (ಅಪ್ಪು) ರತ್ನ ಅಭಿಮಾನಿ ದೇವರಗಳ ಕಡೆಯಿಂದ ಭೀಮ ಚಿತ್ರಕ್ಕೆ ಅಭಿನಂದನೆಗಳು ❤️😎
Thank you bro ❤🎉
ಜೈ ಭೀಮ 💙 ಜೈ ದುನಿಯಾ ವಿಜಿ ಬಾಸ್ ❤️😘
ಭೀಮ ಚಿತ್ರತಂಡಕ್ಕೆ ಸಮಸ್ತ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಲ್ ದ ಬೆಸ್ಟ್❤🎉
KICCHA ❤ FANS
Luccha 😅
@@bisanakoppkumar..marapur Dagar Daasa fans enro nimduu Bari ide aaythuu😁
@@bisanakoppkumar..marapur hogu sulemagane nim amma tullunakeya..🤣😂
@@bisanakoppkumar..marapur jalagara fan sule magne 🤣
ಅಕ್ಕಿಕಾಳನು ತರಿಸಿದೆ....
ಕಣ್ಣ ನೀರಲ್ಲೇ... ನೀರಲ್ಲೇ... ಬೇಯಿಸಿದೆ....
Melting lines....😢
Fire 🔥
ಅಪ್ಪು ❤❤❤ ಧ್ರುವ❤❤❤
ಅಪ್ಪು ಯುವ ಅಭಿಮಾನಿಗಳ ಕಡೆಯಿಂದ ಭೀಮ ಚಿತ್ರಕ್ಕೆ ಹೃದಯಪೂರ್ವಕ ಅಭಿನಂದನೆಗಳು ❤🙏
ಉಡುಗುರನ ಬೆಳಿಸೋ ದುನಿಯಾ ಬಾಸ್ ಗೆ ಒಳ್ಳೆದ್ ಆಗ್ಲಿ 🥳✌️
Don't worry baby chinnamma 😂😂 🤡
Nimma Amman tika keyy bekamma 😂
THE REAL OG 😂😂👋
sede OG
Nin ammana kybekamma 😂😂
@@rk_dada4729 a
En song guru esht sari keldru bejaar aagtilla 🔥🔥🔥 benki guru benki song super hit guarantee ❤
All the best ಚಿನ್ನಮ್ಮ from Dboss fans ❤️❤️
D boss fan stop commenting here, go and help your boss gang families. And share in social media about that
@@naveenbj7759ನಮ್ಮ ಬಾಸ್ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡ ನಿನ್ನ ಕೆಲ್ಸಾ ನೀ ಮಾಡು ಚಿನ್ನಾ.
jail inda direct wishes
D Boss bagge naayi narigalu matadtave haa naayigaligella biscuit akona aadast begaa don't worry baby chinnamma
@@naveenbj7759 lo nin amman sule magane nindu yeshtu idiyo ashtu nodko nam vishayakke barebeda 😡
ದರ್ಶನ್ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು
ಕೊಲೆಗಾರನಿಗೂ ಫ್ಯಾನ್ಸ್ ಉಂಟೇ,,,,... ಯಶ್ ಬಾಸ್ ನೋಡಿ ಕಲಿತಿಕೋ ಅನ್ನು
darshan jail inda wish madthavne
@@RCB2024Champions yellindlu wish madidru wish, wish ye
@@RCB2024Championsನೀನು ಹೋಗಬೇಕಾ ಹೇಳು ಕಲ್ಸನ
@@nithesh2077 wish for renukaswamy's life too. wish darshan shouldn't have murdered him
🔥🔥🔥❤ಭೀಮ ಚಿತ್ರಕ್ಕೆ ದೊಡ್ಮನೆಯ ಅಭಿಮಾನಿಗಳ ಶುಭಾಶಯಗಳು ನಿಮಗೆ ಒಳ್ಳೆಯದಾಗಲಿ ❤ ಜೈ ಅಪ್ಪು ಬಾಸ್ 🎊🎉
ಗಣಪತಿ ಹಬ್ಬಕ್ಕೆ ಟ್ರೆಂಡ್ ಶುರುವಾಗಿದೆ ❤😅
D ಬಾಸ್ ಅಭಿಮಾನಿ ಬಳಗದಿಂದ ವಿಜಿ ಅಣ್ಣ ಅವರಿಗೆ ತುಂಬಾ ತುಂಬಾ ಧನ್ಯವಾದಗಳು❤❤❤❤🎉🎉🎉🎉🎉🎉🎉🎉 all the best
ಭೀಮ ಚಿತ್ರತಂಡಕ್ಕೂ ಹಾಗೂ ದುನಿಯಾ ವಿಜಿ ಅಣ್ಣನಿಗೂ All The Best❤❤
DS Boss 🔥🔥
❤❤
Who is ds boss ?
@@KANNADIGAGAMEPRO U must know about him broo... Because he his big thing in Upcoming Kannada Film Industry 🔥🔥
ಯಾರೆಲ್ಲ ಭೀಮ ಚಿತ್ರಕ್ಕೆ ಕಾಯುತಿದೀರಾ ಒಂದ್ like madi😊❤️🫶
Jai kiccha boss ranga SSLC movie yalli duniya Vijay 😅
Nkn chindi film guru ❤
ಸಲಗ vs ಕೋಟಿಗೊಬ್ಬ 3 🔥🔥🔥
@@pavangaming6204
Jjhh
@pavangaming6204 ಸಲಗ 😍😍
ಭೀಮಾ ಚಿತ್ರದ ಎಲ್ಲಾ ಸಾಂಗ್ ಚೆನ್ನಾಗಿದೆ ಅನ್ನೋರು ಲೈಕ್ ಮಾಡಿ ❤❤❤
Osm charan sir......your always special tagaru inda illivargu nimma musical journey vishista hagu vibhinna🙏
E song theatre alli nodbeku antha kaytha edini...... ❤❤❤❤ I love it 😻
ಡೋಂಟ್ ವೇರಿ ಬೇಬಿ ಚಿನ್ನಮ್ಮ,,, ಭೀಮ ಸಿನಿಮಾದಲ್ಲಿ ಎಲ್ಲಾ ಸಾಂಗ್ಸ್ ಹಿಟ್ ಅಮ್ಮಾ ❤️🥰🔥✨
ಎಂಥಾ lyrics ಗುರು ಬೆಂಕಿ ಬೆಂಕಿ ಆಗಿದಾವೆ ಒಂದ್ ಒಂದ್ ಲೈನ್ಸ್😂🔥
❤ омад
ಅಪ್ಪು ಅಭಿಮಾನಿಗಳು ದಯವಿಟ್ಟು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಚಿತ್ರವನ್ನು ಯಶಸ್ವಿಗೊಳಿಸಬೇಕೂ
Ayyo koja fanu 😅😅
Oo daggar kolegara fan 🤣😂
@@puneeth279ಲೋ ಪುನೀತ ನಿನ್ ಹೆಸರಿಗೂ ಕಮೆಂಟ್ ಗು ಮ್ಯಾಚ್ ಇಲ್ವಲ್ಲೋ ತಗಡು ಬಂದು ಬಂದು ನಮ್ಮ ಹತ್ರಾನೆ ಗುಮ್ಮುಸ್ಕೊಳ್ತಿಯಲ್ಲೋ ಜುಟ್ಟು ಕಾಜೂರ್😂😂😂😂
@@puneeth279 dagra dasa 🤣🤣🤣🤣🤣ಜಾಲಗಾರ ಕೊಲೆಗಾರ 🤣🤣🤣
Kari Koja divorce fanu🤣
Muthu mama ❤❤❤❤ love from karnataka 😁 proud of you Mama Vera Marri..... @ganamuthumedia
ಜೋಗತಿ ಪದ ತುಂಬಾ ಚೆನ್ನಾಗಿ ತೆಗೆದುಕೊಂಡಿದ್ದೀರಿ🎉🎉🎉🎉🎉
All The Best from ಅಪ್ಪು ಫ್ಯಾನ್. S❤️❤️
Lyrics matra 🔥🔥🔥🔥 don't worry baby chinnamma
ಅಕ್ಕಿ ಕಾಳನ್ನು ತರಿಸಿದೆ.....................' ಅಕ್ಕಿ ಕಾಳನ್ನು ತರಿಸಿದೆ ಕಣ್ಣ ನೀರಲ್ಲೇ ನೀರಲ್ಲೇ ಬೇಯಿಸಿದೆ 👌👌👌😅😅
ಹಲವು ವರ್ಷಗಳ ನಂತರ ಈ ಸಾಂಗ್ ಮನಸನ್ನು ಆವರಿಸಿದೆ ❤❤❤
ಗುಡ್ ಲಕ್ ಟೀಮ್ ಭೀಮ !!
ಅಪ್ಪು ಸರ್ ಬದುಕಿದ್ದರೆ ಈ ಸಾಂಗ್ ಕೇಳಿ ಏಷ್ಟ್ ಏಂಜಯ್ ಮಾಡ್ತಿದ್ರೊ........❤❤
ಭೀಮಾ ಚಿತ್ರ ತಂಡಕ್ಕೆ ಸಮಸ್ತ ಪಟ್ಟಣ ಗೆರೆ ಶೆಡ್ ಅಭಿಮಾನಿ ಬಳಗ ದಿಂದ all the best ❤️🤣
😂
😂😂😂😂
😂
😂😂😂😂
😂😂😂
Bheema yashsviyagali duniyavije yavarigu oleyadagali nimma chithrathandake All the best From Dhruva Fanss ❤❤
ಸಾಂಗ್ ಮಾತ್ರ🔥 ಹಾಗೆಯೇ ತಮಿಳ್ ಕುತ್ತು ಸಾಂಗ್ ತರ ಕನ್ನಡದಲ್ಲೂ ಕುತ್ತು ಸಾಂಗ್ ಬರಲಿ. ಜೈ ಕನ್ನಡ ಜೈ ಕನ್ನಡನಾಡು💛❤️
aadi baa magane bheema 🍷🗿
Don't worry baby chinnamma 🍷🗿
Bad boys 🍷🗿
Noorupayi fix 🍷🗿
All songs in Bheema 🍷🗿
Duniya boss 🍷🗿
One and all full movie 🍷🗿
ಸಲಗದ ಸೂರಿ ಅಣ್ಣಾ ತರಹದ ಹಾಡಿಗೆ ಹೋಲಿಕೆ ಆಗುತ್ತಿದೆ ಅನ್ಸುತ್ತೆ 🤭
Same tune with lil change ashte
ಡಿ ಬಾಸ್ ಅಭಿಮಾನಿಗಳು ಕಡೆಯಿಂದ ಆಲ್ ದಿ ಬೆಸ್ಟ್ ❤️
Tika keysko
Nim @@dharmendran1995 nim Amman da
@@dharmendran1995
Nin ammann Tull keysko 😂😂😂
All the best to Duniya Vijay sir Whole Bhima Movie Team❤❤ vibes of this Song is Crazyyy 🔥🔥🔥
Jai Dhruva Annnna❤
DS Boss❤
😍😍❤❤❤
💥💛🤝💥
1 cr complete Congrats vijji anna...❤❤❤
ಗಣೇಶ ಹಬ್ಬಕ್ಕೆ ಒಂದು ಒಳ್ಳೆ ಟಪ್ಪಾಂಗುಚ್ಚಿ ಸಾಂಗ್ ಸಿಕ್ತು
Wow Boss 🔥 songs hit lits ❤❤🎉🎉 ಜೈ ಕನ್ನಡಾಂಬೆ ಜೈ ಸಲಗ
ಆಲ್ ದಿ ಬೆಸ್ಟ್ ಭೀಮ್ ಬಾಸ್ 💛❤💪🏻🔥💛💥ಫ್ರಮ್ ಧ್ರುವ ಬಾಸ್ ಫ್ಯಾನ್ಸ್ 💛💥🥰❤👌🏻💪🏻
Salaga super hit...bhima pakka super hit..❤❤❤❤love from mangalore
ಡೋಂಟ್ ವರಿ ಬೇಬಿ ಚಿನ್ನಮ್ಮ,
ಆ ಹೆವನ್‌ನಲ್ಲಿ ಅಣ್ಣಾನೇ ಸ್ಟಾರಮ್ಮ... These line hits different Vibe 🥰😇😝🤗🤑
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ಒಳ್ಳೆಯದು ಆಗಲಿ ವಿಜಯಕುಮಾರ್ ಸರ್
Comments nodidre bari appu, dboss, dhruva.. ide aytu. Hadanna super agi madirodu Charan Raj, hadalli irodu Viji sir. Appreciation avrige barbeku. Enta sedegalu Andre nam Jana 😂😂
All the best From Dhruva Anna Fanss❤❤❤❤
Bots sule makla😂
ರಾ ಡೈರೆಕ್ಟರ್ ಕನ್ನಡಲ್ಲಿ ಸೂರಿ ಸರ್ ಒಬ್ರೆ ಅನಕೊಂಡಿದ್ವಿ ಆದ್ರೆ ವಿಜಿ ನಿರ್ದೇಶನ ಮತ್ತು ಸಾಂಗ್ ನೋಡಿದ್ರೆ ನೀವು ಒಬ್ರು ರಾ ಡೈರೆಕ್ಟರ್ ಆಗಿ ಕನ್ನಡಲ್ಲಿ ಹೆಸರು ಆದ್ರಿ,🤟🤟 all the best, bheema and team
Thank u for making ganesha festival more colorful🎉😂
ಈ ಹಾಡು ತುಂಬಾನೇ ಇಷ್ಟ ಆಯ್ತು
ಫಿಲ್ಮ್ ಯಾರ್ ಯಾರ್ ನೋಡಿಲ್ಲ
ಮಿಸ್ ಮಾಡದೇ
ಥೇಟರ್ ನಲ್ಲಿ ನೋಡಿ
ಅಪ್ಪು ಸರ್ ಅಭಿಮಾನಿಗಳಿಂದ ಒಳ್ಳೇದಾಗ್ಲಿ 🎉
All the best from d boss fans❤
Thank you
All the best from D boss fans ❤❤❤❤
ಈ ಸಾಂಗ್ ಥೇಟರ್ ನಲ್ಲಿ ಕೇಳೋ ಮಜಾ ne ಬೇರೆ ಲೆವೆಲ್ ❤❤
ಅಕ್ಕಿ ಕಾಳನ್ನ ಧರಿಸಿದೆ....ಕಣ್ಣ ನೀರಲ್ಲೆ ನೀರಲ್ಲೆ ಬೇಯಿಸಿದೆ ❤❤lyrics
ಸ್ಲಂ ಹೀರೋ ಸ್ಲಮ್ ಮೂವಿ ಸ್ಲಮ್ ಫ್ಯಾನ್ಸ್ 😅😅😅😅😅 all the best from appu fans
Charan Raj is built different.....
Beema best album of 2024..
ಜ್ಞಾನಪೀಠ ಪ್ರಶಸ್ತಿ ಗಳನ್ನು ಗುಡ್ಡೆ ಹಾಕಿರುವ ಕರ್ನಾಟಕ ಭುವನೇಶ್ವರಿ ಧನ್ಯೋಸ್ಮಿ.........😅😅😅
🤣🤣
Super songs in kannada bheema move songs don't wari baby cinnamma ah ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಇನ್ಸ್ಟಾಗ್ರಾಮ್ ನಲ್ಲಿ ಇ ಸಾಂಗ್ ಕೇಳಿ ಇಲ್ಲಿ ಬಂದವರು ಲೈಕ್ ಮಾಡಿ😇👍
ಅಪ್ಪಾಜಿ ❤
Kichaa sudeep abhimani balagadindha namaa ( Bhima ) chithrake all the best 💯 day's hagali and viji sir all the best ❤❤❤
D boss fan's support 🎉😘 to sandalwood bheema...DUNIYA VIJAY
❤
ಜೈ.ಭೀಮ್ 💙
¢нαℓανα∂ι нσℓєуαя 💙🙏👑
The voice of gana muthu from tamil nadu 🎉❤❤
Am from Chennai Duniya Vijay's fan... he's the real cultural bond between North Chennai Tamils and Bengaluru Kannadigas 🎉🎉🎉
All the best ಚಿನ್ನಮ್ಮ 😂 ವಿಜಯ್ ಫ್ಯಾನ್ ಬಿ ಲೈಕ್ ❤
Peak moment 1:09 👌🏻
Dont worry Baby chinnamma E song Pakka Trending kanamma 😂🔥
ಜೊತೆಗಿರೊರ್ ನಮೋರೆ ನಗುನ್ಗುಥ ಗಮೊರೆ ಇ ಲೈನ್ ಮಾತ್ರ ಬೆಂಕಿ ಗುರು ನಿನ್ ಮಾತ್ರ ಸೂಪರ್ i ಲವ್ ಯು bor 🎉🎉🎉❤❤❤❤
Don't worry baby chinnamma ha havenalli anna ne star amma
Don't worry baby chinnamma nee dull agbeda kapadthale annamma SUPER LINES❤️❤️
ಕುಚುಕು ಗೆಳೆಯನ ವಿಜಿ ಅಣ್ಣನ ಸಾಂಗ್ ಈಗ ರಿಲೀಸ್ 🥰🥰🥰ಜೈ ಭೀಮ್ 🥰🥰ಸಂಜೆ ಗಣಪನ ಸಾಂಗ್ ರಿಲೀಸ್ 🥰🥰🥰🥰ಎರಡು ದೊಡ್ಡ ಹೃದಯಗಳು ಇನ್ನು ಬಾನಾಎತ್ತರಕ್ಕೆ ಏರ್ ಬೇಕು 🥰🥰ಇದೆ abhimanigala🥰ಅಸೆ 🥰🥰🥰ಜೈ ಗಣಿ ಜೈ ಬಿಜಿ 🥰🥰
Charanraj fans assemble here ❤❤
😂😂😂
ಏನ್ ಕಾಮಿಡಿ ಮಾಡ್ತೀಯೋ ಮಾರಾಯ😂😅
Die hard fans
@@user.srqtlsno comedy he is an excellent music director
Eno comeady anthiya ,yake charan rajge fans ilva ,Charan sir love u sir❤❤❤❤❤
All the best from UPPI Fans🔥❤️
👑👑👑💯💯💯💕
I m from assam and i m also love this song becouse i know kanada little bit song chana giddey nanage tumba ista
Bheema chitharthand denda mathondu super song all the best from DS Boss ❤