ಮಲತಾಯಿ ಒಡಲು Prakash Bagali And Sudha Bagalakot New Family video Malatayi Vadalu

Поделиться
HTML-код
  • Опубликовано: 21 окт 2024
  • ಕಥೆ ನಿರ್ದೇಶನ Prakash Bagali
    Artist
    Prakash Bagali
    Sudha Bagalakot
    Anil Singer
    Paapu Bagali
    Deepa Singer
    Soujanya hitnalli
    ದ್ವನಿಮುದ್ರಣ ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ
    #prakashbagali #public #bijapur #uttarakarnataka

Комментарии • 217

  • @basavarajgorebal1172
    @basavarajgorebal1172 6 месяцев назад +2

    ಪ್ರಕಾಶಣ್ಣ ಮುಂದಿನ ಭಾಗ ಬರಲಿ ಅಣ್ಣ ಆದಷ್ಟು ಬೇಗನೆ ಬರಲಿ ಅಣ್ಣ ಸೂಪರ್

  • @poojazapate6809
    @poojazapate6809 Год назад +21

    ಸೂಪರ್ ಕಥೆ ಅಣ್ಣಾ👌👌😥😥😌😌

  • @basavarajkatabi
    @basavarajkatabi Год назад +18

    ಪ್ರಕಾಶ್ ಅಣ್ಣಾನ ಟೀಮ ಸೂಪರ್ ಸೀನ್ ಮಾಡಿದ್ದೀರಾ 🙏 ಜೈ ಪ್ರಕಾಶ ಅಣ್ಣಾನ ಟೀಮಗೆ 🙏 ಮುಂದಿನ ವಿಡಿಯೋಕ್ಕಾಗಿ ಕಾಯುತಿರುವ ಅಭಿಮಾನಿ 😍😍😍😍

  • @tharunyasathishab5988
    @tharunyasathishab5988 Год назад +3

    ಬ್ರದರ್ ಈ ಎಪಿಸೋಡು ಕಣ್ಣಲಿ ನಿರ್ ತರ್ಸುತೆ all the best for ur ಟೀಮ್

  • @shashiyalagi5567
    @shashiyalagi5567 Год назад +10

    ಪ್ರಕಾಶ್ ಸರ್ ನಿಮ್ಮ ತಂಡಕ್ಕೆ ನನ್ನ ನಮಸ್ಕಾರಗಳು... ನಿಮ್ಮ ಎಲ್ಲಾ ವಿಡಿಯೋ ಚೆನ್ನಾಗಿ ಬರ್ತಿದೆ ಸರ್.

  • @kumarkurimani7841
    @kumarkurimani7841 Год назад +8

    ಪ್ರಕಾಶ್ ಅಣ್ಣಾ ವಿಡಿಯೋ ಸೂಪರ್ ಮುಂದಿನ ವಿಡಿಯೋ ಬೇಗ ಬರಲಿ

  • @gameexperiment6716
    @gameexperiment6716 Год назад +24

    ಪ್ರಕಾಶ್ ಅಣ್ಣನ ವಿಡಿಯೋ ಗಾಡಿ. ಯಾರೂ ಯಾರು ಕಾಯಿತಾಯಿದ್ದಿರಿ like madi👍👍🔥

  • @shankarmutteppagol6156
    @shankarmutteppagol6156 Год назад +4

    Super video prakash anna👌👌🔥🔥

  • @chetanakaranala6791
    @chetanakaranala6791 Год назад +9

    ಸೂಪರ್ ಅಣ್ಣ ವಿಡಿಯೋ

  • @nagusmadarnagusmadar4713
    @nagusmadarnagusmadar4713 Год назад +8

    ಸೂಪರ್ ಅಣ್ಣ ನಿಮ್ಮ ವಿಡಿಯೋ

  • @jayam1409
    @jayam1409 Год назад +5

    ಆದರೆ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟವಾಗುತ್ತವೆ ನಾನು ನಿಮ್ಮ ಫ್ಯಾಮಿಲಿಯನ್ನು ಹೆಚ್ಚು ಇಷ್ಟಪಡುತ್ತಿದ್ದೇನೆ ಆದ್ದರಿಂದ ನನಗೆ ತುಂಬಾ ತುಂಬಾ ಸಂತೋಷವಾಗುತ್ತದೆ ನಿಮ್ಮ ವಿಡಿಯೋಗಳನ್ನು ನೋಡಿದರೆ ನೀವು ಜಗತ್ತಿಗೆ ಮಾದರಿ ಆಗುವಂತಹ ವಿಡಿಯೋಗಳನ್ನು ಮಾಡುತ್ತೀರಾ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೇವರು ಒಳ್ಳೆಯದು ಮಾಡಲಿ

  • @chiduvadekannavar6337
    @chiduvadekannavar6337 Год назад +9

    Super bro 💐💐💞💞

  • @publicrider5076
    @publicrider5076 Год назад +6

    ಪ್ರಕಾಶ್ ಅಣ್ಣಾ ಇಷ್ಟು ದಿನ ಯಲ್ಲಿಇದ್ದಿ ಪಾ
    Super I proud of you ❤️💛

  • @rajashreebagali5505
    @rajashreebagali5505 Год назад +9

    ಲಾಸ್ಟ ಸಿನ್ ನೋಡಿ ಕಣ್ಣೀರು ಬಂತು. ತಾಯಿ ಮಗಳು ಪ್ರೀತಿ

  • @iamoninfo2845
    @iamoninfo2845 Год назад +1

    Nimma mathinalli samskara,vivechane, soujanya thumba chennagide

  • @muttumuttu4449
    @muttumuttu4449 Год назад +6

    Super story anna nima alla team acting 👌👌

  • @somanath_sk18
    @somanath_sk18 Год назад +16

    👉ಮನಸಿಗೆ ನೋವಾಗುತ್ತೆ ನಿಮ್ಮ ಯಲ್ಲಾರ ಅಭಿನಯ ಸೂಪರ್ ಅಣ್ಣ👍

  • @basavarajkumbar4763
    @basavarajkumbar4763 Год назад +6

    Prakasha anna 👌👌👌👌👌👌

  • @prakashachigari9591
    @prakashachigari9591 Год назад +4

    ಸೂಪರ್ . ಹೃದಯ ಕರಗುವಂತ.ವಿಡಿಯೊ ಮಾಡಿದ್ರಿ ..ಸೂಪರ್

  • @bhimarayad330
    @bhimarayad330 Год назад +5

    Super anna Love You Anna ♥️♥️♥️

  • @shibannaashnar1547
    @shibannaashnar1547 Год назад +2

    Super video . Prakasha Anna,,

  • @naguthorat8317
    @naguthorat8317 Год назад +2

    Super Video Prakash Anna 🙏🙏

  • @Vithal_Nivargi
    @Vithal_Nivargi Год назад +11

    Super team ❤️
    Best story to society.....
    Videos background music is fantastic matches 💖

  • @anandasundi8786
    @anandasundi8786 Год назад +9

    Super message

  • @gameexperiment6716
    @gameexperiment6716 Год назад +13

    ಅದ್ಭುತ ವಿಡಿಯೋ ಅಣ್ಣಾ 🔥

  • @bhagyashreedubye1680
    @bhagyashreedubye1680 Год назад +1

    Nimma Abhinayakke Nannadoddu salam tumbba chanagittu anna video🙏🙏🙏🙏

  • @ManjuNath-hv9li
    @ManjuNath-hv9li Год назад +4

    Tumba olleya vishayavannu adbhutavaagi thorisiddiri dhanyvadagalu

  • @drinkslover1346
    @drinkslover1346 Год назад +18

    ಗೊತ್ತಾಗದೆ ಜಾರಿದ ಕಣ್ಣಂಚಲಿ ನೀರು
    ಸೂಪರ್ ಬಗಲಿ ಅವರೇ😥😥❤❤❤❤🙏🙏🙏

  • @parasurambarani2588
    @parasurambarani2588 Год назад +5

    Very very super Ree Anna Ree..💯/💯👌👌👍👍🌹🌹🙏🙏

  • @beerappanadahatti2781
    @beerappanadahatti2781 Год назад +2

    ಪ್ರಕಾಶ ಅಣ್ಣ ರ ನಾನು ನೀಮ ವೀಡಿಯೋ ಬಾಳ ನೋಡ್ತಾ ಈದ್ದೆನೆ 🔥🔥🔥🔥🔥🔥🔥🔥

  • @ಶಿವಪ್ಪಯಾದವ್-ಸ3ಱ

    ಸೂಪರ್ ಅಣ್ಣ 👌🏾👌🏾👌🏾👌🏾👌🏾👌🏾

  • @GajananandBKarigar
    @GajananandBKarigar Год назад +7

    SUPER 👌

  • @basavarajchalwadi4975
    @basavarajchalwadi4975 Год назад +6

    ಸೂಪರ್ 👌👌👌👌👌👌

  • @HanamanthyallattiHanamanthyall
    @HanamanthyallattiHanamanthyall 2 месяца назад

    ತುಂಬಾ ಚೆನ್ನಾಗಿದೆ ಸುಪರ, ಆಗಿದೆ, ಪುಟ್ಟಿ ಚೆನ್ನಾಗಿ ಪಾತ್ರವನ್ನು ಮಾಡಿದ್ದಾಳೆ

  • @mohanraddihanchinalhanchin7121
    @mohanraddihanchinalhanchin7121 Год назад +5

    Good message...

  • @basavarajhullur7014
    @basavarajhullur7014 Год назад +1

    ಬಿಜಾಪುರ್ ಗೋಳಗುಮ್ಮಟ್ಟದಾಗ ಒಮ್ಮೆ ವಿಡಿಯೋ ಮಾಡಿ ಅಣ್ಣಾ

  • @prajwalhugar
    @prajwalhugar Год назад +6

    ಸೂಪರ್ ವಿಡಿಯೋ ಅಣ್ಣ

  • @ramherakal4553
    @ramherakal4553 Год назад +1

    ಸೂಪರ್ ಪ್ರಕಾಶ್ 👌👌👌👌👌👍👍👍

  • @basappab8657
    @basappab8657 Год назад +13

    ನಿಮ್ಮ ಪರಿಶ್ರಮಕ್ಕೆ ನನ್ನ ಒಂದು ಸಲಾಂ....,🙏🙏🙏

  • @muttukoppad9877
    @muttukoppad9877 Год назад +6

    ಸೂಪರ್ ಕಥ್ ಅಣ್ಣಾ 🥰❤️👌🌹🧡

  • @khawajaameentelsang3936
    @khawajaameentelsang3936 Год назад +1

    Brother nimdu video super

  • @JaiShreeRam-sz1kc
    @JaiShreeRam-sz1kc Год назад

    ಗುಡ್ ಮೆಸೇಜ್ ಗರು ನಿಮ್ಮ ಇಂಥ ಮೆಸೇಜ್ ಹೀಗೆ ಮುಂದೆ ಸಾಗಲ್ಲಿ god bless you

  • @apparaykadapatti9889
    @apparaykadapatti9889 Год назад +5

    Super Anna ❤️

  • @sunilmhattihatti3260
    @sunilmhattihatti3260 Год назад +2

    Super anna nima videos

  • @basubasu5890
    @basubasu5890 Год назад +17

    ಪ್ರಕಾಶ ಅಣ್ಣ ನಿಮ್ಮ ವಿಡಿಯೋ ಗೋಸ್ಕರ ಎಷ್ಟು ಗಂಟೆಗೆ ಕಾಯಿತ್ತೀದೆ ❤️ ನಿಮ್ಮ ಟೀಂಮ ಗೆ ತುಂಬಾ ತುಂಬಾ ಧನ್ಯವಾದಗಳು 🙏👍🎉

  • @basuadi4952
    @basuadi4952 Год назад +3

    super anna and sudha akka

  • @ashwinirn167
    @ashwinirn167 Год назад +5

    Super agide 🥰 video

  • @appupujari2459
    @appupujari2459 Год назад +2

    ಸೂಪರ್ ಪ್ರಕಾಶ್ ಬಗಲಿ ಅಣ್ಣ ಅವರೇ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರುತ್ತಾ ಇದೆ ನೀವು ಒಂದೊಂದು ವಿಡಿಯೋದಲ್ಲಿ ಒಂದೊಂದು ಸಂದೇಶ ಇಡ್ತಾ ಇದ್ದೀರಾ ಆಲ್ ದ ಬೆಸ್ಟ್ ಇದೇ ತರ ವಿಡಿಯೋ ಮಾಡ್ತಾ ಇರಿ ಐ ಆಮ್ ವೈಟಿಂಗ್ ಫಾರ್ ಯು ಪ್ರಕಾಶ್ ಅಣ್ಣ ನಿಮ್ಮ ತಂಡಕ್ಕೆ ಆಲ್ ದ ಬೆಸ್ಟ್ ಇನ್ನೊಂದು ರಿಕ್ವೆಸ್ಟ್ ನೀವು ಮಾಡೋ ವಿಡಿಯೋದಲ್ಲಿ ನಮ್ಮ ದೇವರು ಅಪ್ಪು ಬಾಸ್ ಅವರ ಸ್ವಲ್ಪ ಏನಾದರೂ ತಗೊಳ್ಳಿ ಅವರ ಬಗ್ಗೆ ಪ್ರಕಾಶ್ ಅಣ್ಣ 🙏👍👍🙏👌👌

  • @basavarajraja1491
    @basavarajraja1491 Год назад +1

    😭😭😭😭😭😭😭😭😭😭👍Aannaa tunbba chenagide i Miss you ಮಗಳೇ

  • @abhishekdolli6077
    @abhishekdolli6077 Год назад +1

    ಸೂಪರ್ ಅಣ್ಣಾ ವಂದು ಹೋಟೆಲ್ ಕಾಮಿಡಿ ಮಾಡು ಅಣ್ಣಾ

  • @chidanandakolakar295
    @chidanandakolakar295 Год назад +2

    Super prakash anna ❤️😍

  • @prakashmane4922
    @prakashmane4922 Год назад +4

    First comets nande pakku

  • @thilakgowda9020
    @thilakgowda9020 Год назад +2

    Anna thumba adbuthavaagide video

  • @madevkore1660
    @madevkore1660 Год назад +5

    ಸೂಪರ್ ಅಣ್ಣ

  • @manju.choudkichoudki1529
    @manju.choudkichoudki1529 Год назад +2

    ಸೂಪರ್.... ಅಣ್ಣ

  • @aishwaryamalemath1987
    @aishwaryamalemath1987 9 месяцев назад

    Super video kantu anna & Deepa akka ✨👌👌

  • @SangmeshHaligudi
    @SangmeshHaligudi Год назад

    👌👌👌👌ಅಣ್ಣ ಮಲತಾಯಿ ಓಡಲು ನೋಡಿ ತುಂಬಾ ದುಕ್ಕ ಆಯ್ತು ಅಣ್ಣ 😭 ನನ ಕಣ್ಣಲಿ ನೀರು ಬಂತು ಅಣ್ಣ ನಿಮ್ ಆಲ್ ವೀಡಿಯೊ ಸೂಪರ್ ಅಣ್ಣ

  • @vasantvenkateshpai2268
    @vasantvenkateshpai2268 Год назад +1

    Anna video Matra no1 nimelar acting super

  • @TappannaWalikar
    @TappannaWalikar 7 месяцев назад +1

    Super, anna,

  • @shailabiradar1710
    @shailabiradar1710 Год назад +2

    So nice bro, super video realise madidri bro, makkl ildvr novu & makklu doorigiro avar novu enant hellidri bro, 💯 nija bro idu, god bless you & your team bro 🙏🙏🙏🙏🥰🥰

  • @sangappapujari6312
    @sangappapujari6312 Год назад +2

    supar anna video

  • @praveensagarad6899
    @praveensagarad6899 Год назад +6

    👍👌😍

  • @hanamanthappujaiappuboss1705
    @hanamanthappujaiappuboss1705 Год назад +1

    Super annaya video❤❤❤❤❤

  • @gopalsali6247
    @gopalsali6247 Год назад +6

    👍👍👌👍👌👌🙏

  • @jyotimudaraddi9810
    @jyotimudaraddi9810 Год назад

    ಹಿಟ್ನಳ್ಳಿ ಒಳಗೆ ವಿಡಿಯೋ ಮಾಡಿದ್ದೀರಲ್ವಾ ಇದು ನಮ್ಮ ಅಜ್ಜಿ ಮನೆ ನಾನು ಹುಟ್ಟಿ ಬೆಳೆದ ಮನೆ ಥ್ಯಾಂಕ್ಯೂ ಅಣ್ಣ

  • @gangappamalawadi5528
    @gangappamalawadi5528 Год назад +6

    Nice video 🙏

  • @shivanandashittar1080
    @shivanandashittar1080 Год назад +2

    Super anna video sudha akka lv u akka

  • @NaveenKumar-tp4lv
    @NaveenKumar-tp4lv Год назад +12

    ತುಂಬ ನೋವು ಆಗುತ್ತೆ😭😭😭

  • @shareefmyadagoppa8846
    @shareefmyadagoppa8846 Год назад +3

    Super anna ❤️😭

  • @appupatil8823
    @appupatil8823 Год назад +1

    Anna niv super🙏🙏🙏🙏🙏

  • @jayam1409
    @jayam1409 Год назад +9

    ಅಣ್ಣ ತುಂಬಾ ಚೆನ್ನಾಗಿತ್ತು ವಿಡಿಯೋ ನನಗೆ ತುಂಬಾ ಬೇಜಾರಾಯ್ತು ನನ್ನ ಮಗಳು ನನಗೆ ನೆನಪಿಗೆ ಬಂದಳು ನಾನು ನನ್ನ ಒಬ್ಬ ಮಗಳನ್ನು ಕಳೆದುಕೊಂಡಿದ್ದೇನೆ ಅವಳಿಗೆ ಕಣ್ಣಿನ ಕ್ಯಾನ್ಸರ್ ಆಗಿದ್ದರಿಂದ ಅದಕ್ಕಾಗಿ ನನಗೆ ನನ್ನ ಮಗಳು ನೆನಪಿಗೆ ಬಂದಳು

  • @vishwa_from_dharwad
    @vishwa_from_dharwad Год назад +1

    Back ground music baal ಕೊಡಬೇಡಿ ರಿ ಅಣ್ಣಾ

  • @lathanc2373
    @lathanc2373 Год назад +1

    Super anna nemma team

  • @girishsh2150
    @girishsh2150 Год назад +5

    Wonderful

  • @mammadhsabmaniyar6375
    @mammadhsabmaniyar6375 Год назад +9

    ಸೂಪರ್ ಅಣ್ಣಯ್ಯ 🙏🙏

  • @Anand1mayannavar
    @Anand1mayannavar Год назад +1

    ಕೆಟ್ಟ ಕಲಿವುಗದಾಗ ಹಿಂತಾ ವಿಡಿಯೋ ತುಂಬಾ ಮುಖ್ಯ ಅಣ್ಣಾ 🙏🏻

  • @bhagyamallayya4017
    @bhagyamallayya4017 Год назад +1

    Anna yella video kintha nange iduu video thumbha ista aythu and ಮನಸಿಗೆ nove koduva video 😢😊

  • @supreetrm6301
    @supreetrm6301 Год назад +5

    👌👌

  • @vireshnaik5206
    @vireshnaik5206 Год назад +3

    First like

  • @veereshuppar5082
    @veereshuppar5082 Год назад +2

    ಸೂಪರ್ ವೀಡಿಯೋ

  • @basappa99mokhashi10
    @basappa99mokhashi10 Год назад +1

    Superrrrrr

  • @tippammabm3278
    @tippammabm3278 Год назад +1

    ನಿಜಕ್ಕೂ ನಿಮ್ಮ ವಿಡಿಯೋ ಸೂಪರ್ ಸರ್. ಆದರೆ ಬರಿ ರೋಡಿನಲ್ಲಿ ಕಥೆ ಮಾಡುವುದು ಏಕೆ. ಸ್ವಲ್ಪ ಮನೆ ಮಠವನ್ನು ತೋರಿಸಿ ವಿಡಿಯೋ ಮಾಡಿ. ನಿಜ ಕಥೆ ನೋಡಿದರೆ ‌ಹೇಗೆ ಮೂಡಿಬರುವುದು ಹಾಗೆ ನಿಮ್ಮ ಕಥೆಗಳು ಮೂಡಿಬರುವುದು . ಸ್ವಲ್ಪ ನೈಜತೆ ಇರಲಿ ಮನೆಯಲ್ಲಿ ವಿಡಿಯೋ ಮಾಡಿ ಜೋತೆ ಗೆ ರಸ್ತೆಯಲ್ಲಿ ಮಾಡಿ ಓಕೆ ಸರ್. ನಿಮ್ಮ ಕಥೆ ಅದ್ಬುತ 🙏ಧನ್ಯವಾದಗಳು

  • @bhbasu8686
    @bhbasu8686 Год назад +2

    ಅಣ್ಣಾ ಸೊಪರ್

  • @ShrishaliKoligeri-rb9lg
    @ShrishaliKoligeri-rb9lg Год назад +1

    ಸೂಪರ್ ಅಣ್ಣ ಸೂಪರ್

  • @maheshanayakams6607
    @maheshanayakams6607 Год назад +7

    ಸೂಪರ್ ಅಣ್ಣಯ್ಯ 🙏🙏🙏💞💞💞

    • @ishwarpatil3274
      @ishwarpatil3274 Год назад

      ಪ್ರಕಾಶ ಬ್ರದರ್ ನಿನಗ ಮೀಟ್ ಆಗೋಕೆ ನಿಮ್ಮ ಸವನಹಳ್ಳಿ ಗೆ ಬರ್ತೀನಿ ಬೇಟಿ ಆಗು

  • @akashhosamani808
    @akashhosamani808 Год назад

    BIG FAN OF PRAKASH ANNA ✨FOREVER ANNA

  • @rameshkingmekar9024
    @rameshkingmekar9024 Год назад +3

    Super video bro

  • @satishnavi836
    @satishnavi836 Год назад +2

    ಸೂಪರ ಅಣ್ಣಾ

  • @praveenmkunchur9981
    @praveenmkunchur9981 Год назад +23

    ಅಣ್ಣ ನಿವು ಮಾಡ ವಿಡಿಯೋ ಸೂಪರ್ ನಮ್ಮ ಮನೆಯಲ್ಲಿ ನಿಮ್ಮ ವಿಡಿಯೋ ನೇ ನೋಡದು ಸೂಪರ್ ಬ್ರದರ್ಸ್ 🙏

  • @NaveenKumar-tp4lv
    @NaveenKumar-tp4lv Год назад +6

    ಮಲತಾಯಿ ಸ್ವಂತ ತಾಯಿತರಾ ನೋಡ್ಕಲ್ಲ.ಸ್ವಂತ ತಾಯಿ ತಾಯಿ💞💞💞💞❤️❤️❤️

  • @santoshdevatagi2101
    @santoshdevatagi2101 Год назад +2

    ಸೂಪರ

  • @mallappahulkal1837
    @mallappahulkal1837 Год назад

    ಫೆಂಟಾಸ್ಟಿಕ್ ಅಣ್ಣ

  • @sagarhanapur9008
    @sagarhanapur9008 Год назад +2

    Super bro o

  • @ambreshambreshnayak3239
    @ambreshambreshnayak3239 Год назад +1

    👌👌👌👌👌

  • @nagubajantri6029
    @nagubajantri6029 Год назад +3

    👌🏻👌🏻🙏🙏

  • @rajubiradar2762
    @rajubiradar2762 Год назад +2

    Nice Anna 😍

  • @shankargouda886
    @shankargouda886 Год назад +3

    Wonderful 👌👌👌😭

  • @SangmeshHaligudi
    @SangmeshHaligudi Год назад

    ಕಥೆ ಸೂಪರ್ ಅಣ್ಣ🙏🙏

  • @veereshr2200
    @veereshr2200 Год назад +1

    Supper
    Anns

  • @siddannajirolli1973
    @siddannajirolli1973 Год назад +2

    👍🏻