🤣ಭಜನೆ ದಾಸಣ್ಣನಾಗಿ ಹಳ್ಳಾಡಿ🤣Hallady Jayaram Shetty Comedy🤣Yakshagana Hasya🤣Dheeksha Sagari🤣HD

Поделиться
HTML-код
  • Опубликовано: 3 окт 2024
  • ವಿಶೇಷ ಕೃತಜ್ಞತೆಗಳು : ಶ್ರೀ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ (ಯಜಮಾನರು ಶ್ರೀ ಹಟ್ಟಿಯಂಗಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ದೀಕ್ಷಾ ಸಾಗರಿ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಗಣೇಶ್ ಗುಡ್ರಿ
    ಮದ್ದಳೆ : ಶ್ರೀ ಸುದೀಂದ್ರ ಆಚಾರ್ಯ
    ಚಂಡೆ : ಶ್ರೀ ಮಂಜುನಾಥ ನಾವುಡ
    ಮುಮ್ಮೇಳದ ಕಲಾವಿದರು :
    ದಾಸಣ್ಣ : ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    ನಿಮ್ಮ ಪ್ರದೀಪ್ ಕುಂದಾಪ್ರ

Комментарии • 6