ಪ್ರಾಣ ಪ್ರತಿಷ್ಠಾಪನೆ..! ಅಲ್ಲಿ ಏನು ಮಾಡ್ತಾರೆ..? ಆ ಮುಹೂರ್ತವೇ ಯಾಕೆ..?

Поделиться
HTML-код
  • Опубликовано: 12 сен 2024
  • Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Комментарии • 368

  • @nagarajnschanapli8834
    @nagarajnschanapli8834 7 месяцев назад +206

    ಸರ್ ನಮ್ದು ಚಿತ್ರದುರ್ಗ ಜಿಲ್ಲೆ, ನಾವು ರೈತರು ಸೋಮವಾರ ದಿನ ಎತ್ತುಗಳನ್ನು ಸ್ನಾನ ಮಾಡಿಸಿ ಬೇಸಾಯವನ್ನು ಉಡುವುದಿಲ್ಲ ಆ ದಿನ ಎತ್ತುಗಳಿಗೆ ವಿಶ್ರಾಂತಿ ನೀಡುತ್ತೇವೆ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್

  • @siddalinghadpad
    @siddalinghadpad 7 месяцев назад +139

    ಯಾವುದೇ ಒಡೆ ತಡೆ ಇಲ್ಲದೆ ಸುಸಜ್ಜಿತವಾಗಿ ಕಾರ್ಯಕ್ರಮ ನಡಿಲಿ ಜೈ ಶ್ರೀ ರಾಮ್

  • @manjuh9980
    @manjuh9980 7 месяцев назад +257

    🚩ರಾಮ ಮಂದಿರ ರಾಷ್ಟ್ರ ಮಂದಿರ...ಜೈ ಶ್ರೀರಾಮ್...🙏

  • @venkateshsk5798
    @venkateshsk5798 7 месяцев назад +136

    ಗುರೂಗಳೇ ಬಹಳ ಒಳ್ಳೆಯ ಮುಹೂರ್ತ. ಕಾಂಗ್ರೆಸ್ ಪಕ್ಷ/ಪಾಕಿಸ್ತಾನ/ಚೀನಾ ದೇಶಗಳು ಸರ್ವ ನಾಶ ಆಗೋ ಸಮಯ ಸನ್ನಿಹಿತವಾಗಿದೆ.

  • @malleshgula2035
    @malleshgula2035 7 месяцев назад +35

    ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟ ತಮಗೆ ಹೃತ್ಪೂರ್ವಕ ಧನ್ಯವಾದಗಳು 💐💐💐💐

  • @raanilokesh1440
    @raanilokesh1440 7 месяцев назад +49

    ನನ್ನ ದೇಶದ ನಮ್ಮಜನ್ಮಭೂ ಮಿಯಾ ಮಂದಿರ ನಮ್ಮೆಲ್ಲರ ಮಂದಿರ ಜೈ ಶ್ರೀರಾಮ್ ಶ್ರೀ ರಾಮ ಜಯರಾಮ ಜಯ ಜಯ ರಾಮ ,ಇದೇ ಆರಾಮ ರಾಮ ಆರಾಮ,

  • @veeru102veeru5
    @veeru102veeru5 7 месяцев назад +27

    ನಿಜ ಸರ್ ನಮ್ಮ ಉತ್ತರ ಕರ್ನಾಟಕದ ಕಡೆ ಸೋಮವಾರ ಬಂದರೆ ಎತ್ತುಗಳಿಗೆ ನೇಗಿಲು ಹೊರಸುವುದಿಲ್ಲ ಯಾವಯದೆ ಕೆಲಸ ಕೊಡುವುದಿಲ್ಲ ಕೆಲವೊಂದು ಬಾರಿ ಅವುಗಳಿಗೆ ಆಹಾರ ತರಲಿಕ್ಕೆ ಮಾತ್ರ ಎತ್ತುಗಳನ್ನ ತೆಗೆದುಕೊಂಡು ಹೋಗುತ್ತಾರೆ. ಸೋಮವಾರದ ದಿನ ಎತ್ತುಗಳಿಗೆ ಯಾವುದಾದರು ಕೆರೆ ಕಟ್ಟಿ ಇದ್ದರೆ ಅಲ್ಲಿಗೆ ಹೋಗಿ ಅವುಗಳ ಮೈ ತೋಳೆದು ಮನೆಗೆ ಬಂದು ಅವುಗಳಿಗೆ ವಿಶೇಷ ಆಹಾರಗಳನ್ನ ಕೊಡುತ್ತಾರೆ ಸರ್...

  • @praveenb5123
    @praveenb5123 7 месяцев назад +17

    Sir You and Dr bro are gems of karnataka with 0 haters

  • @Pavangowda886
    @Pavangowda886 7 месяцев назад +22

    ಮೃಗಶಿರ ನಕ್ಷತ್ರ ಭೂಮಿಗೆ ,ಕೃಷಿ ಶುರು ಮಾಡಲು, ಗೃಹ ಪ್ರವೇಶ ಮಾಡಲು ತುಂಬಾ ಒಳ್ಳೆಯದು❤

  • @Shridharshashi
    @Shridharshashi 7 месяцев назад +48

    ಜೈ ಶ್ರೀರಾಮ್ ❤❤❤❤❤

  • @anadinnibr2061
    @anadinnibr2061 7 месяцев назад +15

    ಮಾನ್ಯರೇ, ನಿಮ್ಮ ಧ್ವನಿ ಹಾಗೂ ನಿರೂಪಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  • @shylajaashok9970
    @shylajaashok9970 7 месяцев назад +26

    ಜೈ ಶ್ರೀ ರಾಮ್,ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.

  • @RajuKulkarani
    @RajuKulkarani 7 месяцев назад +84

    ಮೃಗಶಿರ ನಕ್ಷತ್ರ ಒಳ್ಳೆಯ ನಕ್ಷತ್ರ ಗೃಹತ್ ದೇಶ ಮದುವೆ ಯಾವುದೇ ಕಾರ್ಯ ಮಾಡಿದ್ದರು ಒಳ್ಳೆಯ ನಕ್ಷತ್ರ ಇದು 🚩🚩

  • @Karnatakadairies
    @Karnatakadairies 7 месяцев назад +10

    Idu ಇದು ಸಾರ್ actually ಚೆನ್ನಾಗಿ ಇರೋದು thank you so much sir for this video

  • @indiras7504
    @indiras7504 7 месяцев назад +9

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಜೈ ಹಿಂದ್

  • @ssvishwakarm8036
    @ssvishwakarm8036 7 месяцев назад +13

    ಸೋಮವಾರ ಒಳ್ಳೆಯ ದಿನ 🥰🔱🕉️🚩🚩#ಜೈಶ್ರೀರಾಮ🚩🕉️🏹🏹

  • @sachinhulamani9611
    @sachinhulamani9611 7 месяцев назад +17

    ರಾಮ್ ಮಂದಿರ್ ರಾಷ್ಟ್ರ ಮಂದಿರ್... ಜೈ ಹಿಂದ್ 🙏🙏

  • @NagarjunN-ug7ig
    @NagarjunN-ug7ig 7 месяцев назад +23

    ಜಗತ್ತಿನ ದೃಷ್ಟಿ ಮತ್ತೊಮ್ಮೆ ನಮ್ಮ ಭಾರತದೆಡೆಗೆ ಬೀಳುವ ದಿನ..... ಜನವರಿ ಇಪ್ಪತ್ತೆರಡು.....‌ವಿಶ್ವದೆಲ್ಲೆಡೆ ರಾಮನಾಮ ಹರಡು.....

  • @rameshmadihalli5576
    @rameshmadihalli5576 7 месяцев назад +33

    ಜೈ ಶ್ರೀ ರಾಮ್ ❤

  • @basavarajmugalolli
    @basavarajmugalolli 7 месяцев назад +7

    ನಿಮ್ಮ ಈ ಅನುವಾದ ಅರ್ಥ ಗರ್ಬಿತವಾಗಿದೆ
    ಶ್ರೀ ರಾಮ ಜಯರಾಮ ಜಯಜಯ ರಾಮ

  • @chandrashekhardidagur3704
    @chandrashekhardidagur3704 7 месяцев назад +25

    ಅಡ್ಡಕಸುಬಿಗಳಿಗೆ ಸರಿಯಾಗೇ ಜಾಡಿಸಿದ್ದೀರಿ ಸರ್ ಧನ್ಯವಾದಗಳು🙏🙏

  • @rameshmichhur4629
    @rameshmichhur4629 7 месяцев назад +30

    ಜೈ ಶ್ರೀರಾಮ್

  • @user-ux5lh3gs2z
    @user-ux5lh3gs2z 7 месяцев назад +24

    ಶ್ರೀ ರಾಮ ಅಂದರೆ ರಾಷ್ಟ್ರ ರಾಷ್ಟ್ರ ಅಂದರೆ ಶ್ರೀ ರಾಮ.
    ಮೋದಿಜೀ ಅಂದರೆ ಭಾರತ
    ಭಾರತ ಅಂದರೆ ಮೋದಿಜೀ.
    ಧರ್ಮ ಅಂದರೆ ಸನಾತನ
    ಸನಾತನ ಅಂದರೆ ಧರ್ಮ.
    ಜನ್ಮಭೂಮಿ ಅಂದರೆ ಭಾರತ ಮಾತೆ. ಭಾರತ ಮಾತೆ ಅಂದರೆ ಜನ್ಮ ಭೂಮಿ.

  • @nrayanakampli1046
    @nrayanakampli1046 7 месяцев назад +5

    ಶ್ರಿ ರಾಮನ ಪ್ರಾಣ ಪ್ರತಿಷ್ಠಾನದ ಬಗ್ಗೆ ಕೂಲಂಕುಷವಾಗಿ ತಿಳಿಸಿದಕ್ಕೆ ತುಂಬ ಧನ್ಯವಾದಗಳು

  • @manjunathbevinakatti417
    @manjunathbevinakatti417 7 месяцев назад +32

    ❤❤ಜೈ ಶ್ರೀರಾಮ ಜೈ ಮೋದಿ

  • @yuvarajaraja2832
    @yuvarajaraja2832 7 месяцев назад +39

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ

  • @dhananjayshashri4198
    @dhananjayshashri4198 7 месяцев назад +17

    ಜೈ ಶ್ರೀ ರಾಮ್ ಜೈ ಭಜರಂಗಿ ಬಲಿ ಜೈ ಶ್ರೀ ಸನಾತನ ಹಿಂದೂ ಧರ್ಮ ಜೈ ಮೋದಿಜಿ ಸರ್ ಜ್ಯೆ ಬಿಜೆಪಿ ಜೈ

  • @karagourpramodhkaragourpramodh
    @karagourpramodhkaragourpramodh 7 месяцев назад +7

    ಮಾಹಿತಿ ಕೊಟ್ಟಿದ್ದಕ್ಕೆ, ಧನ್ಯವಾದಗಳು ಅಣ್ಣಾ...... 🙏🙏🙏

  • @ArunKumarAE-wd5he
    @ArunKumarAE-wd5he 7 месяцев назад +10

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ
    ಜೈ ಶ್ರೀರಾಮ್ 🕉️🚩

  • @user-ny3ey7gh3x
    @user-ny3ey7gh3x 7 месяцев назад +14

    Super bossss really good speech

  • @suvarnakumari1923
    @suvarnakumari1923 7 месяцев назад +6

    ಜೈ ಶ್ರೀ ರಾಮ್ ❤❤❤❤❤❤❤🎉🎉🎉🎉🎉🎉🙏🙏🙏🙏🙏🙏🙏🙏🙏🙏🙏🙏

  • @marutikmarigoudar9031
    @marutikmarigoudar9031 7 месяцев назад +15

    ಜೈ ಸೀತಾರಾಮ್ ಜಯಶ್ರೀ ಶಿವಾಜಿ❤❤❤❤❤❤❤❤❤❤

  • @LakshmiLakshmi-ru2gk
    @LakshmiLakshmi-ru2gk 7 месяцев назад +5

    Besitiful explanation by Sri Raghu sir🙏🙏

  • @gopalabk9633
    @gopalabk9633 7 месяцев назад +7

    ಜೈ ಶ್ರೀರಾಮಚಂದ್ರ ಪ್ರಭು🙏🙏🙏💐💐💐♥️♥️♥️👋👋👋

  • @lokeshvn6931
    @lokeshvn6931 7 месяцев назад +20

    ನಮಸ್ತೆ ಗುರುಗಳೇ🕉️🙏

  • @vittobaskb1707
    @vittobaskb1707 7 месяцев назад +6

    ಜೈ ಶ್ರೀ ರಾಮ ಜೈ ಶ್ರೀ ರಾಮ
    ಹರೇ ರಾಮ್ ಹರೇ ರಾಮ್, ರಾಮ್ ರಾಮ್ ಹರೇ ಹರೇ, ಹರೇ krishna ಹರೇ Krishna, Krishna Krishna ಹರೇ ಹರೇ 🕉🕉

  • @gururaghavendratv
    @gururaghavendratv 7 месяцев назад +4

    ಜಯವಾಗಲಿ ಶ್ರೀ ರಾಮನಿಗೆ.... ♥️

  • @nagi_5433
    @nagi_5433 7 месяцев назад +5

    ನಮಸ್ಕಾರ 🙏 ಗುರುಗಳೇ ನಿಮ್ಮ ನಿರೂಪಣೆಯ ಚನ್ನಾಗಿದೆ

  • @sameerkulkarni4409
    @sameerkulkarni4409 7 месяцев назад +4

    ಜೈ ಶ್ರೀರಾಮ್ ಜೈ ಹನುಮಾನ್....

  • @lalithasrinivasaiyer572
    @lalithasrinivasaiyer572 7 месяцев назад +1

    ಧನ್ಯವಾದಗಳು!🙏

  • @user-wn9ft3gs7n
    @user-wn9ft3gs7n 7 месяцев назад +4

    ಶ್ರೀ ರಾಮನ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಮುಹೂರ್ತದ ಬಗ್ಗೆ ವಿವರವಾಗಿ ತಿಳಿಸಿದ್ದಿರಿ ಸರ್ 🙏🙏🚩🚩 ಧನ್ಯವಾದಗಳು ಸರ್ 🇮🇳 ಜೈ ಶ್ರೀ ರಾಮ್ 🚩🚩🇮🇳🇮🇳

  • @narayanrao5375
    @narayanrao5375 7 месяцев назад +2

    J.BELLARI...VERY GOOD INFORMATIONAND CIARIFICATIONS...CONGRATS.
    ..

  • @rockingprashant
    @rockingprashant 7 месяцев назад +22

    Jai shri ram....❤❤❤❤

  • @manjunathahc7539
    @manjunathahc7539 7 месяцев назад +3

    ಜೈ ಹಿಂದ್ ಜೈ ಶ್ರೀ ರಾಮ್

  • @santoshbapare8111
    @santoshbapare8111 7 месяцев назад +5

    ಜೈ ಶ್ರೀ ರಾಮ್ 🚩🚩🚩🚩

  • @thppshethppshe2568
    @thppshethppshe2568 7 месяцев назад +11

    ನಾವು ಸೋಮವಾರದಂದು ಬೇಸಾಯ ಮಾಡುವುದಿಲ್ಲ ಜೈ ಶ್ರೀ ರಾಮ್

  • @ammaamma8786
    @ammaamma8786 7 месяцев назад +2

    ಜೈಜೈಜೈ ಶ್ರೀರಾಮ 👌👌👌👌🙏🙏🙏🙏🌷🌼⚘️🌻🪻

  • @ramakrishnashiva47
    @ramakrishnashiva47 7 месяцев назад +11

    ನಮ್ಮ ಭಾರತ ನಮ್ಮ ರಾಮ ಮಂದಿರ ಜೈ ಶ್ರೀರಾಮ್

  • @shreeshailyelameli5165
    @shreeshailyelameli5165 7 месяцев назад +4

    ಜೈ ಶ್ರೀ ರಾಮ ಜೈ ಶ್ರೀ krishna🙏🙏🙏🌷🌷🌷🇮🇳🇮🇳🇮🇳❤❤❤

  • @mohans2999
    @mohans2999 7 месяцев назад +17

    Jai Sri Ram

  • @lohithkumarhuddar9222
    @lohithkumarhuddar9222 7 месяцев назад +4

    ಜೈ ಶ್ರೀ ರಾಮ ❤❤

  • @uttarakarnataka8728
    @uttarakarnataka8728 7 месяцев назад +24

    JAI SHREE KRISHNA 🚩JAI SHREE RAM 🚩

  • @user-qf5yz1ku6j
    @user-qf5yz1ku6j 7 месяцев назад +5

    🙏❤️🌹ಮಾನ್ಯರೇ ತಮಗೆ ಅನಂತ ಶರಣುಶರಣಾರ್ಥಿಗಳು ಕಾರಣ ನಾನು ಮನೆಗೆ ಅಡಿಪಾಯದ ಗಣೇಶ ಪೂಜೆಯನ್ನು ವೈಶಾಖ ಮಾಸ ಶುಕ್ಲಪಕ್ಷ ಏಕಾದಶ ಮಿತಿ 1997ಕ್ಕೆ ಪ್ರಾರಂಭಿಸಿ ಮಾಘ ಮಾಸ ಶುಕ್ಲಪಕ್ಷ ಏಕಾದಶಿ ಮಿತಿಗೆ ಗೃಹಪ್ರವೇಶ ಮಾಡಿದ್ದು ಎರಡು ಮಿತಿ ಸೋಮವಾರ ಮುಂಜಾನೆ 7ಘಂಟೆ 20ನಿಮಿಷದಿಂದ 7ಘಂಟೆ 30ನಿಮಿಷದ ಒಳಗೆ ಮಾಡಿದ್ದು ಎರಡು ಸೋಮವಾರ ದಿವಸಕ್ಕೆ ಮೃಗಶಿರಾ ನಕ್ಷತ್ರ ಕೂಡಿಬಂದಿತ್ತು ಕಾರಣ ತಮಗೆ 🙏

  • @vasuvasavi9352
    @vasuvasavi9352 7 месяцев назад +2

    ಜೈ ಶ್ರೀ ರಾಮ್ ರಾಮ್ ರಾಮ್ ರಾಮ್

  • @basavarajabevoor1049
    @basavarajabevoor1049 7 месяцев назад +1

    ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @Sujatagunjal-dk1sx
    @Sujatagunjal-dk1sx 7 месяцев назад +2

    ಜೈ ಶ್ರೀ ರಾಮ್ 🙏🙏

  • @user-lv3pq7rt2v
    @user-lv3pq7rt2v 7 месяцев назад +1

    ಜೈ ಶ್ರೀ ರಾಮ್

  • @manjumadakari5899
    @manjumadakari5899 7 месяцев назад +4

    ಜೈ ಶ್ರೀ ರಾಮ್ ಜೈ ಹನುಮಾನ್

  • @shraavaniyh8876
    @shraavaniyh8876 7 месяцев назад +10

    Shabari mantragal bagge video madi gurugale plz plzpl plz

  • @svnayakbadiger2802
    @svnayakbadiger2802 7 месяцев назад +4

    ಜೈ ಶ್ರೀ ವಾಲ್ಮೀಕಿ ಜೈ ಶ್ರೀ ರಾಮ್

  • @prashanthamt3696
    @prashanthamt3696 7 месяцев назад +4

    🚩🚩🚩🚩ಜೈ ಶ್ರೀ ರಾಮ್🚩🚩🚩🚩

  • @nagavenik8407
    @nagavenik8407 7 месяцев назад +4

    ರಾಮ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ 🙏🙏🙏🙏💐💐💐

  • @sridharsanjeev3050
    @sridharsanjeev3050 7 месяцев назад +42

    "ಮಂದಿರಕ್ಕೂ BJP ಗೂ ಏನ್ರಿ ಸಂಬಂಧ.?😂🤣 (ನೀವು ಹೇಳಿದ ಸ್ಟೈಲ್ ಸೂಪರ್ ಸರ್👌❤️)ಜೈಶ್ರೀರಾಮ್🚩

    • @sangameshkorlur6163
      @sangameshkorlur6163 7 месяцев назад +14

      JAI BJP ❤ಜೈ ಶ್ರೀ ರಾಮ್ 🚩🙏

  • @SanthoshKariyappa
    @SanthoshKariyappa 7 месяцев назад +4

    I have huge respect on you sir😊,

  • @satyanarayanaupadhya6175
    @satyanarayanaupadhya6175 7 месяцев назад +1

    Useful information thank you sir

  • @raghupoojari5100
    @raghupoojari5100 7 месяцев назад

    ತುಂಬಾ ಧನ್ಯವಾದಗಳು ರಾಘುಣ್ಣ..

  • @LakshmiLakshmi-ru2gk
    @LakshmiLakshmi-ru2gk 7 месяцев назад +3

    Astrology is a great science.

  • @pradeepps82
    @pradeepps82 7 месяцев назад +2

    Jai Sri Ram, jai sitharam, jai Anjaneya 🙏

  • @manoharmg3972
    @manoharmg3972 7 месяцев назад +5

    ಜೈ ಶ್ರೀರಾಮ ಆ(ರಾಮ) 🙏

  • @rakeshmpravi5948
    @rakeshmpravi5948 7 месяцев назад +3

    ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್

  • @subbuganpatraikar1199
    @subbuganpatraikar1199 7 месяцев назад +1

    Hi sir ji 🙏 ಜೈ ಶ್ರೀರಾಮ

  • @gopalshetty507
    @gopalshetty507 7 месяцев назад +5

    ಗುರುಗಳೆ ಜೈ ಜೈ ಶ್ರೀರಾಮ ಜೈ ಜೈ ಶ್ರೀ ರಘುರಾಮ 🙏🚩

  • @rekhac1616
    @rekhac1616 7 месяцев назад +2

    🙏 ಜೈ ಹಿಂದ್ ಜೈ ಶ್ರೀ ರಾಮ್ 🙏

  • @maheshhalligudi2788
    @maheshhalligudi2788 7 месяцев назад +2

    🕉️🕉️🕉️🕉️🕉️ ಜೈ ಶ್ರೀ ರಾಮ್

  • @chaudappsr2190
    @chaudappsr2190 7 месяцев назад +1

    🙏ಜೈ ಶ್ರೀ ರಾಮ್ 🎪

  • @dineshgowdamp8524
    @dineshgowdamp8524 7 месяцев назад

    Jai Sri Rama Jai Sri Rama Jai Sri Rama.

  • @pampapathigogebal8468
    @pampapathigogebal8468 7 месяцев назад +4

    🇮🇳🚩🚩🕉️⚔️🛕🔱🙏ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ಭಾರತ್ ❤❤❤❤❤

  • @deepalokeshlokesh5663
    @deepalokeshlokesh5663 7 месяцев назад +1

    January 22 nanna maguvina janma denanka sir thumba kushi agthide😊 memorable day ❤ sir🙏

  • @santoshreddy4957
    @santoshreddy4957 7 месяцев назад +3

    jai shree Ram ❤sir ji

  • @shivarudrappam174
    @shivarudrappam174 7 месяцев назад

    Bevteful.explane
    Jai.Sri.Ram

  • @vijaya7639
    @vijaya7639 7 месяцев назад +4

    ಜೈ ಶ್ರೀರಾಮ್ 🙏🏻

  • @user-vc9rm8zv8z
    @user-vc9rm8zv8z 7 месяцев назад +1

    Rama rama rama jai Shree ram 🙏🙏🙏🙏🙏🙏

  • @sidraykuravinashetti6787
    @sidraykuravinashetti6787 7 месяцев назад +1

    ಜೇ ಶ್ರೀ ರಾಮ

  • @hanamantrayapatil
    @hanamantrayapatil 7 месяцев назад +1

    ನಮಸ್ತೆ ಗುರುಗಳೇ 🙏🙏🚩🚩🚩🚩🚩

  • @somashekarld9457
    @somashekarld9457 7 месяцев назад +5

    We dont eat meat on Monday, it is believed that our warship god pooja is done on Monday. Hence we dont eat meat and egg.
    Every month we do pooja as well.

  • @madeepag3452
    @madeepag3452 7 месяцев назад +1

    Jai Hind Jai Karnataka 🇮🇳 JAI SRIRAM

  • @ramakrishnanm5644
    @ramakrishnanm5644 7 месяцев назад +13

    ಸರ್, ಹಂದಿಗಳು ನಾಯಿಗಳು ಏನಾದರೂ ಕಚ್ಚಡ್ಕೊಳ್ಲಿ, ನಾವು ರಾಮಭಕ್ತಿಯನ್ನು ಮೆರೆಯೋಣ.

  • @Bharathzones
    @Bharathzones 7 месяцев назад +11

    ಜೈ ಶ್ರೀರಾಮ್, ಜೈ ನರೇಂದ್ರ ಮೋದಿ ಜಿ🙏

  • @everurs5661
    @everurs5661 7 месяцев назад +1

    ಜೈ ರಾಮ್ ಶ್ರೀ ರಾಮ್

  • @pbpb7265
    @pbpb7265 7 месяцев назад

    Gurugale dhanyawad

  • @venkatrajum1854
    @venkatrajum1854 7 месяцев назад +3

    🌺🙏🏽🌺ಜೈ ಶ್ರೀ ರಾಮ್ ಜೈ ಭಾರತ 🌺🙏🏽🌺

  • @hanamagoudapatil885
    @hanamagoudapatil885 7 месяцев назад +3

    ಜೈ ಶ್ರೀರಾಮ🚩🚩

  • @shivasai6367
    @shivasai6367 7 месяцев назад

    super. You are brilliant sir. jai sriram.

  • @kayanavi1991
    @kayanavi1991 7 месяцев назад +1

    🌹🙏ಜೈ ಶ್ರೀ ರಾಮ್🙏🌹🚩🚩🚩🚩🚩

  • @nammacharaniga2162
    @nammacharaniga2162 7 месяцев назад +3

    ಸರ್ ರಾಜ ವಿಕ್ರಮಾದಿತ್ತ್ಯಾ ನ ಬಗ್ಗೆ ತಿಳಿಸಿ

  • @jagadeesh.d6733
    @jagadeesh.d6733 7 месяцев назад +3

    💐💐💐ಜೈಶ್ರೀರಾಮ💐💐💐🙏🙏🙏

  • @druvahugar8884
    @druvahugar8884 7 месяцев назад +1

    Jai agree rama..jays jaya Rama...🙏🙏

  • @kumarprince988
    @kumarprince988 7 месяцев назад +1

    ಜೈ ಶ್ರೀರಾಮ 🚩🚩🚩

  • @user-gn3uy1wc2r
    @user-gn3uy1wc2r 7 месяцев назад +7

    First like guru

  • @anandak4491
    @anandak4491 7 месяцев назад

    Nice information sir