ತಾಯಿ ಲಕ್ಷ್ಮೀ ಅನುಗ್ರಹಕ್ಕೆ 16 ಮತ್ತು 17"ಶರದ್ ಹುಣ್ಣಿಮೆ"|| ಕೋಜಾಗರಿ ಹುಣ್ಣಿಮೆ.

Поделиться
HTML-код
  • Опубликовано: 15 окт 2024
  • ಶರದ್ ಹುಣ್ಣಿಮೆ ಪ್ರಯುಕ್ತ ಪಾಯಸ ಚಂದ್ರನ ಕಿರಣಕ್ಕೆ ಯಾಕೆ ಇಡಬೇಕು? ಆಯುರ್ವೇದದ ಲಾಭ ಏನು ತಿಳಿಯಿರಿ 👇👇👇👇👇👇👇👇
    • "ಶರದ್ ಹುಣ್ಣಿಮೆ"ಯಲ್ಲಿ ಚ...
    ಮಹಾ ಲಕ್ಷ್ಮ್ಯಷ್ಟಕಂ
    ಇಂದ್ರ ಉವಾಚ -
    ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ।
    ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 1 ॥
    ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ ।
    ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 2 ॥
    ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ ।
    ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 3 ॥
    ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ।
    ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 4 ॥
    ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ ।
    ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 5 ॥
    ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ ।
    ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 6 ॥
    ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ।
    ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 7 ॥
    ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ ।
    ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 8 ॥
    ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ ।
    ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ॥
    ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ ।
    ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ॥
    ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ ।
    ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ॥
    [ ಇಂದ್ರಕೃತ ಶ್ರೀ ಮಹಾಲಕ್ಷ್ಮ್ಯಷ್ಟಕ ಸ್ತೋತ್ರಂ ಸಂಪೂರ್ಣಂ]‪@Sanatanavaani29‬
    ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
    ಓಂ ಪ್ರಕೃತ್ಯೈ ನಮಃ
    ಓಂ ವಿಕೃತ್ಯೈ ನಮಃ
    ಓಂ ವಿದ್ಯಾಯೈ ನಮಃ
    ಓಂ ಸರ್ವಭೂತ ಹಿತಪ್ರದಾಯೈ ನಮಃ
    ಓಂ ಶ್ರದ್ಧಾಯೈ ನಮಃ
    ಓಂ ವಿಭೂತ್ಯೈ ನಮಃ
    ಓಂ ಸುರಭ್ಯೈ ನಮಃ
    ಓಂ ಪರಮಾತ್ಮಿಕಾಯೈ ನಮಃ
    ಓಂ ವಾಚೇ ನಮಃ
    ಓಂ ಪದ್ಮಾಲಯಾಯೈ ನಮಃ (10)
    ಓಂ ಪದ್ಮಾಯೈ ನಮಃ
    ಓಂ ಶುಚಯೇ ನಮಃ
    ಓಂ ಸ್ವಾಹಾಯೈ ನಮಃ
    ಓಂ ಸ್ವಧಾಯೈ ನಮಃ
    ಓಂ ಸುಧಾಯೈ ನಮಃ
    ಓಂ ಧನ್ಯಾಯೈ ನಮಃ
    ಓಂ ಹಿರಣ್ಮಯ್ಯೈ ನಮಃ
    ಓಂ ಲಕ್ಷ್ಮ್ಯೈ ನಮಃ
    ಓಂ ನಿತ್ಯಪುಷ್ಟಾಯೈ ನಮಃ
    ಓಂ ವಿಭಾವರ್ಯೈ ನಮಃ (20)
    ಓಂ ಅದಿತ್ಯೈ ನಮಃ
    ಓಂ ದಿತ್ಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ವಸುಧಾಯೈ ನಮಃ
    ಓಂ ವಸುಧಾರಿಣ್ಯೈ ನಮಃ
    ಓಂ ಕಮಲಾಯೈ ನಮಃ
    ಓಂ ಕಾಂತಾಯೈ ನಮಃ
    ಓಂ ಕಾಮಾಕ್ಷ್ಯೈ ನಮಃ
    ಓಂ ಕ್ಷೀರೋದಸಂಭವಾಯೈ ನಮಃ
    ಓಂ ಅನುಗ್ರಹಪರಾಯೈ ನಮಃ (30)
    ಓಂ ಋದ್ಧಯೇ ನಮಃ
    ಓಂ ಅನಘಾಯೈ ನಮಃ
    ಓಂ ಹರಿವಲ್ಲಭಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ಅಮೃತಾಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ಲೋಕಶೋಕ ವಿನಾಶಿನ್ಯೈ ನಮಃ
    ಓಂ ಧರ್ಮನಿಲಯಾಯೈ ನಮಃ
    ಓಂ ಕರುಣಾಯೈ ನಮಃ
    ಓಂ ಲೋಕಮಾತ್ರೇ ನಮಃ (40)
    ಓಂ ಪದ್ಮಪ್ರಿಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಪದ್ಮಾಕ್ಷ್ಯೈ ನಮಃ
    ಓಂ ಪದ್ಮಸುಂದರ್ಯೈ ನಮಃ
    ಓಂ ಪದ್ಮೋದ್ಭವಾಯೈ ನಮಃ
    ಓಂ ಪದ್ಮಮುಖ್ಯೈ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ರಮಾಯೈ ನಮಃ
    ಓಂ ಪದ್ಮಮಾಲಾಧರಾಯೈ ನಮಃ
    ಓಂ ದೇವ್ಯೈ ನಮಃ (50)
    ಓಂ ಪದ್ಮಿನ್ಯೈ ನಮಃ
    ಓಂ ಪದ್ಮಗಂಧಿನ್ಯೈ ನಮಃ
    ಓಂ ಪುಣ್ಯಗಂಧಾಯೈ ನಮಃ
    ಓಂ ಸುಪ್ರಸನ್ನಾಯೈ ನಮಃ
    ಓಂ ಪ್ರಸಾದಾಭಿಮುಖ್ಯೈ ನಮಃ
    ಓಂ ಪ್ರಭಾಯೈ ನಮಃ
    ಓಂ ಚಂದ್ರವದನಾಯೈ ನಮಃ
    ಓಂ ಚಂದ್ರಾಯೈ ನಮಃ
    ಓಂ ಚಂದ್ರಸಹೋದರ್ಯೈ ನಮಃ
    ಓಂ ಚತುರ್ಭುಜಾಯೈ ನಮಃ (60)
    ಓಂ ಚಂದ್ರರೂಪಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಇಂದುಶೀತಲಾಯೈ ನಮಃ
    ಓಂ ಆಹ್ಲೋದಜನನ್ಯೈ ನಮಃ
    ಓಂ ಪುಷ್ಟ್ಯೈ ನಮಃ
    ಓಂ ಶಿವಾಯೈ ನಮಃ
    ಓಂ ಶಿವಕರ್ಯೈ ನಮಃ
    ಓಂ ಸತ್ಯೈ ನಮಃ
    ಓಂ ವಿಮಲಾಯೈ ನಮಃ
    ಓಂ ವಿಶ್ವಜನನ್ಯೈ ನಮಃ (70)
    ಓಂ ತುಷ್ಟಯೇ ನಮಃ
    ಓಂ ದಾರಿದ್ರ್ಯನಾಶಿನ್ಯೈ ನಮಃ
    ಓಂ ಪ್ರೀತಿಪುಷ್ಕರಿಣ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಶುಕ್ಲಮಾಲ್ಯಾಂಬರಾಯೈ ನಮಃ
    ಓಂ ಶ್ರಿಯೈ ನಮಃ
    ಓಂ ಭಾಸ್ಕರ್ಯೈ ನಮಃ
    ಓಂ ಬಿಲ್ವನಿಲಯಾಯೈ ನಮಃ
    ಓಂ ವರಾರೋಹಾಯೈ ನಮಃ
    ಓಂ ಯಶಸ್ವಿನ್ಯೈ ನಮಃ (80)
    ಓಂ ವಸುಂಧರಾಯೈ ನಮಃ
    ಓಂ ಉದಾರಾಂಗಾಯೈ ನಮಃ
    ಓಂ ಹರಿಣ್ಯೈ ನಮಃ
    ಓಂ ಹೇಮಮಾಲಿನ್ಯೈ ನಮಃ
    ಓಂ ಧನಧಾನ್ಯ ಕರ್ಯೈ ನಮಃ
    ಓಂ ಸಿದ್ಧಯೇ ನಮಃ
    ಓಂ ಸದಾಸೌಮ್ಯಾಯೈ ನಮಃ
    ಓಂ ಶುಭಪ್ರದಾಯೈ ನಮಃ
    ಓಂ ನೃಪವೇಶ್ಮಗತಾಯೈ ನಮಃ
    ಓಂ ನಂದಾಯೈ ನಮಃ (90)
    ಓಂ ವರಲಕ್ಷ್ಮ್ಯೈ ನಮಃ
    ಓಂ ವಸುಪ್ರದಾಯೈ ನಮಃ
    ಓಂ ಶುಭಾಯೈ ನಮಃ
    ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಸಮುದ್ರ ತನಯಾಯೈ ನಮಃ
    ಓಂ ಜಯಾಯೈ ನಮಃ
    ಓಂ ಮಂಗಳಾಯೈ ದೇವ್ಯೈ ನಮಃ
    ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
    ಓಂ ವಿಷ್ಣುಪತ್ನ್ಯೈ ನಮಃ
    ಓಂ ಪ್ರಸನ್ನಾಕ್ಷ್ಯೈ ನಮಃ (100)
    ಓಂ ನಾರಾಯಣ ಸಮಾಶ್ರಿತಾಯೈ ನಮಃ
    ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
    ಓಂ ಸರ್ವೋಪದ್ರವ ವಾರಿಣ್ಯೈ ನಮಃ
    ಓಂ ನವದುರ್ಗಾಯೈ ನಮಃ
    ಓಂ ಮಹಾಕಾಳ್ಯೈ ನಮಃ
    ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
    ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
    ಓಂ ಭುವನೇಶ್ವರ್ಯೈ ನಮಃ (108)
    ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ ।
    ತಾಯಿ ಲಕ್ಷ್ಮೀ ಅನುಗ್ರಹಕ್ಕೆ 16 ಮತ್ತು 17"ಶರದ್ ಹುಣ್ಣಿಮೆ"|| ಕೋಜಾಗರಿ ಹುಣ್ಣಿಮೆ.#hunnime#kojagaripurnima2024 #poojatipsinkannada #hunnime #hunnimepooje #pournami #saradpournami #sharadpoornima #kojagaripurnima #kojagari #kojagarilakshmipooje #lakshmipooja #lakshmimantra #mahalakshmistotram #lakshmistotra #dailypoojatips #informativevideos #usefulinformationkannada

Комментарии • 114

  • @Sanatanavaani29
    @Sanatanavaani29  16 часов назад +5

    ಕ್ಷಮಿಸಿ....ಸಂಕಲ್ಪ ಮಂತ್ರ ವಿಡಿಯೋದಲ್ಲಿ ಸ್ವಲ್ಪ ಬದಲಾವಣೆ ಈ ರೀತಿ ಹೇಳಿಕೊಳ್ಳಿ... 🙏🙏🙏
    ಪೂರ್ವೋಕ್ತ ಏವಂ ಗುಣ ವಿಶೇಷಣಾ ವಿಶಿಷ್ಟಾಯಂ ಶುಭಪುಣ್ಯತಿತೌ ಮಮ ಆತ್ಮನಃ ಶ್ರುತಿ-
    ಸ್ಮೃತಿ-ಪುರಾಣೊಕ್ತ ಫಲಪ್ರಾಪ್ಯರ್ಥಂ ಮಮ ಕುಟುಂಬಸ್ಯ ಕ್ಷೇಮ, ಸ್ಟೈರ್ಯ, ಆಯುರ್ ಆರೋಗ್ಯ, ಚತುರ್ವಿಧ ಫಲ ಪುರುಷಾರ್ಥ ಸಿದ್ಧರ್ಥಂ ಶರದ್ ಪೂರ್ಣಿಮಾ ಪ್ರಯುಕ್ತಯಥಾ ಶಕ್ತಿ ಯಥಾ ಜ್ಞಾನ, ಶ್ರೀ ಲಕ್ಷ್ಮೀ ನಾರಾಯಣ ಪ್ರೀತ್ಯರ್ಥ ಶ್ರೀ ಲಕ್ಷ್ಮೀ ಇಂದ್ರ ಪೂಜೆ ಕರಿಷ್ಯ || @Sanatanavaani29

  • @channabasammaa7852
    @channabasammaa7852 День назад +3

    Tq so much mdm.... E video gagi na 3 days ninda wait maditte... Kinegu e video madidri tq so much

  • @dacjk8065
    @dacjk8065 7 часов назад

    Explanation is so simple,beautifully told and you inspire us to do more poojas like this. So grateful to you🙏 keep us motivated!

  • @anupamasaralaya1549
    @anupamasaralaya1549 9 часов назад

    Dhanyavafagslu ಮಾಡ್ಮ್ ,thank u soomuch

  • @parvathibehera4856
    @parvathibehera4856 5 часов назад

    Namma Mane gode mele shanku hulu agide edak en madbeku parihara heli please 🙏

  • @shwetakone5383
    @shwetakone5383 5 часов назад

    Medum e vruta na upavasa eddi madbeka athva upavasa ella andru madbahuda medum pls tilasi nanu upasa madtailla heng madodu

  • @prasanlakshmi4191
    @prasanlakshmi4191 11 часов назад

    Thank you madam for your valuable videos 🙏

  • @DakshayiniJyothi
    @DakshayiniJyothi 5 часов назад

    Namma maneyali laxmi kalasa sthapna madidene mathe evaga adde kalasake Pooja madabhauda akka

    • @Sanatanavaani29
      @Sanatanavaani29  4 часа назад

      ಇಲ್ಲ.. ಅದು ಮನೆ ದೇವರ ಕಳಸ ಆದರೆ ಬೇಡ ಬೇರೆ ಇಡಬೇಕು... ಅಥವಾ ಪೋಟೋ ಗೆ ಮಾಡಿ

  • @shwetakone5383
    @shwetakone5383 День назад

    Thank you nimma vedio saluvage kaitaedde re🙏

  • @kannadakannada4970
    @kannadakannada4970 День назад +2

    Madam devarige itida payasa prasada yava time ge thagobeku 12 ra nantharana heli

    • @Sanatanavaani29
      @Sanatanavaani29  16 часов назад

      @@kannadakannada4970 9 ಗೆ ಮಾಡಿ... 1 hour ಅಥವಾ 2 hour ಇಟ್ಟು ತಗೊಳಿ

  • @RoopabrRoooa-nx2ym
    @RoopabrRoooa-nx2ym 5 часов назад

    Akka beligge snana madidivi mathe 9 gantege snana madi pooje ಮಾಡಬೇಕಾ

    • @Sanatanavaani29
      @Sanatanavaani29  5 часов назад +1

      ಮೈ ಸ್ನಾನ ಮಾಡಿ

    • @RoopabrRoooa-nx2ym
      @RoopabrRoooa-nx2ym 25 минут назад

      Illa akka ತಲೆಗೆ ಸ್ನಾನ ಮಾಡಿ ಈಗ ಪೂಜೆ ನೀವು ಹೇಳಿದ ರೀತಿಯಲ್ಲಿ ಮಾಡಿದೆ🙏ಈಗ 12 ಗಂಟೆ ಮಲಗುತ್ತೇನೆ ಅಕ್ಕ🙏🙏

  • @Renukanataraj-mt8ix
    @Renukanataraj-mt8ix 11 часов назад

    Thank you mam

  • @DeepthiGkumar522
    @DeepthiGkumar522 8 часов назад

    Mam morning nonveg madidare maneli but nanu thindila so pooje madbhoda

  • @kannadakannada4970
    @kannadakannada4970 День назад +1

    Madam 12 nanthara malkobouda ..indira devaranu nenapu madkondre saka athava avahane madi avarigu pooje madabeka ..indrana prathime yavudu ila .hege pooje madodu ...madam Lakshmi vigrahake pooje nanthara yavaga kadalisabeku .. .. plz yela q anc thilisi

    • @Sanatanavaani29
      @Sanatanavaani29  16 часов назад

      @@kannadakannada4970 ಕ್ಷಮಿಸಿ ಪೂಜೆ ಸಮಯದಲಿ Laksmindra ಪೂಜಾ karisye ಅಂತ ಹೇಳಿ.... ನಾಮ ಹೇಳಿ ಪೂಜೆ ಮಾಡಿ ಸಾಕು... ಕಳಸ ಗುರುವಾರ ಸಂಜೆ ಕದಲಿಸಿ.

  • @HarishKumar-oq4ed
    @HarishKumar-oq4ed 10 часов назад

    ಧನ್ಯವಾದಗಳು ಮೇಡಂ

  • @sunithasuni5631
    @sunithasuni5631 15 часов назад

    Mam nange ivath 4th days bleeding agalla tale snana madi sanje pooje madboda pls tilisi

    • @Sanatanavaani29
      @Sanatanavaani29  15 часов назад

      ಸರಿಯಾಗಿ ನೋಡಿ... ಮಾಡಿ

    • @sunithasuni5631
      @sunithasuni5631 15 часов назад

      Maa bleeding antu kanditha agtilla madboda dosha enilla alva pls tilisi

  • @sumams7622
    @sumams7622 15 часов назад +1

    Thank u amma🙏🏽🙏🏽🙏🏽

  • @AdiShankar-f3y
    @AdiShankar-f3y 7 часов назад

    Mamada i ate non veg today ,but i want to do this pooja , can i do at night , pls reply me

  • @nalinilakshya8495
    @nalinilakshya8495 7 часов назад

    Maam gomathichakra kavade gulaganji kamaladhabeeja epooje ege yavaga ashtu edhanella ettu poojisabeku thilskodi neevu heluva reethi chennagidhe nanage thumba eshta aythu. Nimma chanel innu chennagi barabeku edhe nanna ase tq nimma voice nice maam tq ❤❤❤❤❤

    • @Sanatanavaani29
      @Sanatanavaani29  6 часов назад

      Thank u so much pa... 🙏🙏

    • @Sanatanavaani29
      @Sanatanavaani29  6 часов назад

      ruclips.net/video/7TenVC5CNlg/видео.htmlsi=-piXs60_rVpUAw08 ಈ ಮಾಹಿತಿ ನೋಡಿ

  • @bharathimariyappa6589
    @bharathimariyappa6589 51 минуту назад

    🙏🙏🙏🙏🙏

  • @ashwinin2396
    @ashwinin2396 День назад +1

    All tha best sister

    • @ashwinin2396
      @ashwinin2396 День назад

      ಫೋಟೊ ಇಟ್ಟು ಪೂಜೆಯನ್ನು ಮಾಡಿದರೆ ವಿಸರ್ಜನೆಯು ಇರುತ್ತ ಗುರುವಾರ ಬೆಳಿಗ್ಗೆ ಊರಿಗೆ ಹೋಗಬೇಕು ಅದಕ್ಕೆ

  • @sunithasuni5631
    @sunithasuni5631 15 часов назад

    Belagge matte night 2 sala tale mele snana madi pooje madboda pls tilisi

    • @Sanatanavaani29
      @Sanatanavaani29  15 часов назад

      ಸಂಜೆ ಮೈ ಸ್ನಾನ ಮಾಡಿ... ಸಾಕು

  • @nalinilakshya8495
    @nalinilakshya8495 7 часов назад

    Chandhra elvalla male bartha edhe enu madodhu. Endhra dhevendhra ebbaru ondhena bere berena maam pls riply tq❤❤❤❤❤

    • @Sanatanavaani29
      @Sanatanavaani29  7 часов назад

      ಇಬ್ಬರು ಒಂದೇ... ಲಕ್ಷ್ಮಿಗೆ ಪೂಜೆ ಮಾಡಿ ಚಂದ್ರ ನಿಗೆ ಪ್ರಾರ್ಥನೆ ಮಾಡಿ ತಗೊಳಿ

    • @nalinilakshya8495
      @nalinilakshya8495 7 часов назад

      Tq maam neevu naavu kelidhakke thakshana riply madthira tq ❤❤❤❤❤​@@Sanatanavaani29

  • @narmadaj9046
    @narmadaj9046 15 часов назад

    Morning we can eat non-veg
    And after evening can we do pooja

  • @krishnanataraj-ej4yx
    @krishnanataraj-ej4yx 14 часов назад

    Lakshmi ashtottara is send me is not come I check it description.jai MAA

  • @hemalatakulkarni3527
    @hemalatakulkarni3527 2 часа назад

    ❤❤tq so much mam namaste 🙏 namadte mmm 1:13

  • @Rajani-sr6lz
    @Rajani-sr6lz День назад

    Mam period agidre yen madbeku yaav reeti puje madbeku

    • @Sanatanavaani29
      @Sanatanavaani29  16 часов назад +1

      @@Rajani-sr6lz ಪೂಜೆ ಬರೋಲ್ಲ....

  • @lolakshitholar3564
    @lolakshitholar3564 16 часов назад

    Thursday early morning 5cl olge madbahuda

    • @Sanatanavaani29
      @Sanatanavaani29  14 часов назад

      ರಾತ್ರಿ ಪೂಜೆ ಮುಖ್ಯ

  • @ChaithraBV-r7z
    @ChaithraBV-r7z 12 часов назад

    Madam mane shitu mariyadhi kalukudidivi mam😢😢😢😢😢😢😢😢Mahalakshmi ashirvedha beku e poojeendha nanageolledhdre saku 🙏

    • @Sanatanavaani29
      @Sanatanavaani29  11 часов назад

      ಒಳ್ಳೇದಾಗುತ್ತೇ.. ಬಿಡಿ

  • @narmadaj9046
    @narmadaj9046 15 часов назад

    Thanku madam

  • @roopancooking1333
    @roopancooking1333 14 часов назад

    amma can i do pooja if i don't eat chicken amd my children eats it is it okay na
    and my daughter is on 3rd day of periods
    can i do pooja in home

  • @LalitaArunHadapadHadapad
    @LalitaArunHadapadHadapad 8 часов назад

    Mam payasa yestu samay idabeku

    • @Sanatanavaani29
      @Sanatanavaani29  8 часов назад

      1 hour ಇಟ್ಟು ನಂತರ ತಗೊಳಿ

  • @ashwinin2396
    @ashwinin2396 День назад +1

    👋 ❤ಅಕ್ಕ

  • @DakshayiniJyothi
    @DakshayiniJyothi 13 часов назад

    Kalasa kadalisudu yavaga akka

  • @parvathim4674
    @parvathim4674 13 часов назад

    MadM ivatu pooje miss adre yavaga madbodu please thilisi

    • @Sanatanavaani29
      @Sanatanavaani29  13 часов назад +1

      ಈ ಪೂಜೆ ಇವತ್ತೆ ಮಾಡಬೇಕು.... ಆಗ ಅದರ ಫಲ ದೊರಕುವುದು

  • @Karthick_Jr_10_30
    @Karthick_Jr_10_30 День назад

    Amma neevu navaratri pooje alli, first om devi shailaputri namaha antha yelidhri, aaga kai alli iro akshate yanna kalasadha mele haakbahudha

    • @Sanatanavaani29
      @Sanatanavaani29  День назад

      ಹಾಕಬಹುದು

    • @Karthick_Jr_10_30
      @Karthick_Jr_10_30 День назад

      @@Sanatanavaani29 mam next panchopaara pooja karishye antha yeluvaaga ah akshate yanna yelli haakabeku? Pls reply mam

    • @Sanatanavaani29
      @Sanatanavaani29  16 часов назад

      @@Karthick_Jr_10_30 ಅದು ಸಂಕಲ್ಪ ಮಾಡುವುದು ತಟ್ಟೆಯಲ್ಲಿ ಕೆಳಗೆ ಬಿಡಬೇಕು.

  • @Yashaswini743
    @Yashaswini743 11 часов назад

    Tq❤

  • @RoopabrRoooa-nx2ym
    @RoopabrRoooa-nx2ym 17 часов назад +1

    🙏🌷👏🌷

  • @jayabhandari2429
    @jayabhandari2429 17 часов назад

    Maleyakarana chandra kanisuvudilla yenumadabeku

    • @Sanatanavaani29
      @Sanatanavaani29  16 часов назад

      @@jayabhandari2429 ದೇವಿ ಹತ್ತಿರನೆ ಇಟ್ಟು ನಂತರ ಚಂದ್ರ ದೇವರ ಪ್ರಾರ್ಥನೆ ಮಾಡಿ ಸ್ವಲ್ಪ ಹೊತ್ತು ಹೊರಗೆ ಇಟ್ಟಿ ತಗೊಳಿ

  • @ramabai3597
    @ramabai3597 День назад

    Nanu vidhava kalashada poojamadabahuda

    • @Sanatanavaani29
      @Sanatanavaani29  16 часов назад

      @@ramabai3597 ಮಾಡಿ... ತೊಂದರೆ ಇಲ್ಲ.

  • @Chandrub-ih2sp
    @Chandrub-ih2sp День назад

    🙏🙏🙏🙏ri mam👌👌

  • @manasamanasad3965
    @manasamanasad3965 День назад +1

    ಮಧ್ಯ ರಾತ್ರಿ ಪೂಜೆ ಮಾಡ್ಬೇಕಾ

  • @sunithasuni5631
    @sunithasuni5631 15 часов назад

    Pooje madalu tumba ase ide

  • @jayabhandari2429
    @jayabhandari2429 17 часов назад

    Tq mam

  • @annappaeannappae8051
    @annappaeannappae8051 День назад

    Amma nimma video gagi kaitidde🎉

    • @Sanatanavaani29
      @Sanatanavaani29  День назад

      🙏🙏🙏 ಪೂರ್ಣಿಮಾ ಅನ್ನಿ sister ಸಾಕು. ಅಷ್ಟು ದೊಡ್ಡವಳಲ್ಲಾ 😊

    • @annappaeannappae8051
      @annappaeannappae8051 День назад

      @@Sanatanavaani29 ok sis

    • @Sanatanavaani29
      @Sanatanavaani29  День назад

      @@annappaeannappae8051 🥰

  • @manasamanasad3965
    @manasamanasad3965 12 часов назад

    ರಾತ್ರಿ ಚಂದ್ರ ಕನಸೆಲ್ಲ ಅಂದ್ರೆ ಪಾಯಸ ಫೋಟೋ ಮುಂದೆ ettu ಆಮೇಲೆ ತಿಂಬೋದ

    • @Sanatanavaani29
      @Sanatanavaani29  12 часов назад

      Svalpar ಹೊರಗೆ ಇಟ್ಟು ನಂತರ ತಿನ್ನಿ... ತೆಳು ಬಟ್ಟೆ ಮುಚ್ಚಿ ಹುಳ, ಧೂಳು ಬೀಳದೆ ಇರುವ ರೀತಿ

  • @manasamanasad3965
    @manasamanasad3965 День назад +1

    9 ಗಂಟೆ ಇಂದ 12 ಗಂಟೆ ವರೆಗೂ ಎಚ್ಚರ ಇರ್ಬೇಕಾ 9 ಗಂಟೆ ಮೇಲೆ ಪೂಜೆ madi ಮಲಿಕೋಬಾರ್ದ

    • @Sanatanavaani29
      @Sanatanavaani29  День назад

      ಇದ್ದರೆ ಒಳ್ಳೇದು... ಒಟ್ಟಿನಲ್ಲಿ ಪೂಜೆ ,ಸ್ತೋತ್ರ ಮಾಡಿ.

  • @allinonechanel3584
    @allinonechanel3584 14 часов назад

    ಅಕ್ಕ ಇವತ್ತು ಉಪವಾಸ ಮಾಡಬೇಕಾ ಅಕ್ಕ

    • @Sanatanavaani29
      @Sanatanavaani29  14 часов назад +1

      ಆದರೆ ಫಲಾಹರ ತಗೊಂಡು ಸಂಜೆ ಪೂಜೆ ಆದ ಮೇಲೆ ಊಟ ಮಾಡಿ

  • @gshashikala9453
    @gshashikala9453 5 часов назад

    🙏🏼🙏🏼🌹🌹

  • @roopadevi7230
    @roopadevi7230 9 часов назад

    12 ಗಂಟೆ ನಂತರ ಪೂಜೆ ಮಾಡಿ ಮಲಗಿಕೊಳ್ಳಬಹುದ medam

  • @DeepaKumari-pv4kf
    @DeepaKumari-pv4kf 19 часов назад

    Thank you mam