ಜೀವನದ ಅತ್ಯಂತ ಉತ್ತಮ ಸಲಹೆ ಎಂದರೆ ಇದೇ, ಪೇರೆಂಟಿಂಗ್ ಎಂದರೆ ಹೇಗಿರಬೇಕು ಅನ್ನುವುದನ್ನು ಚೆನ್ನಾಗಿ ತಿಳಿಸಿದ್ದೀರಿ ಸರ್. ಈಗಂತೂ ಮಕ್ಕಳನ್ನು ಕೆಳಗೆ ಬಿಟ್ಟರೆ ಎಲ್ಲಿ ನೋಯುತ್ತಾರೋ ಅಂತ ಕೆಳಗೆ ಬಿಡುವುದೇ ಇಲ್ಲ ತಮ್ಮ ಕಷ್ಟ ಅವರಿಗೆ ಹೇಳದೆ ಬೆಳೆಸುತ್ತಾರೆ 😢
The one who hurts you, drops tears in repentance for the offense he has committed, knowingly or unknowingly is the greatest atonement of his sin. He doesn't have to do anything beyond that. Such people always live with a sense of guilt, whenever they recollect their mistake.
ಮಕ್ಕಳಿಗೆ ಜೀವನದ ಮೌಲ್ಯಗಳನ್ನು ತಿಳಿ ಹೇಳುವ ಸಂಚಿಕೆ ಧನ್ಯವಾದಗಳು 🤝
ಒಬ್ಬ ಸಜ್ಜನನ ಸಂದರ್ಶನ
ಯುವಕರ ಅವಶ್ಯಕತೆ ಗೆ ಹೆಚ್ಚು ಸಂಬಳ ಕೊಡುತ್ತಿದ್ದಾರೆ ಕಂಪನಿಗಳು 😅🙏😀 the ಡೈಲಾಗ್
Because namma rajakaranigalu bogalo haage unemployment samasye ilwe illa, yavde kelsakke jana sigta illa, highly demand, Idu Satya.
ಇವರು ನನ್ನ ಕಾಲೇಜು ಸಹಪಾಠಿ.ತುಂಬಾ ಖಷಿಯಾಗುತ್ತಿದೆ
Best place in Dandeli it's kadumaneeeeee the peace place
ಜೀವನದ ಅತ್ಯಂತ ಉತ್ತಮ ಸಲಹೆ ಎಂದರೆ ಇದೇ, ಪೇರೆಂಟಿಂಗ್ ಎಂದರೆ ಹೇಗಿರಬೇಕು ಅನ್ನುವುದನ್ನು ಚೆನ್ನಾಗಿ ತಿಳಿಸಿದ್ದೀರಿ ಸರ್. ಈಗಂತೂ ಮಕ್ಕಳನ್ನು ಕೆಳಗೆ ಬಿಟ್ಟರೆ ಎಲ್ಲಿ ನೋಯುತ್ತಾರೋ ಅಂತ ಕೆಳಗೆ ಬಿಡುವುದೇ ಇಲ್ಲ ತಮ್ಮ ಕಷ್ಟ ಅವರಿಗೆ ಹೇಳದೆ ಬೆಳೆಸುತ್ತಾರೆ 😢
ನಿಮ್ಮ ಈ ಎಪಿಸೋಡು ಬೇರೆಯದೇ ಅನುಭೂತಿಯನ್ನು ನೀಡಿದೆ ಗಣಪತಿ ಸರ್ ಧನ್ಯವಾದಗಳು...
ಜೀವನ ಮೌಲ್ಯ ತಿಳಿಯಲು ಕಾಡಿನಲ್ಲಿ ಇಂತಹ ಜ್ಞಾನಿಗಳ ಹತ್ರ ಕಲಿಬೇಕು
Nature is the boss for everyone sir
Tumba sarala sajjanike vyakti
Nimminda navella kaliyodu thumba ide thanks.
Great Episode! Very Humane...
❤❤ wat a words.. thank you Ganapathi sir.
Really great words sir 🎉🎉❤
ತುಂಬಾ ಒಳ್ಳೆಯದು
ಕಾಡು ಕಾಡೆಂದರೆ ಕಾಡೆನ ಬಣ್ಣಿಸಲಿ
ಕಾಡಿನ ಒಳಗ ತಿಳಿ ಲಾರೆ ಶಿವನೇ...
Super person, Thank for this sir, it may help people
ನನಗೆ ರವಿ ಬೆಳಗೆರೆ ಅವರ ಮಾತು ಹೇಗೆ ಕೇಳಬೇಕು ಅನಿಸುತ್ತೋ ಹಾಗೆ ನರಸಿಂಹ ಭಟ್ಟ ಅವರ ಮಾತು ಕೇಳಬೇಕು ಅನಿಸುತ್ತೆ insspire ಆಗುತ್ತೆ
Nanagu barabekendu thumba manasu baruttide.adare bere thumba tapatraya.adaru khanditha omme barale beku.
You should give agriculture education to your children's this is very important ji
100% u r right enjoying happy life
Beautiful, very educative, great example for other rich kids.
Super guidance for youngsters
ಶುಭೋದಯ.....
Nanagu nature andre thumba asakthi
Good.super.sir
Yenta Jeevanari Devre
Jai SriRam.
The one who hurts you, drops tears in repentance for the offense he has committed, knowingly or unknowingly is the greatest atonement of his sin. He doesn't have to do anything beyond that. Such people always live with a sense of guilt, whenever they recollect their mistake.
Guest is god
Good experience thank u sir
Well episode ❤❤
Super episode 👌 ❤❤❤🎉🎉🎉
3:23 👌
Meaningful life
ಬಹಳಷ್ಟು ಮಂದಿ ಹೋಂ ಸ್ಟೇ ಗಳಿಗೆ ಹೋದ್ರೆ ತಾವು ಓನರ್ಗಳನ್ನು ಕೊಂಡ ಕೊಂಡಂಗೆ ಆಡುತಾರೆ
Jivaana Paata❤
👏👏👏👏👏
🙏🙏😊
Batre nivu tumba adrushya vantaru.
🙏🙏🙏🌹🌹🌹🙏🙏🙏
❤
ಇವರ ಹೆಸರು contact details,ooru ಯಾವುದು
🙏🙏🙏🙏🌹
Yava.our.sir.iddu
ಸ್ವಾಭಿಮಾನ ಇಲ್ಲದ ಮೇಲೆ ಏನು ಸುಖ
Navu barteve
ಸರ್ ಒಂದು ದಿನಕ್ಕೆ ಹಣ ಎಷ್ಟು
ಕಡಿಮೆ ಇದೆ.ಈ ವಿಡಿಯೋದಲ್ಲಿ ನಂಬರ್ ಇದೆ ದಯವಿಟ್ಟು ಕಾಲ್ ಮಾಡಿ..ವಂದನೆಗಳು
ಹಣ ಹುಳ್ಳವರ ತಿಕ್ಕಲು ತಿಕ್ಕಲುತನಗಳು 😂
ಅದು ತಿಕ್ಕಲುತನ ಅಲ್ಲ ಗುರು ಅವರಲ್ಲಿ. ಆಗುವ ಬದಲಾವಣೆಗಳು
ನಿಜವೇ ಆದರೂ ಒಳ್ಳೆಯ ತಿಕ್ಕಲುತನ ...