ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಗೆದಿಗೇರಿ ಗ್ರಾಮದ ಇತಿಹಾಸ ವಿವರಿಸುವ ವಾಯ್ಸ್ ಓವರ್ ರಾಜ್ ಕರಣ್ ಯಿಂದ

Поделиться
HTML-код
  • Опубликовано: 22 ноя 2024

Комментарии • 2

  • @manjuappaji4132
    @manjuappaji4132 5 месяцев назад

    ಸರ್ ಮೊದಲನೇ ಕಾಮೆಂಟ್ ನಂದೇ ಸರ್ ನಿಮ್ಮ ದ್ವನಿ ಕೇಳೋಕೆ ಮತ್ತು ಆನಂದಿಸಲು ತುಂಬಾ ಇಷ್ಟ ಸರ್ ನೀವು ನನಗೆ ಪರಿಚಯವಾಗಿದ್ದು ನನ್ನ ಹೆಮ್ಮೆ ಸರ್ ನಿಮ್ಮಂತ ಕಲಾವಿದರನ್ನು ನನ್ನ ಹೃದಯದಲ್ಲಿ ಪೂಜಿಸುತ್ತೇನೆ ಸರ್ ಯಾಕೆಂದರೆ ನಾನು ವಿಷ್ಣು ಅಪ್ಪಾಜಿ ಯನ್ನು ನಿಮ್ಮಲ್ಲಿ ಕಾಣುತ್ತೇನೆ ಸರ್ ವಿಷ್ಣು ಅಪ್ಪಾಜಿ ಹೇಳಿದ ಮಾತು .ಕಲಾವಿದರನ್ನು ಪೂಜಿಸಿ ಗೌರವಿಸಿ ಎಂದು ಹೇಳಿದರು ಅವರು ಹೇಳಿದ ಮಾತನ್ನು ನಾನು ಪಾಲಿಸುತ್ತೇನೆ ಸರ್ ಈ ನಿಮ್ಮ ಕಲೆಗೆ ಈ ಪುಟ್ಟ ಪ್ರೇಕ್ಷಕನ ನಮಸ್ಕಾರಗಳು 🙏🙏🙏🙏🙏 ಜೈ ವಿಷ್ಣು ಅಪ್ಪಾಜಿ ಜೈ ರಾಜ್ ಕರಣ್ ಸರ್❤❤❤❤❤💐💐🌹🌹🌹🌹

    • @mimicry.rajkaran
      @mimicry.rajkaran  5 месяцев назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ ಸರ್.ವಿಷ್ಣು ಸರ್ ಪ್ರತಿ ಅಭಿಮಾನಿ ಮನದಲ್ಲಿ ಅಚ್ಚಳಿಯದೆ ಇದ್ದಾರೆ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಧನ್ಯವಾದಗಳು ಸರ್🙏🙏❤️❤️