ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ @ಗಂಧರ್ವ ಕನ್ಯೆ@

Поделиться
HTML-код
  • Опубликовано: 17 ноя 2024
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ
    @ಗಂಧರ್ವ ಕನ್ಯೆ@
    ಇಂದಿನ ಸೇವಾಕರ್ತರು
    ಶ್ರೀ ಯಜ್ಞೇಶ್ ಆಚಾರ್ಯ ಅಮೃತವರ್ಷಿಣಿ, ಆಚಾರ್ಯ ಲೇನ್ ಹೊಸಬೆಟ್ಟು, ಕುಳಾಯಿ ಮಂಗಳೂರು
    ಶ್ರೀ ಸುಭಾಷ್ಚಂದ್ರ ಶೆಟ್ಟಿ ಜಡ್ಮಕ್ಕಿ ಮನೆ, ಕೊಡ್ಲಾಡಿ ಕುಂದಾಪುರ
    ಹಿಮ್ಮೇಳ
    ಹಾಡುಗಾರಿಕೆ - ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ
    ಚೆಂಡೆ /ಮದ್ದಲೆ- ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡ್ಕ, ಬೆಳಾಲು ಗಣೇಶ್ ಭಟ್
    ಸಂಗೀತ - ಪಿ.ಟಿ.ಪ್ರಸಾದ್
    ಚಕ್ರತಾಳ - ಜಗದೀಶ್ ಚಾರ್ಮಾಡಿ
    ಪಾತ್ರವರ್ಗ
    ದೇವೇಂದ್ರ- ಸುನೀಲ್ ಕಣಿಯೂರು
    ಅಗ್ನಿ- ಚರಣ್ ಗೌಡ ಕಾಣಿಯೂರು
    ವಾಯು- ಅಶೋಕ
    ವರುಣ- ನಿತಿನ್
    ರಂಭೆ- ಶರತ್ ಶೆಟ್ಟಿ ತೀರ್ಥಹಳ್ಳಿ
    ಮೇನಕೆ- ಸಚಿನ್ ಬೆಳ್ಳೂರು
    ಊರ್ವಶಿ - ಕುಮಾರಸ್ವಾಮಿ
    ಋತಧ್ವಜ ೧- ಗೌತಮ ಶೆಟ್ಟಿ ಬೆಳ್ಳಾರೆ
    ವಟುಗಳು- ಅಶೋಕ, ನಿತಿನ್
    ಹಾವಾಡಿಗ- ಮಹೇಶ್ ಮಣಿಯಾಣಿ
    ಸಂಗಡಿಗರು- ಸಚಿನ್, ಕುಮಾರ
    ಅನಲಾಕ್ಷ( ಉರಗ) - ವಸಂತ ಗೌಡ ಕಾಯರ್ತಡ್ಕ
    ದೂಮ್ರಾಕ್ಷಿ- ಹರೀಶ್ಚಂದ್ರ ಆಚಾರ್ಯ ಚಾರ್ಮಾಡಿ
    ಪಾತಾಳ ಕೇತು- ಹರೀಶ್ ಶೆಟ್ಟಿ ಮಣ್ಣಾಪು
    ತಾಳಕೇತು. - ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
    ಮಂತ್ರಿ- ಚರಣ್ ಗೌಡ ಕಾಣಿಯೂರು
    ಕುಂಡಲಿ- ಶರತ್ ಶೆಟ್ಟಿ ತೀರ್ಥಹಳ್ಳಿ
    ಮದಾಲಸೆ-ಷಮುರಳೀಧರ ಕನ್ನಡಿಕಟ್ಟೆ
    ಗಾಲವ- ಚಿದಂಬರ ಬಾಬು ಕೋಣಂದೂರು
    ಋಷಿಗಳು- ಅಶೋಕ, ನಿತಿನ್
    ೨-ಋತಧ್ವಜ- ಚಂದ್ರಶೇಖರ ಧರ್ಮಸ್ಥಳ
    ೩- ಋತಧ್ವಜ- ಶಂಭಯ್ಯ ಕಂಜರ್ಪಣೆ
    ವನ ಪಾಲಕರು- ಚರಣ್, ಸುನೀಲ್, ಸಚಿನ್ ಅಶೋಕ , ನಿತಿನ್
    ಕಪಟ ಸನ್ಯಾಸಿ- ಮಹೇಶ್ ಮಣಿಯಾಣಿ
    ದುಂಧು ರಕ್ಕಸ- ಮಂಜುನಾಥ ರೈ ಪೆರ್ಲ

Комментарии •