Это видео недоступно.
Сожалеем об этом.

Kanasugarana Ondu Kanasu (Male) | O Nanna Nalle | Ravichandran| Isha Koppikar| Kannada Video Song

Поделиться
HTML-код
  • Опубликовано: 14 июл 2018
  • Watch Kanasugarana Ondu Kanasu Kelamma(Male) Video Song from the film O Nanna Nalle on Srs Media Vision Entertainment Channel..!!!
    ------------------------------------------
    #onannanalle #vravichandran #ishakoppikar
    --------------------------------
    Watch Ravichandran & Hamsalekha Musical Films Playlist Link : bitly.ws/AkTy
    ---------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    -----------------------------------------
    Film: O NANNA NALLE
    Starcast: RAVICHANDRAN, ISHA KOPPIKAR
    Music: V.RAVICHANDRAN
    Director: V RAVICHANDRAN
    Producer: MANSUR AHAMAD
    Banner: SUPER GOOD COMBINES
    Year: 2000
    -------------------------------------------
    Song: KANASUGARANA ONDU KANASU KELAMMA
    Singer: SPB
    Lyrics: V RAVICHANDRAN
    --------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    --------------------------------------

Комментарии • 1,1 тыс.

  • @yasinavati9308
    @yasinavati9308 4 месяца назад +38

    Who listening this song in 2024 ❤

  • @maheshbabumaheshbabu7855
    @maheshbabumaheshbabu7855 3 года назад +35

    ದ್ವಾಪರಯುಗದಲ್ಲಿ ಆ ಕೃಷ್ಣ ಕಲಿಯುಗದಲ್ಲಿ. ಈ ಕೃ ಷ್ಣ 🙏🙏🙏🙏🙏

  • @ranganathackcrrss9403
    @ranganathackcrrss9403 4 года назад +241

    ಬೆಳಕೆ ಇಲ್ಲದ ದಾರಿಯಲ್ಲಿ ನಾನು ನಡೆಯಬಲ್ಲೆ,,
    ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ,,,
    ತುಂಬಾ ಅದ್ಭುತವಾದ ವರ್ಣನೆ,, ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್ ಗೆ ನನ್ನ ಶತಕೋಟಿ ನಮನಗಳು,,ನಾನು ಕೂಡ ಈ ಹಾಡನ್ನು ನಾನು ಎಂಟನೇ ತರಗತಿಯಲ್ಲಿ ಹಾಡಿದ್ದೇ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಪೂರ್ತಿ ಹಾಡನ್ನು ಹಾಡಿದ್ದೆ,,,ಈ ದೃಶ್ಯ ನನ್ನ ಕಣ್ಣ ಮುಂದೆ ಬಂದಾಗಲೆಲ್ಲ ನನ್ನ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬರುತ್ತದೆ ಏಕೆಂದರೆ ನನ್ನ ತರಗತಿ ಹುಡುಗ ಹುಡುಗಿಯರು ಮತ್ತೆಂದೂ ಒಂದೆಡೆ ಸೇರಲು ಸಾಧ್ಯವಿಲ್ಲ,, ಅದರಲ್ಲಿ ಕೆಲವರು ಸಿಕ್ಕರೆ ಕೆಲವರು ನೆನಪು ಮಾತ್ರ,,ಎಲ್ಲೇ ಇದ್ದರೂ ಎಲ್ಲಾ ನನ್ನವರು ಚೆನ್ನಾಗಿರಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ,, ಹಾಗೆಯೇ ನನ್ನ ಗೆಳೆಯ ಗೆಳತಿಯರು ಹಾಡಿದ ನೆನಪುಗಳು ಆಗಾಗ್ಗೆ ನೆನಪಾಗುತ್ತಿರುತ್ತವೆ,, ಹಾಗೆಯೇ ತುಂಬಾ ನೋವಾಗುತ್ತದೆ,,ಇದೇ ಇಲ್ಲವೇ ಜೀವನದ ಚದುರಂಗದಾಟ,,

    • @maheshanna5006
      @maheshanna5006 4 года назад +2

      Ranganath nimma pritige mechbeku nimma uru yavdu

    • @sankalpgreat
      @sankalpgreat 4 года назад +2

      kelsavillada badagi yen madida anta gottala....avnu nim bamaidna irbeku alwa? ;)

    • @thippeswamykb5476
      @thippeswamykb5476 4 года назад

      @@sankalpgreat anaa Kelasavillada Badagi en mad da anta swalpa helana

    • @maheshanna5006
      @maheshanna5006 4 года назад +2

      @@sankalpgreat ningenu bosdi magane

    • @sankalpgreat
      @sankalpgreat 4 года назад +1

      @@maheshanna5006 ninge ait thadi, nin comment na police ge report madini

  • @nmdodmaninmdodmani9461
    @nmdodmaninmdodmani9461 4 года назад +88

    💞"ಕನಸು ಕಾಣುವುದು ಸುಲಭ ಆದರೆ ನಿಜ ಜೀವನದಲ್ಲಿ ನನಸಾಗುವುದು....ಬಹಳ ವಿರಳ ಸರ್"✒💞

  • @Star-rn1wh
    @Star-rn1wh 4 года назад +76

    Love Master.. One and only crazy star...ಈ ಜೀವನದಲ್ಲೇ ಎಂದೆಂದೂ ಮರೆಯದ ಸಿನೆಮಾ...ಈ ಸಿನಿಮಾ ಮನಸಿನ ಭಾವನೆಯ ಸಮಾಗಮ... ಇಂದು ಕೂಡ ಥಿಯೇಟರ್ ನಲ್ಲಿ Relaese ಮಾಡುದ್ರು ಹೋಗಿ ನೋಡ್ತೀವಿ..ನಾವು ITI ಓದುವ ಕಾಲದಿ ಕ್ಲಾಸ್ BUNK ಮಾಡಿ ಸಿನಿಮಾ ನೋಡಿದ ನೆನಪು..ಮರೆಯೋಕೆ.. ಸಾಧ್ಯಾನ..?..ಈ ಸಿನಿಮಾದ ಗುಂಗೇ ಹಾಗೆ..EVERGREEN KANNADA MOVIE

    • @vinayhemanth9796
      @vinayhemanth9796 4 года назад +2

      Teluge ನಾಗಾರ್ಜುನ್ ಅವರ ನಟನೆ ರವಿಚಂದ್ರನ್ ವಂಡರ್ಫುಲ್ ಅಗ್ಗಿದೆ

    • @naveenyadavnaveen8216
      @naveenyadavnaveen8216 3 года назад +2

      OK sissy

    • @yt.12-
      @yt.12- 3 года назад

      💯 correct ....what a movie 🔥♥️♥️.my favourite movie 😍😍♥️🤩👌

    • @arunkv432
      @arunkv432 3 года назад

      @@vinayhemanth9796 Telugu ge huttidha nayi. 😂😆. illi bandhu bayi badkothidhiya. Nagarjuna Ravichandran astu chanagi madilla. Hogi malko

    • @prashanthmsgowda2413
      @prashanthmsgowda2413 2 года назад

      We all are INDIANS, Let's enjoy the song. Why to fight friends 🙂

  • @bandenawaznawaz6391
    @bandenawaznawaz6391 2 года назад +14

    ದೀಪಾವಳಿ ಮತ್ತು ದಸರಾ ಹಬ್ಬದ ಸಮಯದಲ್ಲಿ ಈ ಹಾಡನ್ನ ತುಂಬಾ ಅಂದ್ರೆ ತುಂಬಾ ಸಾರಿ ಕೇಳ್ತೀನಿ ❤️

  • @ranganathackcrrss9403
    @ranganathackcrrss9403 4 года назад +210

    ಅಹಾಹಾ ನನ್ನ ಗುರಗಳ ಹಾಡು ಕೇಳಲು ಎಷ್ಟು ಇಂಪು,,
    ಕೇಳಿದರೆ ಹೃದಯ ತಂಪು,,
    ರವಿಚಂದ್ರನ್ ಸರ್ ಹಾಡುಗಳನ್ನು ಕೇಳಲು ಏಳೇಳು ಜನ್ಮದ ಪುಣ್ಯ ಮಾಡಿರಬೇಕು

  • @manjeshpooja5056
    @manjeshpooja5056 4 года назад +94

    ಅಪ್ಪಟ ಕನಸುಗಾರ ನಮ್ಮ ಹೀರೋ ನಮ್ಮ
    ರವಿ ಸರ್💐💐💐

  • @ravikumarankalagi6301
    @ravikumarankalagi6301 3 года назад +23

    ಮೂರೂ ಭಾಷೆಯಲ್ಲಿ ನಾನು ಈ ಹಾಡನ್ನು ಕೇಳಿದ್ದೇನೆ...ಇದು ಎಂದೂ ಮರೆಯದ ಹಾಡು

  • @sharabanna8715
    @sharabanna8715 2 года назад +14

    ಇಂತ ಅದ್ಬುತವಾದ ಗೀತೆಯನ್ನು ಇವಗಿನ ಯಾವ ಸಂಗೀತ ನಿರ್ದೇಶಕರು ಬರೆಯೋಕೆ ಆಗಲ್ಲ ಅಂತ ಅದ್ಬುತವಾದ ಹಾಡು ಇದು ನಮ್ಮ ರವಿ ಸರ್ ತರ ಕನ್ನಡ ಚಿತ್ರರಂಗದ ಲ್ಲಿ ಮತ್ತೊಬ್ಬ ಬರೋಕೆ ಸಾಧನೆ ಇಲ್ಲ

  • @user-fv1wd7cw4s
    @user-fv1wd7cw4s 5 месяцев назад +2

    2024 ರಲ್ಲಿ ಕೇಳುತಿರೋರು ಲೈಕ್ ಮಾಡಿ ❤

  • @manojpanchamukhi7421
    @manojpanchamukhi7421 3 года назад +9

    ಕನಸೇ ಇಲ್ಲದ ಲೋಕ ನನಗೇಕಮ್ಮ 🎸❤️😍

  • @velaravind7545
    @velaravind7545 2 года назад +53

    I'm learning kannada ... My all time fav song in Tamil... 🔥❤️

    • @Yoursumedh22
      @Yoursumedh22 2 года назад

      Hi .... m from karnataka... m learning Tamil...

    • @velaravind7545
      @velaravind7545 2 года назад

      @@Yoursumedh22I'm living in Karnataka so I'm learning Kannada. What about you?

  • @Bangtan7ever
    @Bangtan7ever 3 года назад +92

    The lyrics of this song ♥️
    The voice of SPB sir ♥️
    Old is gold indeed!

  • @shanthraju7654
    @shanthraju7654 3 года назад +4

    ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ.. ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ 👌👌👌

  • @prakashpj3592
    @prakashpj3592 5 лет назад +34

    E song nalli ondu feeling emotional ide adu love alla nan life dreams this song is really really great song

  • @vithalholgiyavar9128
    @vithalholgiyavar9128 2 года назад +4

    Amazing music and song ಎಂತಾ ಹಾಡು ಆಹಾ ಅದ್ಬುತ 😍😘🥰beautiful face acting ravi sir with song👌

  • @solomonsalins7228
    @solomonsalins7228 3 года назад +4

    ಈ ಹಾಡನ್ನು ಕೇಳುವಾಗ ತುಂಬಾ ಬೇಸರವಾಗುತ್ತದೆ ಕಾರಣ ಇಷ್ಟೆ ತನ್ನ ಮಧುರ ಕಂಠದಿಂದ ಜನ ಮನ ಗೆದ್ದ ಎಸ್ ಪಿ ಬಿ ಸರ್ ಇಲ್ಲ ಅನ್ನುವ ಕೊರಗು ಅವರು ಜೀವಂತ ಇಲ್ಲದಿದ್ದರು ತಮ್ಮ ಅಧ್ಬುತ ಶೈಲಿಯಿಂದ ಅವರು ಹಾಡಿದ ಹಾಡು ಜೀವಂತ ಆಗಿದೆ ಅನ್ನುವುದೊಂದೇ ಸಮಾಧಾನ ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೊಡಲಿ.

  • @bassuboss8321
    @bassuboss8321 4 года назад +48

    Ee lockdown tym Alli keluttiruvavaru yaru?

  • @bandenawaznawaz6391
    @bandenawaznawaz6391 3 года назад +8

    ತುಂಬಾ ಒಳ್ಳೆಯ ಹಾಡು ❤️

  • @satishr.p3213
    @satishr.p3213 4 года назад +36

    Beautifully music compose by Originally Legendary composer S A RAJKUMAAR SIR

  • @keerthikumar8526
    @keerthikumar8526 6 лет назад +176

    One of the evergreen song in kannada industry... Superb

    • @deepab4972
      @deepab4972 3 года назад

      Jjijijijijjijiìjikjijikjjjjijj

    • @deepab4972
      @deepab4972 3 года назад +2

      Ijijijijijij0ijijijij0ij0ijijiijijijikijijijijiijijijijijiijnin0in0ii0n0i

    • @hemalathagnanasekar3246
      @hemalathagnanasekar3246 3 года назад +7

      It’s a Tamil song remade in other languages

    • @rathishr5633
      @rathishr5633 3 года назад +2

      Hello it's a tamil remake and copy cat song from Tamil. Then it will be evergreen tamil song and kannada copycat song. You can keep it as Kannada copycat evergreen song ok

    • @vijaykumarmendole7819
      @vijaykumarmendole7819 3 года назад

      hipaa Op joppa bna ko

  • @Uday_Power
    @Uday_Power 3 года назад +39

    ಕನಸೂಗಾರನ ಒಂದು ಕನಸೂ ಕೇಳಮ್ಮ
    ಕನಸೂಗಾರನ ಒಂದು ಕವನಾ ಕೇಳಮ್ಮ
    ಈ ನನ್ನ ಕವನವ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
    ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು
    ಕನಸೂಗಾರನ ಒಂದು ಕನಸೂ ಕೇಳಮ್ಮ
    ಕನಸೂಗಾರನ ಒಂದು ಕವನಾ ಕೇಳಮ್ಮ
    ಹೂವೊಂದು ಕೇಳಿತಮ್ಮ ನಾನಿಲ್ಲದಿದ್ದರೇನು
    ನೀನಿಲ್ಲದಿದ್ದರೇ ನಗುವೇ ಇಲ್ಲಮ್ಮ
    ಹೂವೇ ಇಲ್ಲದ ಲೋಕ ನಮಗೇಕಮ್ಮ
    ನಗುವೇ ಇಲ್ಲದ ಲೋಕ ನಮಗೇಕಮ್ಮ
    ಈ ಲೋಕದ ಶೃಂಗಾರವೇ ನೀನೆ ಹೂವಮ್ಮ
    ಈ ಲೋಕಕೆ ವೈಯ್ಯಾರವೇ ನೀನೆ ಹೂವಮ್ಮ
    ಈ ಕವನ ಕೇಳಿ ಆ ಚಂದ್ರ ಕರಗಿದನು
    ಕನಸೂಗಾರನ ಒಂದು ಕನಸೂ ಕೇಳಮ್ಮ
    ಕನಸೂಗಾರನ ಒಂದು ಕವನಾ ಕೇಳಮ್ಮ
    ಕನಸಿಗೆ ಇಲ್ಲಾ ಬೇಲಿ ಅದು ಬರುವುದು ತೇಲಿ
    ಈ ಮನಸಿನ ಆಸೆ ಕನಸಾಗಿ ಬರುವುದಮ್ಮ
    ನಾಳೆ ಅನ್ನುವುದೇ ಈ ಕನಸು ಕೇಳಮ್ಮ
    ಕನಸೂ ಇಲ್ಲದ ಬಾಳು ನಮಗೇಕಮ್ಮ
    ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ
    ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ
    ಈ ನನ್ನ ಹಾಡೆ ನನ್ನ ಕನಸು ಕೇಳಮ್ಮ
    ಕನಸೂಗಾರನ ಒಂದು ಕನಸೂ ಕೇಳಮ್ಮ
    ಕನಸೂಗಾರನ ಒಂದು ಕವನಾ ಕೇಳಮ್ಮ
    ಈ ನನ್ನ ಕವನವ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
    ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು
    ಕನಸೂಗಾರನ ಒಂದು ಕನಸೂ ಕೇಳಮ್ಮ
    ಕನಸೂಗಾರನ ಒಂದು ಕವನಾ ಕೇಳಮ್ಮ

    • @timmaraju.ntimmaraju.n3808
      @timmaraju.ntimmaraju.n3808 3 года назад +2

      @ಉದಯ್ ಪವರ್ .
      ತುಂಬಾ ಚೆನ್ನಾಗಿ ಬರೆದಿದ್ದೀರಿ.. ಅದೂ ಕೂಡ ಕನ್ನಡದಲ್ಲಿ..
      ಆಹಾ.. !! ಧನ್ಯವಾದಗಳು ಉದಯ್ ಪವರ್. 🙏🙏

    • @purushapurusha9136
      @purushapurusha9136 3 года назад +1

      Nice

    • @user-mj4ht2zp5v
      @user-mj4ht2zp5v 22 дня назад

  • @rajashekarswamyt1450
    @rajashekarswamyt1450 3 года назад +12

    💞💞 Love from tamil nadu 💞💞🙏😍😍😍

  • @Mr.naveen1361
    @Mr.naveen1361 2 года назад +6

    Miss you SPB SIr......... 🧡
    You'r vioce super..........🤍
    The lyrics of this song 💚

  • @user-go1yc1im6b
    @user-go1yc1im6b 5 лет назад +5

    ಲವ್ ಯು ರv ಸರ್ , ನೀವೇ ನಮಗೆ ಸ್ಪೂರ್ತಿ , ನೀವೇ ಎಲ್ಲಾ ನಮಗೆ ಜೀವನ ಪೂರ್ತಿ

  • @nischalshetty2128
    @nischalshetty2128 5 лет назад +62

    I don't know single word in kannada but this song is my all time favourite

  • @manjudarshan4557
    @manjudarshan4557 4 года назад +14

    Thumbha feeling edhe thumbha kelbeku ansutte love this song hats offf to Ravi sir .....and music writer thank you

  • @KIDUWAY
    @KIDUWAY 5 лет назад +123

    Love from Kerala♥️

  • @rasshmiadhira7941
    @rasshmiadhira7941 4 года назад +31

    ❤️❤️❤️ Evergreen song... So peaceful 💐😍😍❤️ ravichandran songs like awwww❤️❤️..💓 Anyone listening in 2020

  • @Suresh_m9988
    @Suresh_m9988 4 месяца назад +2

    2024 ರಲ್ಲಿ ಯಾರ್ಯಾರು e song ನಾ ಕೇಳ್ತಿದಿರ, ಲೈಕ್ ಮಾಡಿ...😊

    • @NiranjanDas
      @NiranjanDas 4 месяца назад

      🙋🏻‍♂️🙋🏻‍♂️😊

  • @heohelpeachother608
    @heohelpeachother608 5 лет назад +146

    Soulful and evergreen I still remember these songs were first played in my high school trip to kodagu. Jai kannada Jai karnataka. .....

    • @basumadarmadar7027
      @basumadarmadar7027 4 года назад +3

      Super brother

    • @pujarisatish6370
      @pujarisatish6370 3 года назад

      @@basumadarmadar7027hi go do d
      Oo do duh Vic m mm LBP

    • @Cosmic_Creator
      @Cosmic_Creator 3 года назад +2

      Love the song, love u bro. Jai bhubaneswari, jai kannada maathe

    • @hithaishicreations3198
      @hithaishicreations3198 2 года назад +1

      Proud to be a coorg boy

    • @pravinkumartj461
      @pravinkumartj461 2 года назад +2

      This is Tamil remake song 🎵🎵🎶🎶🎵🎶🎶.. Tamils are really talented. This is remake version..

  • @sandeepsandy7949
    @sandeepsandy7949 2 года назад +5

    Lyrics ✍️ 🔥
    Music 🎶 💥💥
    V Ravichandran sir extraordinary

  • @itwwro2993
    @itwwro2993 5 лет назад +74

    Karunada kanasugara ,,,,you r the only legend kanada film industry

  • @irshadahmedsyed
    @irshadahmedsyed 2 года назад +7

    I heard Tamil, Telugu and Kannada versions of this song. The song sung very beautifully and melodious in kannada version even though it's remake of Tamil film..

  • @ashwinireddy609
    @ashwinireddy609 3 года назад +21

    At this period I m not much attracted to the new songs ....going back to old melodies and now realising that they are not old they are evergreen ❤️❤️❤️❤️❤️.......enjoying the evergreen songs

  • @ranjithmesta534
    @ranjithmesta534 3 года назад +16

    Lyrics and voice❤️❤️❤️❤️

  • @salimkollapur2372
    @salimkollapur2372 3 года назад +12

    Evergreen Song...SPB sir 🙏🙏

  • @vidyasagarsagar9778
    @vidyasagarsagar9778 4 года назад +11

    Wonderful. 🎶Songs. Ravichandran. Sir

  • @saibaba4976
    @saibaba4976 4 года назад +7

    Nuguve illada e loka namagekamma👌👌👌👌

  • @HarishSharma-ro4rt
    @HarishSharma-ro4rt 4 года назад +25

    Craze for crazy 🌟 never dies.

  • @afsarahmed1387
    @afsarahmed1387 2 года назад +5

    My father has played this song to remember all memories 👌👌👌👌

  • @manukumarputtaswamy8940
    @manukumarputtaswamy8940 11 месяцев назад +1

    one of the best camera work .. its not easy to get these shots

  • @sandeepnarayanpure9902
    @sandeepnarayanpure9902 4 года назад +9

    I feel proud because I'm kannadiga

  • @avinashboss8382
    @avinashboss8382 6 лет назад +33

    *Crazy Star Performance😎👌*

  • @saahoogiri
    @saahoogiri 3 года назад +4

    Love from Maharashtra ❤️❤️❤️

  • @ncrasta85
    @ncrasta85 5 лет назад +9

    🥰😍😍😘♥️MY FAVOURITE SONG

  • @lalithkishore985
    @lalithkishore985 3 года назад +4

    Real credits to Sa rajkumar

  • @maheshhuvink5310
    @maheshhuvink5310 3 года назад +18

    Ravi sir is legend of Kannada film industry

  • @SMGKannadavlogs202
    @SMGKannadavlogs202 4 года назад +10

    Old is Gold 😍👌

  • @pravinkumartj461
    @pravinkumartj461 2 года назад +8

    This is Tamil song remake 🔥🔥🔥🔥🔥..
    Original version of Tamil is beautiful and brilliant👍😍✨✨❤✨✨✨❤✨❤😍✨✨

    • @FoodFashion4U0153
      @FoodFashion4U0153 2 года назад +3

      Movie is actually Tamil remake 👍🏻

    • @tiktok-up2ne
      @tiktok-up2ne 2 года назад +2

      Remake OK but thalapathy, music director S.A.RAJKUMAR sir vera level

    • @yashvanthp1135
      @yashvanthp1135 2 года назад

      Soo???

    • @irshadahmedsyed
      @irshadahmedsyed 2 года назад

      Yes it's Tamil movie remake but this song sung very beautifully in kannada than Tamil . U can listen and feel difference yourself. The melodious voice in kannada is missing in Tamil original version.. I listen Tamil, Telugu and kannada version but kannada version is more beautifully sung by SPB..

    • @CrazyRockyRider
      @CrazyRockyRider 11 месяцев назад

      Tamil film itself is inspired from other movie

  • @suneelhebbale
    @suneelhebbale 5 лет назад +5

    I like❤ ravi sir and I love ravi sir 👫👫👫
    I love India🇮🇳 I love Indians

  • @racchiirachana5998
    @racchiirachana5998 4 года назад +208

    Any1 hearing from 2020?

  • @skandaVasista
    @skandaVasista 5 лет назад +9

    Eeeee song keldaagalla naan tumba feeling ge hogtini ond ond sala haltaanu irtini

  • @Kirankumarkmaruthi21
    @Kirankumarkmaruthi21 Год назад +1

    Happy Birthday Isha Koppikar Mam💛❤⭐❤❤

  • @manjunathm409
    @manjunathm409 4 года назад +7

    Love from jammu

  • @shamidkatarki6451
    @shamidkatarki6451 6 лет назад +48

    My all time favorite song

  • @BalajiPanchal
    @BalajiPanchal 2 года назад +4

    Old is gold 😍

  • @ascreations4630
    @ascreations4630 6 лет назад +2

    nijvaglu Ravi Chandran andhare👍👌👍👌very very super kandri

  • @anithahr819
    @anithahr819 5 лет назад +4

    Super melodious song
    👌👌👌

  • @archanagowda8221
    @archanagowda8221 5 лет назад +14

    Spr sng i love this sng

  • @ChiduVlogs
    @ChiduVlogs 3 года назад +24

    Alll credits goes to Original Music Director in Tamil SA Rajkumar... And acted by Thalapathy Vijay, Simran

    • @tiktok-up2ne
      @tiktok-up2ne 2 года назад

      ❤❤

    • @Star-rn1wh
      @Star-rn1wh 2 года назад +1

      Anna aa music gu chennagi moodi bandide..idonde hadige matra e movie li tune togondirodu...adakku binna vaagi e tune moodi bandide..bekadare neeve keli nodi

    • @luckystar6295
      @luckystar6295 2 года назад

      So? What's special?

  • @shivudacchukiccha7447
    @shivudacchukiccha7447 3 года назад +1

    ಈ ಸಾಂಗ್ ಯಾರೀಗ್ ತಾನೆ ಇಷ್ಟ ಇಲ್ಲ ಹೇಳಿ ಗುರು ಮೈ ಆಲ್ ಟೈಮ್ ಫೇವರಿಟ್ ಸಾಂಗ್.. 🥰😘😘😘😘😘😘❤🧡💛💚💙💜🖤

  • @fathesha2783
    @fathesha2783 5 лет назад +6

    I love this song😍😍😍

  • @sharada6716
    @sharada6716 4 года назад +3

    ಕನಸುಗಾರನ ಸುಂದರ ಕನಸು ❤

  • @annapoornateli5380
    @annapoornateli5380 2 года назад +3

    One of my favorite song🎵🎵🎵

  • @kumarswamy1239
    @kumarswamy1239 4 года назад +1

    Super boss .. crazy Ravi mam..

  • @unknownxx4666
    @unknownxx4666 4 года назад +5

    Bestttt song in the world 😍😍❤️❤️❤️❤️❤️❤️❤️❤️❤️❤️❤️❤️

  • @yoganandasyogi
    @yoganandasyogi 4 года назад +13

    Kanasugaarana Ondu Kanasu Kelamma
    Kanasugaarana Ondu Kavana Kelamma
    Ee Nanna Kavanava Kelalu Aa Chandranu
    Kelagilidu Bandanu Mel Hogalu Marethanu
    Ee Kavanake Aa Chandira Bili Haaleyaagi
    Kaviya Manasu Thumbidanu
    Kanasugaarana Ondu Kanasu Kelamma
    Kanasugaarana Ondu Kavana Kelamma
    Hoovondu Kelithamma Naanilladiddarenu
    Neenilladiddare Naguve Illamma
    Hoove Illada Loka Namagekamma
    Naguve Illada Loka Namagekamma
    Ee Lokada Shrungaarave Neene Hoovamma
    Ee Lokake Vaiyyaarave Neene Hoovamma
    Ee Kavana Keli Aa Chandra Karagidanu
    Kanasugaarana Ondu Kanasu Kelamma
    Kanasugaarana Ondu Kavana Kelamma
    Kanasige Illa Beli Adu Baruvudu Theli
    Ee Manasina Aase Kanasaagi Baruvudamma
    Naale Annuvude Ee Kanasu Kelamma
    Kanasu Illada Baalu Namagekamma
    Belake Illada Daariyali Naanu Nadeyaballe
    Kanase Illada Daariyali Naa Hege Nadeyali
    Ee Nanna Haade Nanna Kanasu Kelamma
    Kanasugaarana Ondu Kanasu Kelamma
    Kanasugaarana Ondu Kavana Kelamma
    Ee Nanna Kavanava Kelalu Aa Chandranu
    Kelagilidu Bandanu Mel Hogalu Marethanu
    Ee Kavanake Aa Chandira Bili Haaleyaagi
    Kaviya Manasu Thumbidanu
    Kanasugaarana Ondu Kanasu Kelamma
    Kanasugaarana Ondu Kavana Kelamma

  • @mallikarjungoudapatil5259
    @mallikarjungoudapatil5259 5 лет назад +3

    ಮತ್ತೆ ಮತ್ತೆ ಗುನುಗುವ ಹಾಡು
    ಕರುನಾಡಿಗೆ ಒಬ್ಬನೇ ಕನಸುಗಾರ...

  • @manojmk7860
    @manojmk7860 3 года назад +1

    Super ever green song

  • @akshayanaik1891
    @akshayanaik1891 6 лет назад +12

    beautiful song and my favourite song

  • @lakshmidoreswamy8939
    @lakshmidoreswamy8939 5 лет назад +7

    Pls..crazy star matte nadabhramma ondagi...😘😘💖💖💞💕we r waiting for u'r combination....

  • @VeenapaniBandi
    @VeenapaniBandi 2 года назад +2

    Hats off Ravi Sir.
    Lyrics are very nice.💜🎉

  • @nantharajnantharaj6395
    @nantharajnantharaj6395 2 года назад +1

    தமிழ், ಕನ್ನಡ good song. I like 2. Tamil song innisai paadivarum.... Kannada song kanasugarana ondu ....

  • @gsphanindraphani860
    @gsphanindraphani860 4 года назад +10

    Always extraordinary good feeling song 🎶 ❤❤❤

  • @sagarfattarage6576
    @sagarfattarage6576 5 лет назад +11

    e Ravi sir to romantic man haee😛😛😛😛

  • @dyamanayaka9161
    @dyamanayaka9161 2 года назад +1

    Spb balu sir...🙃😇😊

  • @hemayyaodisomath4036
    @hemayyaodisomath4036 2 года назад +1

    2022 li kelta idini namma kannada songs super 😍😍😍💞💞💕💕

  • @yt.12-
    @yt.12- 3 года назад +3

    My fav movie ♥️😍🤩🤩🔥🔥👌

  • @sainathhulgunde1790
    @sainathhulgunde1790 3 года назад +4

    My favorite song ❤️❤️❤️💙

  • @rajshekar7403
    @rajshekar7403 5 лет назад +2

    Director, musist, lyricist, producer, all in one package and pride of karnataka..........

  • @kumarkumaar3873
    @kumarkumaar3873 3 года назад +1

    ಹೂವೊಂದು ಕೆಳಿತಮ್ಮ ನಾನಿಲ್ಲದಿದ್ದರೇನು ?????
    ನೀನಿಲ್ಲದಿದ್ದರೆ ನಗುವೇ ಇಲ್ಲಮ್ಮ🥺

  • @VinaySharma-vk4ij
    @VinaySharma-vk4ij 6 лет назад +11

    ￰￰ಕನಸುಗಾರನ ಒಂದು ಕನಸು ......

  • @timmangoudpatilsupersongan4992
    @timmangoudpatilsupersongan4992 5 лет назад +8

    one of the best song

  • @shankarappu4922
    @shankarappu4922 4 года назад +2

    ರವಿ ಸರ್ ಸುಪರ್ ಸ್ಟಾರ್

  • @kumarkumaar3873
    @kumarkumaar3873 3 года назад +1

    My most unmemorable song this is
    Nan life alle mariyoke aagde iroo song idu❤️......eee song ge nange special sentiment feel ide😒

  • @LavanyaLavanya-ii1sw
    @LavanyaLavanya-ii1sw 5 лет назад +11

    My life time memorial song

  • @sandeepsandy7949
    @sandeepsandy7949 2 года назад +8

    Really miss you 💔 SpB sir voice 🎤
    Legend never die 💔

  • @pronaymaity6217
    @pronaymaity6217 2 года назад +2

    My all time favourite song ❤️💕

  • @sachinbadachi6731
    @sachinbadachi6731 3 года назад +2

    Awesome song 👌👌👌👏👏👏

  • @kittyhd553
    @kittyhd553 6 лет назад +14

    Love you ravi sir

  • @shashiyogi2002
    @shashiyogi2002 4 месяца назад +3

    Anyone hearing 2024🎉

  • @babuappu77
    @babuappu77 4 года назад +1

    Wow wow wow 2020 nallu
    Kaltidini ravisir nim kansu nansaadange alwaa

  • @rahulsupali9571
    @rahulsupali9571 5 лет назад +16

    King of hearts Ravi sir

  • @priyankapriya9314
    @priyankapriya9314 6 лет назад +53

    ravi sir u r very handsome

  • @priyapalankar1673
    @priyapalankar1673 4 года назад +4

    I love you sangu ......I miss u so much

  • @girdharidan103
    @girdharidan103 3 года назад +2

    Very beautiful song
    Love 💕 from rajasthan

  • @nuthangamingonetap2242
    @nuthangamingonetap2242 2 года назад +1

    This song teach to all the heart . Super mind blowing music

  • @mirchiyash612
    @mirchiyash612 4 года назад +4

    My heart Ammu lovely song