Nillo Vitthala | Raichur Sheshagiri Das | Tande Venkatesha Vithala Dasaru | Devotional | Dasarapada

Поделиться
HTML-код
  • Опубликовано: 1 окт 2024
  • Tittle ; Nillo Vitthala ...
    Music and Rendition : Raichur Sheshagiri Das
    Lyrics : Sri Tande Venkatesha Vitthala Daasaru.
    Video and Graphics : Abhishek Joshi
    Song Recorded at Omkar Studio.
    ನಿಲ್ಲೋ ವಿಠ್ಠಲ ಸರಿ।ಯಲ್ಲಾ ನಿನ್ನವರವ।
    -ರಲ್ಲಿ ಈ ಬಿಗುಮಾನವೇ ॥ಪ॥
    ವಲ್ಲಭನೆಂದಮಿ | ತೋಲ್ಲಾಸದಲಿ ಬರೆ।
    ಸೊಲ್ಲು ಲಾಲಿಸದೆ ಮ।ತ್ತೆಲ್ಲಿಗೆ ಸರಿಯುವೆ ॥ಅ॥
    ಅಚ್ಯುತಾರ್ಪಿತವೆಂದು ದಾಸರೆನಲು ಕಲ ।ಗಚ್ಚು ಕುಡಿಯಲಿಲ್ಲವೇ ।
    ಮುಚ್ಚಟೆಯಿಲ್ಲದೆ ।ಮೆಚ್ಚಿ ಶಬರಿಯಳ ।ಉಚ್ಚಿಷ್ಟ ಉಣಲಿಲ್ಲವೇ ।
    ಮಚ್ಛಾದ್ಯವತಾರದಿ ।ಸಚ್ಚೇತನರ ಭವ್ಯ ।ಇಚ್ಛೆ ಸಲಿಸಲಿಲ್ಲವೇ ।
    ಕಚ್ಚೀಬೈದೊದ್ದವರಿ ।ಗ್ಹೆಚ್ಚಿನಫಲವಿತ್ತ ।
    ಹುಚ್ಚು ದೊರೆಯೆ ಎನ್ನ ।ತುಚ್ಛೀಕರಿಸೆ ಬಿಡೆ ॥೧॥
    ಕುಂಡಗೋಳಕರಲ್ಲಿ ।ಗಂಡಾಳಾಗಿದ್ದು ನರನ ।ಬಂಡಿ ಹೊಡಿಯಲಿಲ್ಲವೇ ।
    ಹೊಂಡಾದಾನೆಯ ದುಃಖ।ಖಂಡೀಸಬೇಕೆಂದು।ಕೊಂಡೋಡಿ ಬರಲಿಲ್ಲವೇ।
    ಕಂಡು ಪಾಕದ ಶೇಷ l ಉಂಡಾಪ್ತ ಮಿತ್ರರ । ಗಂಡ ಹರಿಸಲಿಲ್ಲವೇ ।
    ಹಿಂಡು ವೈಷ್ಣವಪಾದ । ಪುಂಡರೀಕಾಳಿಯ ।
    ಕಂಡೂ ಕಾಣದ ಹಾಗೆ । ಭಂಡೂ ಮಾಡಲು ಬಿಡೆ ॥೨॥
    ಬಲಿಯ ಬಾಗಿಲ ಕಾಯ್ದು । ಶಿಲೆಯ ಸತಿಯಳ ಮಾಡಿ । ಒಲಿದಂಬರೀಷನ ಸಲಹಿಲ್ಲವೇ ।
    ಹಲಿ ಛಲಿ ದೂರ್ವಾಸ । ಕಲಿ ಭೀಷ್ಮ ದ್ರೋಣರಿಗೊಲಿದು ಪೊರೆದವನಲ್ಲವೇ ।
    ಇಳೆಯೊಳು ಭಕ್ತರ ಕುಲಕೋಟಿಗೊಲಿವಿನಿಂ ಫಲವಾ ನೀಡುತಲಿಲ್ಲವೇ ।
    ಹಲವಾಡಲೇಕೆ ತಂದೆ ವೆಂಕಟೇಶ ವಿಠಲ |
    ಒಲಿದವರೆಂತೆನ್ನ । ಸಲಹದಿದ್ದರೆ ಬಿಡೆ ॥೩॥
    *******
    All rights reserved.
    © & ℗ Copyright & Produced by : Raichur Sheshagiri Das
    Published by : Raichur Sheshagiri Das

Комментарии • 85

  • @chandrikanagendra5672
    @chandrikanagendra5672 Год назад +1

    Adbhuthavaada haadugaarike Sri Gurugaley👌🏼👌🏼👌🏼💐💐🙏🙏🙏🙏

  • @bappurkupperao2535
    @bappurkupperao2535 8 месяцев назад +1

    🙏🏽🙏🏽🙏🏽 ನೀವು ಶೇಷಗಿರಿ ಅಷ್ಟೇ ಅಲ್ಲ..... ಹಾಡಿನ ಶ್ರೇಷ್ಠ ಗಿರಿ...

  • @hithopadhesh8194
    @hithopadhesh8194 Год назад +2

    Pls give the lyrics in English so Wil be useful for all language people... We can read only tamil and english..

  • @vatsalaviayadhwaja8853
    @vatsalaviayadhwaja8853 11 месяцев назад +1

    ಮನಸ್ಸಿಗೆ ಬಹಳ ಮುದನೀಡುವ ಗಾಯನ ತಮ್ಮದು.

  • @PraveenKumar-ow8uz
    @PraveenKumar-ow8uz 2 года назад +6

    ಹರೇ ಶ್ರೀನಿವಾಸ ಹಾಡು ಬಹಳ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಬಹಳ ಖುಷಿ ಆಯಿತು ಸರ್

  • @KrishnaKumar-ys3tz
    @KrishnaKumar-ys3tz Год назад +1

    Sangeetavu chanda sahityavu chanda hadugarikeyuu

  • @ravir3197
    @ravir3197 8 месяцев назад +1

    ಹರೇ ವಿಠ್ಠಲ ಪಾಂಡುರಂಗ 🙏🏻🙏🏻🙏🏻

  • @manjulahr2149
    @manjulahr2149 11 месяцев назад +1

    Super haadu naanu kele eralilla yentha sogasada haadu thumba dhanyavaadagalu daasare

  • @bindumadhavachar4841
    @bindumadhavachar4841 2 года назад +4

    ಶ್ರೀ ವಿಠೋಬಾನ ನವರಾತ್ರಿಯ ಶುಭದಿನದಂದು ತಮ್ಮ ಗಾಯನ ಪ್ರಸ್ತುತ ವಾಗಿದೆ. ಬಹಳ ಚೆನ್ನಾಗಿ ಗಾಯನ ಸಂಗೀತ ಸಂಯೋಜನೆ, ಚಿತ್ರೀಕರಣ ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದಿರಿ. ಹೀಗೆ ತಮ್ಮ ಶ್ರೀಹರಿಯ ಸೇವೆ ನಿರಂತರ ಮುಂದುವರಿಯಲಿ.

  • @radhanadgir3860
    @radhanadgir3860 2 года назад +3

    Vitthalana haadu tumba chennagide,hosahaadu,very nice singing.

  • @varalakshmimukundarao753
    @varalakshmimukundarao753 2 года назад +4

    ಆಷಾಢ ಏಕಾದಶಿಯ ಮುನ್ನಾದಿನ ಸೊಗಸಾದ ಗೀತೆಯನ್ನು ಪ್ರಸ್ತುತ ಪಡಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು🙏😊

  • @vanikantamb6189
    @vanikantamb6189 3 месяца назад

    ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿದೆ ಎಷ್ಷೆಷ್ಟೋ ಕಥೆಗಳು ಇದೆ ಇದರಲ್ಲಿ
    ಬರೆದ ದಾಸರಿಗೆ ನಮೋನಮ:
    ಪದ್ದಕ್ಕ

  • @bappurkupperao2535
    @bappurkupperao2535 2 года назад +2

    ಕೀರ್ತನೆ ಕೇಳಿ ತುಂಬಾ ಖುಷಿ ಆಯ್ತು...ಗುರುಗಳೆ.
    ಪ್ರೀತಿ ಪೂರ್ವಕ ಧನ್ಯವಾದಗಳು ಗುರೂಜಿ.

  • @PraveenKumar-ow8uz
    @PraveenKumar-ow8uz 2 года назад +2

    ಸರ್ ನೀವು ಹಾಡಿರೋದು ವಿಠ್ಠಲಯ್ಯ ವಿಠ್ಠಲಯ್ಯ ಇದ್ರೆ ಅಪ್ಲೋಡ್ ಮಾಡಿ

  • @suladiachar8288
    @suladiachar8288 2 года назад +3

    ನಿಲ್ಲೋ ವಿಠಲ ,,,,,----- ಅದ್ಭುತ ದಾಸರೇ ...
    ನಮಸ್ಕಾರಗಳು,..
    ನಿಮ್ಮಸಾಧನೆಗೆ ನಮೋ ನಮ:

  • @renukabhajanscrp221
    @renukabhajanscrp221 Год назад +1

    ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಕೇಳಬೇಕೆನಿಸುತ್ತದೆ ಒಳ್ಳೆಯ ಹಾಡು ಒಳ್ಳೆಯ ಹಾಡು ನಾವು ಕಲಿಯುತ್ತೇವೆ ಚೆನ್ನರಾಯಪಟ್ಟಣ ರೇಣುಕಾ ಭಜನಾ ಮಂಡಳಿ

  • @kbabu3832
    @kbabu3832 10 месяцев назад +1

    RSD Sir, your songs which you have sung 15 - 20 years back, now other singers are picking! People listening to that expressing rare songs! They don't know you have sung those such long back! My devotion got into folds when I came hearing to your songs in 2003/4/5. I don't remember the website (starts from U). At that time no RUclips! As I commented in other link, my daughter used to go into deep sleep after hearing those marvelous gems "ninna olumeyinda", "hadinalku lokaganaLuva", "namisi beduve", "narayana nene", "bega baa", "mangalam", "hanuma, bheema, madhwamuniya", "loola lochane", "kallura mahalaxmi", "yenu olle", "gangaadhi", "dasa dasara", "yenu sarthaka", "linga yenantharanga", "rathuna dhorakitu"... many many more... may be couple of hundreds... countless gems... Heartful Pranamas! If any bhakthi is there in my daughter, a part belongs to you! Ofcourse mine too:)

  • @sriraghavendrasangeethasev2328
    @sriraghavendrasangeethasev2328 2 года назад +1

    ಭಕ್ತಿ.ತುಂಬೀ..ಮೂಡಿಸುವ.ಈ.ಸಾಹಿತ್ಯ.ನಿರ್ದೆಶನಾ.ಮಾಡಿ.ಹಾದಿದಾ..ತಮಗೆ..ಹೃದಯ6.ಪೂರಕಾ..ಅಭಿಂದನೆ....ಹರೇಸ್ರೀನಿವಾಸ..

  • @enpowerengineers8881
    @enpowerengineers8881 2 года назад +2

    ಅದ್ಭುತವಾಗಿ ಮೂಡಿಬಂದಿದೆ ಆಷಾಢ ಏಕಾದಶಿಯ ಶುಭಾಶಯಗಳು 🙏🙏🙏

  • @nagarajujoshi415
    @nagarajujoshi415 2 месяца назад

    Superb 👌👌chennagi hadiri dasre. 🙏🙏

  • @basavarajmanvi6294
    @basavarajmanvi6294 2 года назад +1

    Tq sar 🙏🏻

  • @umanagaraj2589
    @umanagaraj2589 Год назад +2

    Super fine voice and song 🎉🎉🎉🎉🎉

  • @kulkarnipk2
    @kulkarnipk2 2 года назад +2

    ಹರೇ ವಿಠ್ಠಲ! ಗಾಯನ, ಸಂಗೀತ, ಚಿತ್ರೀಕರಣ ಎಲ್ಲವೂ ತುಂಬಾ ಸುಂದರವಾಗಿ ಮೂಡಿಬಂದಿದೆ. ವಿಶೇಷವಾದ ಕೃತಿ🙏

  • @sugunasugunam2560
    @sugunasugunam2560 2 года назад

    🙏🙏 namaskaar nimma sadhanege,

  • @gattaragibhagyavantidevi6276
    @gattaragibhagyavantidevi6276 2 года назад +1

    ಕೋಗಿಲೆ ದ್ವನಿ ಗುರುವೇ ,ನಮೋ ವಿಠಲ ರಾಯ 🤗🙏🙏

  • @raghavendrad1197
    @raghavendrad1197 Год назад +1

    Super lyrics plz

  • @veenabheemesh1555
    @veenabheemesh1555 11 месяцев назад +1

    🌷🙏🙏🙏🙏

  • @pandurangmarihalkar3242
    @pandurangmarihalkar3242 2 года назад +1

    ನಮಸ್ಕಾರ ಸರ್ , ಶ್ರೀ ವಿಠಲನ
    ಹಾಡು ನಿಮ್ಮಿಂದ ಬಹಳ ಚನ್ನಾಗಿ ಮೂಡಿಬಂದಿದೆ ಧನ್ಯವಾದಗಳು.

  • @karanamkoteswararao766
    @karanamkoteswararao766 Год назад

    Super Dasare beautiful voice

  • @santoshkurahatti5075
    @santoshkurahatti5075 Год назад +1

    🙏🏻🙏🏻

  • @m.svenkatesh9766
    @m.svenkatesh9766 Год назад +1

    ಏನೆಂದು ಹೇಳಲಿ ತಮ್ಮ ಈ ಗಾನ ಸುಧೆಯನ್ನು.❤️🙏🙏🙏

  • @choudkilakshmanc8190
    @choudkilakshmanc8190 2 года назад +1

    ಈ ಗೀತೆ ಬಹಳ ಬಹಳ ತುಂಬಾ ಚೆನ್ನಾಗಿದೆ 💐💐🙏🙏👌👌👌

  • @shwetagalagali3444
    @shwetagalagali3444 Год назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ sir👌👌🙏🙏

  • @girishmirajkar8709
    @girishmirajkar8709 2 года назад +2

    ಸುಂದರವಾದ ರಚನೆ, ಸಂಯೋಜನೆ ಹಾಗೂ ಗಾಯನ ದಾಸರೆ..

  • @vanikulkarni5315
    @vanikulkarni5315 2 месяца назад

    👌👌🙏🙏 Hare vittala

  • @chandrasathyamurthy968
    @chandrasathyamurthy968 2 года назад +1

    ಹರೇ ಶ್ರೀನಿವಾಸ 🙏, ಆಷಾಡ ಏಕಾದಶಿ ನಿಮ್ ಗಾಯನ ಕೇಳಿ ಧನ್ಯನಾದೇವು, ಅಧ್ಭುತ ಕೃತಿ, ಸೊಗಸಾದ ಗಾಯನ ಗುರುಗಳಿಗೆ ಧನ್ಯವಾದಗಳು🙏🙏🙏🙏

  • @siriprabhasiriprabha4694
    @siriprabhasiriprabha4694 2 года назад +1

    ಸೂಪರ್ ಸಾಹಿತ್ಯ ಹಾಡಿದವರು ಯಾವಾಗಲೂ ಸೂಪರ್ ಧನ್ಯವಾದಗಳು ಸರ್ 🙏🙏🙏

  • @balakrishnashettyshetty3024
    @balakrishnashettyshetty3024 2 года назад +1

    ಅದ್ಬುತ ದಾಸರ ಪದ..ಆಶಾಡಿ ಏಕಾದಶಿಯ ಪರ್ವಕಾಲದಲ್ಲಿ ಪರಮಾತ್ಮನ ಭಕ್ತಿ ಉದ್ದೀಪಿಸುವ ಕಿರ್ತನೆ.

  • @varuneeanil5310
    @varuneeanil5310 2 года назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ 🙏🙏

  • @choudkilakshmanc8190
    @choudkilakshmanc8190 2 года назад +1

    ಈ ಗೀತೆ ಸಾಹಿತ್ಯ ಬೇಕು ಗುರುಗಳೆ 💐💐🙏🙏

  • @narayanprasad4486
    @narayanprasad4486 2 года назад +1

    ತುಂಬಾ ಚೆನ್ನಾಗಿದೆ. ತಮಗೆ ಧನ್ಯವಾದಗಳು

  • @ushahebbar6023
    @ushahebbar6023 2 года назад +2

    Thumba chennagide sir

  • @lakshmiaralikatti8171
    @lakshmiaralikatti8171 2 месяца назад

    Superb Sir,👌👌🙏👏

  • @lathabhat6109
    @lathabhat6109 2 года назад

    ವಿಠ್ಠಲ ಕಣ್ಮುಂದೆ ಕುಣಿದಂತೆ ಆಯ್ತು ಸರ್ 🙏
    ತುಂಬಾ ತುಂಬಾ ಚೆನ್ನಾಗಿ ಹಾಡಿದಿರಿ.
    👏👏👏👏👏🎉🎉🎉🎉🎉

  • @Pushpalatha-wq3kc
    @Pushpalatha-wq3kc 2 месяца назад

    Supersong

  • @sumadambal4507
    @sumadambal4507 Год назад +1

    ಅತ್ಯದ್ಭುತ ವಾದ ಸಂಗೀತ 🙏🙏👌🙏🙏

  • @jayanthisrao9549
    @jayanthisrao9549 2 года назад +2

    Beautiful and blissful rendering of the lord vitttala song,with lot of devotion

  • @renukasr2309
    @renukasr2309 2 года назад +1

    BHAKTIPURVAKA NAMASKARAGALU 🙏🏻🙏🏻🙏🏻🙏🏻🙏

  • @radhabai2933
    @radhabai2933 Год назад +1

    ವಿಠಲ ನಾ ಹಾಡು ತುಂಬಾ ಚೆನ್ನಾಗಿದೆ

  • @yadusbm
    @yadusbm 2 года назад +2

    ಅತ್ಯದ್ಭುತ. ಧನ್ಯೋಸ್ಮಿ 🙏🙏

  • @vickysangam
    @vickysangam 2 года назад

    Awesome Sir

  • @chandrikarao6222
    @chandrikarao6222 2 года назад +1

    Very nice song sir.The lyrics is amazing and the composition is superb.Hare Vittala.Hare Srinivaasa.

  • @manjunathsundaresan8414
    @manjunathsundaresan8414 2 года назад

    ಸುಶ್ರಾವ್ಯ ಸಂಗೀತ ‌ ಸಂಯೋಜನೆ ಮತ್ತು ಗಾಯನ. ಅಭಿನಂದನೆಗಳು ಹಾಗೂ ಧನ್ಯವಾದಗಳು

  • @vijayalakshmirao6702
    @vijayalakshmirao6702 2 года назад +1

    Very beautiful Sir. Thank you. 🙏🙏🙏🙏👍👍

  • @sumalathahosur9943
    @sumalathahosur9943 2 года назад +1

    Adbhutha Vagide Sir 🙏

  • @kramachandra3943
    @kramachandra3943 2 года назад +1

    Beautiful song and singing maravales

  • @shylajag5068
    @shylajag5068 2 года назад

    🙏🙏🙏🙏🙏

  • @girishsalavadi5959
    @girishsalavadi5959 2 года назад +1

    ಸಾಹಿತ್ಯ ಮತ್ತು ಸಂಗೀತ ವಾಹ್

  • @apekshamysore3996
    @apekshamysore3996 2 года назад +1

    Superbbbb as always sir....😍😍👌🏻👌🏻

  • @soumyasubhashkulkarni770
    @soumyasubhashkulkarni770 2 года назад +1

    Sir amazing super very nice singing sir 🙏

  • @KrishnaKumar-ys3tz
    @KrishnaKumar-ys3tz 2 года назад +1

    Nice bhavapoorna

  • @prajwalpjoshi
    @prajwalpjoshi 2 года назад +1

    ಹರೇ ವಿಠ್ಠಲ 🙏

  • @sridharmurthytavag2511
    @sridharmurthytavag2511 2 года назад +1

    ಅತ್ಯಂತ ಸುಂದರ 🙏🙏

  • @krishnam7520
    @krishnam7520 2 года назад +1

    Hare shriinivasa andi🙏🙏🙏🙏🙏

  • @Hemachandra_Yermal
    @Hemachandra_Yermal 2 года назад +1

    Superb 👌 Sir..

  • @malathic4865
    @malathic4865 2 года назад +1

    Very nice 👌👌

  • @netravatikulkarni4010
    @netravatikulkarni4010 2 года назад +1

    Excellent 👌👌🙏

  • @anupamakhare1867
    @anupamakhare1867 2 года назад +1

    sooper singing 👌👌

  • @raghavendrahosur9924
    @raghavendrahosur9924 2 года назад +1

    🙏🙏

  • @viraj9898
    @viraj9898 2 года назад +2

    🙏🙏

  • @suchethahegde7532
    @suchethahegde7532 2 года назад

    Divine Songs.

  • @basavarajmanvi6294
    @basavarajmanvi6294 2 года назад +1

    ಲೇರಿಕ್ ಹಾಕಿ ಸಾರ್ ಪ್ಲೀಸ್

  • @shrikmamma4455
    @shrikmamma4455 2 года назад +3

    Beautiful ♥️♥️❤🙏

    • @yalagureshkulkarni9008
      @yalagureshkulkarni9008 Год назад

      ki 3 text Copied text is stored in the clipboard for 48 w 3 is stored3w in the Copied text is stored in the clipboard for 48 hour.text is stored in the w for 48 hour.Copied text is stored in the clipboard for 48 w3 text 33w stored in the 33WAA for 48 hour. for aawwwawaaawawawwwawWwa2awawaw a ww3ww storeAd in the wawawwa for 48 hour. hour. text is wfull reddy ki win the cli3wwpboard for 48 hour. for 48 333

  • @meeraprasad2879
    @meeraprasad2879 2 года назад +1

    🙏🙏🙏🙏

    • @vedagothe8241
      @vedagothe8241 2 года назад +1

      ಹಾಡು ತುಂಬಾ channagide

    • @kishorekumarkulkarnihk6875
      @kishorekumarkulkarnihk6875 2 года назад +1

      ದಾಸರೆ ತುಂಬಾ ಚೆನ್ನಾಗಿ ಹಾಡಿದ್ದೀರಿ ಅನಂತ ಪ್ರಣಾಮಗಳು 🙏

  • @vasudhakerur8463
    @vasudhakerur8463 2 года назад +1

    ಹಾಡು ಮಧುರ ವಾಗಿದೆ ಹರೇ ವಿಠ್ಠಲ