"ನಟ ರಮೇಶ್ ಭಟ್ ನಡೆಸ್ತಿದ್ದ ಗಾಂಧಿ ಬಜಾರ್ ಅಂಗಡಿ ಬಗ್ಗೆ ಗೊತ್ತಾ?-E03-Actor Ramesh Bhat-Kalamadhyama-

Поделиться
HTML-код
  • Опубликовано: 21 дек 2024

Комментарии • 309

  • @ariveguru
    @ariveguru 2 года назад +45

    ರಮೇಶ್ ಭಟ್ ಅವರ ಮಾತುಗಳು ಅತ್ತಲಾಗಿರಲಿ, ಅವರ ನಗುಮುಖ ವನ್ನು ನೋಡುವುದೇ ಚಂದ. ಏನು ಕಳೆ, ಅದೇನೋ ಆಪ್ಯಾಯಮಾನವಾದ ಭಾವನೆ..

  • @nagarajchitradurga4397
    @nagarajchitradurga4397 2 года назад +47

    ತುಂಬಾ ಕಷ್ಟ ಪಟ್ಟು ಮೇಲೆ ಬಂದವರು ನಮ್ಮ ರಮೇಶ್ ಭಟ್ ಸರ್ ಗೆ ಶುಭವಾಗಲಿ

  • @shantharaju3196
    @shantharaju3196 2 года назад +21

    👌🏽👌🏽👌🏽👍👍👍🙏🙏🙏🙏🙏
    ಸರ್, ನಿಮ್ಮ ಮಾತು, ನಿಮ್ಮ ವಿಶ್ಲೇಷಣೆ, ನಿಮ್ಮ ವಿನಯ, ನಿಮ್ಮ ನೇರ ನುಡಿ, ನಿಮ್ಮ ಅಂಗಿಕ ಭಾಷೆ,
    ಎಲ್ಲಾ ಸೂಪರ್ ಸೂಪರ್ ಸೂಪರ್.
    ದಯವಿಟ್ಟು ಇಂದಿನ ಕಲಾವಿದರು ಒಮ್ಮೆ ಇವರನ್ನು ನೋಡಿ ಕಲಿಯಲಿ.
    ಬರಿ ಹತ್ತಾರು ಸಿನಿಮಾ ಮಾಡಿ, ದೊಡ್ಡ ದೊಡ್ಡ ಮಾತು, ಧಿಮಾಕಿನ ನಡೆ, ದುರಂಕಾರದ ಅಂಗಿಕ ಭಾಷೆ. ಯಾವುದೊ ಯಾರು ಮಾಡದೆ ಇರೋದನ್ನ ಮಾಡಿದ್ದೀನಿ ಅನ್ನೋ ಅಹಂ.
    ನೋಡಿ ಇವರನ್ನು ತಿದ್ದಿಕೊಳ್ಳಿ
    ಕನ್ನಡದ ಪರಂಪರೆ ಯನ್ನು ಉಳಿಸಿ ಬೆಳಸಿ.
    Once again thanks both for this great interview.

  • @kumarswamymc433
    @kumarswamymc433 2 года назад +55

    ಗೀಳು ಇದ್ದವರಿಗೆ ಗೋಳು ಇಲ್ಲ, ಖಂಡಿತ ನಿಜ👍👍👏👏

    • @naveenkumarbondade940
      @naveenkumarbondade940 2 года назад

      Valle mathu

    • @HemaHemaBhaskar
      @HemaHemaBhaskar 7 месяцев назад

      ಗೋಳು. ಇರಲ್ಲ. ಗೋಳು ಹುಯ್ಕೊಂಳ್ಳೋರು. ಇರತಾರೆ. ಇದು. ಹೆಣ್ಣುಮಕ್ಕಳ. ಪಾಡು. ಆಫ್ಟರ್. ಮ್ಯಾರೇಜ್

  • @bharathgowda9685
    @bharathgowda9685 2 года назад +21

    ಮಾತಿನ ಜೊತೆ ರಮೇಶ್ ಸರ್ ಮುಖದಲ್ಲಿರುವ ನಗು ಇದ್ಯಲ್ಲ ಅದ್ಭುತ 🥰

  • @ranganathumesh9213
    @ranganathumesh9213 2 года назад +39

    ರಮೇಶ್ ಭಟ್ ಸರ್ ಅವರಿಗೆ ಆರೋಗ್ಯ ಆಯಸ್ಸು ಕೊಡಲಿ ಎಂದು ರಾಘವೇಂದ್ರ ಸ್ವಾಮಿ ಯಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @sandyasandya4269
    @sandyasandya4269 2 года назад +18

    ಸಜ್ಜನ ಕಲಾವಿದರಿಗೆ ನಮಸ್ಕಾರ sir

  • @vasundharad1009
    @vasundharad1009 2 года назад +27

    Most awaited Actor’s badukkina kathe. I and my friends used to visit his store, it was during 84 to 89, we were students of National HighSchool and College never met Ramesh Bhat Sir.Congratulations! Kalamadhyama, great going👏👏

  • @rukminicr8248
    @rukminicr8248 Год назад +1

    ತುಂಬಾ ಕಷ್ಟ ಜೀವಿ ,ಅವರ ಅನುಭವ ಹಿರಿಯರನ್ನು ನೋಡಿದ್ದು ತುಂಬಾ ಇಷ್ಟವಾಯ್ತು ಧನ್ಯವಾದಗಳು ಸರ್🙏🙏

  • @kokkadavenkataramanabhat2660
    @kokkadavenkataramanabhat2660 2 года назад +2

    ಇಂತಹ ನಿಜವಾದ ನಟರ ಸಂದರ್ಶನ ಕಲಾಮಾಧ್ಯಮದ ಹಿರಿಮೆಗೆ ಗರಿ! ಪರಮೇಶ್ವರ ಅವರಿಗೂ ರಮೇಶ್ ಭಟ್ ಸರ್ ಅವರಿಗೂ ಅಭಿನಂದನೆಗಳು🙏
    ಕೊಕ್ಕಡ ವೆಂಕಟ್ರಮಣ‌ಭಟ್ ಮಂಡ್ಯ

  • @girishkb9648
    @girishkb9648 2 года назад +23

    ಅವರು ಹೇಳಿದ ಎಷ್ಟೋ ಹೆಸರುಗಳು ಸಾಹಿತಿಗಳು ನಾಟಕಕಾರರು ನಟರು ಧನ್ಯವಾದಗಳು

  • @monumonu2517
    @monumonu2517 2 года назад +7

    ಗೀಳು ಇದ್ದವರಿಗೆ ಗೋಳು ಇಲ್ಲ.
    wow kya baat hey sir♥️💐♥️

  • @gopivenkataswamy4106
    @gopivenkataswamy4106 2 года назад +48

    gr8 going .Respected Ramesh sir's Narrative is absolutely Awesome. Very interesting. Nimma episode Biopic ಆಗಬೇಕು. ನಿಮಗೆ ನನ್ನ ಪ್ರೀತಿಯ ಸಲಾಮ್ ❤ ಐ ಲವ್ ಯೂ forever sir. plz continue. Respected Param sir Right time ನಲ್ಲಿ Right person ಸಂದರ್ಶನ ಅದ್ಭುತ. ur hardworking dedication towards kannada journey be continue .my pranaams to Respected Savitha Param Ma'am too❤❤🌷🌷🙏🙏

  • @rathnaraju6783
    @rathnaraju6783 2 года назад +8

    ಅದ್ಭುತ ಸರ್ ನಿಮ್ಮ ಸಂದರ್ಶನ ಇನ್ನೂ ಕೇಳಬೇಕು ಅನ್ನಿಸುತ್ತೆ 🙏🙏🙏

  • @shakunthalaganesh6760
    @shakunthalaganesh6760 2 года назад +66

    ನಮ್ಮ ಊರಿನ ಭಟ್ಟರ ಬಾಲ್ಯದ ನೆನಪುಗಳು ಮನಸ್ಸಿಗೆ ತುಂಬಾ ಇಷ್ಟ ಆಯ್ತು 😍😍

  • @premas.p5485
    @premas.p5485 2 года назад +11

    The way Ramesh sir narrates his life story brings tears in eyes..Great sir

  • @lakshmibharadwaj5259
    @lakshmibharadwaj5259 2 года назад +15

    ಶ್ರಮವಹಿಸಿ ಮಾಡಿದ ಕೆಲಸದ ನೆನಪುಗಳು ಯಾವಾಗಲೂ ಸವಿ ಯಾಗಿ ಇರುತ್ತದೆ.. ಗ್ರೇಟ್ ಸರ್.. 🙏🙏

  • @nirmalarao7569
    @nirmalarao7569 2 года назад +23

    ನಾವೆಲ್ಲ National college ನಲ್ಲಿ ಓದುವಾಗ ನಮ್ಮ fav haunt. Loved the times. 👍👍😀

    • @stupidwhatsappforwards9527
      @stupidwhatsappforwards9527 2 года назад +2

      Namm unbox Karnataka gowdru and Harsha bro avru non veg oota haakstidaare ee Sunday. Namm Rohit Shetty sir kooda irtaare. Ellaru meet aagona banni nirmala avre

  • @sumathikulkarni8645
    @sumathikulkarni8645 2 года назад +6

    Ramesh Bhat Sir....
    Nimma kathe keludare....
    Yellinda yellige....
    Bandhiddira...annisutthidhe...
    Sir....You are Really Great....
    Hats off to you...
    You are an inspiration to all others

  • @manofmillionminds3596
    @manofmillionminds3596 2 года назад +19

    ನಮಸ್ಕಾರ ಗುರುಗಳೇ ❤️ಬೆಳಗಿನ ಶುಭ ಮುಂಜಾನೆಗಳು

  • @kateaniston3651
    @kateaniston3651 2 года назад +1

    ಶಂಕರ್ ನಾಗ್ ಜೊತೆ ಇದ್ದ ನೀವೇ ಧನ್ಯರು ರಮೇಶಣ್ಣ 🙏🙏🙏🙏🙏.ನೀವು, ಶಂಕರ್ ನಾಗ್ ಅನಂತ್ ನಾಗ್ ಎಲ್ಲಾ ತುಂಬಾ ಕಷ್ಟ ದಿಂದಲೇ ಮೇಲೆ ಬಂದವರು .ಹಾಗಾಗಿ ಇನ್ನೊಬ್ಬರ ನೋವು ನಿಮಿಗೆಲ್ಲಾ ಚೆನ್ನಾಗಿ ಅರ್ಥವಾಗುತ್ತೆ ರಮೇಶಣ್ಣ. ನೀವು ಸಾಮಾನ್ಯರಲ್ಲಿ ಸಾಮಾನ್ಯವಾಗಿ ಎಲ್ಲರ ಮನಸ್ಸು ಗೆದ್ದಿದ್ದೀರಾ ರಮೇಶಣ್ಣ.🙏🙏🙏🙏🙏👌👏👏👏👏👏

  • @pavanhingole872
    @pavanhingole872 2 года назад +6

    One of the great Legend. Ramesh Bhat sir.. Missing Shankarnna today.If he alive today they might tell their both life's journey together. Param sir please continue this episode don't stop this. its just inspiration to the generation. And I have to know about stories behind making 2 path breaking movies like accident and Minchina oota..lots of love and respect to Ramesh Sir.

  • @sharat680
    @sharat680 2 года назад +15

    What an amazing experience he has! Good bless❤️

  • @k.kamalakanthshenoy7339
    @k.kamalakanthshenoy7339 2 года назад +1

    I have visited his ಜ್ಯೋತಿಪ್ರಕಾಶ್ ಸ್ಟೋರ್ಸ್ so many times in1970-71. He was very friendly and used to talk to us a lot. Great memories..!

  • @vinayakhkalburgi
    @vinayakhkalburgi 2 года назад +9

    ವಾಹ್..
    ಜೀವನದ ಪಯಣದಲ್ಲಿ..
    ಅನುಮಾನ..
    ಅವಮಾನ..
    ಇವೆಲ್ಲವೂ ಮೀರಿ ಸಿಗೋದು..
    "ಸನ್ಮಾನ"..
    ಅರ್ಥಪೂರ್ಣ ಮಾತು..
    👍🙏

  • @ramamurthysadanandnayak243
    @ramamurthysadanandnayak243 2 года назад +6

    Such a knowledgeable humble guy 😊👌 especially the narration or story telling..simply mind blowing

  • @madhuvani3381
    @madhuvani3381 2 года назад +2

    Ramesh sir mugda naguvinalli vishnu sir nagu kantide 🥰🥰

  • @jyothidaglur5703
    @jyothidaglur5703 2 года назад +2

    ನಾನು ನ್ಯಾಷನಲ್ ಕಾಲೇಜ್ ನಲ್ಲಿ ಓದಿದವಳು. ನಿಮ್ಮ ಅಂಗಡಿಗೆ ಗೆಳತಿಯರ ಜೊತೆ ಬಹಳ ಸಲ ಬಂದಿದ್ದೀನಿ. ನಾವು 67 68 69 ನಲ್ಲಿ ಓದಿದವರು. ನಮ್ಮ ಕಾಲೇಜಿಗೆ ಸಿಂಹ ಶ್ರೀನಾಥ್ ವಿಷ್ಣುವರ್ಧನ್ ಅವರುಗಳು ಬರುತ್ತಿದ್ದರು. ಆಗ ನಮಗೆ ರಮೇಶ್ ಭಟ್ ಗೊತ್ತಿರಲಿಲ್ಲ.ಅದು ನಿಮ್ಮ ಅಂಗಡಿ ಅಂತ ತಿಳಿದು ಸಂತೋಷ ವಾಯಿತು. ನಿಮ್ಮ ಆಕ್ಟಿಂಗ್ ನಮಗೆಲ್ಲ ತುಂಬಾ ಇಷ್ಟ.
    God bless you sir.. ಹಳೆಯ ದಿನಗಳು ನೆನಪಾಗಿ ತುಂಬಾ ಸಂತೋಷ ವಾಯಿತು 🙏

  • @devataamanushya8857
    @devataamanushya8857 2 года назад +11

    Sir naavu women's peace league student. Passed out in the late 90s. We used to get ice lollies from Jyoti Prakash stores. Each lolly used to cost 50 paise, we used to save up bus charge and get lolly out of it and walk all the way home to Banashankari. Best days of my life

    • @chaitrasubbu2803
      @chaitrasubbu2803 2 года назад

      Wpl student from late 2000's. I still eat panipuri there

  • @simflightpro
    @simflightpro 2 года назад +23

    So nice to hear his stories. Those were the days when Kannada industry was at its peak at its 90s with the right team of stage actors that entertain folks till today.

  • @All_r_equal_b4_law
    @All_r_equal_b4_law 2 года назад +10

    Great Artist!!!
    The way he deliver is awesome.

  • @sadashivaiah1954
    @sadashivaiah1954 2 года назад +1

    ಒಳ್ಲೆಯ ನಟ ರಮೇಶ್ ಭಟ್ ,ಅಂದಿನ ದಿನಗಳಲ್ಲಿ ಬಹುವಾಗಿ ಮೆಚ್ಚಿದ ನಟ

  • @DashavataariPriya
    @DashavataariPriya 2 года назад +1

    ಕನ್ನಡದ ಸುಸಂಸ್ಕೃತ ನಟ
    ರಮೇಶ್ ಭಟ್ ಅವರಿಗೆ
    ನಮಸ್ಕಾರ.
    ನಿಮ್ಮ ಹಳೆಯ ನೆನಪುಗಳು
    ಕೇಳಲು ತುಂಬಾ ಇಷ್ಟ ಆಗುತ್ತೆ.
    ನಿಮ್ಮ ಮಾತು ಹಾಗೂ ನಿಮ್ಮನ್ನು
    ನೋಡ್ತಾ ಇದ್ರೆ, ನನಗೆ
    ವಿಷ್ಣು ಸರ್ ನೆನಪು ಆಗ್ತಾರೆ.
    ಕನ್ನಡದ ಅನೇಕ ಮಹಾ ಮಹಿಮರ
    ಸಾಂಗತ್ಯ ಇದ್ದ ನೀವೇ ಪುಣ್ಯವಂತರು
    ನಿಮ್ಮ ಕಲಾ ಸೇವೆ
    ಮುಂದುವರೆಯಲಿ
    ಧನ್ಯವಾದಗಳು.

  • @jagadishjaggi3015
    @jagadishjaggi3015 2 года назад +90

    ಪರಮ್ ದಯವಿಟ್ಟು ಸಂಧರ್ಬಿಕ ಚಿತ್ರಗಳನ್ನ ಹಾಕುವುದಕ್ಕೆ ಪ್ರಯತ್ನಿಸಿ ಉದಹಾರಣೆಗೆ ಮಾಸ್ತಿ ಅವರ ಬಗ್ಗೆ ಹೇಳಿದ್ದಾರೆ ಆ ಸಂಧರ್ಭದಲ್ಲಿ ಮಾಸ್ತಿರವರ ಚಿತ್ರ ತೋರಿಸಿ
    ಲಂಕೇಶ್ ರವರ ಬಗ್ಗೆ ಹೇಳಿದಾಗ ಲಂಕೇಶ್ ರವರ ಚಿತ್ರ ತೋರಿಸಲು ಪ್ರಯತ್ನಿಸಿ ನೋಡುಗರಿಗೆ ಇನ್ನ ಹೆಚ್ಚಿನ ಖುಷಿಯಾಗುತ್ತದೆ ಹಾಗೆ ನೋಡುಗರಿಗೆ ಪಕ್ಕ ಮಾಹಿತಿ ಸಿಗುತ್ತದೆ. ನಿಮಗೆ Google ನಲ್ಲಿ ಎಲ್ಲಾ ಚಿತ್ರಗಳು ಸಿಗುತ್ತವೆ ಸತತವಾಗಿ 2 ವರ್ಷಗಳಿಂದ ನಿಮ್ಮ ಎಲ್ಲಾ ವೀಡಿಯೋ ಗಳನ್ನ ನೋಡುತ್ತಾ ಬಂದಿದ್ದೆನೆ. ನನಗೆ ಅನ್ನಿಸಿದ್ದನ್ನ ಇಲ್ಲಿ ಹೇಳಿದ್ದೇನೆ. ಮುಂದಿನ‌ ವೀಡಿಯೋ ಗಳಲ್ಲಿ ಸಂಧರ್ಬಿಕ ಚಿತ್ರಗಳನ್ನ ನಿರೀಕ್ಷಿಸುತ್ತೇನೆ ಧನ್ಯವಾದಗಳು.

    • @ಕನ್ನಡದೇಶ
      @ಕನ್ನಡದೇಶ 2 года назад +5

      ಉತ್ತಮವಾದ ಸಲಹೆ....
      👌👌👌👌👌
      👍👍👍👍👍

    • @reachthestars6752
      @reachthestars6752 2 года назад +1

      ಹೌದು ನೀವು ಹೇಳಿರುವುದು ಸರಿ ....

    • @girishaswathnarayan6642
      @girishaswathnarayan6642 2 года назад

      Y not.. Even iam watching from years.. It will be more interesting.. To watch

    • @mohanvasista5569
      @mohanvasista5569 2 года назад

      ಭಟ್ರು ಅದೇ ಅಲ್ವಾ ಮಾಡಿದ್ದು, ನೀವೂ ಹಾಕಿ ಪೋಟೋವಾ ಸಂಧರ್ಭಕ್ಕೆ ತಕ್ಕಂತೆ, ನಾವೂ ಓಟು ಕುಸಿ ಪಡತೀವಿ, 😄🤣

    • @reachthestars6752
      @reachthestars6752 2 года назад +1

      @@mohanvasista5569 ಹೌದಲ ಮಗಾ 👍🎶

  • @VijayLakshmi-xl8of
    @VijayLakshmi-xl8of 2 года назад +9

    Speechless....very interesting experience...great sir.....

  • @chudamani2855
    @chudamani2855 2 года назад +2

    Very good narration by Ramesh.bhatt very good interview

  • @geethabali55
    @geethabali55 2 года назад +10

    ನಾನು ಮದುವೆ ಆದ ಹೊಸದರಲ್ಲಿ ನನ್ನ husband ಜೊತೆ ಇವರ ಜ್ಯೋತಿಪ್ರಕಾಶ್ stores ಗೆ ಹೋಗಿದ್ದೀನಿ, ಮತ್ತು ಇವರು ಹೇಳಿದ ಹಾಗೆ shreeman ಮಾಸ್ತಿಯವರನ್ನು ಗಾಂಧಿಬಜಾರ್ ನಲ್ಲಿ ಮಾತನಾಡಿಸಿದ್ದೀನಿ, ಬಹಳ ಸರಳ ವ್ಯಕ್ತಿ ಮಾಸ್ತಿಯವರು, ನಮಗೆ ಕೂಡಾ ಕೈ ಮುಗಿಯುತ್ತಿದ್ದರು.

  • @manjunathmanju5386
    @manjunathmanju5386 2 года назад +2

    ಹಾಯ್ ಸರ್ ನಿಮ್ಮ ಕ್ರೇಜಿ ಕರ್ನಲ್ ಪಾತ್ರ ಚನ್ನಾಗಿದೆ

  • @natarajriya5550
    @natarajriya5550 2 года назад +1

    The Smiling Face It's Our Legend Actor.... Ramesh Sir.....The Sorrow And Joy With....Life With Smiling Face Only....It's Ramesh Sir ✨✨✨✨✨💞💞💞🎉🎉🎉👏👏

  • @82ramprasad
    @82ramprasad 2 года назад +33

    His father use to run a store in gutthalli,it was famous as rayara angadi...we use to get all chocolate items of that time and goli,buguri,books ,balapa etc..it was like all in one store...

    • @kavithakavitha1425
      @kavithakavitha1425 2 года назад +1

      Me also from same area now in vellore. His father was very rude man

    • @82ramprasad
      @82ramprasad 2 года назад +3

      @@kavithakavitha1425 don't remember any such instance with me...may be..

    • @daydreamerworld3056
      @daydreamerworld3056 2 года назад +3

      Glad that you moved to vellore.

    • @jaisimhashanbogue3932
      @jaisimhashanbogue3932 2 года назад

      His father has earned a good name and fame

    • @jayanthianbu309
      @jayanthianbu309 2 года назад +1

      His father was never rude

  • @rajeshwaridv3583
    @rajeshwaridv3583 2 года назад +2

    I was a student of women's peace league school
    We students used to go to jyothiprakash stores to buy bubblegum
    We were allowed to put our hand in the bubblegum container and pick the bubblegum if get white one we were given another bubblegum free of cost that was the main attraction
    So happy to see Ramesh Bhat sir
    I was in 6th class then
    My seniors used to go there to see handsome shop keeper
    My life is rewinded 50 years back
    Tq so much

    • @kavithakavitha1425
      @kavithakavitha1425 2 года назад

      I am also student of women's peace league school 1996 batch. Now settled in vellore

  • @zaravind
    @zaravind 2 года назад +6

    Life Alli ondu geelidre goluirralla..!what a line sir 👍

  • @veenaprasad1495
    @veenaprasad1495 2 года назад +7

    ರಮೇಶ್ ಭಟ್ ಅವರ ಈ ಮಾತುಗಳನ್ನು ನೋಡುತ್ತಾ ಯಾವುದೋ ಲೋಕಕ್ಕೆ ಹೋದಂತೆ ಭಾಸವಾಯಿತು. ಅವರ ಜ್ಯೋತಿ ಪ್ರಕಾಶ್ ಸ್ಟೋರ್ ನಮಗೆಲ್ಲಾ ಚಿರಪರಿಚಿತ. ನಾವು ನಮ್ಮ ಬಾಲ್ಯದ ನೆನಪು, ದಿನಗಳು ಈ ಅಂಗಡಿಯಲ್ಲಿ ಬೆಸೆದಿದೆ. ರಮೇಶ್ ಭಟ್ ಅವರನ್ನು ನಾವೆಲ್ಲಾ ಅಂಗಡಿಯಲ್ಲಿ ದಿನಾ ನೋಡುತ್ತಿದ್ದೆವು. 5ಪೈಸಾ ಸಿಕ್ಕರೆ bubble gum ತೆಗೆದು ಕೊಳ್ಳಲು ಜ್ಯೋತಿ ಪ್ರಕಾಶ್ ಗೆ ಓ ದುತ್ತಿದ್ದೇವು. ಅವರು ಹೇಳಿದ ಹಾಗೆ ಸುಮಾರು ಜನ ನಟರು, ಕವಿಗಳು, ನಾಟಕ ಕಾರರನ್ನು ನೀವು ನಮ್ಮ ಬಾಲ್ಯದ ದಿನಗಳಲ್ಲಿ ಇಲ್ಲೇ ನೋಡಿ ದ್ದನ್ನು ಹೇಗೆ ಮರೆಯುವುದು. ವಿಷ್ಣುವರ್ಧನ್ ಅವರ ನ್ನು ಮೊದಲನೇ ಭಾರಿ ಜ್ಯೋತಿ ಪ್ರಕಾಶ್ ಲೀ ನೋಡಿದ್ದು. ಅಂತೂ ಜೀವನ 50ವರ್ಷ ಹಿಂದಕ್ಕೆ rewind ಆದಂತೆ ಭಾಸವಾಯಿತು. 🙏

  • @samarthasharma4483
    @samarthasharma4483 2 года назад +1

    Namaste Bhat sir 🙏🏼 you are so down to earth & simple

  • @VijayKumar-ec1dr
    @VijayKumar-ec1dr 2 года назад +2

    ಜ್ಯೋತಿ ಪ್ರಕಾಶ್ ಮಸಾಲೆ ಪುರಿ 😋😋 NCB guys fav adda

  • @beautyinkarnataka7347
    @beautyinkarnataka7347 2 года назад +14

    Salute sir....

    • @M.a.n.u09
      @M.a.n.u09 2 года назад +1

      Allahu Akbar
      We should hate them
      Our heroes are Islamic fighters

    • @mahadevamman3030
      @mahadevamman3030 2 года назад +1

      Great actor 👏👍👌

  • @ananthapadmanabha6606
    @ananthapadmanabha6606 2 года назад +3

    hats off to you sir you are a legent you have met most famous personalities in your life at the initial stage of your film career and you are also a legend actor, thank you

  • @ckcreations5795
    @ckcreations5795 2 года назад

    ನಾನು ಸಂದರ್ಶನ ನೋಡ್ತಾ ನೋಡ್ತಾ ನಾನು ಹೋಗಿ ನೀವು ಹಾಗ್ಬಿಟ್ಟಿದೆ... ನಿಮ್ಮ ನಾಟಕ ಸಿನಿಮಾ involment ಮತ್ತು 1965 banglore ಜೀವನ ಹೇಗಿತ್ತು ತುಂಬಾ intresting ಇತ್ತು sir 🙏

  • @bhumipommy5440
    @bhumipommy5440 2 года назад +1

    ಹಲೋ ಸರ್ ನಾನು ವಿಮೆನ್ ಪೀಸ್ ಲೀಗ್ ಸ್ಕೂಲಿನಲ್ಲಿ ಓದಿದ್ದು ನಾನು ನಿಮ್ಮ ಜ್ಯೋತಿಪ್ರಕಾಶ್ ಶಾಪಿಗೆ ತುಂಬಾ ಟೈಮ್ ಬಂದಿದ್ದೇವೆ ಅಲ್ಲೇ ಸಿಗುತ್ತಿದ್ದ ಹಾಲ್ ಕೋವ ತುಂಬಾ 👌👌👌👌👌

  • @keshavak9948
    @keshavak9948 2 года назад +1

    ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳುವ ನಿಮಗೆ ನಮ್ಮ ವಂದನೆಗಳು. 🙏🏽🙏🏽🙏🏽

  • @cruel_world3085
    @cruel_world3085 2 года назад +1

    His smile is a gem it melt my heart in two seconds Excellent voice and sweet smile be happy always sir 🥰😘💗

  • @sumasudhir5050
    @sumasudhir5050 2 года назад +2

    So nice interview Param.. Ramesh Sir speaks so well.. waiting for the next video..

  • @vinaytp
    @vinaytp 2 года назад +9

    If we had ShankarNag today we would have got Oscar award for sure.

  • @kenny56035
    @kenny56035 2 года назад +5

    He remembers me of my childhood days. Very humble person.

  • @PradeepPradeep-iv6io
    @PradeepPradeep-iv6io 2 года назад

    ಸೂಪರ್, ಸೂಪರ್ ಡೂಪರ್, ರಮೇಶ್ ಭಟ್ ಅವರ, ಸಂದರ್ಸನ

  • @muralidhar4728
    @muralidhar4728 2 года назад +1

    ತುಂಬಾ ಚನ್ನಾಗಿದೇ Ramesh ರವರೆ ಬೆಂಗಳೂರು ಹಸಿ ಕರಗದ ಬಗ್ಗೆ ಹೇಳಿ ಮತ್ತು ರಾಮದೇವರ ಗುಡಿ. ಗರಡಿ ಮನೆಯ ಬಗ್ಗೆಯೂ ಹೇಳಿ ನಮ್ಮ ಮನೆಯು ಅಲ್ಲಿಯೇ ಇತ್ಹು

  • @parameshwarashiva9034
    @parameshwarashiva9034 2 года назад +2

    Visited jyoti Prakash many times during my college days. Grape juice so yummy. God bless Ramesh Bhatt sir with good health

  • @anh6377
    @anh6377 2 года назад +1

    ಸಹಜ ಮತ್ತು ಹೃದಯವಂತ ಸಂಭಾಷಣೆ.

  • @dalnetsisya
    @dalnetsisya 2 года назад +5

    my signs of prosperity (aka my doll hotte) is because of Jyothi Prakash Masale, Bhel, Paani Puris and Grape Juices :)

  • @stick2roots
    @stick2roots 2 года назад

    ಯಪ್ಪಾ, ನಾನು ಮಾಸ್ತಿ, ಡಿವಿಜಿ ನ ಆ ರೋಡ್ ನಲ್ಲಿ ನೋಡಿದೀನಿ, ಅದ್ಬುತ ಅನುಭವ... ಇವರ ಅನುಭವಗಳು ಕೇಳಿದ್ರೆ ಮೈ ಜುಮ್ ಅನ್ನುತ್ತೆ.. ಇವರು ಧನ್ಯರು..

  • @pc0587
    @pc0587 2 года назад +10

    Such a nice elaboration Ramesh sir.. everything are visualized while you are Sharing the experience.. just loved it.... "tuttina cheela" such a nice way of expressing about hunger.. 🙏🙋‍♀️

  • @KavithaKavitha-rk8om
    @KavithaKavitha-rk8om 2 года назад

    Neeve adrustavantaru sir ellarannu nodiddira kalamadyama innu channagi barli god bless you param sir

  • @divyac9019
    @divyac9019 2 года назад +1

    Thumba channagiede Ramesh avara interview thanks

  • @lets.cook887
    @lets.cook887 2 года назад +10

    Jyothi prakash stores.... i remember opp to national college Basavanagudi,,, i remember eating chats and the grape juice was so yummy, One of my fav shop fr pani puri 😍😍😍😍and I still visit that shop....had met Ramesh bhat sir once... i said him when i was a little girl, i remember he used to come in Maruthi 800. said him" hello uncle" he jus smiled and said" hello."...

    • @vasudevraghvendra6428
      @vasudevraghvendra6428 2 года назад

      It is there even today

    • @lets.cook887
      @lets.cook887 2 года назад

      @@vasudevraghvendra6428 yes yes..i know

    • @vvv-oi5kl
      @vvv-oi5kl 2 года назад +1

      Yes....chats is v good...and fills stomach too.....quantity is very much when I had tasted bhelpuri...tasty n worth

    • @lets.cook887
      @lets.cook887 2 года назад +1

      @@vvv-oi5kl yes.. bhelpuri quantity was so much

  • @sukanyasuki623
    @sukanyasuki623 2 года назад

    ನಮಸ್ಕಾರ ರಮೇಶ್ ಸರ್. ಏನು ಸರ್ ನಿಮ್ಮ ಬಗ್ಗೆ ಏನು ಬರೆಯುವುದು. ಜೀವನದ ತಿರುವು ಸೂಪರ್. ಧನ್ಯವಾದಗಳು 🙏🙏.

  • @sudheerkumarlkaulgud7521
    @sudheerkumarlkaulgud7521 2 года назад +3

    ಶುಭೋದಯ ಭಟ್ಟರಿಗೆ.....

  • @kathyayinign9175
    @kathyayinign9175 Год назад

    ನಮ್ಮ ಮನೆ ಅಂಗಡಿಯ ಮುಂದಿನ ಬೀದಿ ಸವ್ರೇರ್ ಸ್ಟ್ರೀಟ್ ನಲ್ಲಿ ಹಾಗಾಗಿ ನನ್ನ ಬಾಲ್ಯದಲ್ಲಿ ತಿಂದ ತಿಂಡಿಗಳಲ್ಲಿ ಹೆಚ್ಚು ಜ್ಯೋತಿ ಪ್ರಕಾಶ್ ಶ್ಟೋರ್ಸ್ ದು.. ಬಾದಾಮಿ ಹಾಲಂತು ಅದ್ಭುತ.

  • @leelavathigirish3723
    @leelavathigirish3723 2 года назад

    ರಮೇಶ್ ಭಟ್ ಸಾರ್ ಸೂಪರ್ ನನ್ನ ಸಾಷ್ಟಾಂಗ ನಮಸ್ಕಾರಗಳು ನನಗೆ ಅವರ ಆಕ್ಟಿಂಗ್ ತುಂಬಾ ಇಷ್ಟ ಆಗುತ್ತೆ ಅವರಿಗೆ ಆ ದೇವರು ತುಂಬಾ ಇನ್ನೂ ಒಳ್ಳೆಯದಾಗಿ ಮಾಡಲಿ ಅವರತ್ರ ಮಾತಾಡಕ್ಕೆ ಅವರ ಮನೆ ಅಡ್ರೆಸ್ ಸಿಗುತ್ತಾ ಫೋನ್ ನಂಬರ್ ಸಿಗುತ್ತಾ ಸರ್ ಯಾವಾಗಲೂ ನಿಮ್ಮನ್ನು ನಿಮ್ಮ ಫ್ಯಾಮಿಲಿ ನೋಡ್ಬೇಕು ಅಂತ ಆಸೆ ಇತ್ತು ಪರಂ ಸರ್ ನಮಸ್ಕಾರಗಳು ತುಂಬಾ ಥ್ಯಾಂಕ್ಸ್

  • @shishirjairam9407
    @shishirjairam9407 2 года назад +1

    Can never forget Jyothi Prakash Stores, we used to eat Masala puri after finishing school, best Masala Puri in South Bengaluru. I still visit the place whenever I visit India. Bahala Santosha aaythu keli!

  • @nagarajalingayath
    @nagarajalingayath 2 года назад +6

    ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮತಿಭ್ರಮೆ ಮಂದಮತಿ ಮುಸ್ಲಿಮರಿಗೆ ನರಮೇಧ ಕಲಿಸಿ ಹಿಂದುಗಳಿಗೆ ಅಹಿಂಸೆ ಬೋಧಿಸಿದ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿ
    ಖಿಲಾಫತ್ ಚಳುವಳಿ
    ಖಿಲಾಫತ್ ಚಳುವಳಿ 1919ರಲ್ಲಿ ಶುರುವಾಯಿತು. ಟರ್ಕಿ ದೇಶದಲ್ಲಿ ಖಲೀಫ ಇದ್ದ. ಆ ಖಲೀಫ ಇಡೀ ವಿಶ್ವದಲ್ಲಿ ಇರುವಂತಹ ಎಲ್ಲಾ ಸುನ್ನಿ ಮುಸ್ಲಿಮರಿಗೆಲ್ಲಾ ರಾಜಕೀಯ ಮತ್ತು ಧಾರ್ಮಿಕವಾಗಿ ಗುರುವಾಗಿದ್ದ. ಅವನು ಅಲ್ಲಿ ಪ್ಯಾನ್ ಇಸ್ಲಾಮಿಕ್ ಚಳುವಳಿ ಶುರು ಮಾಡಿದಾಗ ಸುಧಾರಣಾವಾದಿ ಖಿಮಾಲ್ ಪಾಷಾ ಎನ್ನುವ ವ್ಯಕ್ತಿ ಬಂದು ಅವನನ್ನ ಪದಚ್ಯುತಿಗೊಳಿಸುತ್ತಾನೆ. ಟರ್ಕಿಯಲ್ಲಿ ಹೊಸ ಗಣರಾಜ್ಯವನ್ನು ಸ್ಥಾಪಿಸುತ್ತಾನೆ. ಆದ್ರೆ ಅಲ್ಲಿರುವಂಥಹ ಮೂಲಭೂತವಾದಿ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಂರು ಆಗಿರುವಂತಹ ಆಟೊಮನ್ ಟರ್ಕರಿಗೆ ಇಲ್ಲಿರುವಂಥಹ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಮರು ಮೊಹಮ್ಮದ್ ಅಲಿ ಶೋಕತ್ ಅಲಿ ಮೌಲಾನಾ ಆಜಾದ್ ರಹೀಮ್ ಎಂಬ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಮರೆಲ್ಲರೂ ಸೇರಿ ಟರ್ಕಿಯ ಖಿಲಾಫತ್ ನ್ನ ಮತ್ತೆ ಅಲ್ಲಿ ಪ್ರತಿಷ್ಠಾಪನೆ ಮಾಡಬೇಕು ಅಂಥ ಮಾಡಿದ ಹೋರಾಟವೇ ಖಿಲಾಫತ್ ಚಳುವಳಿ.
    ಆದ್ರೆ ಇಷ್ಟೆಲ್ಲಾ ಆದ್ರೂ ನರಮೇಧ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಕಪಾಲಿ ಕಳ್ಳ ಕಾಂಗ್ರೆಸ್ ನಾಯಕರಾದಂತಹ ಗಾಂಧೀಜಿಯವರು ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಮರ ಓಲೈಕೆಗಾಗಿ ಬೆಂಬಲ ಮತ್ತು ಒಪ್ಪಿಗೆ ನೀಡಿದರು.
    ದಂಡು ಪ್ರದೇಶದ ಶಿವಾಜಿನಗರದ ದಂಡು ಪ್ರದೇಶದ ಕಂಟೋನ್ಮೆಂಟ್ ರೈಲ್ವೆಷ್ಟೇಶನ್ನ ಹಿಂಭಾಗದಲ್ಲಿ ಒಂದು ಮಸೀದೆ ಇದೆ. ಅಲ್ಲಿ ಒಂದು ದೊಡ್ಡದಾದಂತಹ ಮೈದಾನವಿದೆ. ಬಹಳ ಮಳೆ ಬಂದಿತ್ತು ಅಂದಿನ ದಿವಸ ಅಲ್ಲಿ ಗಾಂಧೀಜಿಯವರು ಬಂದು ಈ ಒಂದು ಖಿಲಾಫತ್ ಚಳುವಳಿಗೆ ಬೆಂಬಲ ನೀಡುತ್ತಾ ಈ ಒಂದು ಭಾಷಣವನ್ನು ಮಾಡಿದರು. ಮುಂದೆ ಇದು 1921ರ Septemberನಲ್ಲಿ ಕೇರಳದ ಮಲಬಾರ್ನಲ್ಲಿ ನಡೆದಿರುವ ಮೋಪ್ಲಾ ದಂಗೆಗೆ ಕಾರಣವಾಯಿತು. ಭಾರತದ ಇತಿಹಾಸದಲ್ಲಿ ಅತ್ಯಂತ ರಕ್ತರಂಜಿತವಾದ ನರಮೇಧ ಮಾಡಿದಂತಹ ದಂಗೆ ಇದಾಗಿದೆ.
    ಸುಮಾರು 10000 ಸಾವಿರ ಹಿಂದುಗಳನ್ನ ಕೊಂದುಹಾಕಿದರು. ಮನೆಗಳಲ್ಲಿರುವವರನ್ನು ಬೀದಿಗೆ ಎಳೆದು ತಂದು ಅವರ ತಲೆಗಳನ್ನು ಕಡಿದು ಎಸೆದಾಡುತ್ತಿದ್ದರು. ಸಹಸ್ರಾರು ಸ್ತ್ರೀಯರನ್ನು ಬೀದಿಗೆ ಎಳೆದು ಎಲ್ಲರ ಎದುರುಗಡೆ ಬೀದಿ ಬೀದಿಗಳಲ್ಲಿ ಮಾನಭಂಗ ಮಾಡಿ ಬಿಸಾಡುತ್ತಿದ್ದರು. ಆ ಒಂದೇ ಭಾವಿಯಲ್ಲಿ 38 ಜನರನ್ನ ಕೊಂದು ಹಾಕಿದರು. ಮೂರು ನಾಲ್ಕು ದಿವಸ ಆದ್ರೂ ಆ ಭಾವಿಯಲ್ಲಿರುವವರ ಚೀರುವಿಕೆ ಮತ್ತು ಆಕ್ರಂದನ ಹೊರಗಡೆ ಕೇಳಿಸುತ್ತಂತೆ. ಇದರ ಬಗ್ಗೆ ಸುವಿವವರವಾಗಿ ಸಾವರ್ಕರವರ ಮೋಪ್ಲಾದ ಹತ್ಯಾಕಾಂಡ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಇಷ್ಟೆಲ್ಲಾ ನರಮೇಧ ಆದ್ರೂ ಗಾಂಧೀಜಿಯವರು ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಮರಿಗೆ ಮತ್ತು ಖಿಲಾಫತ್ ಚಳುವಳಿಗೆ ಬೆಂಬಲ ಕರೆ ನೀಡಿದ ನೀಚ ವ್ಯಕ್ತಿ. ಹಿಂದುಗಳಿಗೆ ಅಹಿಂಸೆ ಬೋಧಿಸಿ ಮುಸ್ಲಿಮರಿಗೆ ನರಮೇಧ ಕಲಿಸಿದ ನೀಚ ವ್ಯಕ್ತಿ.
    ಮಕ್ಕಳನ್ನು ಮೇಲಕ್ಕೆ ಎಸೆದು ಕೆಳಗೆ ಬೀಳುವಾಗ ಅಡ್ಡ ಖಡ್ಗ ಹಿಡಿದು ಮಕ್ಕಳನ್ನ ಛಿದ್ರ ಛಿದ್ರ ಮಾಡಿ ಕೊಲೆಗೈದ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮತಿಭ್ರಮಣೆ ಮುಸ್ಲಿಮರು.
    ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧೀಜಿಯವರು ಮಾಡಿದ ದೊಡ್ಡ ಮೂರ್ಖತನದಿಂದಾಗಿ ಇಡೀ ನಮ್ಮ ದೇಶದ ಚರಿತ್ರೆಯಲ್ಲಿ ಈ ದೇಶಕ್ಕೆ ಸಂಬಂಧವಿಲ್ಲದ ಖಿಲಾಫತ್ ಚಳುವಳಿಗೆ ತಮ್ಮ ಬೆಂಬಲ ನೀಡಿ ನೀಚರ ಜೊತೆ ಸೇರಿ ನೀಚನಾದ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿ .

    • @rockstar8557
      @rockstar8557 2 года назад +1

      Godra hatya khamda explain madi

  • @krishhawk2885
    @krishhawk2885 2 года назад

    Humility, thy name is Ramesh Bhat.
    You are a great human being. I
    Am a 80 year old busineeman from v v. Puram, used to frequent your corner stores. I very well remeber your badam milk and congresa and the time spent
    In jyothi prakash stores
    Kittanna
    ಮಾ ಇಲ್ಲು

  • @natarajriya5550
    @natarajriya5550 2 года назад +1

    Life Journey.... Doens't Knew... where It's End's And Starts..And Which Place Too 💞💞✨✨✨✨🙏

  • @rashmikrishnamurthy3115
    @rashmikrishnamurthy3115 2 года назад

    ನಿಮ್ಮ ತಂದೆ ತಾಯಿ ಫೋಟೊ ಕೂಡ ಹಾಕಿ...ರಮೇಶ್ ಭಟ್ ಅವರ ಆಲೋಚನೆ ಎಷ್ಟು ಸಕಾರಾತ್ಮಕವಾದ ಅನುಭವದ ಮೂಸೆಯಿಂದ ಹೊರಬಂದಿದೆ...ನಿಜಕ್ಕೂ ಅದ್ಭುತ

  • @BharathKumar-be4zo
    @BharathKumar-be4zo 2 года назад +3

    jyothi prakash our favorite place to eat bhel puri and chats sir uncle who was giving bhel puri and chats still we remember him for the taste he was serving us glad to know that you were also part of that stores we were eating there was around in 2000's

  • @Policepublicnews9999
    @Policepublicnews9999 2 года назад +4

    ನಿಮ್ಮ ಅನುಭವಗಳು ಕಲಾವಿದರಿಗೆ ಅಷ್ಟೇ ಅಲ್ಲ ನಮ್ಮಂತಹವರಿಗೂ ಸ್ಫೂರ್ತಿ ಕಷ್ಟಗಳ ಅನುಭವಗಳನ್ನೂ ನಿಮ್ಮಂತಹವರನ್ನು ನೋಡಿಯೇ ಕಲಿಯಬೇಕು

  • @shivaprakash4310
    @shivaprakash4310 2 года назад

    Nostalgic moments
    All the best Ramesh Anna
    Thanks for reliving those memories

  • @jayanthianbu309
    @jayanthianbu309 2 года назад +1

    ನಮ್ಮ ಮನೆಯ ಎದುರು ಮನೆ ರಮೇಶ್ ಸರ್ ದು... 👌👌👌Family friends

  • @stevensreejith3041
    @stevensreejith3041 11 месяцев назад

    i wish once i get to talk to Ramesh sir💐💐💐🙏🏻 thanks a lot for this channel.

  • @ashwinimahesh3729
    @ashwinimahesh3729 Год назад

    ಅದ್ಭುತ 🥰

  • @raghavajoshi7691
    @raghavajoshi7691 2 года назад

    kai kesaru bai mosaru,nimmanthavru. sir real heroes.👌🙏🏻👏

  • @sureshpaina9405
    @sureshpaina9405 2 года назад

    👌. Sir 💞💞💞💞💞💞🎬 ನಿಮ್ಮ ಮಾತುಗಳು ಮನಸ್ಸಿಗೆ ಖುಷಿ Koduthade. 🎉

  • @premlatarao88
    @premlatarao88 2 года назад +2

    Honest and hard work always pays 👍. stay blessed 👍

  • @deepuboss7253
    @deepuboss7253 2 года назад

    ನಿಮ್ಮ ಅಭಿನಯ ಸೂಪರ್ ಸರ್...
    ನೀವು ಹೀರೋ ಆಗಿರ ಬೇಕಿತ್ತು ಸರ್...
    ಮೊದ್ಲು ಶಂಕರ್ ನಾಗ್ ಅವರ ಅಣ್ಣ ಅಂದುಕೊಂಡಿದ್ದೆ 😁😁
    💐💐💐

  • @LakshmiLakshmi-ru2gk
    @LakshmiLakshmi-ru2gk 2 года назад +2

    Soo nice to hearthe names of previous actors
    Such a homely atmosphere

  • @s.zakeerhidayathnagara1815
    @s.zakeerhidayathnagara1815 2 года назад +6

    ನಮಸ್ಕಾರ ರಮೇಶ್ ಭಟ್ ಸಾರ್ ಕ್ಷಮಿಸಿ ತಾವು ಕೆಲವೊಂದು ವಿಶಯಗಳ ಬಗ್ಗೆ ಮಾತಾಡ್ತಾ ಅದನ್ನೂ ಅರ್ದಕ್ಕೆ ಕಟ್ ಮಾಡ್ತೀರಿ ಕ್ಷಮಿಸಿ ನನ್ನ ಅನಿಸಿಕೆ

  • @deepuboss7253
    @deepuboss7253 2 года назад

    ಕಲಾ ಮಾಧ್ಯಮ ಕ್ಕೆ ಶುಭಾಶಯಗಳು 💐💐💐

  • @malasrao1642
    @malasrao1642 2 года назад

    When I was studying in high school I used to see these guys sitting n chatting in front of ramesh bhat's store. ( ramesh bhat, kokila mohan, chandra shekar etc) later I joined national college visited even vishnuvardhan house also. It's all memories.

  • @anihn3
    @anihn3 2 года назад +1

    I still visit this place once in a month. Masala Puri and Grape juice will be awesome here...

  • @MaheshTanu1971
    @MaheshTanu1971 2 года назад

    Ramesh sir ನಿಮ್ಮ ಮಾತುಗಳು ಕೇಳಿ ಹೃದಯ ತುಂಬಿ ಬಂತು ನಿಮ್ಮಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ನಿಮ್ಮ ಆ ದಿನಗಳ ಬಗ್ಗೆ ಕೇಳು ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ ತುಂಬಾ ಧನ್ಯವಾದಗಳು ಪರಂ ಸರ್ ರಮೇಶ್ ಇಂಟರ್ವ್ಯೂ ಮಾಡಿದಕ್ಕೆ

  • @sunilkumarbaligar8516
    @sunilkumarbaligar8516 2 года назад +1

    Ivara matu old vine tara hage kick hodiyutte. Yest chennagi narrate madtidare super

  • @CHARLIE-qo1sf
    @CHARLIE-qo1sf 2 года назад +1

    Nanu National high school student morning class iddaga jyothi Prakash bhel puri Khayam Adu nimma angadi antha gottirlilla khushi aythu

  • @prasadrn5896
    @prasadrn5896 2 года назад +2

    Can you please request him to give the timelines (year) of the events as well.

  • @likithn8678
    @likithn8678 2 года назад +2

    Naanu school inda barovaga namma adda alle, Bel Puri which i was liking there. Jyoti Prakash store😍

  • @94485628339
    @94485628339 2 года назад +2

    Still jyothi Prakash exists and one of our favorite for chats

  • @adim9739
    @adim9739 2 года назад

    ಸಿಪಾಯಿ ಚಿತ್ರದ ನಿಮ್ಮ ನಟನೆ ಅದ್ಭುತ.

  • @roopeshgowdab7520
    @roopeshgowdab7520 2 года назад

    Sir Nimma balyada kashtada dinagalu nangu nanna balyada jevana nenapaithu
    Evathu devaru chennagitidane nange ,god bless you and your family sir

  • @Paviinnovators
    @Paviinnovators 2 года назад +2

    ಅದ್ಭುತ

  • @madhushree45
    @madhushree45 2 года назад +1

    National college🙋‍♀. Daily alli 🍇 juice masalpuri 😋 nenapaitu 2015😍💕

  • @srilakshmihv5449
    @srilakshmihv5449 2 года назад +1

    sir naanu jyothivprakash nalli masala Puri tumba tindidvi sir college Alli eddaga

  • @mahadevaswamy1214
    @mahadevaswamy1214 2 года назад +1

    Your Karnataka king 👑👑👑