Neeliya Baaninda Thareya Oorinda | Doddarange Gowda | Top 10 Vol - 1 | Kannada Film Songs

Поделиться
HTML-код
  • Опубликовано: 7 сен 2024

Комментарии • 25

  • @rajashreeprabhakar4184
    @rajashreeprabhakar4184 Год назад +8

    ಅದ್ಭುತ, ಅಮೋಘ ಸಾಹಿತ್ಯ ರಚನೆ. ನಿಮಗೆ ನೀವೇ ಸಾಟಿ ಸರ್. ಕನ್ನಡಿಗರಾದ ನಾವೇ ಧನ್ಯ ಸರ್. 🙏🙏

  • @Hi-os5lb
    @Hi-os5lb Год назад +4

    Wow wow

  • @sindhurgowda4839
    @sindhurgowda4839 Год назад +4

    ದೊಡ್ಡರಂಗೇಗೌಡರ ಗೀತೆಗಳು ಸುಂದರ ಸುಶೀಲ ಅದ್ಭುತ ಅಮೋಘ ಅದ್ವಿತೀಯ.

  • @chandrasindogi
    @chandrasindogi 2 года назад +6

    ನೀಲಿಯ ಬಾನಿಂದ ತಾರೆಯ ಊರಿಂದ
    ತೇಲೂತ ಬಂದನು ಚಂದಮಾಮ
    ಹಾಲಿನ ಕಡಲಿಂದ ಮೋಡಾದ ಮಡಿಲಿಂದ
    ತಂಪನು ತಂದನು ಚಂದಮಾಮ
    ನೀಲಿಯ ಬಾನಿಂದ ತಾರೆಯ ಊರಿಂದ
    ತೇಲೂತ ಬಂದನು ಚಂದಮಾಮ
    ಹಾಲಿನ ಕಡಲಿಂದ ಮೋಡಾದ ಮಡಿಲಿಂದ
    ತಂಪನು ತಂದನು ಚಂದಮಾಮ
    ಚಂದಾಮಾಮ ಆಹಾ ಚಂದಾಮಾಮ
    ಚಂದಾಮಾಮ ಓಹೊ ಚಂದಾಮಾಮ
    ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
    ಏರು ಪೇರು ಇರುತೈತೆ
    ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
    ಏರು ಪೇರು ಇರುತೈತೆ
    ಬಾಳ ಪ್ರೀತಿ ಆಟದಾಗೆ
    ಸೋಲು ಗೆಲುವು ಬರುತೈತೆ
    ಬಾಳ ಪ್ರೀತಿ ಆಟದಾಗೆ
    ಸೋಲು ಗೆಲುವು ಬರುತೈತೆ
    ಎಂಥ ಕಾಲ ಬಂದ್ರು ಕೂಡ
    ಎಲ್ಲ ತಾಪ ಮರೆಸಿ ತಾನು
    ಶಾಂತಿಯ ಕೊಡುವನು ಯಾರಮ್ಮ, ಚಂದಮಾಮ
    ಚಂದಾಮಾಮ ಆವನೆ ಚಂದಾಮಾಮ
    ನೀಲಿಯ ಬಾನಿಂದ ತಾರೆಯ ಊರಿಂದ
    ತೇಲೂತ ಬಂದನು ಚಂದಮಾಮ
    ಅಹಾ ತೇಲೂತ ಬಂದನು ಚಂದಮಾಮ
    ಹಾಲಿನ ಕಡಲಿಂದ ಮೋಡಾದ ಮಡಿಲಿಂದ
    ತಂಪನು ತಂದನು ಚಂದಮಾಮ
    ಒಹೊ ತಂಪನು ತಂದನು ಚಂದಮಾಮ
    ಚಂದಾಮಾಮ ಆಹಾ ಚಂದಾಮಾಮ
    ಚಂದಾಮಾಮ ಓಹೊ ಚಂದಾಮಾಮ
    ಸಪ್ಪೆ ಮೋರೆ ಹಾಕೊಂಡಿದ್ರೆ
    ಏನು ತಾನೆ ಸಿಗುತೈತೆ
    ಸಪ್ಪೆ ಮೋರೆ ಹಾಕೊಂಡಿದ್ರೆ
    ಏನು ತಾನೆ ಸಿಗುತೈತೆ
    ನಾವು ನೀವು ನಗುತ ಇದ್ರೆ
    ಲೋಕ ತಾನು ನಗುತೈತೆ
    ನಾವು ನೀವು ನಗುತ ಇದ್ರೆ
    ಲೋಕ ತಾನು ನಗುತೈತೆ
    ಬವಣೆ ಬಂದ್ರು ಸಹಿಸ್ಕೊಂಡೆ
    ಕಷ್ಟಾನ್ನೊ ಕತ್ಲೆ ಕಳ್ದು
    ಕಾಂತಿಯ ಕೊಡುವನು ಯಾರಮ್ಮ, ಚಂದಮಾಮ
    ಚಂದಾಮಾಮ ಆವನೆ ಚಂದಾಮಾಮ
    ನೀಲಿಯ ಬಾನಿಂದ ತಾರೆಯ ಊರಿಂದ
    ತೇಲೂತ ಬಂದನು ಚಂದಮಾಮ
    ಹಾಲಿನ ಕಡಲಿಂದ ಮೋಡಾದ ಮಡಿಲಿಂದ
    ತಂಪನು ತಂದನು ಚಂದಮಾಮ
    ಚಂದಾಮಾಮ ಆಹ ಚಂದಾಮಾಮ
    ಚಂದಾಮಾಮ ಒಹೊ ಚಂದಾಮಾಮ

  • @ashokkt4523
    @ashokkt4523 2 года назад +4

    👌👌👌🎉🎉🙏🙏super songs

  • @sathishyh379
    @sathishyh379 2 года назад +6

    ಎಲ್ಲಾ ಗೀತೆರಚನೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಗೌಡರೆ

  • @shivanandshivu7706
    @shivanandshivu7706 2 года назад +8

    ದೊಡ್ಡರಂಗೆ ಗೌಡ್ರು ಅದ್ಭುತವಾದ ಸಾಹಿತಿ.

  • @oblaswamyg4692
    @oblaswamyg4692 2 года назад +15

    ದೊಡ್ಡರಂಗೇಗೌಡರ ಸಾಹಿತ್ಯ ಸುಂದರ,ಸುಮಧುರ ಸುಲಲಿತ,,ಈ ಹಿರಿಯ ಸಾಹಿತಿಗೆ ನನ್ನ ಅನಂತ ನಮನಗಳು 🙏🙏🙏

    • @anulavi9032
      @anulavi9032 2 года назад +1

      Super song

    • @pralhadkulkarni140
      @pralhadkulkarni140 Год назад

      Hadu keli manssu prapplhawayitu yestu hele nenapugalu marukalisidawu❤

    • @dharmarajpatel8484
      @dharmarajpatel8484 4 месяца назад

      ಅತ್ಯದ್ಬುತ ಸಾಟಿಯಿಲ್ಲದ ಸಾಹಿತ್ಯ, ಸುಮದುರ ಸಂಗೀತ, ದೊಡ್ಡರಂಗೆ ಗೌಡ್ರು ರಿಗೆ ಆನಂತ ಧನ್ಯವಾದಗಳು .🙏🙏🙏ಕನ್ನಡದ ಹೆಮ್ಮೆ❤❤❤ Love the songs.

  • @user-jr4wi4rr4l
    @user-jr4wi4rr4l Год назад +2

    Boomi thayane super song ❤

  • @arunkumarbanakar8088
    @arunkumarbanakar8088 Год назад +2

    Simply superb, superb, superb 🙏🙏🙏👍👍👍💓💓💓

  • @musturappapatel2256
    @musturappapatel2256 Год назад +2

    🙏🙏🙏🙏

  • @balakrishnakk
    @balakrishnakk 2 года назад +3

    Super songs

  • @madappalgowda2783
    @madappalgowda2783 2 года назад +4

    Adhbuthavaadha Sahithya, Adhvithiya Gayakaru. Nimage Namo Namaha. Dhanyosmi.

  • @sreekantaiahhodigere4161
    @sreekantaiahhodigere4161 2 года назад +10

    Super melodies songs. Dr.Doddarange Gowdaji super lyrics🙏🙏🙏🙏🙏🙏🙏👍👍👍👍👍❤️❤️❤️❤️❤️❤️❤️❤️

  • @kumarak6715
    @kumarak6715 Год назад +5

    ಸರ್ ನಿಮ್ಮ ಗೀತೆಗಳು ಅರ್ಥಪೂರ್ಣ ಮತ್ತು ಅಜರಾಮರ, ನಿಮಗೆ ವಂದನೆಗಳು.🙏

  • @somshekarr5434
    @somshekarr5434 2 года назад +3

    Super songs super collection thankyou verymuch 🙏

  • @jayarajsolarjayarajbabuhas5008
    @jayarajsolarjayarajbabuhas5008 2 года назад +4

    🙏jai vishnudada 🐅👍👌 Evergreen Song music lyrics 👍👌 ameging songs DRGge🙏

  • @sahidayathullashariff4951
    @sahidayathullashariff4951 Год назад +2

    Ever green songs

  • @aniyaplarparamesha1390
    @aniyaplarparamesha1390 Месяц назад +1

    🙏🙏🙏🙏🙏🙏

  • @PalaniSamy-gl3cr
    @PalaniSamy-gl3cr 2 года назад +5

    Super songs