Maibu ingaleswar dollina pada 20
HTML-код
- Опубликовано: 5 фев 2025
- Subscribe: / revanasiddadyamugol and press the bell icon
Song: dollina pada
ಮೈಬು ಮಾಸ್ತರ ಇಂಗಳೇಶ್ವರ ಸಂಭಾಷಣೆ
" ಸುಖ ಕೊಟ್ಟ ದೇವರ ಸುಮ್ಮ ಯಾರನ್ನ ಬಿಟ್ಟಾನ ಒಬ್ಬಬ್ಬರ ಬಾಳ್ಯಾ ಒಂದಂದ ರೀತಿ ಡೊಂಕ ಮಾಡ್ಯಾನ "
" ಸಾವುಕಾರ ಮನ್ಯಾಗ ಕೋಟಿಗಟ್ಟಲೆ ನೋಟ ಇಟ್ಟಾನೋ, ಆ ನೋಟ ತುಡಗ ಮಾಡಕ್ಕೆ ನೂರಾರು ಮಂದಿ ಕಳ್ಳರನ್ನು ಬಿಟ್ಟಾನೋ "
" ರಾಜಕೀಯ ಮಾಡುವ ಅರಸಗ ಅಧಿಕಾರ ಕುರ್ಚಿ ಕೊಟ್ಟಾನೋ, ಆ ಕುರ್ಚಿ ಕಾಲ ಜಗಕ್ಕ ಸಾವಿರಾರು ಮಂದಿ ಬಿಟ್ಟಾನೋ "
" ಬಾಳ್ಯಾ ಮಾಡೋ ಗಂಡಗ ಯಡವಟ್ಟು ಹೆಂಡತಿ ಇಟ್ಟಾನೋ, ಬಾಳ್ಯಾ ಮಾಡೋ ಹೆಂಡತಿಗಿ ಕುಡಕ ಗಂಡಾ ಕೊಟ್ಟಾನೋ "
-------------------------------------------------
Don't Forget To Like, Comments, Share & Subscribe.
Please " Subscribe" on link for more videos
/ revanasiddadyamugol
--------------------------------------------------
Like - Share - Follow us on
--------------------------------------------------
Facebook: / revanasidda.dyamugol.94
Telegram group: t.me/revanasid...
--------------------------------------------------
#revanasiddadyamugol
#maibuingaleswara