ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸೂಪರ್ ವಿಡಿಯೋ ಸಿಸ್ಟರ್ ನಂದು ವಿಡಿಯೋಸ್ ಆಗ್ತಾ ಇದ್ರು ವಾಚ್ ಅವರ್ಸ ತುಂಬಾನೇ ಕಡಿಮೆಯಾಗುತ್ತಿದೆ ಏನು ಮಾಡಬೇಕು🥰🥰🎁✅👍 ನಮ್ಮ ಮನೆಗೆ ಬನ್ನಿ ಉಡುಗೊರೆ ಕೊಡಿ ಸಿಸ್ಟರ್
Hai sis nangu ade bejar ithu ist dina views bartila antha nim video nodudmele samadana aythu nanu videos madtirtini but subscribers agtilla sis en madadu
Sis ನಾನು ನ್ಯೂ ಯೌಟ್ಯೂಬ್ ಚಾನೆಲ್ open ಮಾಡಿದೀನಿ ರೀ and short ವಿಡಿಯೋ ಗೆ ವ್ಯೂಸ್ ಬಂದವರಿ but long ವಿಡಿಯೋ ಗೆ ಬರ್ತಿಲರಿ ಕಾರಣ ಏನ್ರೀ 🤔. And ನೀವ್ ಹೇಳೊದು ಕೇಳಿದ್ರ ನಂಗ್ ಭಯ ಕೂಡಾ ಬರಲೀಕದರಿ 🤦🏻♀️ ವರ್ಷ ದೋಲ್ಗ ಪೇಮೆಂಟ್ ಆಗ್ಲಿಲ್ಲ ಅಂದ್ರೆ ಚಾನೆಲ್ ಹೋಗತ ಅನ್ನೋದು ಯಾವ್ವೋ 😥ವಿಡಿಯೋ ಮಾಡಕ್ ಬಾಳ ಎಫೆರ್ಟ್ ಹಾಕತೀನಿರಿ 😥ನಾ.
ನೀವು ಯೂಟ್ಯೂಬ್ ಸ್ಟಾರ್ಟ್ ಮಾಡಿ ತುಂಬಾ ವರ್ಷ ಆಗಿದೆ ಅಂತ ಅಂದ್ರೆ ಆ ಚಾನೆಲ್ ನ ಬಿಟ್ಟು ಬಿಟ್ಟು ಇನ್ನೊಂದು ಹೊಸ ಚಾನೆಲ್ನ ಕ್ರಿಯೇಟ್ ಮಾಡಿ ಹೊಸದಾಗಿ ವೀಡಿಯೋಸ್ ಗಳ್ನ ಅಪ್ಲೋಡ್ ಮಾಡಿದ್ದಕ್ಕೆ ಟ್ರೈ ಮಾಡಿ ಅದರಲ್ಲಿ ವೀವ್ಸ್ ಆಗುತ್ತೆ ಖಂಡಿತವಾಗ್ಲೂ ಬೇಜಾರು ಮಾಡ್ಕೋಬೇಡಿ ಅಟ್ ಲೀಸ್ಟ್ ಟ್ರೈ ಮಾಡಿ ಏನಾದರೂ ಆಗುತ್ತೆ ಸುಮ್ಮನೆ ಅಂತೂ ಕೂತ್ಕೋ ಬೇಡಿ, ಆದಷ್ಟು ಟ್ರೈ ಮಾಡಿ ಇಲ್ಲ ಹೊಸ ಚಾನೆಲ್ ಕ್ರಿಯೇಟ್ ಮಾಡಿ ಇಲ್ಲ ಹಳೇದ್ರಲ್ಲಿ ವೀಡಿಯೋಸ್ಗಳನ್ನು ಚೆಕ್ ಮಾಡಿ ಯಾವುದಾದರೂ ತಪ್ಪಾಗಿದೆ ಅಂತ
RUclips shorts bagge heli plz help madi Shortsge film song hakidre copy right and strike baralva Reels yella upload madthare alva adu hege Plz next RUclips shorts bagge madi Plz plz
Neeve nang inspiration madam ಹಳ್ಳಿಯಲ್ಲಿದ್ದು ವಿಡಿಯೋ ಮಾಡೋದು ಹೇಗೆ ಅಂತ ಯೋಚನೆ ಮಾಡುತ್ತಿರುವಾಗ nimmaವಿಡಿಯೋಗಳು ನನಗೆ inspiration
Simple and Good explanation super 🎉
ಬಡವರ ಮಕ್ಕಳು ಬೆಳೀಬೇಕು
Thank you 😊
ಸೂಪರ್ 🎉🎉🎉🎉 ಇನ್ನೂ ಇನ್ನೂ ಒಳ್ಳೆದಾಗಲಿ god bless you 🙌🙌🙌🙌
Thank you 😊
Gud information nice sharing 👍
ಒಳ್ಳೆಯ ಮಾಹಿತಿ ನೀಡಿದಿರಿ ಮೇಡಂ thank you🙏🙏
Congratulations❤ 🎉🎉🎉🎉
ಒಳ್ಳೆ ಇನ್ಫಾರ್ಮಶನ್ ಕೊಟ್ಟಿದ್ದೀರಾ ಸಿಸ್ಟರ್ ಥ್ಯಾಂಕ್ ಯು ಸೋ ಮಚ್❤
Nice information sister😍🤝🏻tq
Views barthilla antha thumba bejar agthithu😢tq ❤
Welcome 🤗
Nivu thumba jenuen agi helidira sis...niv thumba eshta adri😍
Nimna nodi thumba kushi aithu sis ..bega nim channel grow agli sis ❤
Congratulations dear💐 many more to go🥰😊
Thank you so much 😊
congrats deae❤❤❤❤❤
Congrts
Good information sister ❤️🫂Thanks ✨
Good information sis.. Namgu motivate agatte 😍❤️ namgu support madi
Congratulations sis...neevu madi
Thank you 😊
ಸವಿವರವಾಗಿ ತಿಳಿಸಿದಕ್ಕಾಗಿ ಧನ್ಯವಾದಗಳು 🙏
Hai sis congratulations 🎉
Vedio madodu hege matte editing upload maadod hege tilsi
Congratulations anu very happy to see your growth keep growing god bless you... ❤🎉😊
Thank you so much mam 😊
Nice good information...😊
Thank u sis❤
Thank you medam Nan hosdage you tube channel open madini nange use full ede e video
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸೂಪರ್ ವಿಡಿಯೋ ಸಿಸ್ಟರ್ ನಂದು ವಿಡಿಯೋಸ್ ಆಗ್ತಾ ಇದ್ರು ವಾಚ್ ಅವರ್ಸ ತುಂಬಾನೇ ಕಡಿಮೆಯಾಗುತ್ತಿದೆ ಏನು ಮಾಡಬೇಕು🥰🥰🎁✅👍 ನಮ್ಮ ಮನೆಗೆ ಬನ್ನಿ ಉಡುಗೊರೆ ಕೊಡಿ ಸಿಸ್ಟರ್
👍
Usefull information thanks for sharing sis❤
Thank you 😊
ಒಳ್ಳೆ ಇನ್ಫಾರ್ಮಶನ್ ಕೊಟ್ಟಿದ್ದೀರಾ ಥ್ಯಾಂಕ್ಸ್
ಹೀಗೆ ನಮಗೂ ಸಪೋರ್ಟ್ ಮಾಡಿ
Good information for new RUclipsrs ge 👍
Thank you 😊
ಮೇಡಂ ನೀವು ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ? ನಾನು ಕೂಡ ಯೌಟ್ಯೂಬ್ ಚಾನೆಲ್ ಮಾಡಿದ್ದೀನಿ. ನಿಮಗೆ ತುಂಬಾ ಧನ್ಯವಾದಗಳು 🙏
Congratulations mam
Thank you 😊
Congratulation🎉
Thank you so much good information mam🙏
Congratulations sister nadu subcribe madi yalaru ❤❤
😊😊
Thank you dr
Good information 💯💯😊
Congratulation🎉mam
Thank you
Good information sis 🥰🥰🎁
Thank you
Congratulations sis❤ keep growing
Thank you 😊
😊👌
Usefull tq sis namdu copywriting antha bartidediro videos na delete madla hage erla
Very good information 👌
Thank you
Congratulations 🎉
Super information
Thank you sister ❤️🎉
Congrants 💐
Thank you 🙏
Good information 🎉 👍✅ support
Thank you 😊
Thanks didi
Good annu
Thank You So Much Sis 🥰❤️
Hiii sis nangu nu ade agide estu olle content kodta idru kooda watch time complete agilla nan channel omme nodi please besaragtide views kammi
Nice information
Super 😊
Super sis 👍
Congrulations sis
Thank you 😊
Congratulations 🎉🎉anu
Congratulations sis ❤
Akka nanu youtube shuru madiddu 2024 but youtube joining date nalli 2019 ede edrinda monitization ge problem agutta
Monitaisation on naav madokolada arta aglilla plss heli
Thank u sister for your information 🙏🙏 sister
Thank you 😊
Sis hindin dinane unlist haki upload madi.. shedule set madi bidi correct time ge upload agutte
Sister cooking videos ge short dalli songs ellinda hakbeku
Congratulations akka
Thank you 😊
Advance happy new year sister
Thank you 😊 happy new year 🎊
Thank you thank you thank you so much sister🥹
Welcome 😁
RUclips shorts nali film song ge reels made hakidre copy wright barutta
Super ❤
Thank you
@anugowdaKannadavlogs akka nadhu RUclips channel edhe akka subscribe madhi kolli please akka nanu nimma videos nodhu bittu channel stat madhidhini akka 😍
Nice sis
Ammount yestu banthu
Akka youtube ali heygei yalla pin madbekuu yalla screen recorder madi vlog madi akka namgu swlpa help agutti
Okk madtini 😊
Congratulations sister
Thank you 😊
Thanks so much sister ❤❤
Thank you 😊
Akka thumba channagi helidira
Thank you 😊
ಗುಡ್ ಇನ್ಫಾರ್ಮಶನ್ ಸಿಸ್ಟರ್
ಬೇರೆ ಮೊಬೈಲ್ ವೀಡಿಯೋ ಅಕ್ಬಹುದ
Thumba Chennagi heldhiri thank you so much 🎉 namgu support madi sister 🙏🙏🙏 please
Thank you 😊
Akka nanu halli li erodu enadru tips kodi nange face thorsake esta ella akka
Congratulations 💐 nampu support Madi
Thank you
Subscribers jasti agokke tips heli
Nice mam
Thank you 😊
Tq u for ur information sis
Thank you 😊
Tq for your tips 😊❤sis
Always welcome 🤗
And namge payment agbeku Andre, nam passbook add madbekaa, yen yen details fill madbeku sis
❤❤❤❤
Hi sis
Hai sis nangu ade bejar ithu ist dina views bartila antha nim video nodudmele samadana aythu nanu videos madtirtini but subscribers agtilla sis en madadu
Akka nanu new channel madidini.. Bt 60seconds vedio madbeku aste... Copyright barutte.. Block agutte vedio
Nan account create madi 1year aytu but shorts upload madtide evaga Nan monetization on agalva
Short's ge RUclips alle ero audio option select madkond movie song's hakidre okna
Yes
Nan start madi 3 days agide sis only short matra upload agtide, but vedios agtilla yen madodu sis
🤦🏻♀️ಯಪ್ಪಾ ಯೌಟ್ಯೂಬ್ ಚಾನೆಲ್ ಶುರು ಮಾಡಾಕ ಇಷ್ಟೆಲ್ಲಾ ಕಷ್ಟ ಅದರಿ sis.ನಂದು ಒಂದು ಬಾರಿ copyright ಅಂತ ಬಂದಿತ್ರಿ but ಯಾಕ್ ಅಂತ ಗೊತ್ತಿರಲಿಲ್ಲ
Nan start madi 3 days agide, 1st vedio matra 2K veiws agide but bere vedios 10,11 veiws agtide yen madodu
Copywrite bandmele ah video delete madidre en problems agatte.?
ಸೂಪರ್
Akka nangu Google Adsense pin bandide next yen madodu akka adarabagge video madi akka
Okk
Sis ನಾನು ನ್ಯೂ ಯೌಟ್ಯೂಬ್ ಚಾನೆಲ್ open ಮಾಡಿದೀನಿ ರೀ and short ವಿಡಿಯೋ ಗೆ ವ್ಯೂಸ್ ಬಂದವರಿ but long ವಿಡಿಯೋ ಗೆ ಬರ್ತಿಲರಿ ಕಾರಣ ಏನ್ರೀ 🤔. And ನೀವ್ ಹೇಳೊದು ಕೇಳಿದ್ರ ನಂಗ್ ಭಯ ಕೂಡಾ ಬರಲೀಕದರಿ 🤦🏻♀️
ವರ್ಷ ದೋಲ್ಗ ಪೇಮೆಂಟ್ ಆಗ್ಲಿಲ್ಲ ಅಂದ್ರೆ ಚಾನೆಲ್ ಹೋಗತ ಅನ್ನೋದು ಯಾವ್ವೋ 😥ವಿಡಿಯೋ ಮಾಡಕ್ ಬಾಳ ಎಫೆರ್ಟ್ ಹಾಕತೀನಿರಿ 😥ನಾ.
ಬೇಜಾರ್ agabedi
@sandhyar9895 hm ಜೀ 🙂.
ನೀವು ಯೂಟ್ಯೂಬ್ ಸ್ಟಾರ್ಟ್ ಮಾಡಿ ತುಂಬಾ ವರ್ಷ ಆಗಿದೆ ಅಂತ ಅಂದ್ರೆ ಆ ಚಾನೆಲ್ ನ ಬಿಟ್ಟು ಬಿಟ್ಟು ಇನ್ನೊಂದು ಹೊಸ ಚಾನೆಲ್ನ ಕ್ರಿಯೇಟ್ ಮಾಡಿ ಹೊಸದಾಗಿ ವೀಡಿಯೋಸ್ ಗಳ್ನ ಅಪ್ಲೋಡ್ ಮಾಡಿದ್ದಕ್ಕೆ ಟ್ರೈ ಮಾಡಿ ಅದರಲ್ಲಿ ವೀವ್ಸ್ ಆಗುತ್ತೆ ಖಂಡಿತವಾಗ್ಲೂ ಬೇಜಾರು ಮಾಡ್ಕೋಬೇಡಿ ಅಟ್ ಲೀಸ್ಟ್ ಟ್ರೈ ಮಾಡಿ ಏನಾದರೂ ಆಗುತ್ತೆ ಸುಮ್ಮನೆ ಅಂತೂ ಕೂತ್ಕೋ ಬೇಡಿ, ಆದಷ್ಟು ಟ್ರೈ ಮಾಡಿ ಇಲ್ಲ ಹೊಸ ಚಾನೆಲ್ ಕ್ರಿಯೇಟ್ ಮಾಡಿ ಇಲ್ಲ ಹಳೇದ್ರಲ್ಲಿ ವೀಡಿಯೋಸ್ಗಳನ್ನು ಚೆಕ್ ಮಾಡಿ ಯಾವುದಾದರೂ ತಪ್ಪಾಗಿದೆ ಅಂತ
@@anugowdaKannadavlogs hm ಜೀ thank u. But ಯೌಟ್ಯೂಬ್ app ಇತ್ರಿ but ಚಾನೆಲ್ ಇದ್ದಿಳ್ರಿ. And ಹೊಸ ಚಾನೆಲ್ ಕ್ರಿಯೇಟ್ ಮಾಡಕ್ 🤔ಬೇರೆ sim and ಮೊಬೈಲ್ ಬೇಕೇನ್ರಿ.
1 ಡಾಲರ್ ನಿಮ್ಮದು ಎಷ್ಟು ದಿನಕ್ಕೆ ಹಾಯಿತು ಅನು
Akka nan video check madi mistake edre heli kodi please 🙏 nange ondu copy right banditthu delete madidini enu agalva
Videos na delete madbedi... Unlist or private lli edi ... Delete madidre channel grow agoke problem agute
No enu agalla
RUclips shorts bagge heli plz help madi
Shortsge film song hakidre copy right and strike baralva
Reels yella upload madthare alva adu hege
Plz next RUclips shorts bagge madi
Plz plz
RUclips alli sigo songs haki avaga baralla
Hii sis congratulations❤ yav app use madi edit madthira without watermark plz tell me it will be se helpful.ur using phone or camera for making videos
Inshot app thank you
🙏🙏🙏🙏🙏🙋♀️🙋♀️🙋♀️
ಒಂದೇ ಕಂಟೆಂಟ್ ನಲ್ಲಿ ವಿಡಿಯೊ ಮಾಡ್ಬೇಕು
4000 watch hr 1000 subscribe monetisation on adamele dudd barutta? Esta barutte sister