ಇದೇ ನಾಡು ಇದೇ ಭಾಷೆ | Ide Nadu Ide Bhashe | Vocal Only With Lyrics
HTML-код
- Опубликовано: 7 ноя 2024
- Experience the beauty of our land and language through this soulful, vocal-only rendition with lyrics of this evergreen classic song. This song is a heartfelt tribute to Kannada culture, history, and the emotions we live by - not just a song, but a powerful expression of pride. As you listen, you’ll feel a renewed sense of unity and love for Kannada.
ಇದೇ ನಾಡು ಇದೇ ಭಾಷೆ
ಇದೆೇ ನಾಡು ಇದೆೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೆೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ॥
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ ||
ಚಾಮುಂಡಿ ರಕ್ಷೆಯು ನಮಗೆ, ಗೊಮ್ಮಟೇಶ ಕಾವಲು ಇಲ್ಲಿ
ಶ್ರಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ, ಜನಿಸಿದ ಈ ನಾಡು|| ೨ ||
ಏಳೇಳು ಜನ್ಮವೇ ಬರಲಿ, ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ, ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ || ೩ ||