ಯಜಮಾನ ಮೂವಿದಾಗಿಂದ ಅರ್ಧ ತವರಿನ ಸಿರಿ ಮೂವಿದಾಗಿಂದ ಅರ್ಧ ಏನ್ ಇದ ಕಥೆ ಮೊದಲ ಸಾಲಿ ಕಲಿಯುವಾಗ 3ಜನ ತಮಂದಿರು ಒಬ್ಬ ತಂಗಿ ಲಾಸ್ಟ ನೌಕರಿ ಸಿಗುವಾಗ 4ಜನ ತಮಂದಿರು ಒಬ್ಬ ಆರ್ಮಿ ಒಬ್ಬ ಡಾಕ್ಟರ್ ಒಬ್ಬ ಡಿಸಿ ಇಬ್ಬರು ಹೊಲದಾಗ ಮಾಡವರ ಒಬ್ಬ ಜಾಸ್ತಿ ಆದ ಅವ ಹೆಂಗ ಬಂದ ಎಲ್ಲಿಂದ ಬಂದ🤔😃 ಏನ್ ಕತಿನೋ ಮಾರಾಯ ಒಂದಕೊಂದು ಸಂಬಂಧ ಇಲ್ಲ
Anna ni helud bhal currect aiti adra ಇಬ್ಬರ ಹೊಲದಾಗ ಕೆಲಸ ಮಾಡುವರು ದೊಡ್ಡ್ ಅಣ್ಣನ ದೋಸ್ತರ ಅದಾರು ದೊಡ್ಡ ಅಣ್ಣನ್ ದೋಸ್ತರಗೆ ದೊಡ್ಡ್ ಅಣ್ಣಾನ್ ತಮ್ಮಾಗೋಳ ಮನೇಲಿ ಇರೋ ಅಣ್ಣಾ ತಮ್ಮರ ತರಾ ಮೊದಲಿನಿಂದಾನು ಇರತಾರು ಅದಕ್ಕೆ ಅಲ್ಲಿ ಜನಾ ಜಾಸ್ತಿ ಇರೋ ತರಾ ಕನಸತ್ತೆ ಅಣ್ಣಾ.... ಅಣ್ಣಾ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು ತೋರಸೋ ರೀತಿ ಸರಿಯಾಗಿ ಕ್ಲಿಯರ್ ಆಗಿಲ್ಲ ಮುಂದೆ ಬಾರೋ ವಿಡಿಯೋ ಅಲ್ಲಿ ತಿದ್ದಿಕೊತೀವಿ.... ಈವಾಗ್ ಜಸ್ಟ್ ಯೋಧ ಅಂತಾ ವಿಡಿಯೋ ಬಿಟ್ಟಿದೀವಿ ನೋಡಿ ಕಾಮೆಂಟ್ ಮಾಡ ಅಣ್ಣಾ ಈ ವಿಡಿಯೋ ನಿನಗ್ ಇಷ್ಟಾ ಆಗವಹುದು ಅನ್ಕೊಂಡನಿ
@@sanvikaathani1720 ಅಣ್ಣ ಯೋಧ ಮೂವಿ ನಿನ್ನೆ ನೋಡಿದೆ ರಾತ್ರಿ ಮೊಬೈಲ್ ಅಲ್ಲಿ ಅಲ್ಲಾ ಈ ತರಾ ಒಳೆಯ ಕಂಟೆಂಟ್ ಇರೋ ಮೂವಿ ಟಿವಿಗೆ ಕನೆಕ್ಟ್ ಮಾಡಿ ನೋಡಿದಿವು ನಮ್ಮ ಮನೆಯವರು ಕೂಡ ಬಾಳ ಚಂದ ಅಯ್ತಿ ಅಂತಿದ್ರು ಯೋಧ ಮೂವಿ ಸೂಪರ್ ಇದೆ ಅಣ್ಣ ಅದರಲ್ಲಿ ಮಾತ್ರ ನಂಗೆ ಯಾವುದೇ ದೋಷ ಕಂಡು ಬಂದಿಲ್ಲ ಸೂಪರ್ ಇದೆ ಅಣ್ಣ ಒಳೆಯದಾಗಲಿ ನಿಮ್ಮ ತಂಡಕ್ಕೆ ನಮ್ಮ ಉತ್ತರ ಕರ್ನಾಟಕ ಕಲಾ ರಂಗದಲ್ಲಿ ಇನ್ನು ಜಾಸ್ತಿ ಬೆಳೀಬೇಕು😍
Super Super👌👌
This is good emotionally feeling outlet,and importance of agriculture,❤❤ super fantastic video swalpa development agabeka
❤ mast story
Samajakke olley Sandesh namaste pratiyobba raitaru ivarante aagabeku
😂❤
Super story ❤
28:52 ಅಣ್ಣ ಕಣ್ಣಲಿ ನೀರ ಬಂದು ❤
Super story anna
Super film ❤
Anna mast story badavaru makal belibek anna 🩷🩷🩷🩷🩷🩷🩷🩷🩷🩷
Super story anna❤❤
Super brother
Good luck team jasti camera nodbedri bro
Yella supr but patra takkante act madilla papugalu avar appa amma sattag aa hudguru albekittu adu hogali tangi biddaga avlige nov agbek ettu aa hudagi summne nintidde ♥️😅♥️♥️😅♥️
ಹಾಯ್ ಸರ್ ಹಾಗೆ ಪಟ್ಟಣಗಿರಿ ಶೆಡ್ ರಹಸ್ಯ ಒಂದು ವಿಡಿಯೋ ಮಾಡಿ
@@SidduHiremath2258 ನೀವ್ ಸ್ಟೋರಿ ಕೊಡಿ ಮಾಡತೀವಿ ಪಟ್ಟಣಗಿರಿ ಶೇಡ್ ಏನ್ ಅಂತಾ ಗೊತ್ತಿಲ್ಲ
ಸ್ಟೋರಿ ಚೊಲೋ ಐತಿ but ಸ್ಕ್ರೀನ್ ಮುಕಾಂತರ ಹೇಳೋ ರೀತಿ ಬೇರೆ ಇದೆ ಡೈರೆಕ್ಟರ್ ಅದನ್ನ ಮಾಡಿಲ್ಲ ❤
ಯಜಮಾನ ಮೂವಿದಾಗಿಂದ ಅರ್ಧ
ತವರಿನ ಸಿರಿ ಮೂವಿದಾಗಿಂದ ಅರ್ಧ ಏನ್ ಇದ ಕಥೆ ಮೊದಲ ಸಾಲಿ ಕಲಿಯುವಾಗ 3ಜನ ತಮಂದಿರು ಒಬ್ಬ ತಂಗಿ
ಲಾಸ್ಟ ನೌಕರಿ ಸಿಗುವಾಗ 4ಜನ ತಮಂದಿರು
ಒಬ್ಬ ಆರ್ಮಿ ಒಬ್ಬ ಡಾಕ್ಟರ್ ಒಬ್ಬ ಡಿಸಿ
ಇಬ್ಬರು ಹೊಲದಾಗ ಮಾಡವರ
ಒಬ್ಬ ಜಾಸ್ತಿ ಆದ ಅವ ಹೆಂಗ ಬಂದ ಎಲ್ಲಿಂದ ಬಂದ🤔😃 ಏನ್ ಕತಿನೋ ಮಾರಾಯ ಒಂದಕೊಂದು ಸಂಬಂಧ ಇಲ್ಲ
Anna ni helud bhal currect aiti adra ಇಬ್ಬರ ಹೊಲದಾಗ ಕೆಲಸ ಮಾಡುವರು ದೊಡ್ಡ್ ಅಣ್ಣನ ದೋಸ್ತರ ಅದಾರು ದೊಡ್ಡ ಅಣ್ಣನ್ ದೋಸ್ತರಗೆ ದೊಡ್ಡ್ ಅಣ್ಣಾನ್ ತಮ್ಮಾಗೋಳ ಮನೇಲಿ ಇರೋ ಅಣ್ಣಾ ತಮ್ಮರ ತರಾ ಮೊದಲಿನಿಂದಾನು ಇರತಾರು ಅದಕ್ಕೆ ಅಲ್ಲಿ ಜನಾ ಜಾಸ್ತಿ ಇರೋ ತರಾ ಕನಸತ್ತೆ ಅಣ್ಣಾ.... ಅಣ್ಣಾ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು ತೋರಸೋ ರೀತಿ ಸರಿಯಾಗಿ ಕ್ಲಿಯರ್ ಆಗಿಲ್ಲ ಮುಂದೆ ಬಾರೋ ವಿಡಿಯೋ ಅಲ್ಲಿ ತಿದ್ದಿಕೊತೀವಿ.... ಈವಾಗ್ ಜಸ್ಟ್ ಯೋಧ ಅಂತಾ ವಿಡಿಯೋ ಬಿಟ್ಟಿದೀವಿ ನೋಡಿ ಕಾಮೆಂಟ್ ಮಾಡ ಅಣ್ಣಾ ಈ ವಿಡಿಯೋ ನಿನಗ್ ಇಷ್ಟಾ ಆಗವಹುದು ಅನ್ಕೊಂಡನಿ
@@sanvikaathani1720 ಅಣ್ಣ ಯೋಧ ಮೂವಿ ನಿನ್ನೆ ನೋಡಿದೆ ರಾತ್ರಿ ಮೊಬೈಲ್ ಅಲ್ಲಿ ಅಲ್ಲಾ ಈ ತರಾ ಒಳೆಯ ಕಂಟೆಂಟ್ ಇರೋ ಮೂವಿ ಟಿವಿಗೆ ಕನೆಕ್ಟ್ ಮಾಡಿ ನೋಡಿದಿವು ನಮ್ಮ ಮನೆಯವರು ಕೂಡ ಬಾಳ ಚಂದ ಅಯ್ತಿ ಅಂತಿದ್ರು ಯೋಧ ಮೂವಿ ಸೂಪರ್ ಇದೆ ಅಣ್ಣ ಅದರಲ್ಲಿ ಮಾತ್ರ ನಂಗೆ ಯಾವುದೇ ದೋಷ ಕಂಡು ಬಂದಿಲ್ಲ ಸೂಪರ್ ಇದೆ ಅಣ್ಣ ಒಳೆಯದಾಗಲಿ ನಿಮ್ಮ ತಂಡಕ್ಕೆ
ನಮ್ಮ ಉತ್ತರ ಕರ್ನಾಟಕ ಕಲಾ ರಂಗದಲ್ಲಿ ಇನ್ನು ಜಾಸ್ತಿ ಬೆಳೀಬೇಕು😍