ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮ

Поделиться
HTML-код
  • Опубликовано: 12 сен 2024
  • ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮ
    ಉಡುಪಿ ಜಿಲ್ಲಾ ಪಂಚಾಯತಿ, ಬ್ರಹ್ಮಾವರ ತಾಲೂಕು ಪಂಚಾಯತಿ, ವಾರಂಬಳ್ಳಿ ಗ್ರಾಮ ಪಂಚಾಯತಿ, ಡೆಲ್ ಮತ್ತು ಶಿಕ್ಷಣ ಪೌಂಡೇಶನ್, ಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ ಗುರುವಾರ ವಾರಂಬಳ್ಳಿ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಪಂಚಾಯತಿ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ ಉದ್ಘಾಟಿಸಿದರು.
    ಅವರು ಈ ಸಂದರ್ಬ ಮಾತನಾಡಿ ಅಕ್ಷರಕಲಿತವರೆಲ್ಲರಿಗೂ ಇಂದಿನಕಾಲದ ಡಿಜಿಟಲ್ ಸಾಕ್ಷರತೆ ಶಿಕ್ಷಣ ಅಗತ್ಯವಾಗಿದೆ. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಭನೆ ಮತ್ತು ಆರ್ಥಿಕ ಪ್ರಗತಿಯಾದಲ್ಲಿ ಮಾತ್ರಸಮಾಜದ ಪ್ರಗತಿಯಾಗಲು ಸಾದ್ಯ ಎಂದರು.ವಾರAಬಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ನಿತ್ಯಾನಂದ ಬಿ ಆರ್,ಅತಿಥಿಗಳಾದ ಎಚ್.ವಿ ಇಬ್ರಾಹಿಂಪುರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್, ಅನಿಲ್ ಕುಮಾರ್ ಶೆಟ್ಟಿ, ಹೇಮಾ ಜಗನ್ನಾಥ ಪೂಜಾರಿ, ಸ್ವಾತಿ, ಉಮಾಬಾಯಿ, ಶೇಖರ ನಾಯ್ಕ್ ಉಪಸ್ಥಿತರಿದ್ದರು.ಬಳಿಕ ಶಿಕ್ಷಣ ಪೌಂಡೇಶನ್‌ನ ರೀನಾ ಎಸ್ ಹೆಗ್ಡೆ ಇವರಿಂದ ಡಿಜಿಟಲ್ ಸಾಕ್ಷರತಾ ಶಿಕ್ಷಣ ತರಬೇತಿ ನಡೆಯಿತು. ಪ್ರತೀ ದಿನ ೪೦ ಮಂದಿ ಮಹಿಳೆಯರೀಗೆ ೬ ದಿನ ೩ ತರಬೇತಿ ನಡೆಯುತ್ತದೆ. ಮುಂದಿನ ದಿನದಲ್ಲಿ ಉಡುಪಿ ಜಿಲ್ಲೆಯ ೧೪೮ ಅರಿವು ಕೇಂದ್ರದಲ್ಲಿ ಡಿಜಿಟಲ್ ಸಾಕ್ಷರತಾ ಶಿಕ್ಷಣ ತರಬೇತಿ ನಡೆಯಲಿದೆ.
    #udupi #mangalore #spandanatv #kannadanews #news #spandana

Комментарии •