ಪ್ರಸಿದ್ಧ ಪುಂಡು ವೇಷಧಾರಿ ಶ್ರೀ ಕೊಳಲಿ ಕೃಷ್ಣ ಶೆಟ್ಟಿಯವರ ಸಂದರ್ಶನ | Kolali Krishna Shetty Interview

Поделиться
HTML-код
  • Опубликовано: 1 окт 2024

Комментарии • 33

  • @keerthanhb906
    @keerthanhb906 Год назад +5

    ಸೂಪರ್ ಸಂದರ್ಶನ..ಆದರೆ ಈ ಕಲಾವಿದರೆಲ್ಲ ಯಾಕೆ ಹೀಗೆ? ಯಕ್ಷಗಾನದಲ್ಲಿ ಏನೂ ಇಲ್ಲ ಏನೂ ಇಲ್ಲ ಅನ್ನೋದು..ಮತ್ತೆ ಯಕ್ಷಗಾನಕ್ಕೆ ಯುವ ಕಲಾವಿದರು ಬರಲ್ಲ ಅನ್ನೋದು‌‌..

  • @AkbarAkbar-vh2zw
    @AkbarAkbar-vh2zw Год назад +3

    ಕೊಳಲಿ ಕೃಷ್ಣ ನವರು ಅತಿ ಉತ್ತಮ ವಾದಂತೆ ಕಲಾವಿದ ಇವರು ಸೌಕೂರು ಮೇಳದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ ಉತ್ತಮವಾದಂತಹ ಅರ್ಥಗಾರಿಕೆ ಅತಿ ಉತ್ತಮ ವಾದಂತ ಕುಣಿತ

  • @prakashhegde3334
    @prakashhegde3334 Год назад +1

    ತುಂಬು ಹ್ರದಯದ ದನ್ಯವಾ ದ ಗಳು 🙏🙏ಒಂದು ಚೌಕಟ್ಟಿ ನಲ್ಲಿ ಪ್ರಶ್ನೆ ಕೇ ಳೀ ದ್ದೀರಿ.ಶ್ರೀ ಕೊಳ ಲಿಯ್ವರೂ ,ಸಮಯೋಚಿತವಾಗಿ,ಸ್ಪಂದಿಸಿ,ಬಿಚ್ಚು ನುಡಿ ಮಾತನಾಡಿದ್ದಾರೆ.🙏🙏

  • @BhaskarPoojary-g2g
    @BhaskarPoojary-g2g 2 месяца назад

    Hesarantha kalvida nagara Jagannath shetty navara video haki sir

  • @chandrashekarakharvi2956
    @chandrashekarakharvi2956 Год назад +1

    ನನ್ನ ನೆಚ್ಚಿನ ಕಲಾವಿದರು. ಇವರ ವಿಭಿನ್ನವಾದ ಕುಣಿತ ತುಂಬಾ ಆಕರ್ಷಣೀಯವಾದದ್ದು. ಇವರ ಮಾತುಗಾರಿಕೆ ಕೇಳಲು ಸೊಗಸು. ತುಂಬಾ ಉತ್ತಮ ಕಲಾವಿದರು ಕೊಳಲಿ ಕೃಷ್ಣಣ್ಣ 🙏

  • @mithunkumaraloor4299
    @mithunkumaraloor4299 Год назад +2

    ಉತ್ತಮ ಕಲಾವಿದರು. ನನ್ನ ನೆಚ್ಚಿನ ವೇಷದಾರಿ 😘

  • @VanajaSg-rh6hp
    @VanajaSg-rh6hp Год назад

    ಪ್ರತಿಯೊಂದು ಪಾತ್ರಗಳಿಗು ಜೀವ ತುಂಬುವಂತ ಉತ್ತಮ ಕಲಾವಿದ ಕೊಳಾಳಿಯವರು. ಅವರೊಂದಿಗಿನ ಸಂದರ್ಸನ ಉತ್ತಮವಾಗಿದೆ.

  • @sudhakarapoojary1323
    @sudhakarapoojary1323 Год назад

    ಅತ್ಯುತ್ತಮ‌ ಕಲಾರಾಧಕರು,ಬಾಲ್ಯದಿಂದಲೂ‌ ನನ್ನ ನೆಚ್ಚಿನ ಕಲಾವಿದರು ❤

  • @Yakshapriya
    @Yakshapriya Год назад

    ಒಳ್ಳೆಯ ಸಂದರ್ಶನ❤

  • @sathishaloor1525
    @sathishaloor1525 Год назад

    ಸೂಪರ್ ನಮ್ಮ ಕೊಳಾಲಿ ಕೃಷ್ಣ ಅಣ್ಣಾ🙏🙏❤️❤️

  • @yogeshshetty9854
    @yogeshshetty9854 Год назад +1

    Super

  • @nayankumar9084
    @nayankumar9084 Год назад

    Nimma kaiaseve! Heege saagali

  • @joythiraghu4878
    @joythiraghu4878 Год назад

    ಮಾತು ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ

  • @jagannathjaggu2507
    @jagannathjaggu2507 Год назад

    ಸೂಪರ್ ಅಣ್ಣ

  • @thirthahalli6823
    @thirthahalli6823 Год назад

    super krishna anna

  • @santoshshetty518
    @santoshshetty518 Год назад

    ಸೂಪರ್ ಚಿಕ್ಕಪ್ಪ

  • @ravindrashetty7077
    @ravindrashetty7077 Год назад

    ಕೊಳಲಿ ❤🎉ಅಣ್ಣ

  • @jaitulunad9636
    @jaitulunad9636 Год назад

    Abhimanyu

  • @santhoshshetty2180
    @santhoshshetty2180 Год назад

    suppr 🎉🎉

  • @sudeephegde5825
    @sudeephegde5825 Год назад

    So beautiful Artist

  • @darpanatv
    @darpanatv Год назад

    💚👍

  • @praveennaikpraveen461
    @praveennaikpraveen461 Год назад

    Super

  • @gokulavideography6793
    @gokulavideography6793 Год назад

    Super ❤

  • @sudeephegde5825
    @sudeephegde5825 Год назад

    Great Reporter..

  • @Prasanna_chandragowda
    @Prasanna_chandragowda Год назад

    😍😍😍

  • @ShivuKulal-uh8rm
    @ShivuKulal-uh8rm Год назад

    🙏🙏🙏

  • @nethraashokganiga6259
    @nethraashokganiga6259 Год назад

    Super bro