Mumbai Vlog | ಇದು ಬ್ಯಾರೆನೆ ಐತಿ 😍 | Billboard | Prakash RK | Kannada 2024

Поделиться
HTML-код
  • Опубликовано: 24 сен 2024

Комментарии • 250

  • @siddubwadi2326
    @siddubwadi2326 5 дней назад +116

    ನಮ್ಮ ಸಪೋರ್ಟ್ ಅಲ್ಲಾ ಅಣ್ಣ ನಿನ್ನ.. ಪ್ರಯತ್ನ ಮತ್ತು ನಿಮ್ಮ ಯಶಸ್ಸು..😊😊

    • @manjunathgobbani
      @manjunathgobbani 5 дней назад

      Adene.. Huch nan maklu anna anna ankondu.. Prakash avre anbeku aste😂 ​@@PavanKumar-vv1xd

    • @devarajbhatt6861
      @devarajbhatt6861 5 дней назад +3

      ನಮ್ಮ ಸಪೋರ್ಟ್ ಅಲ್ಲ ಅಣ್ಣ ನಿನ್ನ ಪ್ರಯತ್ನ ಮತ್ತು ನಿಮ್ಮ ಯಶಸ್ಸು

  • @ravinayak1462
    @ravinayak1462 5 дней назад +57

    ಅಣ್ಣ ನಾನು ಮುಂಬೈ ದಾಗ ಇದ್ದೀನಿ ನಿಮ್ಮ ಪೋಸ್ಟ್ ನೋಡ್ತೀನಿ❤❤❤

  • @prajwalkannadiga8737
    @prajwalkannadiga8737 5 дней назад +31

    ಅಭಿನಂದನೆ ಬ್ರೋ👏. ಉತ್ತರ ಕರ್ನಾಟಕದ ಪ್ರತಿಭೆಗಳು ಇನ್ನೂ ಹೇತ್ತರಕೆ ಬೇಳಿಯಲಿ. ಲವ್ ಫ್ರಮ್ ಚಿಕ್ಕಮಗಳೂರು ❤

    • @pbsunil9194
      @pbsunil9194 4 дня назад +3

      ಹೇತ್ತರ/ಎತ್ತರ
      ಬೇಳಿಯಲಿ/ಬೆಳಿಯಲಿ

  • @_all_is_well_
    @_all_is_well_ 4 дня назад +15

    ನಮ್ಮ ವಿಜಯಪುರ, ನಮ್ಮ ಹೆಮ್ಮೆ ❤

  • @nagarajvani4564
    @nagarajvani4564 4 дня назад +3

    ಅಣ್ಣಾ ನಂಗು ನಿನ್ನ ಆ ಫೋಟೋ ನೋಡಿ ಬಾಳ ಖುಷಿ ಆಯಿತು ನೀ ಹಿಂಗ ಇನ್ನು ಬಾಳ ಯತರಕ ಬೆಳಿ ಅಣ್ಣಾ ಶುಭವಾಗಲಿ ❤️😍🤗

  • @laxmisullad535
    @laxmisullad535 5 дней назад +12

    ನಮ್ಮ ಅಣ್ಣನ ಮನೆ ಗೊರೆಗಾವ್ ಹತ್ತಿರ ಇದೆ❤

  • @shivukumar2944
    @shivukumar2944 4 дня назад +2

    ಅಭಿನಂದನೆಗಳು 🎉🎉ಉತ್ತರ ಕರ್ನಾಟಕದ ಪ್ರತಿಭೆಗಳು ಇನ್ನೂ ಎತ್ತರಕ್ಕೆ ಬೆಳೆಯಲಿ 👑💥❤ ಫ್ರಮ್ ವಿಜಯನಗರ 👑

  • @bheemashankarbheema103
    @bheemashankarbheema103 День назад +2

    ನಮ್ಮ ಬಿಜಾಪುರ ಜಿಲ್ಲೆಯ ಹೆಮ್ಮೆಯ ಪ್ರಕಾಶ ಅಣ್ಣ,,,,,

  • @ganeshgouda4606
    @ganeshgouda4606 4 дня назад +2

    ಅಣ್ಣ ನಿಮ್ಮ ಪ್ರಯತ್ನ ನಿಮ್ಮ ಹೆಮ್ಮೆ 😍 ಕರ್ನಾಟಕದ ಹೆಮ್ಮೆಯ ಪ್ರಕಾಶನನ್ನ ಫೋಟೋ ಮಹಾರಾಷ್ಟ್ರದ ಮುಂಬೈ ಅಲ್ಲಿ 🚩🚩🇮🇳🇮🇳

  • @ranganath4465
    @ranganath4465 4 дня назад +4

    ನೀವು ಹೀಗೆ ಇನ್ನೂ ಎತ್ತರಕ್ಕೆ ಬೆಳೆದು ನಿಲ್ಲಬೇಕು ಅಣ್ಣ ❤😊

  • @shivanatikar3030
    @shivanatikar3030 3 дня назад +2

    ಪ್ರಕಾಶ್ ಅಣ್ಣ ಅಭಿನಂದನೆಗಳು ರೀ... 💐💐 ನಿಮ್ಮ ಪ್ರತಿಭೆ ಹಿಂಗೇ ಕಾಪಾಡಿಕೊಂಡು ಹೋಗ್ರಿ ಒಳೆದಾಗ್ಲಿ ಲವ್ from ಕಲ್ಬುರ್ಗಿ ♥

  • @dailythings3303
    @dailythings3303 5 дней назад +5

    congrts brother jai bijapur

  • @prasannapatil5214
    @prasannapatil5214 5 дней назад +16

    ಬ್ರೋ... ನಿಮ್ಮ ಮನಸ್ಸು ಚೆನ್ನಾಗಿದೆ..... ನಿಮ್ಮ ಕೆಲಸ ಚೆನ್ನಾಗಿದೆ......ಆದುದರಿಂದ ದೇವರು ನಿಮಗೆ ಎಲ್ಲವನ್ನು ಅನುಗ್ರಹಿಸುತ್ತಾನೆ.....ಆದರೆ ಅವನು ಕೊಟ್ಟಾಗ ಅಹಂಕಾರವನ್ನು ತೋರಿಸಬೇಡ.... ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ.....

  • @GangadharBelagaviHuduga
    @GangadharBelagaviHuduga 5 дней назад +9

    ಹೌದೋ ಹುಲಿಯಾ 🎉🎉🎉

  • @chethasp5593
    @chethasp5593 5 дней назад +6

    This is called true success,✌️❤️😎🤗

  • @sridhara.nagalikarsridhara2815
    @sridhara.nagalikarsridhara2815 5 дней назад +9

    ಡಾಕ್ಟರ್.ಪ್ರಕಾಶ್ ಬ್ರೋ, 😂😂😂😂❤❤

  • @venkateshcricketlover5695
    @venkateshcricketlover5695 5 дней назад +6

    ಹೇಗಿದ್ದೆ ಹೆಗಾದೆ ಅಂತ ಮಾಡಾಂಗಾರ ನೋಡ್ ಅಣ್ಣ ಜೇಗ್ಗೇಶ್ sirಗೆ ಮಾಡಿದಂಗ್ 😅😅😅🤣🤣🤣

  • @basavarajmelgademani5076
    @basavarajmelgademani5076 5 дней назад +5

    All the best anna ಇನ್ನೂ ಎತ್ತರಕ್ಕೆ ಬೆಳಿರಿ 👏🏻

  • @Paapu-ib8lg
    @Paapu-ib8lg 5 дней назад +6

    ಚಸ್ಮ ಒಂದ್ ಇರಬೇಕ್ ಇತ್ತು ❤

  • @Lingu.s
    @Lingu.s 5 дней назад +9

    Belagavi Mandi like madari ❤❤

  • @manjunathabhajantri1979
    @manjunathabhajantri1979 3 дня назад +1

    Continues efforts will give success or result.

  • @NandiAfz-x9c
    @NandiAfz-x9c День назад +2

    Super hero 💪💪💪

  • @kannadaofficial6473
    @kannadaofficial6473 5 дней назад +4

    ನಮಸ್ಕಾರ ಪ್ರಕಾಶ್ RK 🙏♥️

  • @chaitanyakulkarni801
    @chaitanyakulkarni801 5 дней назад +4

    Congratulations 🎉🎉🎉🎉 anna nanu mumbai daga irtini❤❤❤❤

  • @hirepadasalagi5
    @hirepadasalagi5 5 дней назад +3

    ಇಷ್ಟು ಜನ ಸಬ್ಸ್ಕ್ರೈಬ್ ಇದ್ದಾರೆ ನಿಮ್ಮ ವಿಡಿಯೋಗಳನ್ನು ಎಲ್ಲರೂ ನೋಡುತ್ತಾರೆ ಅದಕ್ಕೆ ದಿನ ವಿಡಿಯೋ ಮಾಡಿ ಹಾಕಿ ಏಳು ಲಕ್ಷ ಜನ ನಿಮ್ಮನ್ನ ನಂಬಿದ್ದಾರೆ ನಿಮ್ಮ ಮನೋರಂಜನೆಯನ್ನು ಅಪೇಕ್ಷಿಸುತ್ತಿದ್ದಾರೆ ನೀವು ಒಬ್ಬ ದೊಡ್ಡ ಯೂಟ್ಯೂಬರ್ ಆಗಿ ಬಡಿತೀರ ಉತ್ತರ ಕರ್ನಾಟಕದಲ್ಲಿ ಅದಕ್ಕೆ ಪ್ರೊಫೆಷನಲ್ ಆಗಿ ತಗೋಳಿ

  • @mahanteshdoiphode4765
    @mahanteshdoiphode4765 4 дня назад +2

    Keep Rocking brother ✌️🙌👏🎉🎉

  • @Vishalreddycop
    @Vishalreddycop 5 дней назад +8

    Benki😅 bhai party yavag kodti😂🔥🔥🔥🔥

  • @vaishnavikulkarni5494
    @vaishnavikulkarni5494 5 дней назад +4

    Congratulations prakash anna...🎉🎉

  • @SamarthKulkarni-ic3lh
    @SamarthKulkarni-ic3lh 5 дней назад +3

    Congratulations🎉 and best of luck anna 🥳🥳

  • @realshorts5689
    @realshorts5689 5 дней назад +4

    ಸೂಪರ್ ಬ್ರೋ ಹೀಗೆ ಬೆಳೀತಾ ಇರಿ😊

  • @SMK_Creation_07
    @SMK_Creation_07 5 дней назад +2

    Super bhai hige mundoreli nim sadhane✨ kalaburagi mandiri navaaa❤

  • @basavarajdugalad2336
    @basavarajdugalad2336 День назад

    ಮುಂಬಯಿ ಅಲ್ಲಿ ನಮ್ಮ ಉತ್ತರ ಕರ್ನಾಟಕದ ಹುಡುಗನಿಂದ ಜಾಯಿರಾತು❤🎉

  • @gameswithvijay2003
    @gameswithvijay2003 5 дней назад +2

    ಸೂಪರ್ ಅಣ್ಣ😍ದೇವರು ಒಳ್ಳೇದು ಮಾಡ್ಲಿ ಅಣ್ಣ❤

  • @ಅಮರೇಶಎಚ್ದಾಸರ

    ಅಭಿನಂದನೆಗಳು ಪ್ರಕಾಶ್ ಆರ್ ಕೆ ಅಣ್ಣ🎉❤

  • @bhagyakuppast2842
    @bhagyakuppast2842 5 дней назад +2

    Spl support bijapur mandi inda nimg irutte..

  • @LaxmanParane
    @LaxmanParane 5 дней назад +1

    ಅಭಿನಂದನೆಗಳು ರೀ ಬ್ರದರ್...🫡🫡💐

  • @Travellover96
    @Travellover96 5 дней назад +2

    ತುಂಬಾ ಖುಷಿ ಆಯ್ತು ಬ್ರೋ ❤
    keek Rocking

  • @mallikarjunbagalkoti5356
    @mallikarjunbagalkoti5356 5 дней назад +1

    Benkiii Paa Anna nina💥🥳♥️Keep Growing Brother🫶🏻♥️

  • @vinaymanagoli6548
    @vinaymanagoli6548 4 дня назад +1

    ಅಭಿನಂದನೆಗಳು..!

  • @MalingKare-gd2cy
    @MalingKare-gd2cy 4 дня назад +1

    NIMMA BAGGE HEMME PADATINI ANNA NAMMA BIJAPUR DA OBBA ANNA MUMBAI DAAG VIREL KE HO🎉❤❤❤

  • @ShrinivasVestige
    @ShrinivasVestige 5 дней назад +2

    💐🎉🎉Congratulations Anna God Bless You🎉🎉💐

  • @SANGAPPAKUMBAR-s9g
    @SANGAPPAKUMBAR-s9g 5 дней назад +1

    Benki bro
    Congrataluions 🎉🎉🎉

  • @sudeephelavarsinger551
    @sudeephelavarsinger551 5 дней назад +3

    Congratulations..❤❤

  • @chinmayhittinalli9977
    @chinmayhittinalli9977 5 дней назад +2

    Congratulations Bro❤❤❤.... Jai RCB

  • @SachinRockey18
    @SachinRockey18 5 дней назад +3

    Mama👑🔥

  • @bingugulbarga6852
    @bingugulbarga6852 3 дня назад +1

    Nimd video nodi last ga baal khush ayitu. 💥💥💕 good one

  • @PakkuPakku-wr4jh
    @PakkuPakku-wr4jh 4 дня назад +1

    Supper bro... Mumbai alli nin photo nodidka kushi aytu...❤..

  • @manu__virat__18
    @manu__virat__18 5 дней назад +1

    ಬೆಂಕಿ ಅಣ್ಣ ನೀ ❤

  • @anoopmadlur7481
    @anoopmadlur7481 5 дней назад +1

    Congratulations 🎉 ek dum jhakass bhai

  • @manjunathkamkar8739
    @manjunathkamkar8739 5 дней назад +2

    ಅಭಿನಂದನೆಗಳು❤

  • @umesh9243
    @umesh9243 День назад

    Great achievement bro keep growing at Karnataka also

  • @sadu1194
    @sadu1194 5 дней назад +3

    you are great person 👍

  • @RajeshwariGogi
    @RajeshwariGogi 3 дня назад

    ಸೂಪರ್ ಪ್ರಕಾಶ್ ಅಣ್ಣ.

  • @Thedeepsound1846
    @Thedeepsound1846 3 дня назад

    Come on kiccha 🎉🎉 super huli❤❤

  • @BasavarajMathapathi
    @BasavarajMathapathi 2 дня назад

    All the best & God bless you 💯

  • @manjuhalekoti1822
    @manjuhalekoti1822 2 дня назад

    Supperr praksh bai❤❤

  • @shivanandamsnayak7612
    @shivanandamsnayak7612 5 дней назад +1

    God bless you Rk.prakash ❤

  • @RAVICHIKKALAKI
    @RAVICHIKKALAKI 2 дня назад

    ಅಣ್ಣಾ ಈ ಫೋಟೋ ದಲ್ಲಿ ನೀವು ಹಿಂದಿ student of the year movie hero Varun Dhawan ಅವರ ತರಾ ಕಾಣತಾ ಇದಿರಾ ರೀ.. ಜೂನಿಯರ್ ವರುಣ್ ಧವನ್ ಅಂತಾ ನೇ ಹೇಳಬಹುದು ನೋಡ್ರಿ any way ನಿಮ್ಮ future best ಆಗಲಿ ನಿಮ್ಮ ಯಲ್ಲಾ ಕನಸುಗಳು ನನಸಾಗಲಿ ರೀ 💐💐💐💐💐🤝🤝🤝👍👍👍

  • @vinaykumarligade5815
    @vinaykumarligade5815 4 дня назад

    ಬಾರಿ ಅನಾಹುತ ಬಿಡಪಾ ನೀನು ಮತ್...💥👏🥰

  • @kingisalwayaskingkohli
    @kingisalwayaskingkohli 5 дней назад +1

    Super❤

  • @RameshKumar-ge3cs
    @RameshKumar-ge3cs 5 дней назад +1

    All the best.... ಗೀಚ್ಚೀ ಐತಿ...

  • @SagarPujari-m4b
    @SagarPujari-m4b Час назад

    Finally we made him ⭐

  • @rakshitkitturrakshitkittur
    @rakshitkitturrakshitkittur 3 дня назад

    ಅಭಿನಂದನೆಗಳು ಅಣ್ಣಾ 🎉

  • @sanskar753
    @sanskar753 3 дня назад

    ಯಪ್ಪೋ... ಒಳ್ಳೆದಾಗಲಿ ಅಣ್ಣಾ 🔥😍🙌🥳

  • @bingugulbarga6852
    @bingugulbarga6852 3 дня назад

    👌👌👌💥💥congratulations Bhai

  • @sameerdeshpande3986
    @sameerdeshpande3986 4 дня назад

    Awesome, many many congrats, and wish you many more success 🎉🎉

  • @sandeshpatil3423
    @sandeshpatil3423 4 дня назад

    Much Proud of you Anna ri 🎉🎉

  • @Honnuhbhandari
    @Honnuhbhandari 4 дня назад

    ಪರಿಶ್ರಮಕ್ಕೆ ಫಲ ಸಿಕ್ಕೆ ಸಿಗುತ್ತೆ ❤

  • @anoopmadlur7481
    @anoopmadlur7481 5 дней назад

    Uttar Karnataka mandi ge ondu proud feeling ❤

  • @Prabhuma-gk7ji
    @Prabhuma-gk7ji 5 дней назад +1

    ನಮಸ್ಕಾರ್ ಹುಲಿ 💚

  • @kavitanaik6561
    @kavitanaik6561 4 дня назад

    Congratulations bro. We all proud about you bro. I m soo happy.

  • @Mallu-uc8nf
    @Mallu-uc8nf 2 дня назад

    Very supre bro ❤️💐👌🏻🔥🔥😍

  • @aishwaryaladwa703
    @aishwaryaladwa703 День назад

    Congratulations 🎉keep going 😎

  • @ashishprabhukar
    @ashishprabhukar 5 дней назад

    ಪ್ರಾಕಾಶ ಸರ ಅಭಿನಂದೆರೀ 👏👏

  • @DhruvaDhruva-q5u
    @DhruvaDhruva-q5u 4 дня назад

    All the best you feature bro ❤

  • @price_pajju_4358
    @price_pajju_4358 5 дней назад +1

    🎉🎉❤❤😊😊super 👌 bro 👌 👏 👍

  • @RajeshwariGogi
    @RajeshwariGogi 3 дня назад

    ನಮ್ಮ ವಿಜಯಪುರ ನಮ್ಮ ಹೆಮ್ಮೆ. ವಿಜಯಪುರ ದ ಹೆಮ್ಮೆ ಪುತ್ರ

  • @uttarakarnatakaKA29
    @uttarakarnatakaKA29 4 дня назад

    All the best brother 💥❤️

  • @deejay_sagar_official_121
    @deejay_sagar_official_121 День назад

    Congratulations Anna 🥳🤞🏻💝

  • @mr_dk_016
    @mr_dk_016 День назад

    Kannadiga💛❤️

  • @PonyShinde
    @PonyShinde 4 дня назад

    Gichi giligili Bhai ❤🎉😊

  • @nagarajnavi2826
    @nagarajnavi2826 2 дня назад +1

    ಅಣ್ಣ ನಿನಗೆ ಹಾಕಿರೋ ಬಟ್ಟೆ ವಾಪಸ್ ಕೊಟ್ರ ಅಥವಾ ಅವರೇ ತಗೊಂಡ್ರಾ??? 😂

  • @pallavihemanthhp8446
    @pallavihemanthhp8446 4 дня назад

    Congratulations bro keep going 🎉

  • @shridharkalpavruksha7984
    @shridharkalpavruksha7984 5 дней назад +1

    Superrr🎉🎉🎉❤❤❤

  • @AbhishekAnsur
    @AbhishekAnsur 5 дней назад +1

    Congratulations annaj 🎉🎉🎉❤❤

  • @muttugamingyt5460
    @muttugamingyt5460 3 дня назад +1

    ❤❤🎉🎉

  • @tippusultanshaikh5045
    @tippusultanshaikh5045 5 дней назад +1

    Congratulations bhai🎉🎉

  • @shivalingchougala3547
    @shivalingchougala3547 5 дней назад +1

    Anna 💯❤

  • @sureshinchageri5472
    @sureshinchageri5472 17 часов назад

    ಸೂಪರ್ ಹುಲಿ

  • @gmsiddalingeshwarakampli6902
    @gmsiddalingeshwarakampli6902 4 дня назад

    First nanige bahala khushi ageti ❤

  • @sridharck9431
    @sridharck9431 5 дней назад +1

    All the best 👍 brother

  • @vinodkoravar8589
    @vinodkoravar8589 4 дня назад

    ಕನ್ನಡಿಗ ❤️❤️😍😍👌👌🔥🔥

  • @manjunathbj8783
    @manjunathbj8783 3 дня назад

    Congratulations 🎉RK

  • @rajujegarkal5487
    @rajujegarkal5487 4 дня назад

    ಬೆಂಕಿ ಅಣ್ಣ ❤❤❤

  • @prajwal_bgm12
    @prajwal_bgm12 5 дней назад +1

    Prakash annan fans❤

  • @sharanunayak3265
    @sharanunayak3265 5 дней назад

    ಅಭಿನಂದನೆಗಳು 🥰💐💐💐

  • @vk_run_machine
    @vk_run_machine 4 дня назад

    Super mav from Athani

  • @MalluMadar-w8t
    @MalluMadar-w8t 5 дней назад

    Super anna nangu khushi ayt hinga belibek anna nam uk mandi❤

  • @VikasaMaddi
    @VikasaMaddi 5 дней назад +1

    Jai shree ganesh 🙏🕉️

  • @Laxmikantbijjaragi604
    @Laxmikantbijjaragi604 4 дня назад

    Benki ❤❤