ಇವುಗಳಲ್ಲಿ ಒಂದು 5 ಸೂಪರ್ ಹಿಟ್ ಮತ್ತು ಒಂದು 5 ಹಿಟ್ ಸಿನಿಮಾಗಳು ಬಿಟ್ರೆ ಬಹುತೇಕ avarage ಮತ್ತು below avarage movies. ಹಲವಾರು ಚಿತ್ರಗಳಲ್ಲಿ ಅವರು second hero ಅಥವಾ ಲೆಕ್ಕಕ್ಕೆ ಇಲ್ಲದ ಪಾತ್ರಗಳಲ್ಲಿ ಅಭಿನಯ ಮಾಡಿದ್ದು. ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಿರ್ದೇಶನ ತುಂಬಾ ಇಷ್ಟ ಪಟ್ಟು ಮಾಡ್ತಾ ಇದ್ರು.
Santhosh Kumar hegade and praksh belavadi and upendra 3 members na sersi ondu show madboda ,, nan praksh belavadi sir ge nan question ❓Ollevrealla onde kade serikondu ondu constituency li revolution madi Edi india Ge madari kshetra madoke sadya elva my name Chandru Kengeri
*ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ❤️❤️ಶಂಕರ್‌ನಾಗ್❤️❤️ ಅಭಿನಯದ ಚಿತ್ರಗಳು*
1) ಒಂದಾನೊಂದು ಕಾಲದಲ್ಲಿ - 1978
2) ಸೀತಾ ರಾಮು - 1979
3) ಐ ಲವ್ ಯೂ - 1979
4) ಪ್ರೀತಿ ಮಾಡು ತಮಾಷೆ ನೋಡು - 1979
5) ಮಧುಚಂದ್ರ - 1979
6) ಮಿಂಚಿನ ಓಟ - 1980
7) ಆಟೋರಾಜ - 1980
8) ಮೂಗನ ಸೇಡು - 1980
9) ಹದ್ದಿನ ಕಣ್ಣು - 1980
10) ಒಂದು ಹೆಣ್ಣು ಆರು ಕಣ್ಣು - 1980
11) ಆರದ ಗಾಯ - 1980
12) ರುಸ್ತುಮ್ ಜೋಡಿ - 1980
13) ಜನ್ಮ ಜನ್ಮದ ಅನುಬಂಧ - 1980
14) ತಾಯಿಯ ಮಡಿಲಲ್ಲಿ - 1981
15) ಕುಲಪುತ್ರ - 1981
16) ಹಣಬಲವೋ ಜನಬಲವೋ - 1981
17) ಗೀತಾ - 1981
18) ದೇವರ ಆಟ - 1981
19) ಭರ್ಜರಿ ಬೇಟೆ - 1981
20) ಮುನಿಯನ ಮಾದರಿ - 1981
22) ಜೀವಕ್ಕೆ ಜೀವ - 1981
22) ಅರ್ಚನ - 1982
23) ಬೆಂಕಿ ಚೆಂಡು - 1982
24) ಕಾರ್ಮಿಕ ಕಳ್ಳನಲ್ಲ - 1982
25) ನ್ಯಾಯ ಎಲ್ಲಿದೆ - 1982
26) ಧರ್ಮ ದಾರಿ ತಪ್ಪಿತು - 1982
27) ಗೆದ್ದಮಗ - 1983
28) ನ್ಯಾಯ ಗೆದ್ದಿತು - 1983
29) ಚಂಡಿ ಚಾಮುಂಡಿ - 1983
30) ಕೆರಳಿದ ಹೆಣ್ಣು - 1983
31) ಸ್ವರ್ಗದಲ್ಲಿ ಮದುವೆ - 1983
32) ಆಕ್ರೋಶ - 1983
33) ನೋಡಿ ಸ್ವಾಮಿ ನಾವಿರೋದು ಹೀಗೆ - 1983
34) ನಗಬೇಕಮ್ಮ ನಗಬೇಕು - 1984
35) ರಕ್ತ ತಿಲಕ - 1984
36) ತಾಳಿಯ ಭಾಗ್ಯ - 1984
37) ಬೆಂಕಿ ಬಿರುಗಾಳಿ - 1984
38) ಕಾಳಿಂಗ ಸರ್ಪ - 1984
39) ಇಂದಿನ ಭಾರತ - 1984
40) ಬೆದರು ಬೊಂಬೆ - 1984
41) ಶಪಥ - 1984
42) ಗಂಡು ಭೇರುಂಡ - 1984
43) ಪವಿತ್ರ ಪ್ರೇಮ - 1984
44) ಆ್ಯಕ್ಸಿಡೆಂಟ್ - 1984
45) ಆಶಾಕಿರಣ - 1984
46) ಮಕ್ಕಳಿರಲವ್ವ ಮನೆತುಂಬ - 1984
47) ಅಪೂರ್ವ ಸಂಗಮ - 1984
48) ತಾಯಿ ಕನಸು - 1985
49) ಪರಮೇಶಿ ಪ್ರೇಮ ಪ್ರಸಂಗ - 1985
50) ಮಾನವ ದಾನವ - 1985
51) ಕಿಲಾಡಿ ಅಳಿಯ - 1985
52) ವಜ್ರಮುಷ್ಠಿ - 1985
53) ಕರಿನಾಗ - 1985
54) ತಾಯಿಯೆ ನನ್ನ ದೇವರು - 1986
55) ನಾ ನಿನ್ನ ಪ್ರೀತಿಸುವೆ - 1986
56) ಅಗ್ನಿ ಪರೀಕ್ಷೆ - 1986
57) ರಸ್ತೆ ರಾಜ - 1986
58) ಸಂಸಾರದ ಗುಟ್ಟು - 1986
59) ತಾಯಿ - 1987
60) ಈ ಬಂಧ ಅನುಬಂಧ - 1987
61) ಹುಲಿ ಹೆಬ್ಬುಲಿ - 1987
62) ಲಾರಿ ಡ್ರೈವರ್ - 1987
63) ಅಂತಿಮ ಘಟ್ಟ - 1987
64) ದಿಗ್ವಿಜಯ - 1987
65) ಶಕ್ತಿ - 1987
66) ಸಾಂಗ್ಲಿಯಾನ - 1988
67) ಧರ್ಮಾತ್ಮ - 1988
68) ಮಿಥಿಲೆಯ ಸೀತೆಯರು - 1988
69) ತರ್ಕ - 1989
70) ಮಹಾಯುದ್ಧ - 1989
71) ಅಂತಿಂಥ ಗಂಡು ನಾನಲ್ಲ - 1989
72) ವಾಲ್ ಪೋಸ್ಟರ್ - 1989
73) ಸಿ.ಬಿ.ಐ ಶಂಕರ್ - 1989
74) ಇದು ಸಾಧ್ಯ - 1989
75) ರಾಜ ಸಿಂಹ - 1989
76) ಜಯಭೇರಿ - 1989
77) ನರಸಿಂಹ - 1989
78) ಎಸ್.ಪಿ.ಸಾಂಗ್ಲಿಯಾನ ೨ - 1990
79) ರಾಮರಾಜ್ಯದಲ್ಲಿ ರಾಕ್ಷಸರು - 1990
80) ಮಹೇಶ್ವರ - 1990
81) ತ್ರಿನೇತ್ರ - 1990
82) ಆವೇಶ - 1990
83) ಹೊಸ ಜೀವನ - 1990
84) ಹಳ್ಳಿಯ ಸುರಾಸುರರು - 1990
85) ಭಲೇ ಚತುರ - 1990
86) ಆಟ ಬೊಂಬಾಟ - 1990
87) ನಿಗೂಢ ರಹಸ್ಯ - 1990
88) ನಕ್ಕಳಾ ರಾಜಕುಮಾರಿ - 1991
89) ಪುಂಡಪ್ರಚಂಡ - 1991
90) ಸುಂದರಕಾಂಡ - 1991
91) ನಾಗಿಣಿ - 1991
92) ಪ್ರಾಣ ಸ್ನೇಹಿತ - 1993
93) ಸರ್ವಸಾಕ್ಷಿ (ಮರಾಠಿ) - 1978
94) ಉತ್ಸವ್ (ಹಿಂದಿ) - 1984
ವಾಹ್ 👏👏👏
ತುಂಬಾ ಚೆನ್ನಾಗಿದೆ ❤
ಧನ್ಯವಾದಗಳು 🙏
🙏🏻🙏🏻
@@ShivashankarMagaji 👍👍
ಇವುಗಳಲ್ಲಿ ಒಂದು 5 ಸೂಪರ್ ಹಿಟ್ ಮತ್ತು ಒಂದು 5 ಹಿಟ್ ಸಿನಿಮಾಗಳು ಬಿಟ್ರೆ ಬಹುತೇಕ avarage ಮತ್ತು below avarage movies. ಹಲವಾರು ಚಿತ್ರಗಳಲ್ಲಿ ಅವರು second hero ಅಥವಾ ಲೆಕ್ಕಕ್ಕೆ ಇಲ್ಲದ ಪಾತ್ರಗಳಲ್ಲಿ ಅಭಿನಯ ಮಾಡಿದ್ದು. ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಿರ್ದೇಶನ ತುಂಬಾ ಇಷ್ಟ ಪಟ್ಟು ಮಾಡ್ತಾ ಇದ್ರು.
ಸೀತಾ ರಾಮುಡು ಐತೆ ತೆಲುಗು ಚಿತ್ರ ಬಿಟ್ಟಿದೆ
ಗೌರೀಶ್ ಗೆ ನನ್ನ ಒಂದು ಸಲಹೆ..ತುಂಬಾ ಮದ್ಯೆ ಮದ್ಯೆ ಮಾತನಾಡಬೇಡಿ, ಮಾತನಾಡುವವರಿಗೆ ಮತ್ತು ನೋಡುವವರಿಗೆ ಕೂಡ ಒಂದು ರೀತಿ ಕಿರಿ ಕಿರಿ ಅನ್ನಿಸುತ್ತೆ....
True. I too feel the same. This is something which Kalamadhyama does. Focus on person and subject and param almost diaappears
ಮಾತಾಡ್ಲಿಬಿಡಿ,,, ನಾವ್ ಕೇಳ ಬೇಕಾಗಿದ್ ಆಕ್ಕಿ ಕೇಳುತ್ತಿದ್ದಾರೆ,, ಅಷ್ಟೇ
ತೀರಾ ಮಾತಾಡ್ತಾರೆ ಅನಿಸಲ್ಲ
Nanu ella episod nodidene.. akki avru tumba mate adilla...
ಮಾತಾಡ್ಲಿ ಬಿಡಿ 😮😮😮
ಅವರು ಬಂದು...ನಿನಗೆ ಹೇಳ್ದ್ರಾ...?
Shankar nag may be an average actor but he is excellent in direction.
Tq sir love you 🥳 ji Shankar nag🛐
❤Shankar nag❤🎉🎉🎉🎉
Shankar nag!❤❤❤❤❤
Waiting for Belavadi sirs next episode. Thank you Akki avare
Shankarnag sir 💙🙏🙏🙏🙏🙏
ನಮ್ಮ ಶಂಕ್ರಣ್ಣ ❤❤❤❤❤❤
ShankAra ana devaru
Love from ka36 ❤❤
😊🙏
❤❤❤❤❤
ShankAra ana
What the duck ..only 4 mins ?
Santhosh Kumar hegade and praksh belavadi and upendra 3 members na sersi ondu show madboda ,, nan praksh belavadi sir ge nan question ❓Ollevrealla onde kade serikondu ondu constituency li revolution madi Edi india Ge madari kshetra madoke sadya elva my name Chandru Kengeri
You cannot why bcz ollevru ninge sigode beralanike. Inella ondalla ondu reeti swartigalu
3 member team super irutte
I think he doesn't know about shankar nag🙌
Shankar Nag Eddidadadre...JDS formation agtha erlilla...Shankar Nag will be the CM of Karnataka
ಮಾಮೂಲಿ ಮಾತುಗಳೇ,,
Prakash belavadi avre olle vimarshe matte yochne ide nimge...swalpa prajaakeeya bagge innu hechhu tilkoli...prajaakeeya bagge neevu hinde matadiro ondu video nodde,but ashtu neevu tilkondilla anstu...so please nimmantha yochne iro vyaktigalu namgella tumba mukhya
ShankAra ana devaru