ಮೀನು ತರ್ಲಿಕ್ಕೆ ಹೋಗಿ ಅರ್ಧ ದಾರಿಯಲ್ಲಿ ಏನಾಯ್ತು😰ಫಸ್ಟ್ Experience ಇದು😰|Kannada vlogs

Поделиться
HTML-код
  • Опубликовано: 4 июл 2024
  • ಮೀನು ತರ್ಲಿಕ್ಕೆ ಹೋಗಿ ಅರ್ಧ ದಾರಿಯಲ್ಲಿ ಏನಾಯ್ತು😰ಫಸ್ಟ್ Experience ಇದು😰|Kannada vlogs
    Home product
    WhatsApp
    9483155982
    ------------------------------------------------
    Recipe channel:- ‎@Hallimane
    -------------------------------------------------
    Business Enquiry
    hallimanekannadavlog@gmail.com
    #kannadavlogs

Комментарии • 179

  • @Achu-z4q
    @Achu-z4q День назад +8

    ಸೊಳ್ಳೆ ಬರದಾಗೆ ಕ್ರೀಮ್ ಹಚ್ಚಿದ್ರಲ್ಲ ಅದರ ನೇಮ್ ಹೇಳ್ತಿರಾ...pls

  • @user-st5gg8pr1c
    @user-st5gg8pr1c День назад +2

    ಪಾಪ ಅಷ್ಟು ದೂರ ಮಳೆಯಲು ಮೀನಿಗಾಗಿ ಹೋದಿರಲ್ಲಾ 🌧️ ರಿಂಗೋ ಗ್ಯಾಂಗ್ ಸೂಪರ್, 👌🐈 ಕಾಡಿನಲ್ಲಿ ಕೀಟಗಳ ಮ್ಯೂಸಿಕ್ ಸೂಪರ್. ಗಿಡಗಳು ತುಂಬಾ ಚೆನ್ನಾಗಿ ಹೂ ಬಿಟ್ಟಿದೆ 🥰🌺🌼 ಮಲೆನಾಡು ನೋಡುವುದಕ್ಕೆ ತುಂಬಾ ಸುಂದರ ಆದರೆ ಜೀವನ ತುಂಬಾ ಕಷ್ಟ ಕಣ್ರೀ

  • @bhuvaneshnayak4596
    @bhuvaneshnayak4596 День назад +4

    ಕುಚ್ಚಲಕ್ಕಿ ಅನ್ನ ಮೀನ ಸಾರು ಸೂಪರ್.

  • @udayakshishetty6058
    @udayakshishetty6058 День назад +1

    ನಿಮ್ಮ ಮನೆಯ ಬೆಕ್ಕುಗಳನ್ನು ನೋಡಲು ತುಂಬಾ ಖುಷಿಯಾಗುತ್ತದೆ❤

  • @user-mf9zs3te5u
    @user-mf9zs3te5u День назад

    ❤❤❤ಇಂತಿ ನಿಮ್ಮ ಪ್ರೀತಿಯ ಮಂಡ್ಯದವ 💚💚💚

  • @geethakuthar6066
    @geethakuthar6066 День назад

    ಕಪ್ಪು ಕಲ್ಲೂರ್ ಗಸಿ ಯಲ್ಲಿ ಒಂದು ಬಟ್ಟಲು ಊಟ ಮಾಡ್ ಬಹುದು 😂ಜೋರು ಗಾಳಿ ಮಳೆಗೆ ಜಾಗ್ರತೆ ಮಾಡಿ ಅಮ್ಮ ಮತ್ತು ಮಗಳು ತೋಟಕ್ಕೆ ಹೋಗುವಾಗ ಮಣ್ಣು ಸಡಿಲ ಇರುವಲ್ಲಿ ನೈಸ್ ಲೋಗ್ ಮೆಮ್

  • @kishoremalnad9685
    @kishoremalnad9685 14 часов назад

    Baari sokudha vlog

  • @kmanitha1919
    @kmanitha1919 День назад

    Hi ಪುಟ್ಟ ಹೇಗಿದೀರಾ ಅಮ್ಮ ಮಗಳು ನಮ್ಮ ಮಡಿಕೇರಿ ಅಲ್ಲಿ ಕೂಡ ಮಳೆ ಇದೆ ಆದ್ರೆ ಇ ಸತಿ ನಿಮ್ಮಲ್ಲಿ ಜಾಸ್ತಿ ಅನ್ಸುತ್ತೆ ಆದ್ರೂ ಚಂದ ಅಲ್ವಾ ಮಳೆ ❤

  • @sana96119
    @sana96119 День назад

    ನಮ್ದು ರಾಯಚೂರು ನಿಮ್ಮ ಊರಿಗೆ ಬರ್ಬಹುದಾ ನೋಡೋಕೆ ತೋಟ ಎಲ್ಲ

  • @Suhsuhauhsuhsuh7308
    @Suhsuhauhsuhsuh7308 День назад

    ಮಳೆಯಲಿ,,, ಕೊಡೆ ಜೊತೆಯಲಿ... ಬೆಕ್ಕು ಸೂಪರ್

  • @vinayabandikatte8391
    @vinayabandikatte8391 День назад +3

    ಬೆಕ್ಕುಗಳ ಓಡಾಟ ಸುಂದರ

  • @preetialageri1197
    @preetialageri1197 День назад

    Super volg nimma video nodoke kushi.... Nim kade kadi alli jigane ilwa

  • @yashodhanarya4342
    @yashodhanarya4342 День назад

    Spr volg cream nem heli sissy

  • @pushpahveeraiah4333
    @pushpahveeraiah4333 День назад +3

    ನಿಮ್ಮ ಮನೆ ನೀವಿರುವ ಜಾಗ ಬಹಳ ಚೆನ್ನಾಗಿ ಇದೆ.

  • @bharathiacharya4762
    @bharathiacharya4762 День назад

    Super vlog sis ❤

  • @SeleenDsouza
    @SeleenDsouza День назад

    Total how much cats are there

  • @PoornimaAcharya567-ez5cb
    @PoornimaAcharya567-ez5cb День назад

    Namma manelli kooda meenu saru .bangude saaru mattu fry😋😋😋nimma manelu meenu saru 😋😋👌❤❤and ee heart amma mattu magalige❤❤

  • @shalinipoojary5756
    @shalinipoojary5756 День назад

    👌🏻👌🏻

  • @user-xv4fv3hu5f
    @user-xv4fv3hu5f 19 часов назад

    Supper akka

  • @sugunaguruprasad3517
    @sugunaguruprasad3517 День назад +1

    ನಿಮ್ಮ ಬೆಕ್ಕು ಕೂಗುವುದು ಕೇಳಿ ನಮ್ಮ ಬೆಕ್ಕು ಬಂದು ಮೊಬೈಲ್ ನೋಡ್ತಾ ಇದೆ.ಇದು ಎಲ್ಲಿಂದ ಸೌಂಡ್ ಬರ್ತಿದೆ ಅಂತ😮😅😂