ತಾಯಿಯನ್ನೇ ಭೀಕರವಾಗಿ ಕೊಂದ ಮಗಳು- ಲವರ್ ಜೊತೆ ಶೌಚಾಲಯದಲ್ಲಿ ಸಿಕ್ಕಿಬಿದ್ದಿದ್ದ ಮಗಳು- Bangalore incident

Поделиться
HTML-код
  • Опубликовано: 7 ноя 2024

Комментарии • 426

  • @basavabasavaraja8925
    @basavabasavaraja8925 Месяц назад +340

    ದೇವರೇ ಈ ಜಗತ್ತನ್ನು ಬೇಗನೆ ಕೊನೆಗಾಣಿಸಿಬಿಡು 😢

  • @shankaridm3886
    @shankaridm3886 Месяц назад +115

    ಗಲ್ಲು ಶಿಕ್ಷೆಯೇ ಸೂಕ್ತ.

  • @VijayOfficial-o5g
    @VijayOfficial-o5g Месяц назад +160

    ಯಾರ್ - ಯಾರ್ ಮನಸ್ಸಿನಲ್ಲಿ ಏನು ಇರುತ್ತೋ ಯಾವನಿಗೊತ್ತು ..!!?? ಒಂಟಿ ಜೀವನವೇ ಒಳ್ಳೆಯದು ..!!

  • @ranganathg4615
    @ranganathg4615 Месяц назад +95

    ಪವಿತ್ರ ಅನ್ನೊ ಹೆಸರೇ ಡೆಂಜರ್ ಆಗಿಬಿಟಿದೆ😂

  • @rshekarmanish7200
    @rshekarmanish7200 Месяц назад +132

    ಈ ನಾಯಿಗೆ ಅತ್ಯಂತ ಘೋರ ಶಿಕ್ಷೆ ಆಗ್ಬೇಕು,,

    • @MNoufal-b8m
      @MNoufal-b8m Месяц назад

      Hucchu Naai

    • @bhagyaruby6571
      @bhagyaruby6571 Месяц назад

      ನಾಯಿ ಪದ ಬಳಸ ಬೇಡಿ.ಯಾಕಂದ್ರೆ ನಿಯತ್ತಿನ ಪ್ರಾಣಿ ಅದು

    • @bhagyaruby6571
      @bhagyaruby6571 Месяц назад +2

      ನಾಯಿ ನಿಯತ್ತಿನ ಪ್ರಾಣಿ

  • @prafulkollur7347
    @prafulkollur7347 Месяц назад +191

    ಪವಿತ್ರ ಅಂತ ಯಾರು ಹೆಸರು ಇಡಬೇಡಿ ಆ ಹೆಸರು ಅಪವಿತ್ರವಾಗಿದೆ

  • @srcmusicalworld
    @srcmusicalworld Месяц назад +77

    ಕ್ರೂರ ಕಲಿಯುಗ😢

  • @pallavisacharya2123
    @pallavisacharya2123 Месяц назад +199

    ಇನ್ನು ಮುಂದೆ ಪವಿತ್ರ ಅಂತ ಹೆಸರು ಇರುವ ಹೆಣ್ಮಗಳನ್ನ ಯಾರು ಮದುವೆ ಆಗಲ್ಲ ಅನ್ಸತ್ತೆ 😅😅

    • @HonnammaHonnamma-v7x
      @HonnammaHonnamma-v7x Месяц назад

      ನಿಜ ಈ ಪವಿತ್ರ ಅನ್ನುವ ಹೆಣ್ಣು ಮಕ್ಕಳಿಗೆ ಏನಾಗುತ್ತದೆ

    • @bano346
      @bano346 Месяц назад +14

      Pawitra anta padakke apawitra madtaiddare inthawru.

    • @MumtazHameed-sz1ef
      @MumtazHameed-sz1ef Месяц назад +1

      😂😂

    • @ranithangavel3901
      @ranithangavel3901 Месяц назад +1

      😂😂😂

    • @Saraswatihegde
      @Saraswatihegde Месяц назад +1

      😂😂

  • @ashok-b8t8d
    @ashok-b8t8d Месяц назад +151

    ಪವಿತ್ರ ಪವಿತ್ರ ಗೌಡ ಅನ್ನೋ ಹೆಸರಿನಲ್ಲಿ ಒಂದು ಸಮಸ್ಯೆ ಇದೇ😂😂

    • @maheshwadeyar7209
      @maheshwadeyar7209 Месяц назад +19

      ನಿಜಾ ಈ ಪವಿತ್ರಾ ಅನ್ನೋ ಹೆಸರಲ್ಲಿ ಏನೋ ಸಮಸ್ಸೆ ಇದೆ 😄😄😄

    • @wisda4518
      @wisda4518 Месяц назад +1

      😂😂😂

    • @RaghavendraRaghu-se6qm
      @RaghavendraRaghu-se6qm Месяц назад +1

      😮😮😂😂

    • @shivarajashivu3227
      @shivarajashivu3227 Месяц назад +2

      💯%ನಿಜ

    • @btsusheela1183
      @btsusheela1183 Месяц назад

      ​@@maheshwadeyar7209😂😂😂😂😂

  • @maheshwadeyar7209
    @maheshwadeyar7209 Месяц назад +93

    ಈ ಪವಿತ್ರಾ ಅನ್ನೋ ಹೆಸರಲ್ಲಿ ಏನೋ ಸಮಸ್ಸೆ ಇದೆ 😂😂

    • @kavyashree2817
      @kavyashree2817 Месяц назад +8

      ಖಂಡಿತಾ ಇಲ್ಲೊಂದು ಸಮಸ್ಯೆ ಇದೆ 😢

    • @mohan-bc7iz
      @mohan-bc7iz Месяц назад

      ​@@kavyashree2817hai kavyashree avre entha olle tayige entha ketta magalu edale nodi

    • @rajeshwaribhat1383
      @rajeshwaribhat1383 Месяц назад +2

      😢😢

  • @mylifemychoice2583
    @mylifemychoice2583 Месяц назад +15

    ಎಂಥ ಕೆಟ್ಟ ಮನಸ್ಸು ಇರಬಹುದು ಇವಳಿಗೆ ದರಿದ್ರ

  • @appu548
    @appu548 Месяц назад +24

    ಪವಿತ್ರ ಅನ್ನೋ ಹೆಸರು ಇರುವವರೇ ಇತರ ಮಾಡ್ತಾರಲ್ಲ .. ಅಪವಿತ್ರವಾಗಿ ಮಾಡ್ತಾರಲ್ಲ 😂

  • @Sarithamadhavasaritha
    @Sarithamadhavasaritha Месяц назад +32

    ಅಮ್ಮ ಹೋಗಿ ಹನ್ನೆರಡು ವರ್ಷ..ತಮ್ಮ ಹೋಗಿ ಒಂದು ವರುಷ..ಈ ಕ್ಷಣದ ವರೆಗೆ ನೋವು ಕಣ್ಣೀರು ನಮಗೆ ನಿಂತಿಲ್ಲ..ನಿಮ್ಮಂತಹ ಕಲ್ಲು ಹೃದಯದ 10% ಭಾಗ ನಮಗೆ ಕೊಟ್ಟಿದಿದ್ದರೆ....

    • @akhilaravi5878
      @akhilaravi5878 Месяц назад +1

      Antha paapigala kallu hridayada 1% kooda nimge beda 😊

  • @shivaya68
    @shivaya68 Месяц назад +21

    Pavitra lokesh pavitra gowda pavitra petc😂😂😂😂

  • @hithapraveen3598
    @hithapraveen3598 Месяц назад +27

    ಆದ್ರೆ ನನ್ನ ಗೆಳತಿ ಹೆಸರು ಪವಿತ್ರ ಅಂತ. ಅವ್ಳುತುಂಬಾ ಒಳ್ಳೆ hudugi. ಹಾಗಾಗಿ ಆ ಹೆಸರು ಇರೋ ಎಲರೂ ಕೆಟ್ಟವರೇ ಇರಲ್ಲ...

    • @GaneshKumar-bz9jg
      @GaneshKumar-bz9jg Месяц назад +1

      🙏 ಹೆಸರಿಗೂ ಸ್ವಭಾವಕ್ಕೂ ಸಂಭಂಧಾಯಿಲ್ಲ...ಆದರೆ ಹೆಸರಿಗೂ ಜನ್ಮ ನಕ್ಷತ್ರಕ್ಕು ಸಂಭ ದ ಇದೆ 👍 ಇಂದು ಒಟ್ಟಾರೆ ಒಂದು ಹೆಸರು ಇಡುವಾಗ ... ಆ ಹೆಸರಿಗೂ ಸ್ವಾಭಾವಕ್ಕೂ ಉಲ್ಟಾ ಪಲ್ಟಾ 🤸

  • @GxdLJonathan06
    @GxdLJonathan06 Месяц назад +23

    ಏನಾಗ್ತಿದೆ ಈ ಸಮಾಜಕ್ಕೆ 😂😢

  • @maryjagadish294
    @maryjagadish294 Месяц назад +37

    ಅವಳಿಗೆ ಒಳ್ಳೆಯ ಜಾಗಕ್ಕೆ ಕಾರದಪುಡಿ ಹಾಕಬೇಕು 😡

  • @manikereyamutthappa
    @manikereyamutthappa Месяц назад +23

    ಸರ್ ನನ್ನ ಹೆಸರು ಅಕ್ಷತಾ ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ನಮ್ಮ ಊರು. ನಮ್ಮ ಊರಿಗೆ ರೋಡ್ ಹಾಗೂ ನೆಟ್ವರ್ಕ್ ನ ಸಮಸ್ಯೆ ತುಂಬಾ ಇದೆ ಇದರ ಬಗ್ಗೆ ನಾವು ಎಲ್ಲರ ಬಳಿ ಮಾತನಾಡಿದ್ದೇವೆ.
    ಆದರೆ ಏನು ಪ್ರಯೋಜನ ಆಗಿಲ್ಲ.
    ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ🙏

    • @girijabs7567
      @girijabs7567 Месяц назад +1

      Nimma ooralli grama panchayati illva?

    • @nirus3265
      @nirus3265 Месяц назад

      Contact Home minister

    • @manikereyamutthappa
      @manikereyamutthappa Месяц назад

      @@girijabs7567
      ಆಲ್ರೆಡಿ ಎಲ್ಲರಿಗೂ ವಿಷಯ ತಿಳಿಸಿದ್ದೇವೆ ಅವರ ಕಡೆಯಿಂದ ಏನು ರಿಪ್ಲೈ ಇಲ್ಲ

    • @manikereyamutthappa
      @manikereyamutthappa Месяц назад

      ​@@girijabs7567
      ಆಲ್ರೆಡಿ ಎಲ್ಲರೂ ಕಾಂಟಾಕ್ಟ್ ಮಾಡಿದಿವಿ.
      ಯಾವುದೇ ರೀತಿಯ ರೆಸ್ಪಾನ್ಸ್ ಇಲ್ಲ

    • @manikereyamutthappa
      @manikereyamutthappa Месяц назад

      ​@@nirus3265ಎಂಎಲ್ಎಗೂ ಕಂಪ್ಲೇಂಟ್ ಮಾಡಿದ್ದೇವೆ ಅವರ ಕಡೆಯಿಂದಲೂ ರೆಸ್ಪಾನ್ಸ್ ಇಲ್ಲ
      ರೋಡ್ ಮಾಡಿಕೊಡ್ತೀವಿ ಮಾಡಿಕೊಡ್ತೀವಿ ಅಂತ ಹೇಳ್ತಿದಾರೆ ಆದರೆ ಯಾರೂ ರೋಡ್ ಮಾಡಿಕೊಡುತ್ತಿಲ್ಲ

  • @anjalik3269
    @anjalik3269 Месяц назад +15

    Ayyio devre nam amma ge enadru swalpa novu adru sayo tara bejaragutte antadralli ivlu manushyala yappa😞😔papa a taayi manassu sayovaga adeshtu nondirutto papa😔

  • @jananiammu357
    @jananiammu357 Месяц назад +2

    super
    ..speech

  • @maktarpower8799
    @maktarpower8799 Месяц назад +12

    ತೂ ಇಂತಹ ಹೆಣ್ಣನ್ನು ಆ ದೇವರೇ ಬಲ್ಲನು.

  • @thimmasomanahalli8173
    @thimmasomanahalli8173 Месяц назад +13

    Super chanal in third eye super fast

  • @shankarnayak2237
    @shankarnayak2237 Месяц назад +6

    ನಮಸ್ಕಾರ ಸರ್ ಆಂಧ್ರ ದಲ್ಲಿ ಒಬ್ಬ NTR ಅಭಿಮಾನಿ ಬ್ಲೆಡ್ ಕ್ಯಾನ್ಸರ್ ಇಂದ ಬೆಂಗಳೂರು ಆಸ್ಪತ್ರೆ ಯಲ್ಲಿ ಅಡ್ಮಿಂಟ್ ಆಗಿದ್ದ ಆತನ ಕೊನೆ ಆಸೆ ತನ್ನ ನೆಚ್ಚಿನ ನಟನ movie ನೋಡೋವರಿಗೂ ತನನ್ನು ಬದುಕಿಸಿ ಅಂತ ಕೇಳಿದ್ದ ಅದನ್ನು ತಿಳಿಕೊಂಡ NTR ಆ ಅಭಿಮಾನಿ ಜೊತೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿ ದೈರ್ಯ ತುಂಬುವ ಕೆಲಸ ಮಾಡಿದ್ದಾರೆ ಇದರ ಬಗ್ಗೆ ವಿಡಿಯೋ ಮಾಡಿ ಸರ್

  • @sudharma7034
    @sudharma7034 Месяц назад +7

    ಇಂದಿನ ದಿನ ಕಾಲದಲ್ಲಿ ಹೆಣ್ಣನ್ನು ಎಲ್ಲಿ ಇಡಬೇಕು ಅಲ್ಲೇ ಇಡಬೇಕು.

  • @lgt07
    @lgt07 Месяц назад +9

    OMG OMG OMG OMG Very pain'feelings

  • @INDIAN_KA07
    @INDIAN_KA07 Месяц назад +33

    1) ಪವಿತ್ರಾ L
    2) ಪವಿತ್ರಾ J
    3) ಪವಿತ್ರಾ G
    4) ಪವಿತ್ರಾ
    4ne Pavithra case
    ಇಲ್ಲಿ ಖಂಡಿತ ಏನೋ ಸಮಸ್ಯೆ ಇದೆ

  • @siddusiddish1124
    @siddusiddish1124 Месяц назад +6

    ಪವಿತ್ರಾ ಅಪವಿತ್ರ

  • @vinodvishwakarma6780
    @vinodvishwakarma6780 Месяц назад +27

    ಇದೇ ಇಲೋಂದು ಸಮಸ್ಯೆ ಇದೆ ಕಲಿಯುಗ ಅಂತ್ಯ ಆಗೋ ಸಮಯ ಬರ್ತಾಇದೆ ಅಂತ ಕಾಣ್ತದೆ 😢

  • @nagarajs4662
    @nagarajs4662 Месяц назад +6

    ಇದೆ ಖಂಡಿತ ಈ ಹೆಸರಲ್ಲಿ ಒಂದು ಸಮಸ್ಯೆ ಇದೆ😂😂

  • @Mls9872
    @Mls9872 Месяц назад +9

    Pavithra Lokesh
    Pavithra jairam
    Pavithra gowda
    Pavithra 😅

  • @Vilas9108
    @Vilas9108 Месяц назад

    Sir ur video really make us very conscious thank u sir😊

  • @DineshAcharya-wc6dl
    @DineshAcharya-wc6dl Месяц назад +17

    ಯಾರಾದ್ರೂ ಪವಿತ್ರ ಅನ್ನೋ ಹೆಸರಿನ ಹುಡುಗಿಯನ್ನ ಲವ್ / ಮದ್ವೆ ಆಗೋ ಮೊದ್ಲು ಯೋಚನೆ ಮಾಡ್ಬೇಕಾಗಿದೆ ... 😂😂😂😂😂

  • @sumalatha-ev7yo
    @sumalatha-ev7yo Месяц назад +4

    ಇವಳ ಹೆಸರು ಕೂಡ ಪವಿತ್ರನಾ 😮😮😮

  • @vishwanathshetty7410
    @vishwanathshetty7410 Месяц назад +4

    ಶಿವಪೂಜೆ ಮಧ್ಯೆ ಕರಡಿ ಬಂದಾಗಿದೆ ಮಧ್ಯೆ ಜಾಹಿರಾತು.

  • @sudhirkumarhp2836
    @sudhirkumarhp2836 Месяц назад +9

    ಓಹೋ ಹೆಣ್ಮಗಳು ಹೆಣ್ಮಕ್ಳು 😂😂😂😂

  • @Truysジャ
    @Truysジャ Месяц назад +4

    ಪವಿತ್ರ ಆ ಹೆಸರು ವಿರುದ್ಧವಾಗಿ ಇದ್ದಾಳೆ. ಥೂ ಇವ್ರು ಜನ್ಮಕ್ಕೆ ಬೆಂಕಿ ಹಾಕ 😂😂😂

  • @ManjunathBM-ch9hb
    @ManjunathBM-ch9hb Месяц назад +1

    👍. Sirr👌sirr🙏🙏🙏🙏🙏

  • @manjub375
    @manjub375 Месяц назад +14

    ಜಗತ್ತಿನ ಸರ್ವಶ್ರೇಷ್ಠ ಪ್ರೀತಿ ಡಗರ್ ಪ್ರೀತಿ 🍌ಯಾರೇ ಅಡ್ಡ ಬಂದ್ರು ಡಮರ್ 😜

    • @sidharthshivappa1359
      @sidharthshivappa1359 Месяц назад

      Very true dagar is always very true to their lust and illegal relationship.

  • @Kamalakshi-bc5cx
    @Kamalakshi-bc5cx Месяц назад +2

    ದೇವರೇ ಈ ಕಲಿ ಕಾಲವನು ಬೇಗ ಮುಗಿಸು 🙏🙏🙏

  • @manjunathareddyreddy5738
    @manjunathareddyreddy5738 Месяц назад

    oh my god........!

  • @niveditaalva1209
    @niveditaalva1209 Месяц назад +3

    Pavitras creating sensation one after the other

  • @chethanshetty1711
    @chethanshetty1711 Месяц назад +2

    *ಯಾರು ಈ ಪ್ರಪಂಚದಲ್ಲಿ ಪವಿತ್ರ ದೇವರು ಮಾತ್ರ ಮನುಷ್ಯ ಪವಿತ್ರಆಗಲು ಸಾಧ್ಯ ಇಲ್ಲ*

  • @HanumeshS-e3f
    @HanumeshS-e3f Месяц назад +8

    Pavitra.anno.hesaru.kelidrene.bhaya.barutte

  • @MuntaMoosa
    @MuntaMoosa Месяц назад +2

    Nimma chaneal 👌vwarawagi thilisuthira

  • @naveenhebbuli3422
    @naveenhebbuli3422 Месяц назад +3

    ಅಮ್ಮ 🥹🙏

  • @bchandruhavalli6094
    @bchandruhavalli6094 Месяц назад +1

    ಸುಬ್ರಮಣ್ಯ ಸರ್ ನಮಸ್ಕಾರ
    ಇದಕ್ಕೆ ಏನು ಹೇಳಬೇಕು ಅಂತ ಗೊತ್ತಾಗುತ್ತಾ ಇಲ್ಲ ಸರ್
    ಕಲಿಯುಗ ಹೆಂಗೆ ಅಂತ್ಯ ಆಗುತ್ತಾ ಸರ್

  • @appuabhimanimadhusgowda9519
    @appuabhimanimadhusgowda9519 Месяц назад +4

    Sir ನಮ್ ಏರಿಯೋ.....

  • @nagaveninayak3257
    @nagaveninayak3257 Месяц назад +2

    ಮಗಳನ್ನು ಉಸಿರುಗಟ್ಟಿಸುವ ಮೂಲಕ ಕೊನೆಗಾಣಿಸಿಬಿಡಿ,

  • @ianlonely1589
    @ianlonely1589 Месяц назад +3

    This generation lost everything

  • @amazingaccountancybysangeetha
    @amazingaccountancybysangeetha Месяц назад +4

    ಪವಿತ್ರ ಗೌಡ, ಪವಿತ್ರ ಲೋಕೇಶ್, ಪವಿತ್ರ ನರೇಶ್, ಪವಿತ್ರ ಜಯರಾಂ, ಪವಿತ್ರ ಲವೇಶ್ 😂

  • @premadavid8037
    @premadavid8037 Месяц назад

    O my God

  • @satheeshak5770
    @satheeshak5770 Месяц назад +1

    ಇವಳ ಹೆಸರು pavithra na

  • @indiraraj41
    @indiraraj41 Месяц назад +7

    Every pavitra is apavitra..

  • @Yamunabasangouda
    @Yamunabasangouda Месяц назад +1

    ತಾಯಿ ಇಲ್ಲದವರೆಗೆ ಗೊತ್ತು ತಾಯಿ ಬೆಲೆ ಏನು ಅಂತ 🥹ಇಂತವರಿಗೆ ಏನ್ ಗೊತ್ತು

  • @radhikas565
    @radhikas565 Месяц назад +1

    Waiting this

  • @bhaskarganiga5677
    @bhaskarganiga5677 Месяц назад

    Sir Ajith hanumakkar drinks and drive bagge video madi

  • @veenareddy8789
    @veenareddy8789 Месяц назад +2

    I also think the same the name Pavitra is having some problem or defect 🤦‍♀️

  • @DurgaSwamy-r4c
    @DurgaSwamy-r4c Месяц назад +10

    Brother egina kaladali entta henumakalu ge ero value oleyavaru ge illa 😢 sutta mutta jana sari erala phycho killer gi madttave awamana novu mosa kela chuchu mattu aste 😢kaligala uligala aste😢

  • @BanuMary-f8w
    @BanuMary-f8w Месяц назад

    Sir your voice super i let you ar small boy i like you r voice

  • @grettaalmeida3612
    @grettaalmeida3612 Месяц назад +1

    😮 OMG 😳😢😢

  • @antaresbnv3350
    @antaresbnv3350 Месяц назад

    ನಮ್ಮ ದೇಶ ಬಹಳ ಅಭಿವೃದ್ಧಿ ಹೊಂದಿದ ಸಂಕೇತ, ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ಪ್ರತಿಫಲ

  • @robertpereira5779
    @robertpereira5779 Месяц назад

    Nice video 😢

  • @RohitN-o3v
    @RohitN-o3v Месяц назад +3

    Sowjanya case judgement copy bandide vedio madi

  • @pramilapramila5581
    @pramilapramila5581 Месяц назад +8

    Edella nodidre makle beda banje adru parvagilla ansutthe 😢

  • @shankaridm3886
    @shankaridm3886 Месяц назад +3

    😡😭

  • @Sathyam-o5q
    @Sathyam-o5q Месяц назад +1

    ಪವಿತ್ರ ಅನ್ನೋ ಹೆಸರು ಅಪವಿತ್ರ ಆಗ್ಬಿಟ್ಟಿದೆ ಯಾರು ಇಡಬೇಡಿ

  • @sumaiyasumaiya6062
    @sumaiyasumaiya6062 Месяц назад +4

    Pavithra Pavithra thu name yaru idbedi

  • @rudreshahs5793
    @rudreshahs5793 Месяц назад +2

    ಪಾಠ ಕಲಿಯುವುದು......
    ಸ್ವಾಮಿ, ಅದೆಲ್ಲ ಆಗುವಂತಿದ್ದರೆ...
    ಸಮಾಜದಲ್ಲಿ ಕೊಲೆ,ಸೆಕ್ಸ್ ಸ್ಕ್ಯಾಂಡಲ್ಗಳು ನಡೆಯುತ್ತಿರಲಿಲ್ಲ...😅😮😢

  • @Poojamanjuhitturu
    @Poojamanjuhitturu Месяц назад +2

    😮😮

  • @drdycreations7895
    @drdycreations7895 Месяц назад +1

    ಪವಿತ್ರ ಅನ್ನೋ ಹೆಸರು ಅಂದ್ರೆ ಡೇಂಜರ್

  • @annajoan1219
    @annajoan1219 Месяц назад

    😢😢😢😢😢

  • @Rajraju-i2p
    @Rajraju-i2p Месяц назад

    😢😢

  • @Kumar-yp2bm
    @Kumar-yp2bm Месяц назад +2

    Ivala hesru pavithrane guru

  • @veerabhadraiahveerabhadrai1281
    @veerabhadraiahveerabhadrai1281 Месяц назад +2

    Apavithra

  • @Factly-ml8fq
    @Factly-ml8fq Месяц назад

    ' ಪವಿತ್ರ ' ಹೆಸರಲ್ಲಿ...

  • @SpincyclesKudlugate
    @SpincyclesKudlugate Месяц назад

    my area this guys near by home side

  • @ruparamachandraia1696
    @ruparamachandraia1696 Месяц назад +2

    Yappa entha henu makkalu erthara 😢

  • @adventure434
    @adventure434 Месяц назад

    ನೇಹಾ ಕೊಲೆ case ಏನಾಯ್ತು 😢

  • @kittyandsachinsworld8790
    @kittyandsachinsworld8790 Месяц назад

    😢😢😢😢😢😢😢😢

  • @rajeshwarisa2688
    @rajeshwarisa2688 Месяц назад +3

    Nange ondu artha aagalla.yarannadru kondu thaanu sukavagirthivi anta hege tillkothare.😮

    • @create952
      @create952 Месяц назад +1

      Adu Avara Clarity

  • @Kumar-yp2bm
    @Kumar-yp2bm Месяц назад +4

    Ivalanna jony scens hatra bidbeku keidu keidu saisabeku ivalanna

  • @lakshmiak3231
    @lakshmiak3231 Месяц назад +2

    Idella nodvaga makkalilladavre punyavantaru anta yenisuttade sir

  • @shivakumarr4721
    @shivakumarr4721 Месяц назад

    ಪವಿತ್ರ ಅನೋರು ಹೀಗ?

  • @amma_nest_
    @amma_nest_ Месяц назад

    😢😮

  • @KavithaS-rm7yt
    @KavithaS-rm7yt 14 дней назад

    Ayyo karma

  • @mallapparajanagatti
    @mallapparajanagatti Месяц назад +2

    Ayyo tulll

  • @praveencmhydro5826
    @praveencmhydro5826 Месяц назад

    in kalaagnaan.. mentioned..
    When Kaliyuga end time nearing
    human turns to responseless lust criminals

  • @maruthikurubas2161
    @maruthikurubas2161 Месяц назад +12

    Ibbarannu gallige hakbeku😢😢😢😢

  • @mynamesiskhan8643
    @mynamesiskhan8643 Месяц назад

    Shoot madi bidi..intha makalu erbardu papa mother is always King 👑😢

  • @gopigv1340
    @gopigv1340 Месяц назад +1

    ಡಿ ಬಾಸ್ ಅಲ್ಲ ತಾನೇ

  • @ravillb8639
    @ravillb8639 Месяц назад +1

    ಯಾಕೆ ಈ ಸ್ತ್ರೀಯರು ಈ ರೀತೀ ಬದಲಾಗುತ್ತಿದ್ದಾರೆ.....

    • @bro_is_bharatiya
      @bro_is_bharatiya Месяц назад

      ಕಲಿ ಗಾಲ ಅದಕ್ಕೆ

    • @7odds821
      @7odds821 Месяц назад

      Cinema, mobile prabhava

    • @DurgaSwamy-r4c
      @DurgaSwamy-r4c Месяц назад

      Sutta mutta jana samaja sari illa😢

  • @naveenhebbuli3422
    @naveenhebbuli3422 Месяц назад

    ಈ ಕಾಲಿ ಯುಗಾ ಬೇಡ ದೇವರೆ 😢ನಮಗೆ ಅಮ್ಮ ಮಿಸ್ ಯು 😢

  • @RohitN-o3v
    @RohitN-o3v Месяц назад +1

    Sowjanya case judgement copy bandide

  • @sowbhagyamn1961
    @sowbhagyamn1961 Месяц назад

    ದೊಡ್ಡ ಲೋಫರ್ ಆಗಿದ್ದಾಳೆ

  • @purnachandra6986
    @purnachandra6986 Месяц назад +1

    Problem enandrey avlu estu innocent thara kaanthale...
    Prathyakshavaagi kandru pramaanisi nodbeku alva...

  • @mpnayak2127
    @mpnayak2127 Месяц назад +1

    ಒಂದು ಪವಿತ್ರ ಕಥೆ 😂😂😂😂😂

  • @rachanarach2251
    @rachanarach2251 Месяц назад

    ಬೇಜಾರ್ ಆಗುತ್ತೆ ಸರ್

  • @rajeshwarisa2688
    @rajeshwarisa2688 Месяц назад +2

    Pavithra anno hesarinavaru pizzazz name chainge maadkolli😊

  • @bhagyaruby6571
    @bhagyaruby6571 Месяц назад

    ಪವಿತ್ರಾ

  • @SamruddhiAcharya-dl2qt
    @SamruddhiAcharya-dl2qt Месяц назад

    ನಂಗೆ ಪವಿತ್ರ ಅನ್ನೋ ಹೆಸರು ಕಿವಿಗೆ ಬಿದ್ದೋಡನೆ ಮೈಯಲ್ಲಿ ನಡುಕ ಶುರುವಾಗುತ್ತೆ