ರಾಜ್ಯವನ್ನ ಹೇಗೆ ಭಾಗ ಮಾಡಿದ್ರು ಗೊತ್ತಾ? | Itihasa Darshana 26 | Indian History In Kannada | Masth Magaa

Поделиться
HTML-код
  • Опубликовано: 13 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries26 #ItihasaDarshana26 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #Cyrus #HistoryPart26 #IndianInvation #Pakistan #Rich #Akamenian #Ajatashatru #NewEra #Shaishunaga #Chanakya #AmatyaRakshasa #MasthMagaa #AmarPrasad

Комментарии • 123

  • @MasthMagaa
    @MasthMagaa  Месяц назад +1

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sathwik7476
    @sathwik7476 Месяц назад +10

    ದಯವಿಟ್ಟು ಭಾರತ ಇತಿಹಾಸದ ಬಗ್ಗೆ ದಿನನಿತ್ಯ ಒಂದೊದು ಭಾಗ(Daily episode)ಮಾಡಿ ಸರ್. ತುಂಬಾ ಗ್ಯಾಪ್ ಆದ್ರೆ ಮರೆತುಬಿಡುತ್ತಿವಿ.🙏🙏🙏

  • @raghavendradasara286
    @raghavendradasara286 Месяц назад +16

    ಒಳ್ಳೆ ನೀರಾವರಿ ಈಗಲೂ ಇದೆ ಆದ್ರೆ ಡ್ಯಾಮ್ ನಮ್ದು ನೀರು ಬೇರೆಯವರದ್ದು ಅಷ್ಟೇ 😭🤣

  • @NaveenKumar-ie2mm
    @NaveenKumar-ie2mm Месяц назад +4

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು sir🙏🙏🙏

  • @sudheerkumarlkaulgud7521
    @sudheerkumarlkaulgud7521 Месяц назад +4

    ಧನ್ಯವಾದಗಳು. ಇಂತಹ ವಿಷಯಗಳು ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕ

  • @msannatkumar6447
    @msannatkumar6447 Месяц назад +5

    ಧನ್ಯವಾದಗಳು ಅಮರ್ ಸಾರ್ 🙏

  • @prakashrbhat007
    @prakashrbhat007 Месяц назад +3

    ಸ್ಪರ್ಧಾತ್ಮಕ ಪರೀಕ್ಷೆಗಳು ಸಿದ್ಧವಾಗಿದ್ದರೆ ....ನೀವು ಖಂಡಿತವಾಗಿಯೂ ಪೂರ್ಣಗೊಳಿಸಬಹುದಿತ್ತು

  • @PAMARA1981
    @PAMARA1981 Месяц назад +6

    ಆ ಕಾಲದಲ್ಲೆ ಇಂತಹ ವ್ಯವಸ್ಥೆ ಇದ್ದದ್ದು
    ಆಶ್ಚರ್ಯ,ಈಗಿನಾ ನಮ್ಮ ಸಾಮಜಿಕ ವ್ಯವಸ್ಥೆ,ರಾಜಕೀಯ ವ್ಯವಸ್ಥೆ,ಆಡಳಿತ ವ್ಯವಸ್ಥೆ, ಹೆಚ್ಚು ಕಮ್ಮಿ ಅದೇ ತರ ಇದೆ.

  • @techagrihruthik
    @techagrihruthik Месяц назад +7

    ನಮ್ಮ ಹಾಸನ ❤❤❤

  • @deepaksure5253
    @deepaksure5253 Месяц назад +1

    I'm so grateful for this series 🎉 please release frequently
    Fan of AMRPrasad

  • @prajwalviyer2883
    @prajwalviyer2883 Месяц назад +5

    Series na swalpa bega release madi, atva idu weekly series anta adru clarity kodi, so we can wait for that particular day.

    • @chet9092
      @chet9092 Месяц назад

      Kelsa nodko yak wait madtya edake😂

    • @prajwalviyer2883
      @prajwalviyer2883 Месяц назад

      @@chet9092 you are right 😁

  • @NeelagiriyappaSannalingammanav
    @NeelagiriyappaSannalingammanav Месяц назад +1

    Thank you sir

  • @renukadevi4729
    @renukadevi4729 Месяц назад

    ಅಮರ್, ಇತಿಹಾಸ ದರ್ಶನಕ್ಕೆ ನಮೋ ನಮಃ 🙏.

  • @prakashrbhat007
    @prakashrbhat007 Месяц назад

    ಬಹಳ ಒಳ್ಳೆಯ ಮಾಹಿತಿ

  • @SunIl-og3rd
    @SunIl-og3rd Месяц назад

    ಇಮ್ಮಡಿ ಪುಳಿಕೇಶಿ, ವಿಷ್ಣುವರ್ಧನ ಬಗ್ಗೆ ವಿಡಿಯೋ ಮಾಡಿ

  • @madhangowda8452
    @madhangowda8452 Месяц назад +1

    Sir , title ge takka hage nimma niroopane omme nammannu mourya samragyakke karedukondu hogibitri, aadru entha adbhuta samrajya namma poorvikaraddu

  • @universalthings3367
    @universalthings3367 Месяц назад +2

    ಈ ಮಹಾವೀರ ಅರಸನನ್ನು ಯಾವ್ದೇ ಜಾತಿಗೆ ಸೇರಿಸಬೇಡಿ ದಯವಿಟ್ಟು. ಇದ್ದಿದ್ದು ಇರೋದು ಮನುಷ್ಯ ಜಾತಿ ಒಂದೇ🙏🙏🙏

  • @siddusid9259
    @siddusid9259 Месяц назад

    ದಿಂನಕೊಂದು ಇತಿಹಾಸ ಧರ್ಶನ ವಿಡಿಯೋ upload ಮಾಡಿ......

  • @ps-kd6zz
    @ps-kd6zz Месяц назад

    Superb 👌🏻👏🏻

  • @rohangowda3148
    @rohangowda3148 Месяц назад +3

    Shravanabelagola.
    Hassan

  • @user-vn1dl8vw6e
    @user-vn1dl8vw6e Месяц назад

    Gokak falls bagge tilisi sir

  • @madhurock9558
    @madhurock9558 Месяц назад

    Series bega bega madi sir❤

  • @sagarrathodrathod8692
    @sagarrathodrathod8692 Месяц назад

    Nice explanation Sir ❤

  • @nageshchalawadi-rd2zy
    @nageshchalawadi-rd2zy Месяц назад

  • @kupendrakupendra5417
    @kupendrakupendra5417 Месяц назад

    👍

  • @shivashankarmurthy-t9h
    @shivashankarmurthy-t9h Месяц назад

    ಹಿನ್ನಲೆ,,,ಸಂಗೀತ,,,ಸೂಪರ್,, ಸಾರ್

  • @Yuvrajk777
    @Yuvrajk777 Месяц назад +2

    Video starts at 3:00 you can thank me by liking here😂

  • @shreekanthalinavar4505
    @shreekanthalinavar4505 Месяц назад

    ❤❤❤😊

  • @VedaN2023
    @VedaN2023 Месяц назад

    ❤🎉

  • @naguangadi532
    @naguangadi532 Месяц назад +1

    Hi sir...
    Due to some reasons I could not attend or complete the journalism course.
    So please allow me to ask it again or finish it... because that course is not available now

    • @naguangadi532
      @naguangadi532 Месяц назад +1

      I have only seen a couple of videos. Again I haven't got the certificate either so please allow me to join the course again

  • @srinivaspj7661
    @srinivaspj7661 Месяц назад

    Good morning sir

  • @aravindkavadi4510
    @aravindkavadi4510 Месяц назад +1

    ಬೀರಲಿಂಗೇಶ್ವರ ಮಾರಾಜ ಕಿ ಜೈ

  • @harishroman8276
    @harishroman8276 Месяц назад

    Vijay Nagar topic bro ❤❤

  • @user-hu3mm3ed6v
    @user-hu3mm3ed6v Месяц назад +1

    Waiting for ಇಮ್ಮಡಿ ಪುಲಕೇಶಿ episode 🔥🔥

  • @chandanjain1050
    @chandanjain1050 Месяц назад +2

    ಜೈನ ಧರ್ಮದ ತತ್ವದ ತಾಕತ್ತು🙏
    ಅಹಿಂಸಾ ಪರಮೋ ಧರ್ಮ 🏳‍🌈🏳

    • @sidduhonawad8964
      @sidduhonawad8964 Месяц назад

      @@chandanjain1050 Jainaru ahimsa vadigalu avralli yava takata ide 😂

    • @chandanjain1050
      @chandanjain1050 Месяц назад

      @@sidduhonawad8964 ನೀವು ತಿನ್ನೋ ಮಾಂಸಹಾರಕಿಂತ ಸಸ್ಯಹಾರದಲ್ಲಿ ಜಾಸ್ತಿ ತಾಕತ್ತಿದೆ
      ರೋಗ ಬಂದ್ರೆ ವೈದ್ಯರು ಸೊಪ್ಪು ತರಕಾರಿಗಳನ್ನು ಹೆಚ್ಚು ತಿನ್ನಿ ಅನ್ನುತ್ತಾರೆ, ಮಾಂಸ ಅಲ್ಲ

  • @sidduhonawad8964
    @sidduhonawad8964 Месяц назад +41

    ಹಾಲುಮತ ಧರ್ಮ ಕುಲತಿಲಕ 🐑🐏🙏🏻 ನಮ್ಮ ಚಂದ್ರಗುಪ್ತ ಮೌಯ೯ ಜೈ ಬೀರದೇವ ✊

    • @Niranjanks492
      @Niranjanks492 Месяц назад +30

      ಇಲ್ಲೂ ಜಾತಿ ತರುತ್ತಿರಲ್ಲ ಬ್ರದರ್

    • @jaishreram5473
      @jaishreram5473 Месяц назад

      Namma janakke buddiella😂​@@Niranjanks492

    • @ShanthaMGooli
      @ShanthaMGooli Месяц назад

      Thika nan makla

    • @ShanthaMGooli
      @ShanthaMGooli Месяц назад +18

      Siddaramiah sede nan maha

    • @Gambler-m1j
      @Gambler-m1j Месяц назад +2

      Houd huliya

  • @lsdefamily3880
    @lsdefamily3880 Месяц назад +12

    ದಾಸ ಜೈಲಲ್ಲಿ ದೋಸೆ ರುಬ್ಬುತ್ತಿದ್ದಾನೆ😂

  • @ganiharhudugashreeshail5418
    @ganiharhudugashreeshail5418 Месяц назад +11

    ❤ಕುರುಬರ ಚಂದ್ರಗುಪ್ತ ಮೌರ್ಯ ❤

    • @nachikethsachu4548
      @nachikethsachu4548 Месяц назад +1

      🤔

    • @appunaikappunaik
      @appunaikappunaik Месяц назад +1

      ಇದರಲ್ಲೂ ಜಾತಿ ಹುಡುಕುತಿರಲ್ಲಪ್ಪ ಭಾರತೀಯ ರಾಜ ಅಷ್ಟೇ. 💛

    • @manishj3735
      @manishj3735 Месяц назад +1

      ಜಾತಿ ತರ್ಬೇಡ ಕಣೋ ಅಣ್ಣ, ಇಲ್ಲಾದ್ರು ಸ್ಪಲ್ಪ ನೆಮ್ಮದಿ ಇರ್ಲಿ!

    • @PratapsingPratapsingtl
      @PratapsingPratapsingtl Месяц назад +9

      ಚಂದ್ರಗುಪ್ತ ಬಂದು ಹೇಳಿದ್ನ 😂😂😂

    • @ambarishvishnu5019
      @ambarishvishnu5019 Месяц назад +3

      ಇಲ್ಲಿ ಜಾತಿ ಜಾತಿ ಅಂತಿರಲಾ ತೂ

  • @AdarshMS-gj9rp
    @AdarshMS-gj9rp Месяц назад

    Jain king chandragupta maurya... But Jainism is in minority

  • @INDIAN_KA07
    @INDIAN_KA07 Месяц назад +2

    or Indira gandhi thara emergency impose maadi ipendece kithkobeku

  • @prasadpatil16
    @prasadpatil16 Месяц назад

    Sir jus like me... ನಮ್ಮ ಪೂರ್ವಜರ ಬಗ್ಗೆ ತಿಳ್ಕೊಳೋಕೆ ನಾನೇ ಲೇಟ್ ಅನ್ಕೊಂಡಿದ್ದೆ ...ಬಟ್ Views ನೋಡದ್ಮೇಲೆ ಗೊತ್ತಾಯ್ತು atleast naanu last ಅಲ್ಲ ನನ್ಗೂ ಲೀಸ್ಟ್ edarae ಅಂತಾ.... ಆಮೇಲೆ ನಿಮ್ಗೆ ನಾವೇ ಕೇಳ್ತೀವಿ ಇದನ್ನ ಮಾಡಿ ಅದನ್ನ ಮಾಡಿ ಅಂತ 😂😂😂😂😂😂....
    ಅಮರ್ sir I'm sorry....
    Awaiting this y avru ellig bandiddu anta.....
    Aakanda ಭಾರತ್ eದ್ದಾಗ್ಲೂ ಅವ್ರು ಬಂದಿದ್ದು ಯಾಕೆ? ನಮ್ಮ ನಾಡಿಗೆ ?

  • @bhimappakarnataka6907
    @bhimappakarnataka6907 Месяц назад +4

    ಸಾಲ ಮನ್ನಾ ಮಾಡು😢😢😢

  • @Lost_and_found_travel
    @Lost_and_found_travel Месяц назад +1

    Thank you. For this video. One I'll have youtube silver button

  • @Jsnwth
    @Jsnwth Месяц назад

    wipro. bos.ajeem premji.bagge.swalpa.heli.sir

  • @balajimobilecare4347
    @balajimobilecare4347 Месяц назад

    ❤❤

  • @Anil-ic8kz
    @Anil-ic8kz Месяц назад

    ❤❤

  • @mantheshamanthesha5846
    @mantheshamanthesha5846 Месяц назад