ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL

Поделиться
HTML-код
  • Опубликовано: 12 сен 2024
  • Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
    -------------------------------------------------------
    Decoration: ASE- A SOLUTION FOR EVENTS
    Nitin - +91 80959 92002
    ...
    -----------------------------------------------------------------------------
    MUSIC CREDITS:
    Music: Aero
    Musician: Gabriel
    URL: icons8.com/music/
    Music : Yellow tunes
    Krishna flute Divine music
    ------------------------------------------------------------------------------
    Follow me on:
    Instagram : ...
    Follow me on:
    Facebook : / aditiprabhudeva
    comment and subscribe
    Keep supporting, Love you all ❤⚘
    ----------------------------------------------------------------------------------

Комментарии • 1,3 тыс.

  • @ramagoudarnic8875
    @ramagoudarnic8875 Год назад +77

    ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ

  • @tejuteju3698
    @tejuteju3698 Год назад +45

    ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎

  • @chiragbharadwaj6616
    @chiragbharadwaj6616 Год назад +7

    ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.

  • @kavyakavyakr4341
    @kavyakavyakr4341 Год назад +35

    ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤

  • @lavanyamaruthigowdalavanya1419
    @lavanyamaruthigowdalavanya1419 Год назад +47

    ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್

  • @kavithaashok3787
    @kavithaashok3787 Год назад +19

    ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻

  • @bhprati
    @bhprati Год назад +114

    🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐

  • @vaishnaviasvasishta1118
    @vaishnaviasvasishta1118 Год назад +20

    ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️.
    ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…

  • @srilakshmis3008
    @srilakshmis3008 Год назад +40

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤

  • @kirannaik1234
    @kirannaik1234 Год назад +8

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰

  • @ashokjashokj7885
    @ashokjashokj7885 Год назад +19

    ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞

  • @shwethaumesh1498
    @shwethaumesh1498 Год назад +1

    ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐

  • @rakshitag9164
    @rakshitag9164 Год назад +39

    ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️

  • @nethradm8155
    @nethradm8155 Год назад +2

    so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....

  • @vidyashree3998
    @vidyashree3998 Год назад +76

    Aditi always special to us ❤

  • @knkgamers69
    @knkgamers69 21 день назад

    Last lines r heart touching. Happy varamahalakshmi

  • @GaneshGanesh-rk6ub
    @GaneshGanesh-rk6ub Год назад +14

    ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤

  • @user-kx7fb3kd9s
    @user-kx7fb3kd9s Год назад +1

    ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤

  • @rubinabisti6835
    @rubinabisti6835 Год назад +6

    You are so great Adduu...
    You are cherishing and establishing our great Indian Culture and Tradition...
    I'm so happy about you...

  • @nethravathinethra671
    @nethravathinethra671 Год назад +1

    ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ

  • @mamthagowda_97
    @mamthagowda_97 Год назад +10

    Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration

  • @kavya9408
    @kavya9408 Год назад +1

    Nange neevu olle companion antha ne helbahudu akka..💙.nimminda thumba🦋 thilkondidini,kalthidini .Whenever I feel low,nimma vlogs nodthini...and matte day na restart madthini..and feel 🌞happy that you and I have many common thoughts and taste..lots of love from ಹುಬ್ಬಳ್ಳಿ akka...🦋

  • @Bhavanagowda2004
    @Bhavanagowda2004 Год назад +16

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...

  • @geethaprakash3068
    @geethaprakash3068 Год назад +1

    Adithi yavre nimma yella video nu nanu, nanna putta magalu nodtirtivi. Miss madoke agolla . Ashu chenda iruthe nimma video galu. Inspiration ge Akka nivu antha heloke ishta padtini. Nange yene bejar agirali , r khushiyagirali agella Pat antha nim video nodadeya enjoy madadeya. ❤❤❤

  • @shilpas608
    @shilpas608 Год назад +99

    Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈

  • @user-vw4hp4cs4q
    @user-vw4hp4cs4q Год назад +2

    ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘

  • @varshithakr680
    @varshithakr680 Год назад +4

    U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓

  • @ChandruKompi-ux8fx
    @ChandruKompi-ux8fx Год назад

    Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks

  • @spbanashetty
    @spbanashetty Год назад +12

    Ur inspiration to us akka.. U & ur work just amazing😍 lots of lovee❤❤❤❤

  • @spandanamana6541
    @spandanamana6541 Год назад

    ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊

  • @deepthikotian3637
    @deepthikotian3637 Год назад +20

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

  • @shwetharajholeyar7245
    @shwetharajholeyar7245 Год назад +1

    Yella ok madam, belagina pooje maduvaaga ondu seere hakobekittu. Next year seerene hakoli.

  • @tejaswinidkumar
    @tejaswinidkumar Год назад +6

    U never forget our cultures and the way ur living ur life mam ur really an inspiration for youngsters like us

  • @poojaacharya7867
    @poojaacharya7867 Год назад +1

    Bangles hakikond pooje madidre olledh ittu overall thumba chennagi ittu inspired

  • @shubhah8024
    @shubhah8024 Год назад +5

    Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊

  • @LalithaN-rk8id
    @LalithaN-rk8id 27 дней назад

    Aditi really great & koti vandanegalu namma tradition ulisi belisodakke janagalalli prerene thumbidakke nanna hrudaya thumbi wishes nimage

  • @nandagudageri8460
    @nandagudageri8460 Год назад +4

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤

  • @dishaprakash2809
    @dishaprakash2809 Год назад +1

    You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart.
    Kindly do a sit down videos about mental health, your personal struggles and hardships which you’d like to share. As I look upto you
    Hopefully this message finds you. Thumba kushi agathe nim videos nodi🫶🏻

  • @rudreshjyothi7892
    @rudreshjyothi7892 Год назад +5

    Happy Varamahalakshmi sis❤ full of positive vibes Dr😍 one My Fevourit couple❤❤

  • @yashasd7374
    @yashasd7374 Год назад

    A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤

  • @premayogi4301
    @premayogi4301 Год назад +3

    I was waiting for this beautiful video tumba Chennagi celebration madidira Aditi mam and hands off to your Dedication ❤❤❤❤

  • @lathaglathaharish7354
    @lathaglathaharish7354 Год назад

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤

  • @sahanasrinivas2117
    @sahanasrinivas2117 Год назад +8

    Ma'am youre very inspiring ❤❤❤❤ lot's of love to you ma'am

  • @rsbtsarmy5322
    @rsbtsarmy5322 Год назад +1

    She is gorgeous like mahalaxmi with pure heart

  • @mythrimythri6835
    @mythrimythri6835 Год назад +5

    This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤

    • @aditi_prabhudeva
      @aditi_prabhudeva  Год назад +7

      Alwa... old days taught us many lessons of life.....
      thanks for relating... and i also wish the difference between u and ur mom ll get resolve soon. stay blessed ❤❤

    • @mythrimythri6835
      @mythrimythri6835 Год назад

      That makes me happy❤

  • @aishwaryaaishu-lu6gq
    @aishwaryaaishu-lu6gq Год назад +1

    Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤

  • @tejag6922
    @tejag6922 Год назад +15

    Brings a positive vibe within ourselves while watching your vlog. Lots of love Aditi akka❤

  • @bggodhadevibggodhadevi9115
    @bggodhadevibggodhadevi9115 Год назад

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊

  • @shalininaveen5207
    @shalininaveen5207 Год назад +4

    Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤

  • @paddu427
    @paddu427 Год назад

    Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤

  • @christinamary-ck6ig
    @christinamary-ck6ig Год назад +5

    I am waiting for this video ❤
    Looking very cute ❤❤

  • @jyotimaldar3224
    @jyotimaldar3224 Год назад +1

    Green colour ಬಾಳೆ ಹಾಕಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಾ ಇದ್ದೆ ಅಕ್ಕ

  • @padmavatigopaljelly1019
    @padmavatigopaljelly1019 Год назад +3

    Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉

  • @kavyaku1411
    @kavyaku1411 Год назад +1

    I have watched your wedding series program on star suvarna. I have subscribed for the first time to watch your marriage video it's worth of watching.. such a beautiful soul you afe

  • @bindun.c12
    @bindun.c12 Год назад +7

    Your gift packing ideas is excellent🤗 love you akka ❤️

  • @ShrutiPrashant-zg6lq
    @ShrutiPrashant-zg6lq Год назад

    ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ

  • @likithaShreekant
    @likithaShreekant Год назад +4

    Full of positive vibes akka🥰and u r looking very cute🤩

  • @bhimuchawoor2702
    @bhimuchawoor2702 Год назад +1

    Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐

  • @rajarajeshwari1943
    @rajarajeshwari1943 Год назад +6

    Everything is as lovely as you are.. 💙

  • @brundagbrundag4195
    @brundagbrundag4195 Год назад

    Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka

  • @sunainashekki3212
    @sunainashekki3212 Год назад +7

    I was expecting this video... Because it's your favorite festival 🤩🥳

  • @avco10
    @avco10 Год назад +1

    You r so kind hearted person. And chocy🐾🐾🐾🐾adorable❤️really hars off to ur hubby. Hes also an animal love and supporting to ur all passions. May god bless u all ur family members🙏🏻🙏🏻may all ur dreams cme true.. Wish spread more and more love towards nature and animals🐾🐾🐾🐾🐾🥰🥰

  • @AnithaAnitha-ie8gd
    @AnithaAnitha-ie8gd Год назад +8

    Your simplicity was the best sister ❤ love you ✨ both are looking amazing 🤩

  • @kiransanil4827
    @kiransanil4827 Месяц назад

    Adhithi Like goddess amma Mahalaxmi thara you are also sooo adorable❤❤may God bless you nd fly🙌🙌 you are like my daughter

  • @shreyapoojary102
    @shreyapoojary102 Год назад +9

    Soo beautiful Sis...♥️🥰

  • @nazeemanazeema441
    @nazeemanazeema441 Год назад

    Soo cute aditi.nivu nange tumba ishta.varamahalakshmi habbada shubashayagalu.devaru aayssu arogya,sukhaa,nemmadi karunisali.

  • @ParuTippannavar-oo7dy
    @ParuTippannavar-oo7dy Год назад +3

    So inspiring to everyone mam, u r so amazing ❤

  • @prathibhakk
    @prathibhakk Год назад

    Very very beautiful❤❤❤ yeshtu chenagi alankara madidira.... Thumba kushi agathe namma achara vichara sampradayagalanna munduvarskondu hogidira❤❤ Varamahalakshmi habbada hardhika shubhashayagalu nimagu haagu nimma kutumbakku😊

  • @meghana.b8213
    @meghana.b8213 Год назад +4

    Eagerly waiting for this video and checking again and again and I love your video❤❤

  • @parmesh459
    @parmesh459 Год назад

    Nimma vlog nodi thumba santhosha aythu, gifting idea thumba chennagide ,royal life ..

  • @ALLABAKSHIALLABAKSHI-sd8ef
    @ALLABAKSHIALLABAKSHI-sd8ef Год назад +5

    Happy Vara mahalaxmi ❤❤

  • @lathad7060
    @lathad7060 Год назад +2

    ನಿಮ್ಮ video sಗಾಗಿ ಯಾವಾಗಲೂ wait ಮಾಡುತ್ತಿರತೀನಿ ನಿಮ್ಮ Vlog ನಲ್ಲಿ positivity ಏನಾದರೂ ಕಲಿಯೋದು ಇರುತ್ತೆ ಲಕ್ಷ್ಮೀ ಯ ಅಲಂಕಾರ ತುಂಬಾ ಚೆನ್ನಾಗಿದೆ God bless u Aditi

  • @sanjusneha2033
    @sanjusneha2033 Год назад +5

    i love you adithi cute couple ❤❤

  • @Anulogs4
    @Anulogs4 Месяц назад

    Celebrati aagi nimmanna estu saralavagi eddiri aditi great🎉🎉🎉🎉🎉

  • @vedashree8554
    @vedashree8554 Год назад +6

    Very cute couple😊

  • @sowmyalife
    @sowmyalife Год назад

    Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️

  • @vjyoutubechannel8675
    @vjyoutubechannel8675 Год назад +4

    Love u adithi

  • @premaswamy6157
    @premaswamy6157 Год назад

    Neevu tumba olleya sandeshagalannu kodtira medam....tq u so much adithi medam❤️✨

  • @PavitraPavitra-po5kk
    @PavitraPavitra-po5kk Год назад +2

    Really Aditi i speak u r my fvttttttttttttttttttttt heroine in kannada industry ❤❤❤❤

  • @maalaswapna9234
    @maalaswapna9234 Год назад

    I was waiting for this video......the memory u have shared about ur amma's budget management related to my amma also..... thank you for ur video...next year i will try to give gifts with thambula....idea is very nice....and happy varamahalakshmi may lakshmi brings you lots of prosperous life to you and your family

  • @rashmis9024
    @rashmis9024 Год назад +1

    Yavaglu ide reethi thumba khushiyagi nagtha ee habba na celebrate maado haag aagli anta naan wish maadtini madam... aa devru nimgu kuda olledh maadli... 😊❤ lots of love...😊

  • @divyamnath5819
    @divyamnath5819 Год назад

    Haa devru nimge ..nimma family ge aarogya aayushya kottu kaapadali❤you are really simple sooper

  • @rakshitharakshitha7612
    @rakshitharakshitha7612 Год назад

    Nimm mathu kelta idre bejaru agiravrigge positive mind and motivation sigutte tq ❤

  • @bhavyasbhuvana5381
    @bhavyasbhuvana5381 Год назад

    Evathu nang morning morning mood sari eeralila so nimma video na wake up admel nodde yeno ondu positive vibes ...thank u mam ...nice vlogs keep doing more vlogs

  • @sumanasandur3964
    @sumanasandur3964 Год назад

    ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ

  • @umanarayan7858
    @umanarayan7858 27 дней назад

    ❤❤ super namma dvg giral❤❤😊😊 Pooja super

  • @girijadani7509
    @girijadani7509 Год назад

    ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು

  • @happydiariesbyrekha6573
    @happydiariesbyrekha6573 Год назад

    🎉 Thank you so much 🎉 nimma mane Lakshmi Pooje na nammondige hanchi kondidakke,, nimagu A thayi olleyadu madali Adithi ma'am ❤❤❤

  • @parvatikabbinad6064
    @parvatikabbinad6064 Год назад +1

    Love you 😘 sister 💝 hige happyagiri husbend support edealla God bless you sis👌👍

  • @AnuPriya-dc5rn
    @AnuPriya-dc5rn Год назад

    Thumba chennagithu nimm puje.. varmahalakshi nimge ayashu arogya kodli nimge❤....nima Jodi thuma chennagide..nivu thumba chennagi kanstidri...❤

  • @PoojaManju-ir9hc
    @PoojaManju-ir9hc Год назад

    Nivu mathanadodhu tumba ista aguthe adarallu kannada mathadodhu superbbb❤ niv mathadthidre kelthane irbeku ansuthe❤❤

  • @tejaswini5414
    @tejaswini5414 Год назад

    Nan e video ge wait madtha idde akka 😊 super video akka 😊 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ ಬಾವ😊100 years ige nagtha ಇರಿ ❤😊

  • @TravelwithRakshu
    @TravelwithRakshu Год назад

    Special Thanks to this blog Aditi. Heege nimma Varamahalaxmi sambrama varha poorti irli. Thumba ne Cute aagi kanustisri with Yashas sir n Chocolate

  • @poornisdelicacy3018
    @poornisdelicacy3018 Год назад

    Nimma tayeege🙏🏻🙏🏻🙏🏻olle samskara kottidarre.. Happy varaha Mahalaxmi...

  • @NagarajNagaraj-ov6di
    @NagarajNagaraj-ov6di Год назад +1

    ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐

  • @indugowda4120
    @indugowda4120 Год назад

    Really ur so kind hearted.♥️ Every time u wish some 1 should also stay happy in ur videos, that's shows how honest & gunine ur r. I really admire u a lot . Ur home & u always keep a positive vibe espicallay when chocholate she sleep on ur lap,while doing pooja she is sitting on ur skirt.she is one more purest soul .I' really wish ⚘💐these kind of people should always stay happy and help some1 and make them happy . The way u show the Love we Can see it its so pure .⚘I like most most fav is Radika pandit next 1 is u Aadthi bex the way ur simplicity everything ur perfect 😍

  • @manasa.7352
    @manasa.7352 Год назад

    “Om Sri Maha Lakshmyai Namah“🙏
    tumba tumbaaa chennagide !!! Pretty aditi mam..❤

  • @bhavyar4105
    @bhavyar4105 Год назад

    Nimma sukha Santosha hege shashvatavagirali.... God bless you and ur family

  • @r.msmitha9675
    @r.msmitha9675 Год назад

    Your very inspiring to every women.. Nimminda kalibeku ma'am yellaru.. Olle manasu nimdu.. Love to hear your voice.. Shudda maatugau nimmavu🎉🎉

  • @Artfullness18
    @Artfullness18 Год назад

    Hii akka I have watched ur tv event nam Aditi maduve, couples kitchen are awesome
    Nange niuv andare thumba esta nange nimma nodidare namma family thara feel aguthe, nanu nimma youtube videos thumba nodide repeatedly, surekha amma Jothe video madi avarana nodidare namma Amma thara relate aguthe, lots of love akka